Udayavni Special

ಗರ್ಭಕೋಶ ಶಸ್ತ್ರ ಚಿಕಿತ್ಸೆ; ಮಹಿಳೆ ಸಾವು, ಧರಣಿ


Team Udayavani, Jun 10, 2021, 7:04 PM IST

incident held at kolara

ಚಿಂತಾಮಣಿ: 2ನೇ ಮಗು ಬೇಕೆಂದು ಗರ್ಭಕೋಶಶಸ್ತ್ರಚಿಕಿತ್ಸೆ ಮಡಿಸಿಕೊಂಡ 26 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಕುಟುಂಬಸ್ಥರು ಆಸ್ಪತ್ರೆಯಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು.

ತಾಲೂಕಿನ ಕೆಂಚಾರ್ಲಹಳ್ಳಿ ಗ್ರಾಪಂ ವ್ಯಾಪ್ತಿಯಗುಡಸಲಹಳ್ಳಿ ಗ್ರಾಮದ ಗೌರಮ್ಮ(26) ಮೃತ ಮಹಿಳೆ.ಗೌರಮ್ಮ ಪತಿ ಸಿವಿಲ್‌ ಎಂಜಿನಿಯರ್‌ ಆಗಿಶಿಡ್ಲಘಟ್ಟದಲ್ಲಿ ಕೆಲಸ ನಿರ್ವಸುತ್ತಿದ್ದರು. ಗೌರಮ್ಮಗೆಹೆಣ್ಣು(3)ಮಗುವಿದ್ದು, ಎರಡನೇಯ ಮಗುಬೇಕೆಂದು ಗರ್ಭಕೋಶ ಶಸ್ತ್ರಚಿಕಿತ್ಸೆಗಾಗಿ ನಗರದ ಆರ್‌ಎಸ್‌ಎಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಕಳೆದ ಜೂ. 6 ರಂದು ಆಸ್ಪತ್ರೆಗೆ ದಾಖಲಾಗಿದ್ದು ಜೂ 7ರಂದು ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸೆಯಶಸ್ವಿಯಾಗಿ ನಡೆದಿದೆ. ಆದರೆ ನಂತರ ಗೌರಮ್ಮಉಸಿರಾಟದ ತೊಂದರೆಯಿಂದ ಪರಿತಪಿಸಿದ್ದಾರೆ.ಆರ್‌ಎಸ್‌ಎಲ್‌ ಆಸ್ಪತ್ರೆಯ ವೈದ್ಯಾಧಿಕಾರಿಗಳೇಅವರನ್ನು ಹೊಸಕೋಟೆಯ ಎಂವಿಜೆಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆಫ‌ಲಕಾರಿಯಾಗದೆ ಸೋಮವಾರತಡರಾತ್ರಿ ಗೌರಮ್ಮ ಮೃತರಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸುವ ಆಸ್ಪತ್ರೆಯವೈದ್ಯಾಧಿಕಾರಿ ಜೈರಾಜ್‌, ಗರ್ಭಕೋಶದಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದುಶಸ್ತ್ರಚಿಕಿತ್ಸೆಯಲ್ಲಿ ಯಾವುದೇತೊಂದರೆಯಾಗಿಲ್ಲ ಉಸಿರಾಟದ ತೊಂದರೆಯೇಸಾವಿಗೆ ಕಾರಣ ಎಂದಿದ್ದಾರೆ. ನಗರದ ಆರ್‌ಎಸ್‌ಎಲ್‌ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದಲ್ಲೆ ಈ ದುರ್ಘ‌ಟನೆಸಂಭವಿಸಿದೆ ಎಂದು ಆರೋಪಿಸಿ ಆಕ್ರೋಶಗೊಂಡ ಕುಟುಂಬಸ್ಥರು ನಗರದ ಆರ್‌ಎಸ್‌ಎಲ್‌ ಆಸ್ಪತ್ರೆಯ ಮುಂಭಾಗ ದಲ್ಲಿಶವವನ್ನು ಇಟ್ಟು ಕೆಲಕಾಲ ಪ್ರತಿಭಟನೆನಡೆಸಿದರು.

ಈ ವೇಳೆ ನಗರದ ಸರ್ಕಲ್‌ಇನ್ಸ್‌ ಪೆಕ್ಟರ್‌ ಆನಂದ ಕುಮಾರ್‌ ಸ್ಥಳಕ್ಕೆಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನಹೇಳಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಭರವಸೆ ನೀಡಿದ ಮೇಲೆ ವಿರುದ್ಧಕಾನೂನು ಕ್ರ‌ಗಿಸಲಾಗುವುದು ಎಂದು ಭರವಸೆನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.

ಟಾಪ್ ನ್ಯೂಸ್

ಬೇಳೂರು ಗೋಪಾಲಕೃಷ್ಣ

ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಅಧಿಕಾರಿ ದೇವಳ ಒಡೆದಿದ್ದರೆ ಬೆಂಕಿ ಹಚ್ಚುತ್ತಿದ್ದರು: ಬೇಳೂರು

ಪುಕ್ಸಟ್ಟೆ  ಲೈಫು

‘ಪುಕ್ಸಟ್ಟೆ ಲೈಫು’ ಇನ್‌ಸೈಡ್‌ ಸ್ಟೋರಿ: ಸಂಚಾರಿ ವಿಜಯ್‌ ಚಿತ್ರಕ್ಕೆ ಕಿಚ್ಚನ ಮೆಚ್ಚುಗೆ

koppala news

ಹೈದ್ರಾಬಾದ್ ಕರ್ನಾಟಕ ವಿಮೋಚನೆ ಎರಡನೆಯ ಸ್ವಾತಂತ್ರ್ಯ ಸಮರವಾಗಿದೆ: ಡಿಎಸ್ಪಿ ಉಜ್ಜನಕೊಪ್ಪ

ಸದನದಲ್ಲಿ ಪ್ರತಿಧ್ವನಿಸಿದ ಶಿಶು ಮಾರಾಟ ಪ್ರಕರಣ: ‘ಉದಯವಾಣಿ’ ಕಾರ್ಯಕ್ಕೆ ಶ್ಲಾಘನೆ

ಸದನದಲ್ಲಿ ಪ್ರತಿಧ್ವನಿಸಿದ ಶಿಶು ಮಾರಾಟ ಪ್ರಕರಣ: ‘ಉದಯವಾಣಿ’ ಕಾರ್ಯಕ್ಕೆ ಶ್ಲಾಘನೆ

ಪುತ್ರನ ಚುನಾವಣೆ ಸ್ಪರ್ಧೆಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಯಡಿಯೂರಪ್ಪ

ಪುತ್ರನ ಚುನಾವಣೆ ಸ್ಪರ್ಧೆಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಯಡಿಯೂರಪ್ಪ

ಚಡ್ಡಿದೋಸ್ತ್ ಅಸಲಿ ಆಟ ಶುರು: ಇಂದು ತೆರೆಗೆ

ಚಡ್ಡಿದೋಸ್ತ್ ಅಸಲಿ ಆಟ ಶುರು: ಇಂದು ತೆರೆಗೆ

ಸಿದ್ದರಾಮಯ್ಯನವರಿಗೆ ಈಗ ಯಾಕೆ ದೇಗುಲದ ಮೇಲೆ ಇಷ್ಟೊಂದು ಪ್ರೀತಿ?: ಪ್ರತಾಪ್ ಸಿಂಹ

ಸಿದ್ದರಾಮಯ್ಯನವರಿಗೆ ಈಗ ಯಾಕೆ ದೇಗುಲದ ಮೇಲೆ ಇಷ್ಟೊಂದು ಪ್ರೀತಿ?: ಪ್ರತಾಪ್ ಸಿಂಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಾಟರಿ ಆಮಿಷವೊಡ್ಡಿ ಮಕ್ಕಳ ಅಪಹರಣಕ್ಕೆ ಯತ್ನ?

ಲಾಟರಿ ಆಮಿಷವೊಡ್ಡಿ ಮಕ್ಕಳ ಅಪಹರಣಕ್ಕೆ ಯತ್ನ?

ಕೃಷಿ ಹೊಂಡದ ನೀರಿಗೆ ವಿಷ ಹಾಕಿದ ಕಿಡಿಗೇಡಿಗಳು: ಮೀನುಗಳ ಸಾವು

ಕೃಷಿ ಹೊಂಡದ ನೀರಿಗೆ ವಿಷ ಹಾಕಿದ ಕಿಡಿಗೇಡಿಗಳು: ಮೀನುಗಳ ಸಾವು

ಕೋಲಾರ: ರಸ್ತೆ, ಹೆದ್ದಾರಿ ಅಗಲೀಕರಣ

ಕೋಲಾರ: ರಸ್ತೆ, ಹೆದ್ದಾರಿ ಅಗಲೀಕರಣ

ಅಡ್ಡದಾರಿ: ಅಪಘಾತ ಕಟ್ಟಿಟ್ಟ ಬುತ್ತಿ; ವೇಗದ ವಾಹನ ಸಂಚಾರಕ್ಕೆಕಡಿವಾಣ ಅಗತ್ಯ

ಅಡ್ಡದಾರಿ: ಅಪಘಾತ ಕಟ್ಟಿಟ್ಟ ಬುತ್ತಿ; ವೇಗದ ವಾಹನ ಸಂಚಾರಕ್ಕೆ ಕಡಿವಾಣ ಅಗತ್ಯ

ತಿರುಪತಿಗೆ 100ನೇ ಲೋಡ್‌ ತರಕಾರಿ

ತಿರುಪತಿಗೆ 100ನೇ ಲೋಡ್‌ ತರಕಾರಿ

MUST WATCH

udayavani youtube

LIVE : 16/09/21 ವಿಧಾನಮಂಡಲ ಅಧಿವೇಶನ 2021 |

udayavani youtube

ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು : ಎಸ್.ಟಿ. ಸೋಮಶೇಖರ್

udayavani youtube

ಅರಮನೆ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ

udayavani youtube

ಮೋದಿಗೆ ನಿದ್ದೆ ಇಲ್ಲದ ರಾತ್ರಿ ಕಳೆಯುವಂತೆ ಮಾಡ್ತೇವೆ: ಖಲಿಸ್ತಾನ್|

udayavani youtube

ಮೂಡಿಗೆರೆ: ಬಿಜೆಪಿ ಸಂಸದರಿಗೆ ಹಿಂದೂಪರ ಕಾರ್ಯಕರ್ತರಿಂದ ಮುತ್ತಿಗೆ ಯತ್ನ|

ಹೊಸ ಸೇರ್ಪಡೆ

ಅಧ್ಯಕ್ಷರಾಗಿ ಸಮಾಜ ಸೇವಕ ಹರೀಶ್‌ ಜಿ. ಅಮೀನ್‌ ಪುನರಾಯ್ಕೆ

ಅಧ್ಯಕ್ಷರಾಗಿ ಸಮಾಜ ಸೇವಕ ಹರೀಶ್‌ ಜಿ. ಅಮೀನ್‌ ಪುನರಾಯ್ಕೆ

ಬೇಳೂರು ಗೋಪಾಲಕೃಷ್ಣ

ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಅಧಿಕಾರಿ ದೇವಳ ಒಡೆದಿದ್ದರೆ ಬೆಂಕಿ ಹಚ್ಚುತ್ತಿದ್ದರು: ಬೇಳೂರು

ವಿಶ್ವವಿದ್ಯಾನಿಲಯದ ಗೌರವ ಎಲ್ಲ ಗೌರವಗಳಿಗಿಂತ ಶ್ರೇಷ್ಠ: ಕುಸುಮೋದರ ಡಿ. ಶೆಟ್ಟಿ

ವಿಶ್ವವಿದ್ಯಾನಿಲಯದ ಗೌರವ ಎಲ್ಲ ಗೌರವಗಳಿಗಿಂತ ಶ್ರೇಷ್ಠ: ಕುಸುಮೋದರ ಡಿ. ಶೆಟ್ಟಿ

dharavada news

ಜಾನುವಾರುಗಳಿಗೆ ತಗ್ಗಿದ ಸಾಂಕ್ರಾಮಿಕ ರೋಗ ಬಾಧೆ­

The epidemic

ತ್ಯಾಜ್ಯದ ರಾಶಿ: ಸಾಂಕ್ರಾಮಿಕ ರೋಗ ಭೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.