Udayavni Special

ಕೋವಿಡ್‌ ಲಸಿಕೆ ಕಾರ್ಯಕ್ರಮ ಹೆಚ್ಚಾಗಲಿ: ಸೆಲ್ವಮಣಿ


Team Udayavani, Apr 24, 2021, 5:20 PM IST

ಕೋವಿಡ್‌ ಲಸಿಕೆ ಕಾರ್ಯಕ್ರಮ ಹೆಚ್ಚಾಗಲಿ: ಸೆಲ್ವಮಣಿ

ಕೆಜಿಎಫ್: ನಗರದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಅತ್ಯಂತ ಕಡಿಮೆ ಇದೆ. ಜನರನ್ನು ಒಂದುಗೂಡಿಸಿ, ಲಸಿಕೆಹಾಕುವ ಕಾರ್ಯಕ್ರಮವನ್ನು ಹೆಚ್ಚುಮಾಡುವ ಕೆಲಸ ಆಗಬೇಕಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಸೆಲ್ವಮಣಿ ಹೇಳಿದರು.

ನಗರಸಭೆಯಲ್ಲಿ ನಡೆದ ನಗರಸಭೆ ಸದಸ್ಯರ ಸಭೆಯಲ್ಲಿ ಮಾತನಾಡಿ, ನಗರದಲ್ಲಿ ಸುಮಾರು ಒಂದೂವರೆ ಲಕ್ಷ ಜನಸಂಖ್ಯೆ ಇದೆ. ವಾರ್ಡ್‌ಗಳಲ್ಲಿರುವ ಜನರನ್ನು ಹೇಗೆ ಕೇಂದ್ರಕ್ಕೆ ಕರೆತಂದು, ಲಸಿಕೆ ಹಾಕುತ್ತಾರೆ ಎಂಬುದನ್ನು ಅರಿಯಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೂಡ ಲಸಿಕೆ ಹಾಕಲಾಗುತ್ತಿದೆ ಎಂದರು.

ಮುಳಬಾಗಲು ತಾಲ್ಲೂಕಿನಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ.60 ವರ್ಷ ಮೇಲ್ಪಟ್ಟವರಿಗೆ ಲಸಿಕೆಹಾಕುತ್ತಿದ್ದಾರೆ. ಐಸಿಯುನಲ್ಲಿ ಇರುವವರು ಎರಡು ಡೋಸ್‌ ತೆಗೆದುಕೊಂಡವರು ಇಲ್ಲ ಎಂದುವೈದ್ಯರು ಹೇಳುತ್ತಾರೆ. ಈಗ ನಗರಸಭೆ ಆಯುಕ್ತೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ. ಬೇಕಾದ ಸಿದ್ಧತೆ ಹೇಗೆ ರೂಪಿಸಿದ್ದೀರಿ ಎಂದು ಪ್ರಶ್ನಿಸಿದರು.

35 ವಾರ್ಡ್‌ಗಳಲ್ಲಿ ಲಸಿಕೆ ಹಾಕುವಕೆಲಸ ಮಾಡಲಿಕ್ಕೆ ಆಗುವುದಿಲ್ಲ. ನಮ್ಮಲ್ಲಿಅಷ್ಟೊಂದು ಸಂಖ್ಯೆಯ ಸಿಬ್ಬಂದಿ ಇಲ್ಲ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನಗರಸಭೆಪೌರಕಾರ್ಮಿಕರನ್ನು ಉಪಯೋಗಿಸಿ ಕೊಳ್ಳಬೇಕು. ನಗರಸಭೆ ಸದಸ್ಯರು ಸಹಕಾರ ನೀಡಬೇಕು ಎಂದರು.

60 ವರ್ಷ ಮೇಲ್ಪಟ್ಟು ಜನಸಂಖ್ಯೆಇರುವ ಪ್ರದೇಶಗಳನ್ನು ಗುರುತಿಸಿ. ಒಂದು ವಾರ್ಡ್‌ಗೆ ಎರಡು ಅಥವಾಮೂರು ದಿನ ತೆಗೆದುಕೊಳ್ಳಬಹುದು. ಐದು ತಂಡ ಮಾಡಿದರೆ, ಒಂದೂವರೆ ತಿಂಗಳಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಲಸಿಕೆ ಮಾಡಬಹುದು. ಸೋಮವಾರದಿಂದ ಆರಂಭಿಸಿ ಎಂದು ತಿಳಿಸಿದರು. ಡಿವೈಎಸ್‌ಪಿ ಬಿ.ಕೆ.ಉಮೇಶ್‌, ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ, ತಹಶೀಲ್ದಾರ್‌ ಕೆ.ಎನ್‌.ಸುಜಾತ, ಆಯುಕ್ತೆ ಸರ್ವರ್‌ ಮರ್ಚೆಂಟ್‌ ಹಾಜರಿದ್ದರು.

ಟಾಪ್ ನ್ಯೂಸ್

murugesh nirani

ಡಿಎಂಎಪ್ ನಿಧಿಯಲ್ಲಿ ಆಕ್ಸಿಜನ್ ಟ್ಯಾಂಕರ್ ಖರೀದಿ: ನಿರಾಣಿ ಕಾರ್ಯಶೈಲಿಗೆ ಕಟೀಲು ಮೆಚ್ಚುಗೆ

Ramadan prayer at home

ಕುಟುಂಬದವರೊಂದಿಗೆ ಮನೆಯಲ್ಲಿಯೇ ಈದ್ ಪ್ರಾರ್ಥನೆ ಸಲ್ಲಿಸಿದ ಯು.ಟಿ.ಖಾದರ್

ಕೋವಿಶೀಲ್ಡ್ 2 ಡೋಸ್ ಗಳ ನಡುವೆ ಎಷ್ಟು ವಾರಗಳ ಅಂತರ ಬೇಕು? ಕೇಂದ್ರದ ಸಮಿತಿ ಹೇಳಿದ್ದೇನು

ಕೋವಿಶೀಲ್ಡ್ 2 ಡೋಸ್ ಗಳ ನಡುವೆ ಎಷ್ಟು ವಾರಗಳ ಅಂತರ ಬೇಕು? ಕೇಂದ್ರದ ಸಮಿತಿ ಹೇಳಿದ್ದೇನು

ಐಪಿಎಲ್‌ ಮುಂದಿನ ಭಾಗಕ್ಕೆ ನ್ಯೂಜಿಲೆಂಡ್‌ ಕ್ರಿಕೆಟಿಗರೂ ಅನುಮಾನ!

ಐಪಿಎಲ್‌ ಮುಂದಿನ ಭಾಗಕ್ಕೆ ನ್ಯೂಜಿಲೆಂಡ್‌ ಕ್ರಿಕೆಟಿಗರೂ ಅನುಮಾನ!

jjjjjjjjjjjjjjk

ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಬರ್ತ್ ಡೇ ಆಚರಿಸಿಕೊಂಡ ಸನ್ನಿ

ದೇಶಾದ್ಯಂತ ಈದ್ ಉಲ್ ಫಿತರ್ ಆಚರಣೆ; ಮೇ 13ರಂದು ಮುಂಬಯಿ ಷೇರುಪೇಟೆ ಬಂದ್

ದೇಶಾದ್ಯಂತ ಈದ್ ಉಲ್ ಫಿತರ್ ಆಚರಣೆ; ಮೇ 13ರಂದು ಮುಂಬಯಿ ಷೇರುಪೇಟೆ ಬಂದ್

ರಾಜ್ಯದ ಸಾಲದ ವಿಚಾರದಲ್ಲಿ ಬಿಜೆಪಿಯಿಂದ ಸುಳ್ಳು ಮಾಹಿತಿ: ಸಿದ್ದರಾಮಯ್ಯ

ರಾಜ್ಯದ ಸಾಲದ ವಿಚಾರದಲ್ಲಿ ಬಿಜೆಪಿಯಿಂದ ಸುಳ್ಳು ಮಾಹಿತಿ: ಸಿದ್ದರಾಮಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Narasapur Village Sealedown

ನರಸಾಪುರ ಗ್ರಾಮ ಸೀಲ್‌ಡೌನ್‌

Maintain Social distance

ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ಎಸ್‌ಪಿ

ಕೋವಿಡ್ ನಿಂದ ಮಹಿಳೆ ಸಾವು ಶಂಕೆ : ಶವ ಸಾಗಿಸಲು 4 ಗಂಟೆಗಳ ವಿಳಂಬ ಜನರ ಆಕ್ರೋಶ

ಕೋವಿಡ್ ನಿಂದ ಮಹಿಳೆ ಸಾವು ಶಂಕೆ : ಶವ ಸಾಗಿಸಲು 4 ಗಂಟೆಗಳ ವಿಳಂಬ ಜನರ ಆಕ್ರೋಶ

ಇಸ್ರೇಲ್‌ನಿಂದ ಕೆಜಿಎಫ್‌ ಗೆ  ಬಂತು ಆಕ್ಸಿಜನ್‌ ಘಟಕ

ಇಸ್ರೇಲ್‌ನಿಂದ ಕೆಜಿಎಫ್‌ ಗೆ ಬಂತು ಆಕ್ಸಿಜನ್‌ ಘಟಕ

ವಾಹನ ತಪಾಸಣೆ ವೇಳೆ ಪೇದೆಗೆ ಕಲ್ಲೇಟು

ವಾಹನ ತಪಾಸಣೆ ವೇಳೆ ಪೇದೆಗೆ ಕಲ್ಲೇಟು

MUST WATCH

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

udayavani youtube

ಕರಾವಳಿಯಲ್ಲಿ ಚಂಡಮಾರುತ ವಾರ್ನಿಂಗ್!

udayavani youtube

ಕ್ಯಾಬ್‌ ಮೂಲಕ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕ!

udayavani youtube

ಡ್ಯಾನ್ಸ್ ಮೂಲಕ ಕೋವಿಡ್ ಜಾಗೃತಿ ಮೂಡಿಸಿದ ಪೊಲೀಸರು

udayavani youtube

ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಗೌತಮ್ ಜಾಮೀನು ಅರ್ಜಿ ವಜಾ

ಹೊಸ ಸೇರ್ಪಡೆ

ytre

ಹಳ್ಳಿಗಳಲ್ಲಿ ಕೋವಿಡ್‌ ಮುಂಜಾಗ್ರತೆಗೆ ಸೂಚನೆ

murugesh nirani

ಡಿಎಂಎಪ್ ನಿಧಿಯಲ್ಲಿ ಆಕ್ಸಿಜನ್ ಟ್ಯಾಂಕರ್ ಖರೀದಿ: ನಿರಾಣಿ ಕಾರ್ಯಶೈಲಿಗೆ ಕಟೀಲು ಮೆಚ್ಚುಗೆ

Ramadan prayer at home

ಶಿರ್ವ :ಮನೆಯಲ್ಲೇ ರಂಜಾನ್‌ ಆಚರಣೆ

mmmmkk

ಕರ್ಫ್ಯೂ ಕಟ್ಟು ನಿಟ್ಟು : ಮುಂದುವರಿದ ವಾಹನ ಜಪ್ತಿ

Ramadan prayer at home

ಕುಟುಂಬದವರೊಂದಿಗೆ ಮನೆಯಲ್ಲಿಯೇ ಈದ್ ಪ್ರಾರ್ಥನೆ ಸಲ್ಲಿಸಿದ ಯು.ಟಿ.ಖಾದರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.