Udayavni Special

ದೋಟಿಹಾಳ: ಬಿರುಗಾಳಿ-ಮಳೆಗೆ ಜನ ತತ್ತರ


Team Udayavani, May 24, 2019, 3:55 PM IST

kopp-4

ದೋಟಿಹಾಳ: ಗ್ರಾಮದ ಸುತ್ತಮುತ್ತ ಭಾರಿ ಗಾಳಿ, ಮಳೆಗೆ ವಿದ್ಯುತ್‌ ಕಂಬ, ಗಿಡಮರಗಳು ನೆಲಕ್ಕುರುಳಿದ್ದು, ಮನೆ ಮೇಲ್ಛಾವಣಿಯ ಶೀಟ್‌ಗಳು ಹಾರಿ ಹೋಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಗುರುವಾರ ಸಂಜೆ ಬಿರುಗಾಳಿ ಸಮೇತ ಮಳೆಯಾಯಿತು. ಕೆಲವೇ ನಿಮಿಷಗಳಲ್ಲಿ ಬಿರುಗಾಳಿಯಿಂದ ಆಸ್ತಿಪಾಸ್ತಿ ಹಾನಿಯಾಯಿತು. ಬಿರುಗಾಳಿ ಪರಿಣಾಮ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಸಾಕಷ್ಟು ಗಿಡ ಮರಗಳು ನೆಲಕ್ಕುರುಳಿವೆ. ಗ್ರಾಮದ ಪ್ರಹ್ಲಾದ ಜನಿವಾರ ಮನೆಯ ಮೇಲ್ಛಾವಣಿ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ. ಗ್ರಾಮದ ಮುಖ್ಯ ರಸ್ತೆ ಪಕ್ಕದ ಚರಂಡಿ ತುಂಬಿ ಹರಿದ ಕಾರಣ ಕೆಲವು ಕಾಲ ಸಂಚಾರಕ್ಕೆ ಅಡಚಣೆಯಾಯಿತು. ಮಳೆಗೆ ಹಳ್ಳಗಳು ತುಂಬಿ ಹರಿಯುತ್ತಿವೆ.

ಹನುಮಸಾಗರ: ಹನುಮಸಾಗರದಲ್ಲಿ ಬಿರುಗಾಳಿಯ ಸಹಿತ ಬಾರಿ ಮಳೆಗೆ ತಗಡುಗಳು ಹಾರಿ ಹೋದವು. ಸಂಜೆ ಬಿರುಗಾಳಿಯ ಸಹಿತ ಪ್ರಾರಂಭವಾದ ಮಳೆಯಿಂದಾಗಿ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಅಂಗಡಿಯ ತಗಡುಗಳು ಹಾರಿಹೋಗಿವೆ. ್ತ ಅರ್ದ ಗಂಟೆಗೂ ಹೆಚ್ಚು ಸಮಯ ಮಳೆಯಾಯಿತು. ಬಿರುಗಾಳಿ ಮಳೆಗೆ ತಗಡುಗಳು ಹಾರಿ ಬಾಲಕಿಯರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಿದ್ದಿವೆ. ಶಾಲೆಯಲ್ಲಿ ಯಾರು ಇರದ ಕಾರಣ ಅನಾಹುತ ಸಂಭವಿಸಿಲ್ಲ. ಶಾಲಾ ಆವರಣ ಮಳೆ ನೀರಿನಿಂದ ಕೆರೆಯಂತಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಡುಪಿ ಜಿಲ್ಲೆಯಲ್ಲಿಂದು 832 ವರದಿ ನೆಗೆಟಿವ್, 53 ಜನರಿಗೆ ಕೋವಿಡ್ ಪಾಸಿಟಿವ್

ಉಡುಪಿ ಜಿಲ್ಲೆಯಲ್ಲಿಂದು 832 ವರದಿ ನೆಗೆಟಿವ್, 53 ಜನರಿಗೆ ಕೋವಿಡ್ ಪಾಸಿಟಿವ್

ಈ ಸಹೋದರಿಯರು ನೋಡಲು ಮಾತ್ರ ಅವಳಿ ಅಲ್ಲ, ದ್ವಿತೀಯ ಪಿಯು ಅಂಕದಲ್ಲೂ ಕೂಡಾ!

ಈ ಸಹೋದರಿಯರು ನೋಡಲು ಮಾತ್ರ ಅವಳಿ ಅಲ್ಲ, ದ್ವಿತೀಯ ಪಿಯು ಅಂಕದಲ್ಲೂ ಕೂಡಾ!

ಚಿಕ್ಕಬಳ್ಳಾಪುರದಲ್ಲಿ 500 ತಲುಪಿದ ಕೋವಿಡ್ ಸೋಂಕಿತರ ಸಂಖ್ಯೆ: 35 ಮಂದಿ ಇಂದು ಡಿಸ್ಚಾರ್ಜ್

ಚಿಕ್ಕಬಳ್ಳಾಪುರದಲ್ಲಿ 500 ತಲುಪಿದ ಕೋವಿಡ್ ಸೋಂಕಿತರ ಸಂಖ್ಯೆ: 35 ಮಂದಿ ಇಂದು ಡಿಸ್ಚಾರ್ಜ್

ಉಡುಪಿ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು, ನಾಲ್ಕು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢ

ಉಡುಪಿ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು, ನಾಲ್ಕು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢ

ವಿಶ್ಲೇಷಣೆ: ಪೈಲಟ್, ಬೆಂಬಲಿಗರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ, ಇದರ ಹಿಂದಿದೆ ನಂಬರ್ ಗೇಮ್

ವಿಶ್ಲೇಷಣೆ: ಪೈಲಟ್, ಬೆಂಬಲಿಗರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ, ಇದರ ಹಿಂದಿದೆ ನಂಬರ್ ಗೇಮ್!

ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಸಮರ್ಪಿಸಿದ ಸಚಿವ ಬೈರತಿ ಬಸವರಾಜ್

ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಸಮರ್ಪಿಸಿದ ಸಚಿವ ಬೈರತಿ ಬಸವರಾಜ್

ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಹೊಂದಾಣಿಕೆ ಇಲ್ಲ: ಎಸ್ ಟಿ ಸೋಮಶೇಖರ್

ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಹೊಂದಾಣಿಕೆ ಇಲ್ಲ: ಎಸ್ ಟಿ ಸೋಮಶೇಖರ್




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರಟಗಿ ಸುತ್ತ ಮುತ್ತ ಕೋವಿಡ್ ಆತಂಕ

ಕಾರಟಗಿ ಸುತ್ತ ಮುತ್ತ ಕೋವಿಡ್ ಆತಂಕ

ಕುಷ್ಟಗಿಯಲ್ಲಿ ಒಂದೇ ದಿನ 18 ಪ್ರಕರಣ

ಕುಷ್ಟಗಿಯಲ್ಲಿ ಒಂದೇ ದಿನ 18 ಪ್ರಕರಣ

ಜಿಲ್ಲೆಯಲ್ಲಿ 250ಕ್ಕೇರಿದ ಸೋಂಕಿತರು

ಜಿಲ್ಲೆಯಲ್ಲಿ 250ಕ್ಕೇರಿದ ಸೋಂಕಿತರು

ಕೃಷಿ ಸಚಿವ ಬಿ.ಸಿ. ಪಾಟೀಲ್ ಹೋಮ್ ಕ್ವಾರೆಂಟೆನ್!

ಹೋಮ್ ಕ್ವಾರೆಂಟೆನ್ ಗೆ ಒಳಗಾದ ಕೃಷಿ ಸಚಿವ ಬಿ.ಸಿ. ಪಾಟೀಲ್ !

ಕೊಪ್ಪಳ ಕೋವಿಡ್ ಸೋಂಕಿಗೆ ಮತ್ತಿಬ್ಬರು ಬಲಿ! ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯು 8ಕ್ಕೆ ಏರಿಕೆ

ಕೊಪ್ಪಳ ಕೋವಿಡ್ ಸೋಂಕಿಗೆ ಮತ್ತಿಬ್ಬರು ಬಲಿ! ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯು 8ಕ್ಕೆ ಏರಿಕೆ

MUST WATCH

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk


ಹೊಸ ಸೇರ್ಪಡೆ

ಉಡುಪಿ ಜಿಲ್ಲೆಯಲ್ಲಿಂದು 832 ವರದಿ ನೆಗೆಟಿವ್, 53 ಜನರಿಗೆ ಕೋವಿಡ್ ಪಾಸಿಟಿವ್

ಉಡುಪಿ ಜಿಲ್ಲೆಯಲ್ಲಿಂದು 832 ವರದಿ ನೆಗೆಟಿವ್, 53 ಜನರಿಗೆ ಕೋವಿಡ್ ಪಾಸಿಟಿವ್

ಈ ಸಹೋದರಿಯರು ನೋಡಲು ಮಾತ್ರ ಅವಳಿ ಅಲ್ಲ, ದ್ವಿತೀಯ ಪಿಯು ಅಂಕದಲ್ಲೂ ಕೂಡಾ!

ಈ ಸಹೋದರಿಯರು ನೋಡಲು ಮಾತ್ರ ಅವಳಿ ಅಲ್ಲ, ದ್ವಿತೀಯ ಪಿಯು ಅಂಕದಲ್ಲೂ ಕೂಡಾ!

ಚಿಕ್ಕಬಳ್ಳಾಪುರದಲ್ಲಿ 500 ತಲುಪಿದ ಕೋವಿಡ್ ಸೋಂಕಿತರ ಸಂಖ್ಯೆ: 35 ಮಂದಿ ಇಂದು ಡಿಸ್ಚಾರ್ಜ್

ಚಿಕ್ಕಬಳ್ಳಾಪುರದಲ್ಲಿ 500 ತಲುಪಿದ ಕೋವಿಡ್ ಸೋಂಕಿತರ ಸಂಖ್ಯೆ: 35 ಮಂದಿ ಇಂದು ಡಿಸ್ಚಾರ್ಜ್

ಉಡುಪಿ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು, ನಾಲ್ಕು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢ

ಉಡುಪಿ ಜಿಲ್ಲಾಸ್ಪತ್ರೆಯ ಇಬ್ಬರು ವೈದ್ಯರು, ನಾಲ್ಕು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢ

ವಿಶ್ಲೇಷಣೆ: ಪೈಲಟ್, ಬೆಂಬಲಿಗರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ, ಇದರ ಹಿಂದಿದೆ ನಂಬರ್ ಗೇಮ್

ವಿಶ್ಲೇಷಣೆ: ಪೈಲಟ್, ಬೆಂಬಲಿಗರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ, ಇದರ ಹಿಂದಿದೆ ನಂಬರ್ ಗೇಮ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.