Udayavni Special

ಲಾಕ್‌ಡೌನ್‌ನಿಂದ ಸಿಕ್ಕಿ ಲ್ಲ “ದೇವರಿಗೆ ವಿನಾಯಿತಿ’

2ನೇ ಅಲೆಯಲ್ಲಿ ಏ.20ಕ್ಕೆ ಬಂದಾದ ದೇಗುಲಗಳು,­ದೇವಸ್ಥಾನ ಆರಂಭ ಕುರಿತು ನಿರ್ಧರಿಸದ ಸರ್ಕಾರ

Team Udayavani, Jun 14, 2021, 7:57 PM IST

13kpl-4

ಕೊಪ್ಪಳ: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣವು ಇಳಿಮುಖವಾಗುತ್ತಿದೆ. ಈ ಬೆನ್ನಲ್ಲೇ ಸರ್ಕಾರ ಲಾಕ್‌ಡೌನ್‌ ನಿಯಮ ಸಡಿಲಗೊಳಿಸಿ ಕೆಲ ವಿನಾಯಿತಿ ನೀಡುತ್ತಿದೆ ಆದರೆ ದೇವಸ್ಥಾನಗಳಿಗೆ ಮಾತ್ರ ಲಾಕ್‌ಡೌನ್‌ನಿಂದ ಇನ್ನೂ ವಿನಾಯಿತಿ ಸಿಕ್ಕಿಲ್ಲ. ಸಂಪ್ರದಾಯಕ್ಕೆ ತೊಂದರೆ ಬಾರದಂತೆ ನಿತ್ಯವೂ ಪೂಜಾ ಸೇವೆ ಮಾತ್ರ ಮುಂದುವರಿದಿದೆ.

ಮೊದಲ ಅಲೆಯಲ್ಲಿ ಅಷ್ಟು ತೀವ್ರತೆ ಕಾಣದಿದ್ದರೂ 2ನೇ ಅಲೆ ಜನರ ಜೀವನಕ್ಕೆ ಸಂಕಷ್ಟ ತಂದೊಡ್ಡಿದೆ. ರಾಜ್ಯದಲ್ಲಿ ಏಪ್ರಿಲ್‌ ತಿಂಗಳಲ್ಲಿ ಏರಿಕೆಯಾಗುತ್ತಿದ್ದಂತೆ ಜನದಟ್ಟಣೆಯ ಪ್ರದೇಶಗಳಿಗೆ ಬ್ರೇಕ್‌ ಹಾಕಲು ನಿರ್ಧರಿಸಿ ಏ.20ರಿಂದಲೇ ಎಲ್ಲ ದೇವಸ್ಥಾನಗಳನ್ನು ಬಂದ್‌ ಮಾಡಿ ಸೋಂಕು ನಿಯಂತ್ರಣಕ್ಕೆ ಮುಂದಾಗಿತ್ತಲ್ಲದೇ ಹಂತ ಹಂತವಾಗಿ ಲಾಕ್‌ಡೌನ್‌ ಜಾರಿಗೊಳಿಸಿ ಜನಸಂಚಾರಕ್ಕೆ, ಗುಂಪು ಸೇರುವುದಕ್ಕೆ ಬ್ರೇಕ್‌ ಹಾಕಿತ್ತು.

ಪ್ರಸ್ತುತ ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಸೋಂಕಿನ ಪ್ರಮಾಣವು ಇಳಿಮುಖದತ್ತ ಸಾಗಿದೆಯಾದರೂ ಸಾವಿನ ಪ್ರಮಾಣವು ಇನ್ನೂ ಸೊನ್ನೆಯ ಹಂತಕ್ಕೆ ಬಂದಿಲ್ಲ. ಈ ಮಧ್ಯೆಯೇ ರಾಜ್ಯದ ಅಭಿವೃದ್ಧಿ ಹಾಗೂ ಜನರ ಜೀವನ ಮಟ್ಟ ಸುಧಾರಣೆಗೆ ಸರ್ಕಾರ ಲಾಕ್‌ಡೌನ್‌ನಲ್ಲಿ ಹೇರಿದ್ದ ನಿಯಮಗಳಿಗೆ ವಿನಾಯಿತಿ ನೀಡಿದೆ.

ದೇವಸ್ಥಾನಗಳ ಬಾಗಿಲು ತೆರೆಯೋದು ವಿಳಂಬ: ಕೊಪ್ಪಳ ಜಿಲ್ಲೆಯಲ್ಲಿನ ನಾಡಿನ ಪ್ರಸಿದ್ಧ ಹುಲಿಗೆಮ್ಮ ದೇವಿ ದೇವಸ್ಥಾನ, ಅಂಜಿನಾದ್ರಿ ಬೆಟ್ಟ, ಕನಕಾಚಲಪತಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳನ್ನು ಈಗಲೂ ಬಂದ್‌ ಮಾಡಲಾಗಿದೆ. ಬಾಗಿಲು ತೆರೆಯಲು ಸರ್ಕಾರ ಇನ್ನು ಅಧಿ ಕೃತ ಮುದ್ರೆ ಒತ್ತಿಲ್ಲ. ಈಗಲೇ ಏಕಾಏಕಿ ದೇವಸ್ಥಾನದ ಬಾಗಿಲು ತೆರೆದರೆ ಜನರು ದೇವಸ್ಥಾನಗಳಿಗೆ ಆಗಮಿಸಿ ಮತ್ತೆ ಸೋಂಕು ಉಲ್ಬಣಕ್ಕೆ ಕಾರಣವಾಗಲಿದೆ ಎಂಬ ಕಾರಣಕ್ಕೆ ಸರ್ಕಾರವೂ ಸಹ ದೇವಸ್ಥಾನ ಆರಂಭಿಸಬೇಕೋ, ಬೇಡವೋ ಎನ್ನುವ ಚಿಂತನೆಯಲ್ಲಿ ತೊಡಗಿದೆ.

ಸಹಜ ಸ್ಥಿತಿಯಲ್ಲಿದ್ದರೆ ಕೋಟಿ ಆದಾಯ: ಪ್ರತಿ ವರ್ಷವೂ ಮುಜರಾಯಿ ಇಲಾಖೆಯಡಿ ಬರುವ ಜಿಲ್ಲೆಯಲ್ಲಿನ ಅಂಜಿನಾದ್ರಿ, ಹುಲಿಗೆಮ್ಮ ದೇವಸ್ಥಾನಗಳಿಗೆ ಕೋಟಿ ಕೋಟಿ ಆದಾಯ ಬರುತ್ತಿತ್ತು. ಆದರೆ ಕೊರೊನಾ ಹೆಮ್ಮಾರಿ ದೇವರ ಹುಂಡಿಯ ಆದಾಯಕ್ಕೂ ಬ್ರೇಕ್‌ ಹಾಕಿದೆ. ದೇವಸ್ಥಾನ ನಿರ್ವಹಿಸುವ ನೂರಾರು ಕುಟುಂಬಗಳ ಹೊಟ್ಟೆಯ ಮೇಲೂ ಹೊಡೆದಿದೆ. ಈ ಮಧ್ಯೆಯೇ ದೇವಸ್ಥಾನಗಳ ಆಡಳಿತ ಮಂಡಳಿ ದೇವಸ್ಥಾನಗಳಲ್ಲಿ ದೇವರ ಪೂಜೆಗೆ ಯಾವುದೇ ತೊಂದರೆ ಬಾರದಂತೆ ನಿತ್ಯ ಬೆಳಗ್ಗೆ-ಸಂಜೆ ಎರಡೊತ್ತು ಪೂಜಾ ಸೇವೆ ಸಲ್ಲಿಸಲಾಗುತ್ತಿದೆ. ಸರ್ಕಾರ ಮುಂದಿನ ದಿನದಲ್ಲಿ ಸೋಂಕು ಸೊನ್ನೆಯ ಹಂತಕ್ಕೆ ಬಂದಾಗ ದೇಗುಲದ ಬಾಗಿಲು ತೆರೆಯಲಿದೆ.

ಟಾಪ್ ನ್ಯೂಸ್

dxfvgdsfre

ಸರಣಿ ರದ್ದು ಮಾಡಿದ ಇಂಗ್ಲೆಂಡ್ | ಪಾಕ್‍ಗೆ ಮತ್ತೊಂದು ಶಾಕ್

vcydtyry

ಈರುಳ್ಳಿ ದರ ಕುಸಿತಕ್ಕೆ ರೈತ ಕಂಗಾಲು

ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿನಿಯರಿಗೆ ಗಾಯ : ಮೈಸೂರು KSOU ವಿವಿ ಆವರಣದಲ್ಲಿ ಘಟನೆ

ಮೈಸೂರು : ಕಾರು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

fgrte

ಗಡಿ ನುಸುಳಲು ಉಗ್ರರ ಯತ್ನ : ‘ಉರಿ’ಯಲ್ಲಿ ಮೊಬೈಲ್-ಇಂಟರ್ನೆಟ್ ಸೇವೆ ಸ್ಥಗಿತ

ಬಂಗಾರ ಲೇಪಿತ ಮೋದಕಕ್ಕೆ ಭಾರೀ ಬೇಡಿಕೆ ! ಒಂದು ಕೆಜಿಗೆ 12,000 ರೂ.

ಬಂಗಾರ ಲೇಪಿತ ಮೋದಕಕ್ಕೆ ಭಾರೀ ಬೇಡಿಕೆ ! ಒಂದು ಕೆಜಿಗೆ 12,000 ರೂ.

cfhdrtr

133 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕ

fxgsfsret

ಅಖಿಲ ಭಾರತೀಯ ಅಖಾಡಾ ಪರಿಷತ್ತಿನ ಅಧ್ಯಕ್ಷ ನರೇಂದ್ರ ಗಿರಿ ಮಹಾರಾಜ್ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vcydtyry

ಈರುಳ್ಳಿ ದರ ಕುಸಿತಕ್ಕೆ ರೈತ ಕಂಗಾಲು

ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿನಿಯರಿಗೆ ಗಾಯ : ಮೈಸೂರು KSOU ವಿವಿ ಆವರಣದಲ್ಲಿ ಘಟನೆ

ಮೈಸೂರು : ಕಾರು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

cfhdrtr

133 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕ

shirasi news

ಶಿರಸಿ ವೃತ್ತ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಸಭೆ

City Hospital

ಮೂಲಸೌಕರ್ಯಗಳ ಕೊರತೆ ಮತ್ತು ನವೀಕರಣ ಮಾಡದ ಕಾರಣ ಗಂಗಾವತಿಯ ಸಿಟಿ ಆಸ್ಪತ್ರೆ ಸೀಜ್

MUST WATCH

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

udayavani youtube

ಗಿಫ್ಟ್ ಕೊಡುವ ನೆಪದಲ್ಲಿ ಮಹಿಳಾ ಸಿಬ್ಬಂದಿಗೆ ಮಚ್ಚಿನಿಂದ ಹಲ್ಲೆ

udayavani youtube

ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದರೂ ಪವಾಡಸದೃಶವಾಗಿ ಪಾರಾದ ಬಾಲಕ

ಹೊಸ ಸೇರ್ಪಡೆ

dxfvgdsfre

ಸರಣಿ ರದ್ದು ಮಾಡಿದ ಇಂಗ್ಲೆಂಡ್ | ಪಾಕ್‍ಗೆ ಮತ್ತೊಂದು ಶಾಕ್

vcydtyry

ಈರುಳ್ಳಿ ದರ ಕುಸಿತಕ್ಕೆ ರೈತ ಕಂಗಾಲು

ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿನಿಯರಿಗೆ ಗಾಯ : ಮೈಸೂರು KSOU ವಿವಿ ಆವರಣದಲ್ಲಿ ಘಟನೆ

ಮೈಸೂರು : ಕಾರು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

fgrte

ಗಡಿ ನುಸುಳಲು ಉಗ್ರರ ಯತ್ನ : ‘ಉರಿ’ಯಲ್ಲಿ ಮೊಬೈಲ್-ಇಂಟರ್ನೆಟ್ ಸೇವೆ ಸ್ಥಗಿತ

ಬಂಗಾರ ಲೇಪಿತ ಮೋದಕಕ್ಕೆ ಭಾರೀ ಬೇಡಿಕೆ ! ಒಂದು ಕೆಜಿಗೆ 12,000 ರೂ.

ಬಂಗಾರ ಲೇಪಿತ ಮೋದಕಕ್ಕೆ ಭಾರೀ ಬೇಡಿಕೆ ! ಒಂದು ಕೆಜಿಗೆ 12,000 ರೂ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.