Udayavni Special

ನಿಯಮ ಪಾಲಿಸದ ಶಾಲೆಗಳ ವಿರುದ್ಧ ಕ್ರಮ


Team Udayavani, Mar 26, 2021, 4:32 PM IST

ನಿಯಮ ಪಾಲಿಸದ ಶಾಲೆಗಳ ವಿರುದ್ಧ ಕ್ರಮ

ಮುಳಬಾಗಿಲು: ಕೋವಿಡ್ ತಡೆಗಾಗಿ ಮಕ್ಕಳ ಹಿತದೃಷಿಯಿಂದ ಸರ್ಕಾರ 1ರಿಂದ 5ನೇ ತರಗತಿವಿದ್ಯಾರ್ಥಿಗಳಿಗೆ ಶಾಲೆ ನಡೆಸದಂತೆ ಆದೇಶ ಮಾಡಿದೆ.ಇದನ್ನು ಎಲ್ಲಾ ಶಾಲೆಗಳು ಪಾಲಿಸಬೇಕು. ತಪ್ಪಿದಲ್ಲಿಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದರು.

ನಗರದ ಡಿವಿಜಿ ಬಾಲಕರ ಮತ್ತು ಬಾಲಕಿಯರ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ದರು.ಶಿಥಿಲಗೊಂಡಿರುವ ಡಿವಿಜಿಶಾಲೆಯನ್ನು ಒಸಾಟ್‌ ಸಂಸ್ಥೆ ದ‌ತ್ತು ಪಡೆದು ಕೊಂಡು ಮೂಲ ಸೌಲಭ್ಯದೊಂದಿಗೆ ಶಾಲೆ, ಸ್ಮಾರಕ ನಿರ್ಮಿಸುವ ಉದ್ದೇಶದಿಂದ ಡಿವಿಜಿ ಶಾಲಾಕಟ್ಟಡ ನೆಲಸಮ ಮಾಡಿ, ಕಟ್ಟಡನಿರ್ಮಾಣಕ್ಕಾಗಿ ಸರ್ಕಾರ ದಿಂದ ಅನುಮೋದನೆ ನೀಡಬೇಕು ಎಂಬಮನವಿಗೆ ಶಿಕ್ಷಣ ಸಚಿವರು, ಶಾಸಕ ಎಚ್‌.ನಾಗೇಶ್‌ ಸಮ್ಮುಖದಲ್ಲಿ ಸ್ಥಳೀಯ ಅಧಿಕಾರಿಗಳು ಮತ್ತು ಮುಖಂಡರ ಸಭೆ ನಡೆಸಿ ಚರ್ಚಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಡಿವಿಜಿ ಶ್ರಮ: ಸಾಹಿತ್ಯ ಲೋಕದದಿಗ್ಗಜ, ಮಂಕುತಿಮ್ಮನ ಕಗ್ಗದ ಖ್ಯಾತಿಯ ಡಿವಿಜಿಹಲವು ಕ್ಷೇತ್ರಗಳಲ್ಲಿ ಶ್ರಮಿಸಿದ್ದಾರೆ. ಅವರ ನೆನಪಿಗಾಗಿ ಜಿಲ್ಲಾಡಳಿತ 1987ರಲ್ಲಿ ಅವರ ವಾಸದ ಮನೆಯನ್ನುಶಾಲೆಯಾಗಿ ಮಾರ್ಪಡಿಸಿದ್ದು, ಈ ಶಾಲೆ ಪ್ರಸ್ತುತಶಿಥಿಲಾವಸ್ತೆ ತಲುಪಿದೆ. ಇದನ್ನು ಸ್ಮಾರಕ ಮಾಡಲು ಒಸಾಟ್‌ ಸಂಸ್ಥೆ ದತ್ತು ಪಡೆದುಕೊಂಡಿದೆ. ಅಲ್ಲದೆ, ಕೋಟ್ಯಂತರ ವೆಚ್ಚದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸಂಸ್ಥೆಯನ್ನು ಸರ್ಕಾರ ಸ್ವಾಗತಿಸಲಿದೆ ಎಂದರು.

ಸೌಲಭ್ಯದೊಂದಿಗೆ ಶಾಲೆ, ಸ್ಮಾರಕ ನಿರ್ಮಾಣ: ಡಿವಿಜಿ ಮನೆಯನ್ನು ಮೂಲ ಸೌಲಭ್ಯದೊಂದಿಗೆ ಶಾಲೆ, ಸ್ಮಾರಕ ಮಾಡಲು ಒಸಾಟ್‌ ಸಂಸ್ಥೆ ಅಗತ್ಯ ಯೋಜನೆ ತಯಾರಿಗೆ ಅನುಕೂಲವಾಗುವಂತೆಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಟ್ಟಡ ತೆರವುಗೊಳಿಸಿ,ಸಮೀಪದಲ್ಲಿಯೇ ಖಾಲಿ ಕಟ್ಟಡದಲ್ಲಿ ಬಾಲಕರುಮತ್ತು ಬಾಲಕೀಯರ ಶಾಲೆ ನಡೆಸಬೇಕು ಎಂದು ಡಿಡಿಪಿಐ ಕೃಷ್ಣ ‌ಮೂರ್ತಿಗೆ ಸೂಚಿಸಿದರು.  ಸ್ಥಳದ ‌ ಕೊರತೆ ನೀಗಿಸಲು ಶಾಲೆ ನೆಲಸಮ ಮಾಡಿ, ಸದರಿಸ್ಥಳದಲ್ಲಿ ಸ್ಮಾರಕ, ಮಕ್ಕಳು ವ್ಯಾಸಾಂಗಕ್ಕೆ ಶಾಲೆ ನಿರ್ಮಾಣದ ಕ್ರಮಗಳ ಮೇಲ್ವಿಚಾರಣೆಗೆ ಜಿಪಂ ಸಿಇಒ ಗಮನ ನೀಡಬೇಕು ಎಂದು ಹೇಳಿದರು.

ಸರ್ಕಾರಿ ಆದೇಶ ಉಲ್ಲಂ ಸಬೇಡಿ: ಕೋವಿಡ್ ಕುರಿತು ಮಕ್ಕಳ, ‌ ಪೋಷಕರ ಆತಂಕ ತಡೆಗೆ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಸರ್ಕಾರಿ ಆದೇಶಗಳನ್ನುಶಾಲೆಗಳು ಪಾಲಿಸಬೇಕು. ಕೋವಿಡ್‌ 2ನೇ ಅಲೆಹಿನ್ನೆಲೆಯಲ್ಲಿ 6ನೇ ತರಗತಿ ನಂತರದ ಮಕ್ಕಳಿಗೆ ಮಾತ್ರತರಗತಿ ನಡೆಸುತ್ತಿದ್ದೇವೆ. ಯಾವುದೇ ಶಾಲೆಗಳುಸರ್ಕಾರದ ನಿಯಮ ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು. ಪೋಷಕರು ಮಕ್ಕಳ ಬಗ್ಗೆ ಆತಂಕ ಬೇಡ. ಶೈಕ್ಷಣಿಕ ವರ್ಷ ಪ್ರಾರಂಭದ ನಂತರಎಲ್ಲಾ ಸಮಸ್ಯೆ ಪರಿಹರಿಸಲಾ ಗುವುದು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ಕೊರತೆ ನೀಗಲಿದೆ ಎಂದರು.

ಶಾಸಕ ಎಚ್‌.ನಾಗೇಶ್‌, ಡೀಸಿ ಡಾ.ಆರ್‌. ಸೆಲ್ವಮಣಿ, ಜಿಪಂ ಸಿಇಒ ನಾಗರಾಜ್‌, ಡಿಡಿಪಿಐಕೃಷ್ಣಮೂರ್ತಿ, ತಹಶೀಲ್ದಾರ್‌ ರಾಜಶೇಖರ್‌, ಪೌರಾಯುಕ್ತ ಶ್ರೀನಿವಾಸಮೂರ್ತಿ, ಒಸಾಟ್‌ಸುಧೀರ್‌ ಹುಲಿಮನೆ, ಬಾರದ್ವಾಜ್‌, ರವಿಕುಮಾರ್‌,ಪ್ರಭಾರಿ ಬಿಇಒ ಆನಂದ್‌, ಮುಖ್ಯ ಶಿಕ್ಷಕ ‌ ಸಿ.ಸೊಣ್ಣಪ್ಪ ಟಿಎಚ್‌ಒ ವರ್ಣಶ್ರೀ, ಜಬೀವುಲ್ಲಾ, ವೈ.ಎನ್‌.ರಾಜಶೇಖರ್‌, ಎಂ.ಪ್ರಸಾದ್‌, ಮಂಡಿಕಲ್‌ ರಾಜು,ಇ.ಶ್ರೀನಿವಾಸಗೌಡ, ಶಂಕರ್‌ ಕೇಸರಿ, ಚಾನ್‌ಪಾಷ,ಶಕ್ತಿ ಪ್ರಸಾದ್‌, ನಂದಕಿಶೋರ್‌, ರಹಮತ್‌ವುಲ್ಲಾ,ಕೋಳಿ ನಾಗರಾಜ್‌, ನರಸಿಂಹನ್‌, ಮದುಸೂದನ್‌, ಶಿಕ್ಷಕಿ ‌ ಪದ್ಮಾವತಿ, ಆರ್‌.ಶಾರದಮ್ಮ, ಬಾಲಾಜಯ್ಯ, ಕೋದಂಡರಾಮಯ್ಯ, ಕೆ.ಚಂದ್ರ ಇದ್ದರು.

ಟಾಪ್ ನ್ಯೂಸ್

ನೆರೆ ಬಂದರೆ ಪೇಟೆಯಲ್ಲೇ ದೋಣಿ ಪ್ರವಾಸೋದ್ಯಮ!

ನೆರೆ ಬಂದರೆ ಪೇಟೆಯಲ್ಲೇ ದೋಣಿ ಪ್ರವಾಸೋದ್ಯಮ!

ಪೆರಂಪಳ್ಳಿ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಕಷ್ಟ!

ಪೆರಂಪಳ್ಳಿ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಕಷ್ಟ!

“ಡಿವೈಡರ್‌ ಕ್ರಾಸಿಂಗ್‌, ಸರ್ವೀಸ್‌ ರಸ್ತೆಗಾಗಿ ಹೋರಾಟ’

“ಡಿವೈಡರ್‌ ಕ್ರಾಸಿಂಗ್‌, ಸರ್ವೀಸ್‌ ರಸ್ತೆಗಾಗಿ ಹೋರಾಟ’

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆ : ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ?

ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆ : ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ?

ಕರಾವಳಿ ಭಾಗದಲ್ಲಿ ಸಿಡಿಲು ಸಹಿತ ಮಳೆ, ಕೆಲವೆಡೆ ಹಾನಿ

ಕರಾವಳಿ ಭಾಗದಲ್ಲಿ ಸಿಡಿಲು ಸಹಿತ ಮಳೆ, ಕೆಲವೆಡೆ ಹಾನಿ

ಪಂಜಾಬ್‌ ಕಿಂಗ್ಸ್‌ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ

ಪಂಜಾಬ್‌ ಕಿಂಗ್ಸ್‌ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hire staff

ಪಶು ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ನೇಮಿಸಿ

Foot Path Clearance in KGF

ಕೆಜಿಎಫ್ ನಲ್ಲಿ ಫ‌ುಟ್‌ ಪಾತ್‌ ತೆರವು

Worship by the villagers for Ganapathi

ಉದ್ಭವ ಗಣಪತಿಗೆ ಗ್ರಾಮಸ್ಥರಿಂದ ಪೂಜೆ

DVG Theater

ಗಡಿ ಕನ್ನಡ ಭವನವಾದ ಡಿವಿಜಿ ರಂಗಮಂದಿರ

Action to respond to people’s problems

ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕ್ರಮ

MUST WATCH

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

ಹೊಸ ಸೇರ್ಪಡೆ

ನೆರೆ ಬಂದರೆ ಪೇಟೆಯಲ್ಲೇ ದೋಣಿ ಪ್ರವಾಸೋದ್ಯಮ!

ನೆರೆ ಬಂದರೆ ಪೇಟೆಯಲ್ಲೇ ದೋಣಿ ಪ್ರವಾಸೋದ್ಯಮ!

ಪೆರಂಪಳ್ಳಿ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಕಷ್ಟ!

ಪೆರಂಪಳ್ಳಿ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಕಷ್ಟ!

ಈಗಲೇ ಸಮುದ್ರವನ್ನು ಬಯಸಬೇಕು

ಈಗಲೇ ಸಮುದ್ರವನ್ನು ಬಯಸಬೇಕು

“ಡಿವೈಡರ್‌ ಕ್ರಾಸಿಂಗ್‌, ಸರ್ವೀಸ್‌ ರಸ್ತೆಗಾಗಿ ಹೋರಾಟ’

“ಡಿವೈಡರ್‌ ಕ್ರಾಸಿಂಗ್‌, ಸರ್ವೀಸ್‌ ರಸ್ತೆಗಾಗಿ ಹೋರಾಟ’

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.