Udayavni Special

ಕೋವಿಡ್ ಸಂಕಷ್ಟ ಪರಿಹಾರಕ್ಕೆ ಗ್ರಾಮಸ್ಥರಿಂದ ಗೋಶಾಲೆಗೆ 10 ಟ್ರಾಕ್ಟರ್ ಭತ್ತದ ಹುಲ್ಲು ದೇಣಿಗೆ

Team Udayavani, May 6, 2021, 8:11 PM IST

ಕೋವಿಡ್ ಸಂಕಷ್ಟ ಪರಿಹಾರಕ್ಕೆ ಗ್ರಾಮಸ್ಥರಿಂದ ಗೋಶಾಲೆಗೆ 10 ಟ್ರಾಕ್ಟರ್ ಭತ್ತದ ಹುಲ್ಲು ದೇಣಿಗೆ

ಗಂಗಾವತಿ: ಕೋವಿಡ್ ಸಂಕಷ್ಟ ಪರಿಹಾರಕ್ಕೆ ಅಯೋಧ್ಯೆ ಗ್ರಾಮದ ರೈತರು ಆನೆಗೊಂದಿ ವಾಲೀಕಿಲ್ಲಾ ಆದಿಶಕ್ತಿ ದೇಗುಲದ ಗೋಶಾಲೆಗೆ 10 ಟ್ರಾಕ್ಟರ್ ಭತ್ತದ ಹುಲ್ಲು ನೀಡಿದ್ದಾರೆ.

ಈ ವೇಳೆ ರೈತ‌‌‌ ನಾಗರಾಜ  ಉದಯವಾಣಿ ಜೊತೆ ಮಾತನಾಡಿ, ಕೋವಿಡ್ ‌ರೋಗ ವ್ಯಾಪಿಸಿದ್ದು ಇಂತಹ ಸಂಕಷ್ಟ ಸಂದರ್ಭದಲ್ಲಿ ಗೋಶಾಲೆಯಲ್ಲಿರುವ 500ಕ್ಕೂ‌ ಹೆಚ್ಚು ಗೋವುಗಳಿಗೆ ಹುಲ್ಲಿನ ಕೊರತೆಯಾಗದಂತೆ ಗ್ರಾಮದ ರೈತರು ಹುಲ್ಲನ್ನು ದಾನ ಮಾಡುವ ಮೂಲಕ ಆದಿಶಕ್ತಿ ದುರ್ಗಾದೇವಿಯಲ್ಲಿ ಪ್ರಾರ್ಥನೆ ಮಾಡಿ ಕೋವಿಡ್ ಸಂಕಷ್ಟ ದಿಂದ ಜಗತ್ತನ್ನು‌ ಪಾರು ಮಾಡುವಂತೆ ಕೋರಲಾಗಿದೆ‌.

ಕೋವಿಡ್ ಇರುವುದರಿಂದ ಆದಿಶಕ್ತಿ ದೇಗುಲ‌ ಬಂದ್ ಮಾಡಲಾಗಿದೆ. ಜನರು‌ ದೇಗುಲಕ್ಕೆ ಹೋಗದೇ ದೇಗುಲದ  ಗೋಶಾಲೆಗೆ ಹುಲ್ಲು ದೇಣಿಗೆ ನೀಡಬೇಕೆಂದು ಮನವಿ ಮಾಡಿದರು.

ಟಾಪ್ ನ್ಯೂಸ್

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಬೆಳಗಾವಿ ಧಾರಾಕಾರ ಮಳೆ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ

ಬೆಳಗಾವಿ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ ; ಶೋಧ ಕಾರ್ಯ

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು

ಶಾಸಕರ ಮೂಲಕ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

ಶಾಸಕರ ಮೂಲಕ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

54

ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ಕೊಟ್ಟವರ ವಿರುದ್ಧ ಶೀಘ್ರವೇ ಕಠಿಣ ಕ್ರಮ

ಕೋಟ ಶ್ರೀ ಅಮೃತೇಶ್ವರೀ ಮೇಳದ ಕೊನೆಯ ದೇವರ ಸೇವೆಯಾಟ ಸಂಪನ್ನ

ಕೋಟ ಶ್ರೀ ಅಮೃತೇಶ್ವರೀ ಮೇಳದ ಕೊನೆಯ ದೇವರ ಸೇವೆಯಾಟ ಸಂಪನ್ನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

story photo

ಕಡಿಮೆಯಾಯ್ತು ಕೊರೊನಾತಂಕ

565315kpl-5

2ನೇ ಅಲೆಯಲ್ಲಿ ಸಾರಿಗೆಗೆ 20 ಕೋಟಿ ನಷ್ಟ

16kpl-5

ಕುಡುಕನ ಕಿತಾಪತಿ; ಗಾಂಧೀಜಿ ಪುತ್ಥಳಿಗೆ ಧಕ್ಕೆ

statue

ಕುಡುಕನಿಂದ ಗಾಂಧೀಜಿ ಪ್ರತಿಮೆ ಭಗ್ನ : ಸ್ಥಳಕ್ಕೆ ಡಿಎಸ್‌ಪಿ, ತಹಶೀಲ್ದಾರ್ ಭೇಟಿ, ಪರಿಶೀಲನೆ

205214-gvt-01a

ತಿಂಗಳಾಂತ್ಯಕ್ಕೆ  ನೀರು ಹರಿಸಲು ಚಿಂತನೆ

MUST WATCH

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

udayavani youtube

ದಿ. ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ

udayavani youtube

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

udayavani youtube

ಯಾರೋ ಒಬ್ಬಿಬ್ಬರು ಮಾತನಾಡಿದರೆ ಗೊಂದಲವಾಗುವುದಿಲ್ಲ CM B S Yediyurappa

udayavani youtube

ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?

ಹೊಸ ಸೇರ್ಪಡೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಬೆಳಗಾವಿ ಧಾರಾಕಾರ ಮಳೆ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ

ಬೆಳಗಾವಿ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ ; ಶೋಧ ಕಾರ್ಯ

18-21

ಮಲೆನಾಡಲ್ಲಿ ಮುಂಗಾರು ಮಳೆ ಅಬ್ಬರ

18-20

ಆನ್‌ಲೈನ್‌ ಕೋರ್ಸ್‌: ಕುವೆಂಪು ವಿವಿಗೆ ಅನುಮತಿ

18-19

ಸಂಪರ್ಕಿತರ ಪತ್ತೆ ಹಚ್ಚಿ ಲಸಿಕೆ ನೀಡಿ: ರಘುಮೂರ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.