Udayavni Special

ಉದ್ಯಾನವನಕ್ಕೆ ಮೂಲ ಸೌಕರ್ಯ ಕೊರತೆ


Team Udayavani, Mar 15, 2021, 4:12 PM IST

ಉದ್ಯಾನವನಕ್ಕೆ ಮೂಲ ಸೌಕರ್ಯ ಕೊರತೆ

ಕುಷ್ಟಗಿ: ಪಟ್ಟಣದ 7ನೇ ವಾರ್ಡಿನಲ್ಲಿರುವ ರಾಯಬಾಗಿ ಲೇಔಟ್‌ನ ಉದ್ಯಾನವನದ ಮೂಲ ಸೌಕರ್ಯಗಳಿಗಾಗಿ ಅಂದಾಜು 20 ಲಕ್ಷ ರೂ. ಖರ್ಚಾದರೂ ಉದ್ಯಾನವನ ಹಸಿರಿಲ್ಲದೇ ಭಣಗುಡುತ್ತಿದೆ.

ಪಟ್ಟಣದ ಶಾಖಾಪೂರ ರಸ್ತೆಯಲ್ಲಿರುವ ರಾಯಬಾಗಿ ಲೇಔಟ್‌ ನಲ್ಲಿರುವ ಉದ್ಯಾನವನಕ್ಕೆ ಕಾಂಪೌಂಡ್‌ ಗೋಡೆ, ದ್ವಾರ ಬಾಗಿಲು, ವಾಕಿಂಗ್‌ ಪಾತ್‌ ಇತ್ಯಾದಿ ಗೆ ಎರಡು ಹಂತದಲ್ಲಿ ತಲಾ 6.25 ಲಕ್ಷ ರೂ. ದಂತೆ ಒಟ್ಟು 12.50 ಲಕ್ಷ ರೂ. ಖರ್ಚು ಮಾಡಲಾಗಿದೆ.

ಹಚ್ಚಿದ ಗಿಡಗಳ ಸಂರಕ್ಷಣೆಗಾಗಿ ಈ ಉದ್ಯಾನವನದಲ್ಲಿ 1.25 ಲಕ್ಷ ರೂ. ವೆಚ್ಚದಲ್ಲಿ ಎರಡು ಕೊಳವೆಬಾವಿ ಹಾಗೂ 1.50 ಲಕ್ಷ ರೂ. ವೆಚ್ಚದಲ್ಲಿ 1 ಕೊಳವೆಬಾವಿ ಹಾಗೂ ನೀರಿನ ತೊಟ್ಟಿಗೆ ಬಳಸಲಾಗಿದೆ. ಇತ್ತೀಚಿಗೆ 2018ರಲ್ಲಿ ಮತ್ತೂಂದು ಕೊಳವೆಬಾವಿ ಹಾಕಿಸಲಾಗಿದೆ. ಅಲ್ಲದೇ ಸಾರ್ವಜನಿಕ ನಳದ ಸಂಪರ್ಕ ಸಹ ಬಳಸಿಕೊಳ್ಳಲಾಗಿದೆ. ಇಷ್ಟಿದ್ದರೂ ಈಮ ಉದ್ಯಾನವನದಲ್ಲಿ ಹಸಿರೇ ಇಲ್ಲ. ನಾಟಿ ಮಾಡಿದ್ದ ಗಿಡಗಳ ಅವಶೇಷ ಇಲ್ಲದಂತಾಗಿದ್ದು, ಇಡೀ ಉದ್ಯಾನವನ ಹಸಿರಿಲ್ಲದೇ ಭಣಗುಡುತ್ತಿದೆ.

ಪುರಸಭೆ ಅನುದಾನದಲ್ಲಿ ಅಗತ್ಯ ಮೂಲ ಸೌಕರ್ಯಗಳಿಗೆ ಅನುದಾನ ಕೊರತೆ ಮಾಡದಿದ್ದರೂ ಅಧಿ ಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಸಾಕಷ್ಟಿದೆ. ಇದೀಗ ಹಸಿರು ಮಾಯವಾಗಿದ್ದು, ಪುನಃ ಗಿಡಗಳನ್ನು ನಾಟಿ ಮಾಡುವ ಗೋಜಿಗೆ ಹೋಗಿಲ್ಲ. ವಾಕಿಂಗ್‌ ಪಾತ್‌ ಕಿತ್ತು ಹೋಗಿದ್ದರೂ ಸರಿಪಡಿಸಿಲ್ಲ. ಜ. 5ರಂದು ವಾರ್ಡ್‌ ಸದಸ್ಯೆ ಇಮಾಂಬಿ ಕಲಬುರಗಿ ಅವರು, ಪುರಸಭೆಗೆ ಮನವಿ ಸಲ್ಲಿಸಿದರೂ, ಯಾವೂದೇ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸಲಾಗಿದೆ.

ರಾಯಬಾಗಿ ಲೇಔಟ್‌ನಲ್ಲಿ ನಿವೇಶನ ವಿನ್ಯಾಸ ಸಂದರ್ಭದಲ್ಲಿ ಉದ್ಯಾನವನ ಜಾಗೆಯಲ್ಲಿ 16 ನಿವೇಶನಗಳು ರಚನೆಯಾಗಿದ್ದವು. ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ರಚನೆಯಾದ ನಿವೇಶನಗಳನ್ನು ರದ್ದುಗೊಳಿಸಿದ್ದರು. ಈ ಉದ್ಯಾನವನದಲ್ಲಿ 4 ಕೊಳವೆಬಾವಿ ಕೊರೆಸಲಾಗಿದ್ದರೂ, ಉದ್ಯಾನವದ ಹಸಿರೀಕರಣಕ್ಕೆ ಬಳಕೆಯಾಗಿಲ್ಲ. ಈಗಲೂ ಉದ್ಯಾನವನ ಕುರಿತು ನಿರ್ಲಕ್ಷ್ಯ ಮುಂದುವರಿದಿದೆ. – ಮಹ್ಮದ್‌ ಬುಡಾನ್‌, ಸ್ಥಳೀಯ ನಿವಾಸಿ

ಟಾಪ್ ನ್ಯೂಸ್

tyhyerhtyhe

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

hdtte

ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳ ಮಹಾ ಸ್ಫೋಟ : ಬರೋಬ್ಬರಿ 25795 ಹೊಸ ಪ್ರಕರಣ ಪತ್ತೆ

dhrte

ಕೋವಿಡ್ ನಿಯಮ ಉಲ್ಲಂಘಿಸಿ ಕಿಡದಾಳ ಜಾತ್ರೆ:12 ಜನರ ವಿರುದ್ಧ ಪ್ರಕರಣ ದಾಖಲು  

dgtetet

ಉಡುಪಿ : ಶಿರ್ವ, ಕಾಪು, ಕಟಪಾಡಿಯಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳು

dgdsge

ಕರುಣಾಮಯಿ ಶೆಹನಾಜ್ : ದುಬಾರಿ ಕಾರು ಮಾರಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ

fghdtetew

ಕೋವಿಡ್ ಮಾರ್ಗಸೂಚಿ ಬದಲಾವಣೆ : ಉಡುಪಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳು

dgtgte

ದಿಢೀರ್ ಮಾರ್ಗಸೂಚಿ ಬದಲಾವಣೆ : ಕಲಬುರಗಿಯಲ್ಲಿ ಅಂಗಡಿಗಳು ಬಂದ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dhrte

ಕೋವಿಡ್ ನಿಯಮ ಉಲ್ಲಂಘಿಸಿ ಕಿಡದಾಳ ಜಾತ್ರೆ:12 ಜನರ ವಿರುದ್ಧ ಪ್ರಕರಣ ದಾಖಲು  

gfdghdryre

ಬೆಂಡೆ ಚಿಗುರು ತಿಂದು 20 ಕುರಿ ಸಾವು

jgtutyut

ಬಂಪರ್‌ ಬೆಳೆ ಭತ್ತಕ್ಕೆ “ದರ ಕುಸಿತ’ದ ಹೊಡೆತ

ಕೋವಿಡ್-19 ನಿಯಮ ಉಲ್ಲಂಘನೆ 297 ಕೇಸ್, 29,700 ರೂ. ದಂಡ ವಸೂಲಿ‌!

ಕೋವಿಡ್-19 ನಿಯಮ ಉಲ್ಲಂಘನೆ: ಗಂಗಾವತಿಯಲ್ಲಿ 297 ಕೇಸ್, 29,700 ರೂ. ದಂಡ ವಸೂಲಿ‌!

jhfghfht

ಹೂವಿನ ದರ ಕುಸಿತ; ತೋಟಕ್ಕೆ  ಕುರಿ ಬಿಟ್ಟ ರೈತ

MUST WATCH

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

udayavani youtube

ಏಕಾಏಕಿ ಚಲಿಸಿದ ತ್ಯಾಜ್ಯ ವಿಲೇವಾರಿ ಲಾರಿ: ಕೋಳಿ ಅಂಗಡಿ, ವಾಹನಗಳಿಗೆ ಢಿಕ್ಕಿ

udayavani youtube

ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಯಡಿಯೂರಪ್ಪ

ಹೊಸ ಸೇರ್ಪಡೆ

tyhyerhtyhe

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

hdtte

ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳ ಮಹಾ ಸ್ಫೋಟ : ಬರೋಬ್ಬರಿ 25795 ಹೊಸ ಪ್ರಕರಣ ಪತ್ತೆ

22-23

ತರಾಸು ಜಯಂತಿ ಸರ್ಕಾರಿ ಆಚರಣೆಯಾಗಲಿ

22-22

ಈ ಬಾರಿಯೂ ಸರಳ ರಾಮನವಮಿ

Value_US_Degree

ಶಾಲೆಗೆ ಚಕ್ಕರ್‌ ಹೊಡೆದ ಸಾಹಸಗಾಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.