Udayavni Special

ಡಿಸಿಸಿ ಬ್ಯಾಂಕ್‌ಗೆ 100 ಕೋಟಿ ರೂ.ಠೇವಣಿಗೆ ಗುರಿ


Team Udayavani, Mar 17, 2021, 1:47 PM IST

ಡಿಸಿಸಿ ಬ್ಯಾಂಕ್‌ಗೆ 100 ಕೋಟಿ ರೂ.ಠೇವಣಿಗೆ ಗುರಿ

ಮುಳಬಾಗಿಲು: ಡಿಸಿಸಿ ಬ್ಯಾಂಕ್‌ ಮಾದರಿ ಬ್ಯಾಂಕ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ ರೈತರು ಸಾಲ ಕೇಳಿದಅರ್ಧ ಗಂಟೆಯಲ್ಲೇ ಸಾಲ ನೀಡಲು ಸುಸಜ್ಜಿತವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ಮುಳಬಾಗಿಲು ಡಿಸಿಸಿ ಬ್ಯಾಂಕ್‌ ಶಾಖಾ ಕಚೇರಿಯಲ್ಲಿ ವಿಎಸ್‌ಎಸ್‌ಎನ್‌ ಅಧ್ಯಕ್ಷ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ಬಗ್ಗೆ ಮಾಹಿತಿ ನೀಡಿದ ಅವರು, ತಾಲೂಕಿನ 24 ವಿಎಸ್‌ಎಸ್‌ಎನ್‌ಗಳಿಂದ ಸಂಗ್ರಹ 2 ಕೋಟಿ ರೂ.ಠೇವಣಿ ಹಣ ಬ್ಯಾಂಕಿಗೆ ಜಮೆ ಮಾಡಿದ್ದು,ಇನ್ನೂ 6 ಕೋಟಿ ರೂ.ಗುರಿಯನ್ನು ಮಾ.28ರವರೆಗೆಮುಟ್ಟಬೇಕು. ತಾಲೂಕಿನಿಂದ 8 ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಪೂರ್ಣವಾಗಬೇಕು ಎಂದರು.

ಜಿಲ್ಲೆಯಲ್ಲಿ 100 ಕೋಟಿ ರೂ.ಠೇವಣಿ ಸಂಗ್ರ ಹಣೆ ಮೂಲಕ ಬ್ಯಾಂಕಿನ ಆರ್ಥಿಕ ಚಟುವಟಿಕೆಗಳು ಅಭಿವೃದ್ಧಿ ಪಥದತ್ತ ಸಾಗಬೇಕಾಗಿದೆ. ಇದಕ್ಕೆ ವಿಎಸ್‌ಎಸ್‌ಎನ್‌ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಹಾಗೂ ಆಡಳಿತ ಮಂಡಳಿನಿರ್ದೇಶಕರು ಸಮ ರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

ಸತ್ಯಾಗ್ರಹದಿಂದ ವಸೂಲಿ ಮಾಡಿ: ಎಂಎಸ್‌ ಐಎಲ್‌ ಗೋದಾಮು ಸ್ಥಾಪನೆಗೆ ಬ್ಯಾಂಕ್‌ ಮುಂ ದಾ ಗಿದೆ. ಎಲ್ಲ ವಿಎಸ್‌ಎಸ್‌ಎನ್‌ ಗಣಕೀಕೃತ ಗೊಂಡಿದ್ದು, ಆನ್‌ಲೈನ್‌ ಮೂಲಕವೇ ವ್ಯವಹಾರ ಮಾಡಲಾಗುತ್ತಿದೆ. ಇ-ಶಕ್ತಿ ಆ್ಯಪ್‌ಗ್ಳು ಅಪ್‌ಲೋಡ್‌ಮಾಡಲಾಗುತ್ತಿದೆ. ಮೈಕ್ರೋ ಎಟಿಎಂ ಮೂಲಕ ಮಹಿಳಾ ಸ್ವ-ಸಹಾಯ ಸಂಘ ಸೇರಿ ಖಾತೆದಾರರಿಗೆ ಆರ್ಥಿಕ ವ್ಯವಹಾರಗಳು ಮನೆ ಬಾಗಿಲಿಗೆ ನೀಡ ಬೇಕಾಗಿದೆ. ಸಾಧನೆ ಕೇವಲ 20 ರಷ್ಟು ಆಗಿದ್ದು, ಇನ್ನೂ 80ರಷ್ಟು ಸಾಧನೆ ಮಾಡ ಬೇಕಾಗಿದೆ. ಕೋಲಾರ- ಚಿಕ್ಕಬಳ್ಳಾ ಪುರ ಜಿಲ್ಲೆಗಳ ವಿಎಸ್‌ಎಸ್‌ ಎನ್‌ ಆಡಳಿತ ಮಂಡಳಿ ಕಾರ್ಯ ನಿರ್ವಹಿಸ ಬೇ ಕು. ಸಾಲ ಪಡೆದ ವರು ಮರು ಪಾವತಿ ಮಾಡದಿದ್ದಲ್ಲಿ ಅವರ ಮನೆ ಬಾಗಿಲಿ ನಲ್ಲಿ ಸತ್ಯಾಗ್ರಹ ಮಾಡಿವಸೂಲಿ ಮಾಡ ಬೇಕಾಗಿದೆ ಎಂದು ಸೂಚಿಸಿದರು.

ಸಹಕಾರ ಇಲಾಖೆ ಎ.ಅರ್‌.ಸಿ.ಎಸ್‌.ನೀಲಪ್ಪ ನವರ್‌, ಡಿಸಿಸಿ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಶಿವ ಕುಮಾರ್‌, ಠೇವಣಿ ಘಟಕದ ವ್ಯವಸ್ಥಾಪಕ ದೊಡ್ಡ ಮುನಿ, ಕೇಂದ್ರ ಬ್ಯಾಂಕ್‌ ವ್ಯವಸ್ಥಾಪಕ ಕೀಲಂ ಉಲ್ಲ, ಮುಳಬಾಗಿಲು ಶಾಖಾ ಬ್ಯಾಂಕ್‌ ವ್ಯವಸ್ಥಾಪಕ ಸಿ.ಚೆಲುವಸ್ವಾಮಿ, ರಾಮಕೃಷ್ಣಾರೆಡ್ಡಿ, ಪೆತ್ತಾಂಡ್ಲಹಳ್ಳಿಪಿ.ಎಂ.ಸೂರ್ಯನಾರಾಯಣಗೌಡ, ಪಿ.ಎಸ್‌. ರಮೇಶ್‌ ಬಾಬು ಇದ್ದರು.

ಜನೌಷಧ ಕೇಂದ್ರ ತೆರೆಯಲು ಸಿದ್ಧ  :

ಪ್ರತಿ ವಿಎಸ್‌ಎಸ್‌ಎನ್‌ನಲ್ಲಿ ಪ್ರಧಾನಮಂತ್ರಿಜನೌಷಧ ಕೇಂದ್ರ ತೆರೆಯಲು ಸಿದ್ಧರಾಗಬೇಕುಕೃಷಿ ಉತ್ಪನ್ನ, ಗೃಹ ಉತ್ಪನ್ನ ಮಾರಾಟ ಮಾಡುವಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು.ಆಗಲೇ ಸಂಘ ಅಭಿವೃದ್ಧಿ ಪಥ ದತ್ತ ಸಾಗಲುಸಾಧ್ಯ. ಇದರಿಂದ ಸ್ಥಳೀಯ ವಾಗಿ ಉದ್ಯೋಗಲಭ್ಯವಾಗುತ್ತದೆ. ನಗರದ ಮೇಲೆ ಅವಲಂಬನೆಕಡಿಮೆಯಾಗುತ್ತದೆ. ಕೃಷಿ ಮತ್ತಿತರಚಟುವಟಿಕೆಗಳಿಗೆ ಹೆಚ್ಚು ಸಮಯ ನೀಡಲುಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬ್ಯಾಲಹಳ್ಳಿ ಗೋವಿಂದಗೌಡ ಸಲಹೆ ನೀಡಿದರು.

ಟಾಪ್ ನ್ಯೂಸ್

fghdsfghdsfgh

ಕೋವಿಡ್ 2ನೇ ಅಲೆ ಭೀತಿ : ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕೆಲವು ಟಿಪ್ಸ್

ಕೆಲಸ ಇದ್ದರೆ ಮಾತ್ರ ಹೊರಬನ್ನಿ, ಅನಾವಶ್ಯಕ ತಿರುಗಾಟ ಬೇಡ : ಸಚಿವ ಸೋಮಶೇಖರ್  ಮನವಿ

ಕೆಲಸ ಇದ್ದರೆ ಮಾತ್ರ ಹೊರಬನ್ನಿ, ಅನಾವಶ್ಯಕ ತಿರುಗಾಟ ಬೇಡ : ಸಚಿವ ಸೋಮಶೇಖರ್  ಮನವಿ

ಲಕಜಹಗ್ದಸ್ದ

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದ ಶುಭಾಶಯ ತಿಳಿಸಿದ ರಮೇಶ್ ಜಾರಕಿಹೊಳಿ

ಉಡುಪಿ ಶೀರೂರು ಮಠಕ್ಕೆ ಉತ್ತಾರಾಧಿಕಾರಿ ಆಯ್ಕೆ: ಮೇ 14ರಂದು ಪಟ್ಟಾಭೀಷೇಕ

ಉಡುಪಿ ಶೀರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ: ಮೇ 14ರಂದು ಪಟ್ಟಾಭೀಷೇಕ

ಮೈಸೂರು: ಇಸಾಕ್ ಗ್ರಂಥಾಲಯದ ಮರು ನಿರ್ಮಾಣಕ್ಕೆ ಸಂಗ್ರಹವಾಗಿದ್ದ 28 ಲಕ್ಷ ರೂ.ದೇಣಿಗೆ ವಾಪಾಸ್

ಮೈಸೂರು: ಇಸಾಕ್ ಗ್ರಂಥಾಲಯದ ಮರು ನಿರ್ಮಾಣಕ್ಕೆ ಸಂಗ್ರಹವಾಗಿದ್ದ 28 ಲಕ್ಷ ರೂ.ದೇಣಿಗೆ ವಾಪಾಸ್

tyryry

ಚಿತ್ರರಂಗದ ಕಾರ್ಮಿಕರಿಗೆ ‘ಉಚಿತ ಕೋವಿಡ್ ಲಸಿಕೆ ಅಭಿಯಾನ’ ಪ್ರಾರಂಭಿಸಿದ ನಟ ಚಿರಂಜೀವಿ

ಭಾರತದಲ್ಲಿ ಬಿಡುಗಡೆಗೊಂಡಿದೆ ಪೊಕೊ ಎಂ 2 ರಿಲೋಡೆಡ್ ಸ್ಮಾರ್ಟ್ ಫೋನ್ ..!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

The Transport Office does not follow the rule

ಸಾರಿಗೆ ಕಚೇರಿಯಲ್ಲಿ ನಿಯಮ ಪಾಲಿಸಿಲ್ಲ

incident held at kolara

ನಿಷೇಧಾಜ್ಞೆ ನಡುವೆ ಜೈಲು ಭರೋ ಚಳವಳಿಗೆ ಯತ್ನ

ಸರಳವಾಗಿ ನಡೆದ ಹೂವಿನ ಕರಗ ಮಹೋತ್ಸವ

ಸರಳವಾಗಿ ನಡೆದ ಹೂವಿನ ಕರಗ ಮಹೋತ್ಸವ

Garbage is not disposed

ತಾಯಲೂರಲ್ಲಿ ಕಸ ವಿಲೇವಾರಿ ಮಾಡಿಲ್ಲ

no Treatment for Covid Influencers,

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ, ಆರೈಕೆ ಇಲ್ಲ

MUST WATCH

udayavani youtube

ತಮಿಳುನಾಡಿನ ಅಪ್ಪಟ ರೇಷ್ಮೆ, ಕೃಷ್ಣ ನೂರಿನ ಜಯಲಕ್ಷ್ಮಿಯಲ್ಲಿ

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

ಹೊಸ ಸೇರ್ಪಡೆ

fghdsfghdsfgh

ಕೋವಿಡ್ 2ನೇ ಅಲೆ ಭೀತಿ : ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕೆಲವು ಟಿಪ್ಸ್

21-16

ಕಾರ್ಮಿಕರಿಗೆ ಪರಿಹಾರಧನ ವಿತರಿಸಿ

ಕೆಲಸ ಇದ್ದರೆ ಮಾತ್ರ ಹೊರಬನ್ನಿ, ಅನಾವಶ್ಯಕ ತಿರುಗಾಟ ಬೇಡ : ಸಚಿವ ಸೋಮಶೇಖರ್  ಮನವಿ

ಕೆಲಸ ಇದ್ದರೆ ಮಾತ್ರ ಹೊರಬನ್ನಿ, ಅನಾವಶ್ಯಕ ತಿರುಗಾಟ ಬೇಡ : ಸಚಿವ ಸೋಮಶೇಖರ್  ಮನವಿ

ಲಕಜಹಗ್ದಸ್ದ

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದ ಶುಭಾಶಯ ತಿಳಿಸಿದ ರಮೇಶ್ ಜಾರಕಿಹೊಳಿ

21-15

ಆರೋಗ್ಯ ಇಲಾಖೆ ಕಾರ್ಯಕ್ಕೆ ಕೈ ಜೋಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.