Udayavni Special

ವೈಜ್ಞಾನಿಕ ಕ್ರಮ ಅನುಸರಿಸಿ ಹೆಚ್ಚಿನ ಆದಾಯ ಗಳಿಸಿ


Team Udayavani, Mar 18, 2021, 10:29 AM IST

ವೈಜ್ಞಾನಿಕ ಕ್ರಮ ಅನುಸರಿಸಿ ಹೆಚ್ಚಿನ ಆದಾಯ ಗಳಿಸಿ

ಶ್ರೀನಿವಾಸಪುರ: ಪ್ರಪಂಚದಲ್ಲಿ ಇಲ್ಲಿನ ಮಾವು ಹೆಸರು ಮಾಡಿದ್ದು, ಇಲ್ಲಿನ ಬೆಳೆಗೆ ರೈತರ ಜಮೀನುಗಳಲ್ಲಿ ವೈಜ್ಞಾನಿಕ ಕ್ರಮಗಳನ್ನುಅನುಸರಿಸುವ ಮೂಲಕ ಹೆಚ್ಚಿನ ಆದಾಯ ಪಡೆಯಲು ತೋಟಗಾರಿಕೆ ಅಧಿಕಾರಿಗಳು ಶ್ರಮವಹಿಸಬೇಕೆಂದು ದಕ್ಷಿಣ ಭಾರತಕ್ಕೆ ಇಸ್ರೇಲ್‌ಕೌನ್ಸಿಲ್‌ ಜನರಲ್‌ ಜನಾಥನ್‌ ಜಡಕಾ ಹೇಳಿದರು.

ಶ್ರೀನಿವಾಸಪುರ ತಾಲೂಕು ಹೊಗಳಗೆರೆತೋಟಗಾರಿಕೆ ಮಾವು ಉತ್ಕೃಷ್ಟ ಕೇಂದ್ರಕ್ಕೆ ಬುಧವಾರ ಇಸ್ರೇಲ್‌ ದೇಶದ ವಿಜ್ಞಾನಿಗಳು ಹಾಗೂ ರಾಜ್ಯದ ಕೃಷಿ ಕಲ್ಪ, ಮಾರುಕಟ್ಟೆ ಲಿಂಕ್‌ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿ ಗಳೊಂದಿಗೆ ಇಲ್ಲಿನ ಮಾವು ಬೆಳೆ ಬಗ್ಗೆ ತೋಟಗಾರಿಕೆಇಲಾಖೆ ಕೈಗೊಂಡಿರುವ ಮಾದರಿಯ ಬಗ್ಗೆಸುಮಾರು ಎರಡು ಗಂಟೆಗಳ ಕಾಲ ಗಿಡಗಳು, ಬೆಳೆ,ಭೂಮಿ ವಿಸ್ತಾರ ಅನುಸರಿಸುತ್ತಿರುವ ವಿಧಾನಗಳಬಗ್ಗೆ ಪರಿಶೀಲನೆ ನಡೆಸಿದರು.

ತಾಂತ್ರಿಕ ವ್ಯವಸ್ಥೆ: ನಂತರ ತೋಟಗಾರಿಕೆ ಸಭಾಂಗಣ.ದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿ, ರೈತರಿಗೆ ಹೊಸ ಹೊಸ ವಿಧಾನ ಅನುಸರಿಸಲು ತಾವುಮಾರ್ಗದರ್ಶನ ನೀಡಬೇಕು. ಹೆಚ್ಚು ಆದಾಯಪಡೆಯಲು, ಗುಣಮಟ್ಟದಲ್ಲಿ ಬೆಳೆಯಲು ತಾಂತ್ರಿಕವ್ಯವಸ್ಥೆ ಅಳವಡಿಸಿಕೊಳ್ಳಬೇಕೆಂದರು.

ಗುಣಮಟ್ಟದ ಗಿಡ ತರಬೇಕು: ಇಸ್ರೇಲ್‌ನಲ್ಲಿಗುಣಮಟ್ಟದಿಂದ ಮಾವು ಬೆಳೆಸಲಾಗಿ ಉತ್ತಮಮಾರುಕಟ್ಟೆ ದೊರೆಯುತ್ತಿದೆ. ಇಲ್ಲಿಯೂಗುಣಮಟ್ಟದಲ್ಲಿ ಬೆಳೆದು ನೀಡಿದರೆ ಅದನ್ನುತಮ್ಮಿಂದ ಖರೀದಿ ಮಾಡಲಾಗುತ್ತದೆ ಎಂದರು.ಗಿಡ ನಾಟಿ ಮಾಡುವ ಮೊದಲು ಗುಣಮಟ್ಟದ ಗಿಡಗಳನ್ನು ತರಬೇಕು ಎಂದರು.

ಮಾರ್ಗದರ್ಶನ: ರೈತರಿಗೆ ತರಬೇತಿ ನೀಡುವಮೂಲಕ ಪ್ರಾಯೋಗಿಕವಾಗಿ ಅವರಿಗೆ ತಿಳಿಸಿಕೊಡುವಂತಾಗಬೇಕು. ಹೆಚ್ಚು ಲಾಭ ಪಡೆಯಲು ಹೊಸ ವಿಧಾನ ಅನುಸರಿಸಲು ಮಾರ್ಗದರ್ಶನಅಗತ್ಯ. ರೈತರು ಕಡ್ಡಾಯವಾಗಿ ಇನ್‌ಶೂರೆನ್ಸ್‌ಮಾಡಿದಲ್ಲಿ ಅಕಾಲಿಕವಾಗಿ ಮಳೆಗೆ ಬೆಳೆಹಾನಿಯಾದಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿದರು.

ಹೊಸ ಯೋಜನೆ: ಲಾಲ್‌ಬಾಗ್‌ನ ಕೆಎಸ್‌ಹೆಚ್‌ ಎಂಎ ಎಕ್ಸ್‌ಕ್ಯೂಟಿವ್‌ ಡೈರಕ್ಟರ್‌ ಡಾ.ಪರಶಿವಮೂರ್ತಿ ಮಾತನಾಡಿ, ಇಲ್ಲಿನ ಮಾವು ವಿದೇ ಶಗಳಿಗೆ ರಫ್ತು ಮಾಡಲು ರೈತ ಉತ್ಪಾದಕ ಗುಂಪುಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿಇದನ್ನು ಕೈಗಾರಿಕಾ ವಲಯವಾಗಿ ನೋಡಲುಹೊಸ ಹೊಸ ಯೋಜನೆ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅಭಿಪ್ರಾಯಿಸಿದರು.

ಹೊಗಳಗೆರೆ ತೋಟಗಾರಿಕೆ ಉತ್ಕೃಷ್ಟ ಕೇಂದ್ರದ ಯೋಜನಾಧಿಕಾರಿ ಎಂ.ಲಾವಣ್ಯ, ಇಸ್ರೇಲ್‌ದೇಶದ ಡೆಪ್ಯೂಟಿ ಚೀಫ್ ಮಿಷನ್‌ನ ಏರಿಯಲ್‌ಸೈದಾಮನ್‌, ಕೃಷಿ ಕಲ್ಪ ಚೀಫ್ ಎಕ್ಸ್‌ಕ್ಯೂಟಿವ್‌ಕಚೇರಿಯ ಸಿ.ಎಂ.ಪಾಟೀಲ್‌, ಕೃಷಿ ಕಲ್ಪ ಮುಖ್ಯ ಪಾಟ್ನರ್‌ಶಿಪ್‌ ಮತ್ತು ಮಾರ್ಕೆಟಿಂಗ್‌ನ ಪವನ್‌ ಪಾಟೀಲ್‌, ತೊಟಗಾರಿಕೆಯ ಬಾಲಾಜಿ, ಬಾಲಕೃಷ್ಣ, ರೇವಂತ್‌ ಇತರರು ಹಾಜರಿದ್ದರು.

ಟಾಪ್ ನ್ಯೂಸ್

/if-you-invest-150-rupees-daily-you-will-get-15-lakh-at-the-time-of-maturity

ಪಿಪಿಎಫ್ ಸ್ಕೀಮ್ : 150 ರೂಪಾಯಿ ಹೂಡಿಕೆ ಮಾಡಿ 15 ಲಕ್ಷ ಪಡೆಯಿರಿ..!

dhananjay

ಜನ್ ‘ಧನು’ ಖಾತೆ: ಬ್ಯಾಡ್‌ ಬಾಯ್‌ ಇಮೇಜ್‌ ತಂದ ಸೌಭಾಗ್ಯ

ಕೋವಿಡ್ ತಂದ ಸಂಕಷ್ಟ: ಭಾರತದ ವಿಮಾನಗಳಿಗೆ ಕೆನಡಾ, ಇಂಗ್ಲೆಂಡ್, ಯುಎಇ, ಆಸ್ಟ್ರೇಲಿಯಾ ನಿರ್ಬಂಧ

ಕೋವಿಡ್ ತಂದ ಸಂಕಷ್ಟ: ಭಾರತದ ವಿಮಾನಗಳಿಗೆ ಕೆನಡಾ, ಇಂಗ್ಲೆಂಡ್, ಯುಎಇ, ಆಸ್ಟ್ರೇಲಿಯಾ ನಿರ್ಬಂಧ

k sudhakar

ಬೆಂಗಳೂರಿನಲ್ಲಿ ಆಕ್ಸಿಜನ್, ಐಸಿಯು, ವೆಂಟಿಲೇಟರ್ ಬೆಡ್ ಸಮಸ್ಯೆಯಾಗಿದೆ: ಸುಧಾಕರ್

niranth

ಕೃಷ್ಣ ಟಾಕೀಸ್ ನಲ್ಲೊಬ್ಬ ಸೈಲೆಂಟ್ ವಿಲನ್

hdk

ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಿ: ಕುಮಾರಸ್ವಾಮಿ ಸಲಹೆ

ಲೆಕ್ಕಾಚಾರ ಉಲ್ಟಾಪಲ್ಟಾ: ಚೇತರಿಕೆಯ ಮೊದಲೇ ಸಿನಿ ಮಂದಿಯ ಕನಸು ನುಂಗಿದ ಕೊರೋನಾ

ಲೆಕ್ಕಾಚಾರ ಉಲ್ಟಾಪಲ್ಟಾ: ಚೇತರಿಕೆಯ ಮೊದಲೇ ಸಿನಿ ಮಂದಿಯ ಕನಸು ನುಂಗಿದ ಕೊರೋನಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

social service

ಜನಸೇವೆಯಿಂದ ಜೀವನ ಪಾವನಗೊಳಿಸಿ: ಸುಬ್ಬು

The celebration of Ramanavami

ಅವಳಿ ಜಿಲ್ಲೆಯಲ್ಲಿ ರಾಮನವಮಿ ಆಚರಣೆ

ಕೋವಿಡ್ ಹೆಚ್ಚಳ: ಕೋಲಾರದಲ್ಲಿ ಅಂಗಡಿಗಳ ಬಾಗಿಲು ಮುಚ್ಚಿಸಿದ ಪೊಲೀಸರು

ಕೋವಿಡ್ ಹೆಚ್ಚಳ: ಕೋಲಾರದಲ್ಲಿ ಅಂಗಡಿಗಳ ಬಾಗಿಲು ಮುಚ್ಚಿಸಿದ ಪೊಲೀಸರು

The Transport Office does not follow the rule

ಸಾರಿಗೆ ಕಚೇರಿಯಲ್ಲಿ ನಿಯಮ ಪಾಲಿಸಿಲ್ಲ

incident held at kolara

ನಿಷೇಧಾಜ್ಞೆ ನಡುವೆ ಜೈಲು ಭರೋ ಚಳವಳಿಗೆ ಯತ್ನ

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

/if-you-invest-150-rupees-daily-you-will-get-15-lakh-at-the-time-of-maturity

ಪಿಪಿಎಫ್ ಸ್ಕೀಮ್ : 150 ರೂಪಾಯಿ ಹೂಡಿಕೆ ಮಾಡಿ 15 ಲಕ್ಷ ಪಡೆಯಿರಿ..!

dhananjay

ಜನ್ ‘ಧನು’ ಖಾತೆ: ಬ್ಯಾಡ್‌ ಬಾಯ್‌ ಇಮೇಜ್‌ ತಂದ ಸೌಭಾಗ್ಯ

ಕೋವಿಡ್ ತಂದ ಸಂಕಷ್ಟ: ಭಾರತದ ವಿಮಾನಗಳಿಗೆ ಕೆನಡಾ, ಇಂಗ್ಲೆಂಡ್, ಯುಎಇ, ಆಸ್ಟ್ರೇಲಿಯಾ ನಿರ್ಬಂಧ

ಕೋವಿಡ್ ತಂದ ಸಂಕಷ್ಟ: ಭಾರತದ ವಿಮಾನಗಳಿಗೆ ಕೆನಡಾ, ಇಂಗ್ಲೆಂಡ್, ಯುಎಇ, ಆಸ್ಟ್ರೇಲಿಯಾ ನಿರ್ಬಂಧ

k sudhakar

ಬೆಂಗಳೂರಿನಲ್ಲಿ ಆಕ್ಸಿಜನ್, ಐಸಿಯು, ವೆಂಟಿಲೇಟರ್ ಬೆಡ್ ಸಮಸ್ಯೆಯಾಗಿದೆ: ಸುಧಾಕರ್

niranth

ಕೃಷ್ಣ ಟಾಕೀಸ್ ನಲ್ಲೊಬ್ಬ ಸೈಲೆಂಟ್ ವಿಲನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.