ಕಳಪೆ ಕೂಗು; 3,789 ಮಲ್ಟಿ ಚೆಕ್‌ಡ್ಯಾಂಗಳ ನೈಜತೆ ತನಿಖೆ

ನರೇಗಾದಲ್ಲಿ ನಡೆದ ಕಾಮಗಾರಿ ಪರಿಶೀಲನೆ

Team Udayavani, Nov 29, 2019, 11:09 AM IST

29-November-2

ದತ್ತು ಕಮ್ಮಾರ
ಕೊಪ್ಪಳ:
ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿರುವ ಆರ್ಚ್‌ ಮಲ್ಟಿ ಚೆಕ್‌ಡ್ಯಾಂಗಳಲ್ಲಿ ಹಲವಾರು ಕಳಪೆಯಾಗಿವೆ ಎನ್ನುವ ಕೂಗು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇಲಾಖೆ ಆಯುಕ್ತರು 26 ಜಿಲ್ಲೆಗಳಲ್ಲಿ ನಿರ್ಮಾಣ ಗೊಂಡಿರುವ 3,783 ಚೆಕ್‌ಡ್ಯಾಂಗಳ ನೈಜತೆ ಪರಿಶೀಲನೆ ನಡೆಸಿ ವಾಸ್ತವ ವರದಿ ನೀಡುವಂತೆ ಸೂಚಿಸಿದ್ದು, ವಿಶೇಷ ತನಿಖಾ ತಂಡ ಪರಿಶೀಲನೆ ನಡೆಸುತ್ತಿದೆ.

ನರೇಗಾದಡಿ ನಿರ್ಮಾಣಗೊಂಡ ಪ್ರತಿಯೊಂದು ಚೆಕ್‌ ಡ್ಯಾಂಗೂ 10 ಲಕ್ಷಕ್ಕೂ ಹೆಚ್ಚು ಹಣ ವೆಚ್ಚವಾಗಿದೆ. ಅಂದರೆ 3783 ಚೆಕ್‌ಡ್ಯಾಂಗಳಿಗೆ ಕೋಟ್ಯಂತರ ರೂ.
ವ್ಯಯ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ರೈತರ ಹಿತ ಕಾಯಬೇಕೆನ್ನುವ ಕೂಗುಗಳು ಕೇಳಿದ್ದರಿಂದ ತನಿಖೆಯ ಕಾರ್ಯವೂ ಭರದಿಂದ ಸಾಗಿದೆ. ಚೆಕ್‌ ಡ್ಯಾಂಗಳನ್ನು ಬೇಕಾಬಿಟ್ಟಿಯಾಗಿ, ಕಡಿಮೆ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎನ್ನುವ ಆಪಾದನೆಗಳು ಇವೆ. ಈ ಯೋಜನೆ ರೈತರಿಗೆ ಅನುಕೂಲವಾಗಿದ್ದರೂ ಕೆಲಸ ಮಾಡಿದ ಗುತ್ತಿಗೆದಾರರು, ಅಧಿ ಕಾರಿಗಳ ಆಟದಿಂದ ಚೆಕ್‌ ಡ್ಯಾಂಗಳು ಅರ್ಥವನ್ನೇ ಕಳೆದುಕೊಂಡಿವೆ. ಇದಕ್ಕೆ ಸಾಕ್ಷಿ ಎಂಬಂತೆ ಕೊಪ್ಪಳ ಜಿಲ್ಲೆಯಲ್ಲಿ ನಿರ್ಮಾಣಗೊಂಡ ಚೆಕ್‌ಡ್ಯಾಂಗಳ ಬಗ್ಗೆಯೂ ಪರಿಶೀಲನೆಗೆ ರೈತರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಎಲ್ಲೆಲ್ಲಿ ನಡೆಯಲಿದೆ ತನಿಖೆ?: ಬಾಗಲಕೋಟೆಯಲ್ಲಿ 100, ಬೆಂಗಳೂರು ಗ್ರಾಮಾಂತರ 20, ರಾಮನಗರ 103, ಬೆಳಗಾವಿ 209, ಬಳ್ಳಾರಿ 401, ಬೀದರ್‌ 209, ಚಾಮರಾಜ ನಗರ 55, ಮೈಸೂರು 65, ಚಿಕ್ಕಬಳ್ಳಾಪೂರ 64, ಕೋಲಾರ 88, ಚಿಕ್ಕಮಗಳೂರು 28, ಶಿವಮೊಗ್ಗ 107, ಚಿತ್ರದುರ್ಗ 326, ದಾವಣಗೆರೆ 82, ಹಾಸನ 73, ದಕ್ಷಿಣ ಕನ್ನಡ 102, ಮಂಡ್ಯ 110, ಧಾರವಾಡ 99, ಉತ್ತರ ಕನ್ನಡ 12, ಗದಗ 197, ಹಾವೇರಿ 30, ಕಲಬುರಗಿ 440, ಯಾದಗಿರಿ 178, ಕೊಪ್ಪಳ 221, ರಾಯಚೂರು 239, ವಿಜಯಪುರ ಜಿಲ್ಲೆಯಲ್ಲಿ 224 ಸೇರಿ ಒಟ್ಟು 3783 ಮಲ್ಟಿ ಆರ್ಚ್‌ ಚೆಕ್‌ಡ್ಯಾಂಗಳ ಸ್ಥಿತಿಗತಿಯ ಕುರಿತು ತನಿಖಾ ತಂಡಗಳು ನೈಜತೆ ತಪಾಸಣೆ ನಡೆಸಿ ವರದಿ ನೀಡಲಿವೆ.

ಟಾಪ್ ನ್ಯೂಸ್

GO-KALAVUA

120ಕ್ಕೂ ಅಧಿಕ ದನಗಳು ಕಟುಕರ ಪಾಲು

ಗುಡ್ಡದ ಅಡಿಕೆ ತೋಟ ಸೃಷ್ಟಿಸಿದ ವಿಹಂಗಮ ನೋಟ; ರಾಮಕುಂಜ ಯುವಕನ ವಿಶಿಷ್ಟ ಸಾಧನೆ

ಗುಡ್ಡದ ಅಡಿಕೆ ತೋಟ ಸೃಷ್ಟಿಸಿದ ವಿಹಂಗಮ ನೋಟ; ರಾಮಕುಂಜ ಯುವಕನ ವಿಶಿಷ್ಟ ಸಾಧನೆ

ವೈದ್ಯ ಶಿಕ್ಷಣ ಶುಶ್ರೂಷಕರಿಗೆ ಇನ್ನೂ ಕನಸಾಗಿ ಉಳಿದ ಭತ್ತೆ

ವೈದ್ಯ ಶಿಕ್ಷಣ ಶುಶ್ರೂಷಕರಿಗೆ ಇನ್ನೂ ಕನಸಾಗಿ ಉಳಿದ ಭತ್ತೆ

ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆ ದರೋಡೆ: ಪತ್ರಕರ್ತ ಸಹಿತ ಐವರ ಬಂಧನ

ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆ ದರೋಡೆ: ಪತ್ರಕರ್ತ ಸಹಿತ ಐವರ ಬಂಧನ

ನಂ.1 ಆಸ್ತಿವಂತ ಪಕ್ಷ ಬಿಜೆಪಿ! ಇತರೆ ಎಲ್ಲ ಪಕ್ಷಗಳ ಒಟ್ಟು ಆಸ್ತಿಗಿಂತಲೂ ಹೆಚ್ಚು

ನಂ.1 ಆಸ್ತಿವಂತ ಪಕ್ಷ ಬಿಜೆಪಿ! ಇತರೆ ಎಲ್ಲ ಪಕ್ಷಗಳ ಒಟ್ಟು ಆಸ್ತಿಗಿಂತಲೂ ಹೆಚ್ಚು

ಹೋಮ್‌ ಐಸೋಲೇಶನ್‌ ಸೋಂಕಿತರ ನಿಗಾ: ಸಚಿವ ಡಾ| ಕೆ. ಸುಧಾಕರ್‌

ಹೋಮ್‌ ಐಸೋಲೇಶನ್‌ ಸೋಂಕಿತರ ನಿಗಾ: ಸಚಿವ ಡಾ| ಕೆ. ಸುಧಾಕರ್‌

ಉತ್ತರ ಪ್ರದೇಶದಲ್ಲಿ ವಾಕ್‌ಸಮರ; ಅಖಿಲೇಶ್ ಜಿನ್ನಾ ಆರಾಧಕರು ಎಂದ ಯೋಗಿ

ಉತ್ತರ ಪ್ರದೇಶದಲ್ಲಿ ವಾಕ್‌ಸಮರ; ಅಖಿಲೇಶ್ ಜಿನ್ನಾ ಆರಾಧಕರು ಎಂದ ಯೋಗಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GO-KALAVUA

120ಕ್ಕೂ ಅಧಿಕ ದನಗಳು ಕಟುಕರ ಪಾಲು

ಗುಡ್ಡದ ಅಡಿಕೆ ತೋಟ ಸೃಷ್ಟಿಸಿದ ವಿಹಂಗಮ ನೋಟ; ರಾಮಕುಂಜ ಯುವಕನ ವಿಶಿಷ್ಟ ಸಾಧನೆ

ಗುಡ್ಡದ ಅಡಿಕೆ ತೋಟ ಸೃಷ್ಟಿಸಿದ ವಿಹಂಗಮ ನೋಟ; ರಾಮಕುಂಜ ಯುವಕನ ವಿಶಿಷ್ಟ ಸಾಧನೆ

ಕಾಗದ ಹಾಳೆಯ ಆರ್‌ಸಿಗೆ ಮರಳಿದ ಆರ್‌ಟಿಒ!

ಕಾಗದ ಹಾಳೆಯ ಆರ್‌ಸಿಗೆ ಮರಳಿದ ಆರ್‌ಟಿಒ!

ಆನ್‌ಲೈನ್‌ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ

ಆನ್‌ಲೈನ್‌ ಸೇವೆಗೆ ಸಾರ್ವಜನಿಕರ ಉತ್ತಮ ಸ್ಪಂದನೆ

ನಾನಿನ್ನೂ ಜೆಡಿಎಸ್‌ ಶಾಸಕನಾಗಿಯೇ ಇದ್ದೇನೆ: ಜಿ.ಟಿ.ದೇವೇಗೌಡ

ನಾನಿನ್ನೂ ಜೆಡಿಎಸ್‌ ಶಾಸಕನಾಗಿಯೇ ಇದ್ದೇನೆ: ಜಿ.ಟಿ.ದೇವೇಗೌಡ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

GO-KALAVUA

120ಕ್ಕೂ ಅಧಿಕ ದನಗಳು ಕಟುಕರ ಪಾಲು

ಗುಡ್ಡದ ಅಡಿಕೆ ತೋಟ ಸೃಷ್ಟಿಸಿದ ವಿಹಂಗಮ ನೋಟ; ರಾಮಕುಂಜ ಯುವಕನ ವಿಶಿಷ್ಟ ಸಾಧನೆ

ಗುಡ್ಡದ ಅಡಿಕೆ ತೋಟ ಸೃಷ್ಟಿಸಿದ ವಿಹಂಗಮ ನೋಟ; ರಾಮಕುಂಜ ಯುವಕನ ವಿಶಿಷ್ಟ ಸಾಧನೆ

ಅಧ್ಯಯನಕ್ಕೆ ಸಿಗಲಿ ಮಾನ್ಯತೆ;  ವಿಶ್ವವಿದ್ಯಾನಿಲಯಗಳಲ್ಲಿ  ಹೆಸರಿಗಷ್ಟೇ ಅಧ್ಯಯನ ಪೀಠ

ಅಧ್ಯಯನಕ್ಕೆ ಸಿಗಲಿ ಮಾನ್ಯತೆ;  ವಿಶ್ವವಿದ್ಯಾನಿಲಯಗಳಲ್ಲಿ  ಹೆಸರಿಗಷ್ಟೇ ಅಧ್ಯಯನ ಪೀಠ

ವೈದ್ಯ ಶಿಕ್ಷಣ ಶುಶ್ರೂಷಕರಿಗೆ ಇನ್ನೂ ಕನಸಾಗಿ ಉಳಿದ ಭತ್ತೆ

ವೈದ್ಯ ಶಿಕ್ಷಣ ಶುಶ್ರೂಷಕರಿಗೆ ಇನ್ನೂ ಕನಸಾಗಿ ಉಳಿದ ಭತ್ತೆ

ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆ ದರೋಡೆ: ಪತ್ರಕರ್ತ ಸಹಿತ ಐವರ ಬಂಧನ

ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆ ದರೋಡೆ: ಪತ್ರಕರ್ತ ಸಹಿತ ಐವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.