ಫೇಸ್ ಬುಕ್ ನಲ್ಲಿ ಪರಿಚಯ: ಬಳಿಕ ಪ್ರೀತಿ-ಮದುವೆ; ಯುವತಿಯ ಮೃತದೇಹ ಪತ್ತೆ !


Team Udayavani, Jun 23, 2021, 11:52 AM IST

koppala

ಗಂಗಾವತಿ: ಪ್ರೀತಿಸಿ ಮದುವೆಯಾದ ಯುವತಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತಾಲ್ಲೂಕಿನ ಸಣಾಪುರದಲ್ಲಿ ಜರುಗಿದೆ.

ಶಿಲ್ಪಾ (19) ಶವವಾಗಿ ಪತ್ತೆಯಾದ ಯುವತಿ. ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹೊಳೆಹೊನ್ನೂರು ಹೋಬಳಿಯ ಹೊಸಕೊಪ್ಪ ಗ್ರಾಮದ ವಾಸವಿದ್ದ ಈಕೆ ಕಳೆದ ಡಿಸೆಂಬರ್ ನಲ್ಲಿ ಫೇಸ್ ಬುಕ್ ಮೂಲಕ ಪರಿಚಯವಾದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಕಳೆದ ಮಂಗಳವಾರ (22 ಜೂನ್) ರಾತ್ರಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಯುವತಿಯ ದೇಹ ಮನೆಯಲ್ಲಿ  ಪತ್ತೆಯಾಗಿದ್ದು, ಆಕೆಯ ಪಾಲಕರು ಇದನ್ನು ಕೊಲೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಕಳೆದ 1 ವರ್ಷದ ಹಿಂದೆ ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್, ಮುಖಾಂತರ ಗಂಗಾವತಿ ತಾಲ್ಲೂಕಿನ ಸಾಣಾಪುರದ ವಿಕ್ರಂ (22) ಎಂಬ ಯುವಕನ ಜೊತೆ ಪರಿಚಯವಾಗಿ 2020 ಡಿಸೆಂಬರ್ 20 ರಂದು ಇಬ್ಬರು ಮದುವೆಯಾಗಿದ್ದಾರೆ. ನಂತರ ಇಬ್ಬರೂ ಸಾಣಾಪುರದ ಯುವಕನ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು.

ಇದನ್ನೂ ಓದಿ:  ‘ಸಂಚಾರಿ’ ವಿಜಯ್ ಕುರಿತ ಊಹಾಪೋಹ ಸುದ್ದಿಗಳಿಗೆ ಸ್ಪಷ್ಟನೆ ಕೊಟ್ಟ ಸಹೋದರ ವಿರೂಪಾಕ್ಷ!

ಇತ್ತೀಚೆಗೆ  ವರದಕ್ಷಿಣೆ ಮತ್ತು ಪ್ರೀತಿಸಿ ಮದುವೆಯಾಗಿರುವ ಕುರಿತು ಯುವಕನ ಪಾಲಕರು ಯುವತಿಗೆ ಕಿರುಕುಳ ನೀಡುತ್ತಿದ್ದರು. ಈ ಕುರಿತು ಯುವತಿ  ಮುಂಚಿತವಾಗಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ.

ಆದರೆ ಮಂಗಳವಾರ ರಾತ್ರಿ ತಮ್ಮ ಮಗಳ  ಕೊಲೆ ನಡೆದಿದೆ ಎಂದು ಯುವತಿಯ ಪಾಲಕ ಸಂತೋಷ್ ಪೀಟರ್ ಸನ್  ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಯು. ನಾಗರಾಜ, ಡಿಎಸ್ ಪಿ ರುದ್ರೇಶ್ ಉಜ್ಜನಕೊಪ್ಪ, ಗ್ರಾಮೀಣ ಪಿಎಸ್ ಐ ಜೆ. ದೊಡ್ಡಪ್ಪ ಭೇಟಿ ನೀಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

ಟಿ20: ವೆಸ್ಟ್‌ ಇಂಡೀಸ್‌ ವಿರುದ್ಧಇಂಗ್ಲೆಂಡಿಗೆ ಒಂದು ರನ್‌ ಜಯ

ಟಿ20: ವೆಸ್ಟ್‌ ಇಂಡೀಸ್‌ ವಿರುದ್ಧಇಂಗ್ಲೆಂಡಿಗೆ ಒಂದು ರನ್‌ ಜಯ

ಆಸ್ಟ್ರೇಲಿಯನ್‌ ಓಪನ್‌: ಮೆಡ್ವೆಡೇವ್‌, ಸಿಸಿಪಸ್‌ ಪಾಸ್‌; ಹಾಲೆಪ್‌ ಔಟ್‌

ಆಸ್ಟ್ರೇಲಿಯನ್‌ ಓಪನ್‌: ಮೆಡ್ವೆಡೇವ್‌, ಸಿಸಿಪಸ್‌ ಪಾಸ್‌; ಹಾಲೆಪ್‌ ಔಟ್‌

ಹುತಾತ್ಮ ಸಂದೀಪ್‌ ಉನ್ನಿಕೃಷ್ಣನ್‌ ಜೀವನಾಧಾರಿತ ಚಿತ್ರ ಬಿಡುಗಡೆ ಮುಂದಕ್ಕೆ

ಹುತಾತ್ಮ ಸಂದೀಪ್‌ ಉನ್ನಿಕೃಷ್ಣನ್‌ ಜೀವನಾಧಾರಿತ ಚಿತ್ರ ಬಿಡುಗಡೆ ಮುಂದಕ್ಕೆ

ಹೆಣ್ಣುಮಕ್ಕಳ ಘನತೆ ಹೆಚ್ಚಿಸುವುದು ತಮ್ಮ ಉದ್ದೇಶ: ಪ್ರಧಾನಿ ಮೋದಿ

ಹೆಣ್ಣುಮಕ್ಕಳ ಘನತೆ ಹೆಚ್ಚಿಸುವುದು ತಮ್ಮ ಉದ್ದೇಶ: ಪ್ರಧಾನಿ ಮೋದಿ

ಪ್ರೊ ಕಬಡ್ಡಿ: ದಿಲ್ಲಿಯನ್ನು ಕೆಡವಿದ ಪುನೇರಿ ಪಲ್ಟಾನ್‌

ಪ್ರೊ ಕಬಡ್ಡಿ: ದಿಲ್ಲಿಯನ್ನು ಕೆಡವಿದ ಪುನೇರಿ ಪಲ್ಟಾನ್‌

ಜ.27ರಿಂದ ಏರ್‌ ಇಂಡಿಯಾಕ್ಕೆ ಟಾಟಾ ಮಾಲಿಕ

ಜ.27ರಿಂದ ಏರ್‌ ಇಂಡಿಯಾಕ್ಕೆ ಟಾಟಾ ಮಾಲಿಕ

ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ; “ರೀಬಾಕ್‌ ಆ್ಯಕ್ಟಿವ್‌ ಫಿಟ್‌ 1.0′ ಬಿಡುಗಡೆ

ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ; “ರೀಬಾಕ್‌ ಆ್ಯಕ್ಟಿವ್‌ ಫಿಟ್‌ 1.0′ ಬಿಡುಗಡೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ ಹತ್ಯೆ ಘಟನೆ: ನ್ಯಾಯಾಂಗ ತನಿಖೆಗೆ ವಹಿಸಲು ಸಲೀಂ ಆಹಮದ್‌ ಒತ್ತಾಯ

ನರಗುಂದ ಹತ್ಯೆ ಘಟನೆ: ನ್ಯಾಯಾಂಗ ತನಿಖೆಗೆ ವಹಿಸಲು ಸಲೀಂ ಆಹಮದ್‌ ಒತ್ತಾಯ

ಒಂದೇ ದಿನ 46,426 ಕೋವಿಡ್‌ ಸೋಂಕು ದೃಢ: 32 ಸಾವು

ಒಂದೇ ದಿನ 46,426 ಕೋವಿಡ್‌ ಸೋಂಕು ದೃಢ: 32 ಸಾವು

ಅನುಭವ ಮಂಟಪ ನಿರ್ಮಾಣ ಶೀಘ್ರ ಆರಂಭಿಸಿ : ಅಧಿಕಾರಿಗಳಿಗೆ ಸಿಎಂ ಸೂಚನೆ

ಅನುಭವ ಮಂಟಪ ನಿರ್ಮಾಣ ಶೀಘ್ರ ಆರಂಭಿಸಿ : ಅಧಿಕಾರಿಗಳಿಗೆ ಸಿಎಂ ಸೂಚನೆ

ಸಚಿವ ಹೆಬ್ಬಾರ್ ಸತತ ಪ್ರಯತ್ನ: ತಾಟವಾಳ ಸೇತುವೆ ಮರು ನಿರ್ಮಾಣಕ್ಕೆ ಅನುದಾನ ಮಂಜೂರು

ಸಚಿವ ಹೆಬ್ಬಾರ್ ಸತತ ಪ್ರಯತ್ನ: ತಾಟವಾಳ ಸೇತುವೆ ಮರು ನಿರ್ಮಾಣಕ್ಕೆ ಅನುದಾನ ಮಂಜೂರು

ಮುಖ್ಯಮಂತ್ರಿಗಳ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವೆ : ಸಚಿವ ‌ಶಿವರಾಮ ಹೆಬ್ಬಾರ್

ಉತ್ತರ ಕನ್ನಡ ನನ್ನ ಕರ್ಮ ಭೂಮಿ ಅದರ ಅಭಿವೃದ್ಧಿಗೆ ಸದಾ ಶ್ರಮಿಸುವೆ :ಸಚಿವ ‌ಶಿವರಾಮ ಹೆಬ್ಬಾರ್

MUST WATCH

udayavani youtube

ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

udayavani youtube

₹500 ವಿಷಯದಲ್ಲಿ ಜಡೆ ಎಳೆದು ಜಗಳವಾಡಿದ ಆರೋಗ್ಯ ಕಾರ್ಯಕರ್ತೆಯರು

udayavani youtube

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ಯತ್ನಾಳ್

udayavani youtube

ಪ್ರಕೃತಿಯನ್ನು ಲೂಟಿ ಮಾಡಿದ ಪರಿಣಾಮ ಹೀಗೆಲ್ಲ ಆಗಿದೆ !!

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

ಹೊಸ ಸೇರ್ಪಡೆ

ಟಿ20: ವೆಸ್ಟ್‌ ಇಂಡೀಸ್‌ ವಿರುದ್ಧಇಂಗ್ಲೆಂಡಿಗೆ ಒಂದು ರನ್‌ ಜಯ

ಟಿ20: ವೆಸ್ಟ್‌ ಇಂಡೀಸ್‌ ವಿರುದ್ಧಇಂಗ್ಲೆಂಡಿಗೆ ಒಂದು ರನ್‌ ಜಯ

ಆಸ್ಟ್ರೇಲಿಯನ್‌ ಓಪನ್‌: ಮೆಡ್ವೆಡೇವ್‌, ಸಿಸಿಪಸ್‌ ಪಾಸ್‌; ಹಾಲೆಪ್‌ ಔಟ್‌

ಆಸ್ಟ್ರೇಲಿಯನ್‌ ಓಪನ್‌: ಮೆಡ್ವೆಡೇವ್‌, ಸಿಸಿಪಸ್‌ ಪಾಸ್‌; ಹಾಲೆಪ್‌ ಔಟ್‌

ಹುತಾತ್ಮ ಸಂದೀಪ್‌ ಉನ್ನಿಕೃಷ್ಣನ್‌ ಜೀವನಾಧಾರಿತ ಚಿತ್ರ ಬಿಡುಗಡೆ ಮುಂದಕ್ಕೆ

ಹುತಾತ್ಮ ಸಂದೀಪ್‌ ಉನ್ನಿಕೃಷ್ಣನ್‌ ಜೀವನಾಧಾರಿತ ಚಿತ್ರ ಬಿಡುಗಡೆ ಮುಂದಕ್ಕೆ

ಹೆಣ್ಣುಮಕ್ಕಳ ಘನತೆ ಹೆಚ್ಚಿಸುವುದು ತಮ್ಮ ಉದ್ದೇಶ: ಪ್ರಧಾನಿ ಮೋದಿ

ಹೆಣ್ಣುಮಕ್ಕಳ ಘನತೆ ಹೆಚ್ಚಿಸುವುದು ತಮ್ಮ ಉದ್ದೇಶ: ಪ್ರಧಾನಿ ಮೋದಿ

ಪ್ರೊ ಕಬಡ್ಡಿ: ದಿಲ್ಲಿಯನ್ನು ಕೆಡವಿದ ಪುನೇರಿ ಪಲ್ಟಾನ್‌

ಪ್ರೊ ಕಬಡ್ಡಿ: ದಿಲ್ಲಿಯನ್ನು ಕೆಡವಿದ ಪುನೇರಿ ಪಲ್ಟಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.