Udayavni Special

ಕ್ಷೇತ್ರದ ಅಭಿವೃದ್ಧಿಯೇ ಮೂಲ ಧ್ಯೇಯ

Team Udayavani, Nov 6, 2020, 6:28 PM IST

KOLAR-TDY-1

ಮುಳಬಾಗಿಲು: ಅಧಿಕಾರದ ರಾಜಕಾರಣಕ್ಕಾಗಿ ವ್ಯಕ್ತಿ ವ್ಯಕ್ತಿಗಳ ‌ ನಡುವೆ ಸಹಜವಾಗಿ ಉಂಟಾಗುವ ಬಿರುಕು, ಅಸಮಾಧಾನ ಹಾಗೂ ಸಿಟ್ಟು ಬಹಳ ಕಾಲ ಮುಂದುವರಿದರೆ ಕ್ಷೇತ್ರದ ಅಭಿವೃದ್ಧಿ ಮತ್ತು ಜನತೆಯ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅಬಕಾರಿ ಸಚಿವ ‌ ಎಚ್‌. ನಾಗೇಶ್ ಹೇಳಿದರು.

ಮುಳಬಾಗಿಲು ನಗರದ ಸಚಿವರ ಗೃಹ ಕಚೇರಿ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ ಸಂಕಷ್ಟ್ದದಲ್ಲಿ ಮನುಷ್ಯನ ಬದುಕೇ ಕೊನೆಗೊಳ್ಳುತ್ತಿರುವ ‌ ಸಂದರ್ಭದಲ್ಲಿ ಇನ್ನಷ್ಟು ದಿನ ಪರಸ್ಪರ ಪರಿಚಯ ಇರುವ ನಾವೆಲ್ಲರೂ ಅಸಹನೆ, ದ್ವೇಷ ಇಟ್ಟುಕೊಂಡು ಬದುಕಬೇಕು? ಎಂಬ ಅಂಶವನ್ನು ಗಮನದಲ್ಲಿಟ್ಟು ಕೊಂಡು ಎಲ್ಲರೂ ಒಟ್ಟಾಗಿ ಜನರ ‌ ಹಿತಕ್ಕಾಗಿ ದುಡಿಯೋಣ ಎಂದು ವಿನಂತಿಸಿಕೊಂಡಿದ್ದೆ.ಆದರೆ ಕೆಲವು ಮಿತ್ರರು ಪತ್ರಿಕಾಗೋಷ್ಠಿ ಕರೆದು ಮತ್ತೆ ಮತ್ತೆ ತಮಗೆ ಅಗೌರವ ‌ ತೋರುವ ಮತ್ತು ಅಧಿಕಾರಪಡೆದನೆಂಬ ಅಸಹನೆಯಿಂದಲೇ ಮಾತನಾಡುತ್ತಾ ಎಚ್ಚರಿಕೆ ನೀಡುತ್ತಿರುವುದು ಬೇಸರ ಮೂಡಿಸಿದೆ ಎಂದರು.

ಪ‌ರಿಹಾರಕ್ಕೆ ಪ್ರಯತ್ನ: ಚುನಾವಣೆಯಲ್ಲಿ ಜನರಿಂದ ಆಯ್ಕೆಯಾದ ವ್ಯಕ್ತಿಗಳು ಯಾರೇ ಆಗಿರಲಿ ಮೊದಲು ಜನರ ಅಭಿವೃದ್ಧಿ  ಕಡೆಗೆ ಗಮನ ‌ಹರಿಸಬೇಕು. ಅವರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪೂರ‌ಕವಾಗಿ ಸ್ಪಂದಿಸಬೇಕು. ಈ ಅಂಶವನ್ನು ತಾವು ಅರಿತಿರುವ ಕಾರ ಣದಿಂದಲೇ ತಮ್ಮ ಮುಳಬಾಗಿಲು ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯಿತಿಗೆಹೋಗಿ ಜನರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ನೀಡಲು ಪ್ರಯತ್ನಿಸುತ್ತಿದ್ದೇನೆ ಎಂದು. ಈ ಕೆಲಸವನ್ನು ಮುಂದಿನ ತಾವು ಕ್ಷೇತ್ರದ ಶಾಸಕನಾಗಿರುವವರೆಗೂ ಮಾಡುತ್ತೇನೆ ಮತ್ತು ಅದಕ್ಕಾಗಿಯೇ ತಾವು ಜನರಿಂದ ಆಯ್ಕೆಯಾಗಿದ್ದೇನೆ ಎಂಬ ಅರಿವು ತಮಗಿದೆ ಎಂದರು.

ಯಾವ ಹೊತ್ತಿಗೂ ಬದಲಾಗದೇ ಅಸಹನೆ, ಅಗೌರವ, ದ್ವೇಷ ಭಾವನೆ ಹೊಂದಿರುವ ವ್ಯಕ್ತಿಗಳ ಬಗ್ಗೆ ಯೋಚಿಸು ವುದಕ್ಕಿಂತ ಜನರಕಷ್ಟಗಳಿಗೆ ಸ್ಪಂದಿಸಿದರೆ ಅವರು ತಮ್ಮನ್ನು ಪ್ರೀತಿಯಿಂದ ಕಾಣುತ್ತಾರೆ ಎಂಬುದರಲ್ಲಿ ತಮಗೆ ಅತೀವ ನಂಬಿಕೆಯಿದ್ದು, ಅದೇ ದಾರಿಯಲ್ಲಿ ಸಾಗುತ್ತಿರುವೆ. ಎಚ್‌.ನಾಗೇಶ್‌, ಅಬಕಾರಿ ಸಚಿವ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಲಸಿಕೆ ವಿತರಣೆಗೆ ನಡೆದಿದೆ ಸಿದ್ದತೆ: 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ

ಲಸಿಕೆ ವಿತರಣೆಗೆ ನಡೆದಿದೆ ಸಿದ್ದತೆ: 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ

ಕಾಂಗ್ರೆಸ್ ಹಿರಿಯ ನಾಯಕ ಅಹಮದ್ ಪಟೇಲ್ ವಿಧಿವಶ

ಕಾಂಗ್ರೆಸ್ ಹಿರಿಯ ನಾಯಕ ಅಹಮದ್ ಪಟೇಲ್ ವಿಧಿವಶ

Dress

ಶುಲ್ಕ ಪಾವತಿಸದಿದ್ದರೆ ಆನ್‌ಲೈನ್‌ ತರಗತಿ ಇಲ್ಲ

ಲಸಿಕೆ ವಿತರಣೆಗೆ ಸಿದ್ಧತೆ; ಸಂಗ್ರಹ, ದಾಸ್ತಾನು, ನೀಡಿಕೆಗೆ ರಾಜ್ಯ ಸರಕಾರ ಸನ್ನದ್ಧ

ಲಸಿಕೆ ವಿತರಣೆಗೆ ಸಿದ್ಧತೆ; ಸಂಗ್ರಹ, ದಾಸ್ತಾನು, ನೀಡಿಕೆಗೆ ರಾಜ್ಯ ಸರಕಾರ ಸನ್ನದ್ಧ

ಮೂದಲಿಕೆಗಳಿಗೆ ಮುಖ ತಿರುಗಿಸಿ ಬೆರಗಾಗುವಂತೆ ಬೆಳೆದ ಮಸ್ಕ್!

ಮೂದಲಿಕೆಗಳಿಗೆ ಮುಖ ತಿರುಗಿಸಿ ಬೆರಗಾಗುವಂತೆ ಬೆಳೆದ ಮಸ್ಕ್!

ಲಸಿಕೆ ಕೇವಲ 1 ವರ್ಷದ ರಕ್ಷಕ!

ಲಸಿಕೆ ಕೇವಲ 1 ವರ್ಷದ ರಕ್ಷಕ!

ಸರಕು ಜಾಲಕ್ಕೆ ಮಂಗಳೂರು ಬಂದರು ಹೆಬ್ಟಾಗಿಲು!

ಸರಕು ಜಾಲಕ್ಕೆ ಮಂಗಳೂರು ಬಂದರು ಹೆಬ್ಟಾಗಿಲು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತ ಅಭಿವೃದ್ಧಿ ಪ್ರಾಧಿಕಾರ ಆರಂಭಿಸಿ

ರೈತ ಅಭಿವೃದ್ಧಿ ಪ್ರಾಧಿಕಾರ ಆರಂಭಿಸಿ

ರಜಾ ದಿನಗಳಲ್ಲಿ ಈಗ ಮರಳು ದಂಧೆ ಆರ್ಭಟ

ರಜಾ ದಿನಗಳಲ್ಲಿ ಈಗ ಮರಳು ದಂಧೆ ಆರ್ಭಟ

ಆಲೂಗಡ್ಡೆ ಬಿತ್ತನೆ ಬೀಜ ದುಬಾರಿ ಬೆಲೆಗೆ ಮಾರಾಟ

ಆಲೂಗಡ್ಡೆ ಬಿತ್ತನೆ ಬೀಜ ದುಬಾರಿ ಬೆಲೆಗೆ ಮಾರಾಟ

ರೈಲ್ವೆ ವರ್ಕ್‌ಶಾಪ್‌ಗೆ ಶೀಘ್ರ 430 ಎಕ್ರೆ ಭೂ ಸ್ವಾಧೀನ

ರೈಲ್ವೆ ವರ್ಕ್‌ಶಾಪ್‌ಗೆ ಶೀಘ್ರ 430 ಎಕ್ರೆ ಭೂ ಸ್ವಾಧೀನ

ಯೂಟರ್ನ್ ರೈಲ್ವೇ ಮಾರ್ಗ ರದ್ದು, ಸವಾರರಿಗೆ ಸಂತಸ

ಯೂಟರ್ನ್ ರೈಲ್ವೇ ಮಾರ್ಗ ರದ್ದು, ಸವಾರರಿಗೆ ಸಂತಸ

MUST WATCH

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

udayavani youtube

ಸುರತ್ಕಲ್ ನ ಪ್ರಥಮ ರಿಕ್ಷಾ ಚಾಲಕಿ

ಹೊಸ ಸೇರ್ಪಡೆ

ಲಸಿಕೆ ವಿತರಣೆಗೆ ನಡೆದಿದೆ ಸಿದ್ದತೆ: 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ

ಲಸಿಕೆ ವಿತರಣೆಗೆ ನಡೆದಿದೆ ಸಿದ್ದತೆ: 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ

ಕಾಂಗ್ರೆಸ್ ಹಿರಿಯ ನಾಯಕ ಅಹಮದ್ ಪಟೇಲ್ ವಿಧಿವಶ

ಕಾಂಗ್ರೆಸ್ ಹಿರಿಯ ನಾಯಕ ಅಹಮದ್ ಪಟೇಲ್ ವಿಧಿವಶ

Dress

ಶುಲ್ಕ ಪಾವತಿಸದಿದ್ದರೆ ಆನ್‌ಲೈನ್‌ ತರಗತಿ ಇಲ್ಲ

ಲಸಿಕೆ ವಿತರಣೆಗೆ ಸಿದ್ಧತೆ; ಸಂಗ್ರಹ, ದಾಸ್ತಾನು, ನೀಡಿಕೆಗೆ ರಾಜ್ಯ ಸರಕಾರ ಸನ್ನದ್ಧ

ಲಸಿಕೆ ವಿತರಣೆಗೆ ಸಿದ್ಧತೆ; ಸಂಗ್ರಹ, ದಾಸ್ತಾನು, ನೀಡಿಕೆಗೆ ರಾಜ್ಯ ಸರಕಾರ ಸನ್ನದ್ಧ

ಮೂದಲಿಕೆಗಳಿಗೆ ಮುಖ ತಿರುಗಿಸಿ ಬೆರಗಾಗುವಂತೆ ಬೆಳೆದ ಮಸ್ಕ್!

ಮೂದಲಿಕೆಗಳಿಗೆ ಮುಖ ತಿರುಗಿಸಿ ಬೆರಗಾಗುವಂತೆ ಬೆಳೆದ ಮಸ್ಕ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.