ಕೋವಿಡ್ ಎಫೆಕ್ಟ್: ಮುಳಬಾಗಿಲು ಸಂಪೂರ್ಣ ಬಂದ್‌


Team Udayavani, Apr 25, 2021, 3:39 PM IST

ಕೋವಿಡ್ ಎಫೆಕ್ಟ್: ಮುಳಬಾಗಿಲು ಸಂಪೂರ್ಣ ಬಂದ್‌

ಮುಳಬಾಗಿಲು: ತಾಲೂಕಿನಲ್ಲಿ ಕೋವಿಡ್ ಎರಡನೇ ಅಲೆ ಸೋಂಕು ಹೆಚ್ಚಾಗುತ್ತಿರುವುದರಿಂದ ಸರ್ಕಾರ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಮುಂಜಾನೆ 6ವರೆಗೂ ವಾರಾಂತ್ಯ ಕರ್ಫ್ಯೂ ಘೋಷಿಸಿರುವ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆಯಿಂದಲೇ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್‌ ಮಾಡಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಹೆಚ್ಚುತ್ತಿರುವುದರಿಂದ ಸರ್ಕಾರದ ಆದೇಶವನ್ನುಕಟ್ಟುನಿಟ್ಟಾಗಿ ಪಾಲಿಸಲು ತಹಶೀಲ್ದಾರ್‌ರಾಜಶೇಖರ್‌, ಪೊಲೀಸ್‌ ಇಲಾಖೆ ಸಾಕಷ್ಟುಶ್ರಮಿಸುತ್ತಿದೆ. ಇದರಿಂದ ನಗರದಲ್ಲಿ ಮುಂಜಾನೆಕೆಲಕಾಲ ಹಾಲು, ದಿನಸಿ, ಹಣ್ಣು, ತರಕಾರಿಅಂಗಡಿಗಳು ಮಾತ್ರ ತೆರೆದು ವಹಿವಾಟು ನಡೆಸಿದವು.

ತಾಲೂಕು ಕಚೇರಿ, ತಾಪಂ ಕಚೇರಿ ಮಾತ್ರ ತೆರೆದಿದ್ದರೂ ನಾಮ್‌ ಕೇವಾಸ್ತೆಗೆ ಒಂದರೆಡು ಸಿಬ್ಬಂದಿ ಮಾತ್ರ ಹಾಜರಾಗಿದ್ದು, ಉಳಿದಂತೆ ಎಲ್ಲಾ ಸಿಬ್ಬಂದಿ ಗೈರು ಹಾಜರಾಗಿದ್ದರು. ಉಳಿದಂತೆ ಬ್ಯಾಂಕ್‌ಗಳು ಸೇರಿ ಯಾವುದೇಸರ್ಕಾರಿ ಕಚೇರಿಗಳು ತೆರೆದಿರಲಿಲ್ಲ. ಖಾಸಗಿಬಸ್‌ಗಳು ಓಡಾಟ ಸ್ಥಗಿತಗೊಂಡಿತ್ತು. ಮುಳಬಾಗಿಲು ಕೆಎಸ್‌ಆರ್‌ಟಿಸಿ ಘಟಕದಿಂದಕೋಲಾರ, ಬೆಂಗಳೂರು, ವಿಕೋಟೆ,ಪುಂಗನೂರು, ಶ್ರೀನಿವಾಸಪುರ, ನಂಗಲಿಮಾರ್ಗಗಳಲ್ಲಿ 10 ಬಸ್‌ ಸಂಚಾರಕ್ಕೆ ಅನುವುಮಾಡಿಕೊಟ್ಟರೂ ಪ್ರಯಾಣಿಕರೇ ಇಲ್ಲದೇಕೇವಲ 10-15 ಜನರಿಗೆ ಬಸ್‌ ಓಡಿಸುವಂತಾಗಿತ್ತು.

ಈ ಹಿಂದೆಯೇ ಸರ್ಕಾರದ ಆದೇಶದಂತೆ ದೇಗುಲ ಮುಚ್ಚಲಾಗಿದ್ದರಿಂದ ಭಕ್ತರ್ಯಾರೂ ಸುಳಿಯಲಿಲ್ಲ. ಶಾಲಾ ಕಾಲೇಜುಗಳಿಗೆ ರಜೆನೀಡಿದ್ದರಿಂದ ವಿದ್ಯಾರ್ಥಿಗಳ ಓಡಾಟವೂ ಇಲ್ಲದಾಗಿತ್ತು. ನಗರದಲ್ಲಿ ಪೆಟ್ರೋಲ್‌ ಬಂಕ್‌ಗಳು ಕಾರ್ಯನಿರ್ವಹಿಸಿದ್ದರಿಂದ ಅನಗತ್ಯವಾಗಿ ದ್ವಿಚಕ್ರ ವಾಹನಗಳು ಓಡಾಡುತ್ತಿದ್ದಂತೆ ಪೊಲೀಸರನ್ನು ಕಂಡು ದ್ವಿಚಕ್ರ ವಾಹನಸವಾರರು ಸಂದಿಗಳಲ್ಲಿ ಸಾಗಿ ಹೋಗುತ್ತಿದ್ದುದ್ದು ಕಂಡು ಬಂತು.

ಮಧ್ಯಾಹ್ನದ ವೇಳೆಗೆ ನಗರದಲ್ಲಿ ಜನರ ಓಡಾಟ ಇಲ್ಲದೇ ರಸ್ತೆಗಳು, ಬಸ್‌ ನಿಲ್ದಾಣ ಬಣಗುಡುತ್ತಿತ್ತು. ರಸ್ತೆಗೆ ಇಳಿದಿದ್ದ 5 ಬಸ್‌ಗಳು ಪ್ರಯಾಣಿಕರೇ ಇಲ್ಲದೇ ನಿಲ್ದಾಣದಲ್ಲಿ ಕಾದಿದ್ದಬಸ್‌ಗಳನ್ನು ಸಂಚಾರ ನಿಯಂತ್ರಕ ಎಸ್‌ .ಟಿ.ಸುಬ್ರಮಣಿ ಮತ್ತೆ ಡಿಪೋಗೆ ವಾಪಸ್‌ಕಳುಹಿಸಿದರು, ಉಳಿದಂತೆ ನಗರದಲ್ಲಿ ಜನರ ಓಡಾಟವಿಲ್ಲದೇ ಸಂಪೂರ್ಣವಾಗಿ ಬಂದ್‌ ಆಗಿತ್ತು.

 

 

ಟಾಪ್ ನ್ಯೂಸ್

ಪಕ್ಷಿಯೊಂದು ಬದುಕಿನ ಪಥ ಬದಲಿಸಿತು! ಮಾಲಿನ್ಯಮುಕ್ತ ಭಾರತಕ್ಕಾಗಿ ಸೈಕಲ್‌ ಯಾತ್ರೆ

ಪಕ್ಷಿಯೊಂದು ಬದುಕಿನ ಪಥ ಬದಲಿಸಿತು! ಮಾಲಿನ್ಯಮುಕ್ತ ಭಾರತಕ್ಕಾಗಿ ಸೈಕಲ್‌ ಯಾತ್ರೆ

ಬೋರ್‌ ಆದ್ರಾ ಬೋರಿಸ್‌ ಜಾನ್ಸನ್‌

ಬೋರ್‌ ಆದ್ರಾ ಬೋರಿಸ್‌ ಜಾನ್ಸನ್‌

ದಕ್ಷಿಣದ ಹಿರಿಯರಿಗೆ ಮೇಲ್ಮನೆಯ ಗೌರವ

ದಕ್ಷಿಣದ ಹಿರಿಯರಿಗೆ ಮೇಲ್ಮನೆಯ ಗೌರವ

ಕ್ರಿಕೆಟ್‌ ತಂಡದಲ್ಲಿ ಪದೇ ಪದೆ ಬದಲಾವಣೆ ಸಲ್ಲದು

ಕ್ರಿಕೆಟ್‌ ತಂಡದಲ್ಲಿ ಪದೇ ಪದೆ ಬದಲಾವಣೆ ಸಲ್ಲದು

ಹಾಕಿ: ಭಾರತಕ್ಕೆ ಇಂದು ನ್ಯೂಜಿಲ್ಯಾಂಡ್‌ ಎದುರಾಳಿ

ಹಾಕಿ: ಭಾರತಕ್ಕೆ ಇಂದು ನ್ಯೂಜಿಲ್ಯಾಂಡ್‌ ಎದುರಾಳಿ

ಏಕದಿನ ಪಂದ್ಯ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಕ್ಲೀನ್‌ ಸ್ವೀಪ್‌ ನಿರೀಕ್ಷೆ

ಏಕದಿನ ಪಂದ್ಯ: ಶ್ರೀಲಂಕಾ ವಿರುದ್ಧ ಭಾರತಕ್ಕೆ ಕ್ಲೀನ್‌ ಸ್ವೀಪ್‌ ನಿರೀಕ್ಷೆ

ಅಡುಗೆ ಅನಿಲ ಸಿಲಿಂಡರ್‌ ದರ 50 ರೂ. ಏರಿಕೆ: 1,055 ರೂ.ಗೆ ತಲುಪಿದ ಎಲ್‌ಪಿಜಿ ದರ!

ಅಡುಗೆ ಅನಿಲ ಸಿಲಿಂಡರ್‌ ದರ 50 ರೂ. ಏರಿಕೆ: 1,055 ರೂ.ಗೆ ತಲುಪಿದ ಎಲ್‌ಪಿಜಿ ದರ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-afssa

ಕಾಂಗ್ರೆಸ್ ನಲ್ಲಿ ಭಿನ್ನಮತ: ರಮೇಶ್ ಕುಮಾರ್ ಶಕುನಿ ಎಂದ ಮುನಿಯಪ್ಪ

ಗ್ರಾಪಂಗಳಲ್ಲಿ ಅಕ್ರಮ ಇ ಖಾತೆ: ತನಿಖೆಗೆ ಆಗ್ರಹ

ಗ್ರಾಪಂಗಳಲ್ಲಿ ಅಕ್ರಮ ಇ ಖಾತೆ: ತನಿಖೆಗೆ ಆಗ್ರಹ

ರಾಜ್ಯ ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ

ರಾಜ್ಯ ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ

ಅಂತರಗಂಗೆ ಬೆಟ್ಟದಲ್ಲಿ ಜಂಗಲ್‌ ಲಾಡ್ಜ್!

ಪ್ರವಾಸಿ ತಾಣ ಅಂತರಗಂಗೆ ಬೆಟ್ಟದಲ್ಲಿ ಜಂಗಲ್‌ ಲಾಡ್ಜ್!

tdy-18

ಮನೆ ರಸ್ತೆ ಸಂಪರ್ಕಕ್ಕಾಗಿ ಗ್ರಾಪಂ ಕಚೇರಿ ಮುಂದೆ ಧರಣಿ

MUST WATCH

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

ಹೊಸ ಸೇರ್ಪಡೆ

ಪಕ್ಷಿಯೊಂದು ಬದುಕಿನ ಪಥ ಬದಲಿಸಿತು! ಮಾಲಿನ್ಯಮುಕ್ತ ಭಾರತಕ್ಕಾಗಿ ಸೈಕಲ್‌ ಯಾತ್ರೆ

ಪಕ್ಷಿಯೊಂದು ಬದುಕಿನ ಪಥ ಬದಲಿಸಿತು! ಮಾಲಿನ್ಯಮುಕ್ತ ಭಾರತಕ್ಕಾಗಿ ಸೈಕಲ್‌ ಯಾತ್ರೆ

ಬೋರ್‌ ಆದ್ರಾ ಬೋರಿಸ್‌ ಜಾನ್ಸನ್‌

ಬೋರ್‌ ಆದ್ರಾ ಬೋರಿಸ್‌ ಜಾನ್ಸನ್‌

ದಕ್ಷಿಣದ ಹಿರಿಯರಿಗೆ ಮೇಲ್ಮನೆಯ ಗೌರವ

ದಕ್ಷಿಣದ ಹಿರಿಯರಿಗೆ ಮೇಲ್ಮನೆಯ ಗೌರವ

ಕ್ರಿಕೆಟ್‌ ತಂಡದಲ್ಲಿ ಪದೇ ಪದೆ ಬದಲಾವಣೆ ಸಲ್ಲದು

ಕ್ರಿಕೆಟ್‌ ತಂಡದಲ್ಲಿ ಪದೇ ಪದೆ ಬದಲಾವಣೆ ಸಲ್ಲದು

ಹಾಕಿ: ಭಾರತಕ್ಕೆ ಇಂದು ನ್ಯೂಜಿಲ್ಯಾಂಡ್‌ ಎದುರಾಳಿ

ಹಾಕಿ: ಭಾರತಕ್ಕೆ ಇಂದು ನ್ಯೂಜಿಲ್ಯಾಂಡ್‌ ಎದುರಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.