Udayavni Special

ಕುಸಿಯುತ್ತಿದೆ ಕುಷ್ಟಗಿ ಕಲ್ಲಬಾವಿ ರಕ್ಷಾ ಗೋಡೆ  


Team Udayavani, Feb 9, 2021, 7:21 PM IST

Kallubahvi

ಕುಷ್ಟಗಿ: ಐತಿಹಾಸಿಕ ಸ್ಮಾರಕವಾಗಿದ್ದ ಕಲ್ಲುಬಾವಿ ಚರಂಡಿ ನೀರು ತುಂಬಿ ಬೃಹತ್‌ ಚರಂಡಿ ಗುಂಡಿಯಾಗಿ ವಿರೂಪಗೊಂಡಿರುವುದು ಒಂದೆಡೆಯಾದರೆ, ಈ ಕಲ್ಲಬಾವಿಯ ರಕ್ಷಾ ಗೋಡೆ ಕುಸಿದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ವಿಜಯಪುರದ ಸುಲ್ತಾನ್‌ ಅಲಿ ಆದಿಲ್‌ ಶಾ ವಿಜಯ ನಗರದ ಮೇಲೆ ದಂಡೆತ್ತಿ ಹೋಗುವಾಗ ಕುದರೆ, ಒಂಟೆ, ಆನೆಗಳ ಬಿಡಾರಕ್ಕಾಗಿ ಈ ಪ್ರದೇಶದಲ್ಲಿ ಕಲಾತ್ಮಕ ಬಾವಿ ನಿರ್ಮಿಸಲಾಗಿದೆ ಎಂಬ ಇತಿಹಾಸವಿದೆ. ಬಾವಿ ಗೋಡೆ ಮೇಲೆ ಉಬ್ಬು ಕಲಾಕೃತಿಗಳು, ಸುರಂಗ ಮಾರ್ಗದ ತೂಬಿನ ವ್ಯವಸ್ಥೆ ಇರುವುದು  ಗಮನಾರ್ಹವಾಗಿದೆ. ಈ ತೆರೆದ ಬಾವಿಯಲ್ಲಿ ಚರಂಡಿ ನೀರು ಹೊರತು ಪಡಿಸಿದರೆ ಅಷ್ಟಾಗಿ ನೀರು ಜಮಾಯಿಸುತ್ತಿರಲಿಲ್ಲ. ಕಳೆದ ನವೆಂಬರ್‌ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಬಾವಿಯ ಅರ್ಧಕ್ಕೆ ನೀರು ಸಂಗ್ರಹವಾಗಿದೆ. ಈ ನೀರನ್ನು ತೆರವುಗೊಳಿಸುವುದು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ :‘ರಾಮ್ ತೇರಿ ಗಂಗಾ ಮೈಲಿ’ ನಟ ರಾಜೀವ್ ಕಪೂರ್ ಇನ್ನಿಲ್ಲ

ಸದಾ ನೀರು ನಿಂತು ರಕ್ಷಾ ಗೋಡೆ ಕುಸಿದಿದ್ದು, ನಿರಂತರವಾಗಿ ಕೊಳಚೆ ನೀರು ಹಾಗೆಯೇ ಬಿಟ್ಟರೆ ಬಾವಿಯ ಸುತ್ತಲಿನ ಗೋಡೆ ಕುಸಿಯುವ ಆತಂಕ ವ್ಯಕ್ತವಾಗಿದೆ. ಪುನರುಜ್ಜೀವ ಅಗತ್ಯ: ಅಂದಾಜು 200 ಅಡಿ ಉದ್ದ, ಅಗಲದ ಚೌಕಾಕಾರದ ಬೃಹತ್‌ ಬಾವಿ ಇದಾಗಿದ್ದು, ಈ ಬಾವಿಗೆ ಪಕ್ಕದ ಕೆರೆಯಿಂದ ನೀರು ತುಂಬಿಸುವ ಒಳ ಸುರಂಗ ಮಾರ್ಗದ ವ್ಯವಸ್ಥೆ ಇತ್ತು. ನಂತರದ ವರ್ಷಗಳಲ್ಲಿ ಈ ಎಕೆರೆ ನೀರು ತುಂಬಿಸುವುದು ನಿಲ್ಲಿಸಿದಾಗ ಬಾವಿ ನಿರ್ಲಕ್ಷಕ್ಕೆ ಒಳಗಾಗಿದೆ. ಇತ್ತೀಚಿನ ವರ್ಷಗಳಲ್ಲಿ ತಿಪ್ಪೆ, ಮುಳ್ಳು ಕಂಟಿ ಬೆಳೆದು ಬಾವಿ ಅವಸ್ಥೆಗೀಡಾಗಿತ್ತು. ದಶಕಗಳ ಹಿಂದೆ ಯುವ ಬ್ರಿಗೇಡ್‌ ನೇತೃತ್ವದಲ್ಲಿ ಬಾವಿಯನ್ನು ಸ್ವತ್ಛಗೊಳಿಸಿ, ಇದರಲ್ಲಿ ಶಟಲ್‌ ಕಾಕ್‌ ಆಟಕ್ಕೆ ಬಳಸಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಬಾವಿಯ ಅವಸ್ಥೆಗೆ ಮತ್ತೂಮ್ಮೆ ಪುನರುಜ್ಜೀನವನ ಅಗತ್ಯವಾಗಿದೆ.

ಈ ಭಾಗದಲ್ಲಿ ಸೊಳ್ಳೆಕಾಟ ವಿಪರೀತವಾಗಿದ್ದು, ಗಬ್ಬು ವಾಸನೆ ಅಸಹನೀಯವಾಗಿದೆ. ಕಲ್ಲುಬಾವಿ ನೀರನ್ನು ತೆರವುಗೊಳಿಸಬೇಕಿದ್ದು, ಸದ್ಯಕ್ಕೆ ಅಸಾಧ್ಯದ ಮಾತಾಗಿದೆ. ಚರಂಡಿ ನೀರು ಹರಿಸದಂತೆ ಕ್ರಮ  ಕೈಗೊಳ್ಳುವುದು, ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಿಮಿನಾಶಕ ಸಿಂಪಡಿಸುವುದು ಅಗತ್ಯವಾಗಿದೆ.

ಟಾಪ್ ನ್ಯೂಸ್

Untitled-2

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ : ಪಡಿಕ್ಕಲ್‌ ಸತತ ಶತಕ; ಕೇರಳವನ್ನು ಕಾಡಿದ ಕರ್ನಾಟಕ

Untitled-2

ಉಳ್ಳಾಲ: ಹಳೆ ವೈಷಮ್ಯ , ಯುವಕನಿಗೆ ಹಲ್ಲೆ

Nimishamba temple

ನಾಳೆ ಮಾಘ ಶುದ್ಧ ಹುಣ್ಣಿಮೆ : ನಿಮಿಷಾಂಬದಲ್ಲಿ ಭರದ ಸಿದ್ಧತೆ

Mandya Temple

ಕಾಲಯಮನ ಗರ್ಭಕ್ಕೆ ಸೇರುತ್ತಿರುವ ಜನಾರ್ದನ ದೇಗುಲ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

Untitled-2

ಕಾಂಗ್ರೆಸ್ ನಲ್ಲಿ ಮೂರು ಗುಂಪುಗಳ ನಡುವೆ ಗುದ್ದಾಟ ಹೊಸದೆನ್ನಲ್ಲ : ಡಿಸಿಎಂ ಗೋವಿಂದ ಕಾರಜೋಳ

devegowda talk about party member

ಅಸ್ನೋಟಿಕರ್‌, ಜಿ.ಟಿ. ಜೆಡಿಎಸ್‌ ಬಿಡುವುದಿಲ್ಲ: ದೇವೇಗೌಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೂಗಿ-ಕಿವುಡಿ ಅತ್ಯಾಚಾರ: 15 ವರ್ಷ ಜೈಲು

ಮೂಗಿ-ಕಿವುಡಿ ಅತ್ಯಾಚಾರ: 15 ವರ್ಷ ಜೈಲು

Untitled-2

ಉಳ್ಳಾಲ: ಹಳೆ ವೈಷಮ್ಯ , ಯುವಕನಿಗೆ ಹಲ್ಲೆ

Nimishamba temple

ನಾಳೆ ಮಾಘ ಶುದ್ಧ ಹುಣ್ಣಿಮೆ : ನಿಮಿಷಾಂಬದಲ್ಲಿ ಭರದ ಸಿದ್ಧತೆ

ಕ್ಯಾಂಪಸ್‌ನಲ್ಲಿ 108 ಪಕ್ಷಿ ಪ್ರಭೇದ ಪತ್ತೆ

ಕ್ಯಾಂಪಸ್‌ನಲ್ಲಿ 108 ಪಕ್ಷಿ ಪ್ರಭೇದ ಪತ್ತೆ

Mandya Temple

ಕಾಲಯಮನ ಗರ್ಭಕ್ಕೆ ಸೇರುತ್ತಿರುವ ಜನಾರ್ದನ ದೇಗುಲ

MUST WATCH

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

udayavani youtube

ಪದೇ ಪದೇ Tea – Coffee ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳೇನು?

udayavani youtube

ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆ

ಹೊಸ ಸೇರ್ಪಡೆ

ಮೂಗಿ-ಕಿವುಡಿ ಅತ್ಯಾಚಾರ: 15 ವರ್ಷ ಜೈಲು

ಮೂಗಿ-ಕಿವುಡಿ ಅತ್ಯಾಚಾರ: 15 ವರ್ಷ ಜೈಲು

Untitled-2

ಕಾಡಾನೆ ದಾಳಿ: ಯುವಕ ಸಾವು

Untitled-2

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ : ಪಡಿಕ್ಕಲ್‌ ಸತತ ಶತಕ; ಕೇರಳವನ್ನು ಕಾಡಿದ ಕರ್ನಾಟಕ

Untitled-2

ಉಳ್ಳಾಲ: ಹಳೆ ವೈಷಮ್ಯ , ಯುವಕನಿಗೆ ಹಲ್ಲೆ

Nimishamba temple

ನಾಳೆ ಮಾಘ ಶುದ್ಧ ಹುಣ್ಣಿಮೆ : ನಿಮಿಷಾಂಬದಲ್ಲಿ ಭರದ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.