Udayavni Special

ವಾಹನ ತಪಾಸಣೆ ವೇಳೆ ಪೇದೆಗೆ ಕಲ್ಲೇಟು

Team Udayavani, May 11, 2021, 2:52 PM IST

ವಾಹನ ತಪಾಸಣೆ ವೇಳೆ ಪೇದೆಗೆ ಕಲ್ಲೇಟು

ಕೆಜಿಎಫ್: ಕರ್ತವ್ಯ ನಿರತ ಪೊಲೀಸ್‌ ಪೇದೆ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಯತ್ನ ನಡೆಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕೆಜಿಎಫ್ ಪೊಲೀಸ್‌ ಜಿಲ್ಲೆಯ ಆಂಡ್ರಸನ್‌ ಪೇಟೆ ಠಾಣೆಯ ಕಾನ್ಸ್‌ಟೇಬಲ್‌ ಅಶೋಕ್‌ ಮೇಲೆ ಹಲ್ಲೆ ನಡೆಸಿದ ಎಫ್.ಬ್ಲಾಕ್‌ನ ನಿವಾಸಿ ರಾಜೇಶ್‌ (38), ಮಾರಿಕುಪ್ಪಂ ಸಾಮಿಲ್‌ ಲೈನಿನ ನಿವಾಸಿ ಸಚಿನ್‌ ಸುಧಾಕರ್‌ (25) ಅವರನ್ನು ಕೃತ ವೆಸಗಿದ 24 ಗಂಟೆಯಲ್ಲಿಯೇ ವಿಶೇಷ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.

ಮೇ 8ರಂದು ಆಂಡ್ರಸನ್‌ಪೇಟೆಯ ಚಾಮ ರಾಜಪೇಟೆಯ ವೃತ್ತದಲ್ಲಿ ಕಾನ್ಸ್ ಟೇಬಲ್‌ ಅಶೋಕ್‌ ಕರ್ತವ್ಯದಲ್ಲಿದ್ದು, ಲಾಕ್‌ ಡೌನ್‌ ಹಿನ್ನೆಲೆ ಯಲ್ಲಿ ಅನಾವಶ್ಯಕವಾಗಿ ದ್ವಿಚಕ್ರವಾಹನಗಳಲ್ಲಿ ತಿರುಗಾಡುತ್ತಿದ್ದವರನ್ನು ತಡೆದು ವಿಚಾರಣೆ ಮಾಡುತ್ತಿದ್ದರು. ಆ ಸಮಯದಲ್ಲಿ ಒಬ್ಬ ದ್ವಿಚಕ್ರ ವಾಹನ ಸವಾರನ ಜೊತೆ ಮಾತಿನಚಕಮಕಿ ನಡೆದು ನಂತರ ಆತ ಹೊರಟು ಹೋಗಿದ್ದಾನೆ. ಆನಂತರ ಮಧ್ಯಾಹ್ನ 12.40ಕ್ಕೆ ಪಲ್ಸರ್‌ ಬೈಕ್‌ನಲ್ಲಿ ಬಂದು ಇಬ್ಬರು ಏಕಾಏಕಿ ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ.

ಪರಿಣಾಮ ಅಶೋಕ್‌ಗೆ ರಕ್ತಗಾಯವಾಗಿದೆ. ಆಗಂತಕರು ಪರಾರಿ ಆಗಿದ್ದಾರೆ. ಈ ಸಂಬಂಧ ಆಂಡ್ರಸನ್‌ ಪೇಟೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಎಸ್‌ಪಿ ಇಲಕ್ಕಿಯಾ ಕರುಣಾಕರನ್‌ಮಾರ್ಗದರ್ಶನದಲ್ಲಿ ವಿಶೇಷ ಅಪರಾಧ ತಂಡ ರಚಿಸಲಾಗಿತ್ತು. ಮೇ 9ರ ಬೆಳಗ್ಗೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೆಒಪ್ಪಿಸಲಾಗಿದೆ. ಕೃತ್ಯಕ್ಕೆ ಬಳಸಿದ ಪಲ್ಸರ್‌ ವಶಪಡಿಸಿಕೊಳ್ಳಲಾಗಿದೆ.

ಡಿವೈಎಸ್ಪಿ ಬಿ.ಕೆ.ಉಮೇಶ್‌ ನೇತೃತ್ವದಲ್ಲಿರಚಿಸಲಾಗಿದ್ದ ವಿಶೇಷ ಅಪರಾಧ ಪತ್ತೆ ತಂಡದ ಸಿಪಿಐ ಕೆ.ನಾಗರಾಜ್‌, ಪಿಎಸ್‌ಐ ರಾಜೇಶ್ವರಿ, ಮೂರ್ತಿ, ಸಿಬ್ಬಂದಿ ಗೋಪಿ,ಮಹೇಂದ್ರಕುಮಾರ್‌, ನಾರಾಯಣಸ್ವಾಮಿ, ಬಸವರಾಜು, ನವೀನ್‌, ವೆಂಕಟೇಶ್‌ ತೀವ್ರಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿಇಲಕ್ಕಿಯಾ ಕರುಣಾಕರನ್‌ ತಿಳಿಸಿದ್ದು, ಕಾರ್ಯವನ್ನು ಶ್ಲಾಘಿಸಿದ್ದಾರೆ.

ಟಾಪ್ ನ್ಯೂಸ್

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

GST council Meeting:ಬ್ಲ್ಯಾಕ್ ಫಂಗಸ್ ಔಷಧಕ್ಕೆ ತೆರಿಗೆ ಇಲ್ಲ, ಕೋವಿಡ್ ಲಸಿಕೆಗೆ ಶೇ.5 GST

GST council Meeting:ಬ್ಲ್ಯಾಕ್ ಫಂಗಸ್ ಔಷಧಕ್ಕೆ ತೆರಿಗೆ ಇಲ್ಲ, ಕೋವಿಡ್ ಲಸಿಕೆಗೆ ಶೇ.5 GST

pralhad joshi

ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ: ಪ್ರಹ್ಲಾದ್ ಜೋಶಿ

ಮುಂಬಯಿಯಲ್ಲಿ ಧಾರಾಕಾರ ಮಳೆ: ಸ್ಥಳೀಯ ರೈಲು, ಬಸ್ ಸಂಚಾರ ಸ್ಥಗಿತ; ಹಲವೆಡೆ ಜಲಾವೃತ

ಮುಂಬಯಿಯಲ್ಲಿ ಧಾರಾಕಾರ ಮಳೆ: ಸ್ಥಳೀಯ ರೈಲು, ಬಸ್ ಸಂಚಾರ ಸ್ಥಗಿತ; ಹಲವೆಡೆ ಜಲಾವೃತ

‘ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

‘ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

9654

ಜಿಂಕೆ ಬೇಟೆಯಾಡಿದ ವ್ಯಕ್ತಿಯ ಬಂಧನ

ಗುಣಮುಖರಾದ ಸೋಂಕಿತರಿಗೆ ಸಸಿ ಕೊಟ್ಟು ಬೀಳ್ಕೊಟ್ಟ ಜಿಲ್ಲಾಧಿಕಾರಿ

ಗುಣಮುಖರಾದ ಸೋಂಕಿತರಿಗೆ ಸಸಿ ಕೊಟ್ಟು ಬೀಳ್ಕೊಟ್ಟ ಜಿಲ್ಲಾಧಿಕಾರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Get the vaccine

3ನೇ ಅಲೆಯಿಂದ ಪಾರಾಗಲು ಲಸಿಕೆ ಪಡೆಯಿರಿ

kolara news

ರೈತರಿಂದ ತರಕಾರಿ ಖರೀದಿಸಿ 5 ಸಾವಿರ ಮಂದಿಗೆ ವಿತರಣೆ

Water scarcity

ಬೊಮ್ಮಗಾನಹಳ್ಳಿಯಲ್ಲಿ  ಹನಿ ನೀರಿಗೂ ಪರದಾಟ!

incident held at kolara

ಗರ್ಭಕೋಶ ಶಸ್ತ್ರ ಚಿಕಿತ್ಸೆ; ಮಹಿಳೆ ಸಾವು, ಧರಣಿ

Action against Tahsildar

ತಹಶೀಲ್ದಾರ್‌ ವಿರುದ್ಧ ಕ್ರಮಕ್ಕೆ ಆಗ್ರಹ

MUST WATCH

udayavani youtube

ಅಂದು ರಸ್ತೆಯಲ್ಲಿ ಉರುಳಾಡಿದ ಶೋಭಾ ಕರಾಂದ್ಲಾಜೆ ಇಂದು ಎಲ್ಲಿದ್ದಾರೆ? ವಿನಯ್ ಕುಮಾರ್ ಸೊರಕೆ

udayavani youtube

ಜೆಸಿಬಿ ಮೂಲಕ ಬಡವರ ಶೆಡ್ ತೆರವುಗೊಳಿಸಿದ ನಗರಸಭೆ

udayavani youtube

ಜಮ್ಮುವಿನ ಸೋಪೋರಿನಲ್ಲಿ ಭಯತ್ಪಾದಕರಿಂದ ದಾಳಿ. ಐವರ ಹತ್ಯೆ

udayavani youtube

ನನಗೆ ಕೋವಿಡ್ ವ್ಯಾಕ್ಸಿನ್ ಬೇಡ, ಅದು ನನಗೆ ಆಗಲ್ಲ

udayavani youtube

Article 370 ಕುರಿತು ಪಾಕಿಸ್ತಾನಿ ಪ್ರಜೆಗೆ ದಿಗ್ವಿಜಯ ಸಿಂಗ್ ಹೇಳಿದ ಮಾತು ಲೀಕ್

ಹೊಸ ಸೇರ್ಪಡೆ

3000 ಮಂದಿಗೆ ಆಹಾರದ ಕಿಟ್‌

3000 ಮಂದಿಗೆ ಆಹಾರದ ಕಿಟ್‌

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

GST council Meeting:ಬ್ಲ್ಯಾಕ್ ಫಂಗಸ್ ಔಷಧಕ್ಕೆ ತೆರಿಗೆ ಇಲ್ಲ, ಕೋವಿಡ್ ಲಸಿಕೆಗೆ ಶೇ.5 GST

GST council Meeting:ಬ್ಲ್ಯಾಕ್ ಫಂಗಸ್ ಔಷಧಕ್ಕೆ ತೆರಿಗೆ ಇಲ್ಲ, ಕೋವಿಡ್ ಲಸಿಕೆಗೆ ಶೇ.5 GST

9846

ಸ್ಮಾರ್ಟ್​ ವಾಚ್ ತಯಾರಿಕೆಗೆ ಮುಂದಾದ ಫೇಸ್ ಬುಕ್

pralhad joshi

ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ: ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.