ಕುಡಿವ ನೀರಿಗೆ ಆಗ್ರಹಿಸಿ ಪ್ರತಿಭಟನೆ
Team Udayavani, Jul 17, 2019, 10:52 AM IST
ಕಾರಟಗಿ: ಕುಡಿವ ನೀರು ಪೂರೈಕೆಗೆ ಆಗ್ರಹಿಸಿ ನಿವಾಸಿಗಳು ನೀರಿನ ತೊಟ್ಟಿ ಎದುರು ಪ್ರತಿಭಟಿಸಿದರು.
ಕಾರಟಗಿ: ಪಟ್ಟಣದ 5ನೇ ವಾರ್ಡ್ನಲ್ಲಿ ಕಳೆದ ಒಂದುವರೆ ತಿಂಗಳಿನಿಂದ ಕುಡಿವ ನೀರು ಪೂರೈಕೆ ಆಗುತ್ತಿಲ್ಲ ಎಂದು ಮಹಿಳೆಯರು ಮಂಗಳವಾರ ನೀರಿನ ತೊಟ್ಟಿ ಎದುರು ಪ್ರತಿಭಟಿಸಿದರು.
ವಾರ್ಡ್ನಲ್ಲಿನ ಕೊಳವೆಬಾವಿಯ ಮೋಟರ್ ದುರಸ್ತಿಗೊಳಪಟ್ಟು ಒಂದುವರೆ ತಿಂಗಳು ಕಳೆದಿದೆ. ಕಳೆದ 8 ದಿನಗಳ ಹಿಂದೆ ಪುರಸಭೆ ಸಿಬ್ಬಂದಿ ಕೊಳವೆಬಾವಿಯ ಮೋಟರ್ ಬಿಚ್ಚಿಕೊಂಡು ಹೋಗಿದ್ದು, ಇವರೆಗೂ ಮೋಟರ್ ಅಳವಡಿಸದೇ ನಿರ್ಲಕ್ಷ ತೋರುತ್ತಿದ್ದಾರೆ. ಈ ಬಗ್ಗೆ ತಿಳಿಸಿದರೂ ಯಾರು ಗಮನಹರಿಸುತ್ತಿಲ್ಲ. ನಿತ್ಯ ವಾರ್ಡ್ನ ಜನತೆ ನೀರಿಗಾಗಿ ಅಲೆಯಬೇಕಾದ ಸ್ಥಿತಿ ಬಂದಿದೆ ಎಂದು ವಾರ್ಡ್ನ ನಿವಾಸಿಗಳಾದ ತಿಪ್ಪಮ್ಮ ಎಲಿಗಾರ, ಹಂಪಮ್ಮ ಬಸಾಪುರ, ರೇಖಾ ಬಾಯಿ, ಪದ್ದುಬಾಯಿ ದೂರಿದರು.
ಸ್ಥಳಕ್ಕೆ ಆಗಮಿಸಿದ ಪುರಸಭೆ ವಾಟರ್ಮನ್ಗೆ ವಾರ್ಡ್ನ ನಿವಾಸಿಗಳು ತರಾಟೆಗೆ ತೆಗದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್