ಮುಂದುವರಿದಿದೆ ಮುಖ್ಯ ಗೇಟ್‌ ದುರಸ್ತಿ ಕಾರ್ಯ

20 ಅಡಿ ನೀರಿನಲ್ಲಿಳಿದ ಗಂಡೆದೆಯ ವೀರ

Team Udayavani, Aug 15, 2019, 3:05 PM IST

15-Agust-31

ಕೊಪ್ಪಳ: ನೀರಿಗೆ ಇಳಿಯಲು ಸಿದ್ಧರಾಗುತ್ತಿರುವ ಚನ್ನಪ್ಪ.

ಕೊಪ್ಪಳ: ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಗೇಟ್ ಕಿತ್ತು ಹೋಗಿದ್ದರಿಂದ ಅದರ ಸ್ಥಿತಿ ತಿಳಿಯಲು ನೀರಾವರಿ ಅಧಿಕಾರಿಗಳು ಬೆಳಗಾವಿ ಅಕ್ಷತಾ ಅಂಡರ್‌ ವಾಟರ್‌ ಸರ್ವಿಸ್‌ ತಂಡವನ್ನು ಕರೆಯಿಸಿದ್ದಾರೆ. ಈ ತಂಡದಲ್ಲಿದ್ದ ಚನ್ನಪ್ಪ ಅವರು ಡ್ಯಾಂ ಒಡಲಾಳದಲ್ಲಿ 20 ಅಡಿ ಇಳಿದು ಧೈರ್ಯ ತೋರುವ ಮೂಲಕ ಅಲ್ಲಿನ ಸ್ಥಿತಿ ಅವಲೋಕಿಸಿ ತಜ್ಞರಿಗೆ ಮಾಹಿತಿ ನೀಡಿದ್ದಾರೆ.

ನಿಜಕ್ಕೂ ಇವರ ಧೈರ್ಯ, ಸಾಹಸ ಮೆಚ್ಚುವಂತಹದ್ದು, ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲೂ ಚನ್ನಪ್ಪ ಅವರು ಆಮ್ಲಜನಕದ ಸಹಾಯದಿಂದ ಡ್ಯಾಂನ ಗೇಟ್‌ನ ಒಡಲಾಳದಲ್ಲಿ ರಕ್ಷಾ ಕವಚವನ್ನು ಅಳವಡಿಕೆ ಮಾಡಿಕೊಂಡು ಇಳಿದು ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಿದ್ದರು.

ಡ್ಯಾಂ ಒಳಗಿರುವ ನೀರಿನ ಒತ್ತಡ, ಯಾವ ಹಂತದಲ್ಲಿ ಗೇಟ್ ತುಂಡಾಗಿದೆ ಎನ್ನುವ ಕುರಿತು ಅಲ್ಲಿಂದಲೇ ಸಂವಹನ ನಡೆಸಿ ಮೇಲ್ಭಾಗದ ಇಂಜನಿಯರ್‌ ತಂಡಕ್ಕೆ ಮಾಹಿತಿ ರವಾನೆ ಮಾಡುತ್ತಿದ್ದರು. ಅಲ್ಲಿಂದ 28 ಅಡಿ ಕೆಳಗೆ ಡ್ಯಾಂನಿಂದ ನೀರು ಹರಿಯುತ್ತಿದ್ದು ಆ ನೀರಿನ ರಭಸಕ್ಕೆ ಕೆಳಗೆ ಇಳಿಯಲು ಸಾಧ್ಯವಾಗಲಿಲ್ಲ. ನೀರಿನ ಒತ್ತಡವೇ ಅಷ್ಟೊಂದು ಪ್ರಮಾಣದಲ್ಲಿತ್ತು. ಅದೆಲ್ಲವನ್ನೂ ಅರಿತು 20 ನಿಮಿಷ ಅಂತರಾಳದ ಪರಿಸ್ಥಿತಿ ರವಾನಿಸಿದರು. ಅವರ ಕಾರ್ಯ, ಧೈರ್ಯ ಮೆಚ್ಚಿ ಸ್ಥಳೀಯರು ಅವರ ಗುಣಗಾನ ಮಾಡಿದರು. ಈ ಕುರಿತು ಉದಯವಾಣಿ ಜೊತೆ ಮಾತನಾಡಿದ ಅವರು, ರಾಜ್ಯದ ಹಲವು ಜಲಾಶಯಗಳಲ್ಲಿ ನಾನು ಇಳಿದಿದ್ದೇನೆ. ಆದರೆ ಈ ಡ್ಯಾಂನಲ್ಲಿ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿ ಇತ್ತು. ಇಂತಹ ಸನ್ನಿವೇಶ ನೋಡಿರಲಿಲ್ಲ. ಒಳಗಡೆ ಗೇಟ್ ತುಂಡಾಗಿ ನೀರು ರಭಸದಿಂದ ಹರಿಯುತ್ತಿದೆ. 20 ಅಡಿಯಷ್ಟು ಕೆಳ ಭಾಗಕ್ಕೆ ಇಳಿದಿದ್ದೆ. ನೀರಿನ ಒತ್ತಡ ಇದ್ದ ಕಾರಣ ಇನ್ನೂ ಕೆಳಗೆ ಇಳಿಯಲು ಸಾಧ್ಯವಾಗಲಿಲ್ಲ. ಕೆಳಗೆ ಗೇಟ್ ತುಂಡಾಗಿದ್ದು, ಅದನ್ನು ಮೇಲೆತ್ತಿ ಹೊಸ ಗೇಟ್ ಅಳವಡಿಕೆ ಮಾಡುವುದೊಂದೇ ಪರ್ಯಾಯ ಮಾರ್ಗವೆಂದರು.

ಟಾಪ್ ನ್ಯೂಸ್

1-sffsf

ಸುತ್ತಲೂ ಸ್ಫೂರ್ತಿ ಇದೆ, ನಿಮ್ಮ ಪ್ರೀತಿಗಾಗಿ ಧನ್ಯವಾದಗಳು : ಕೆ.ಎಲ್.ರಾಹುಲ್

ವಿಡಿಯೋ ವೈರಲ್: ಪತ್ನಿಯ ಥಳಿತಕ್ಕೆ ಕಂಗಾಲಾದ ಪ್ರಿನ್ಸಿಪಾಲ್, ಭದ್ರತೆ ಕೊಡಿ ಎಂದ ಕೋರ್ಟ್!

ವಿಡಿಯೋ ವೈರಲ್: ಪತ್ನಿಯ ಥಳಿತಕ್ಕೆ ಕಂಗಾಲಾದ ಪ್ರಿನ್ಸಿಪಾಲ್, ಭದ್ರತೆ ಕೊಡಿ ಎಂದ ಕೋರ್ಟ್!

ತುಳು ಚಿತ್ರದಲ್ಲಿ ಅಭಿನಯಿಸುವ ಆಸೆಯಿತ್ತು: ನಟ ಆದಿತ್ಯ

ತುಳು ಚಿತ್ರದಲ್ಲಿ ಅಭಿನಯಿಸುವ ಆಸೆಯಿತ್ತು: ನಟ ಆದಿತ್ಯ

16stealing

ಡ್ರಾಪ್‌ ನೀಡಿದ ವ್ಯಕ್ತಿಯ ಮೊಬೈಲ್‌, ಎಟಿಎಂ ಕಾರ್ಡ್‌ ಕದ್ದ ಆರೋಪಿ

15wonen

ಕೌನ್‌ ಬನೇಗ ಕರೋಡ್‌ ಪತಿಯಲ್ಲಿ 25 ಲಕ್ಷ ರೂ. ಗೆದ್ದಿದ್ದಿರಿ ಎಂದು ಯುವತಿಗೆ ವಂಚನೆ

10 ದಿನಗಳಲ್ಲಿ 2ನೇ ಘಟನೆ: ಬಂಗಾಳಿ ಯುವ ನಟಿ, ರೂಪದರ್ಶಿ ಬಿದಿಶಾ ಡೇ ಶವವಾಗಿ ಪತ್ತೆ

10 ದಿನಗಳಲ್ಲಿ 2ನೇ ಘಟನೆ: ಬಂಗಾಳಿ ಯುವ ನಟಿ, ರೂಪದರ್ಶಿ ಬಿದಿಶಾ ಡೇ ಶವವಾಗಿ ಪತ್ತೆ

1-ssadsad

8 ವರ್ಷಗಳನ್ನು ಹಿಂದಿನ 3 ದಶಕಗಳೊಂದಿಗೆ ಹೋಲಿಕೆ ಮಾಡಿ: ಪ್ರಧಾನಿ ಮೋದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

ಒತ್ತಡದ ಬದುಕಿನಿಂದ ಮಾನಸಿಕ ರೋಗ 

ಚಿಕ್ಕಮಗಳೂರು: ಆಸ್ಪತ್ರೆಯಿಂದ ಪರಾರಿಯಾದ ವಿಚಾರಣಾಧೀನ ಖೈದಿ

ಚಿಕ್ಕಮಗಳೂರು: ಆಸ್ಪತ್ರೆಯಿಂದ ಪರಾರಿಯಾದ ವಿಚಾರಣಾಧೀನ ಖೈದಿ

kirloskar

ಕಿರ್ಲೋಸ್ಕರ್‌ ಕಂಪನಿ ಜತೆ ಕುವೆಂಪು ವಿವಿ ಒಪ್ಪಂದ

19

ಬುದ್ದಿ ಶುದ್ಧವಾಗಿದ್ದರೆ ಸುಖ-ಶಾಂತಿ ಪ್ರಾಪ್ತಿ

17aam-admi

ಆಮ್‌ ಆದ್ಮಿಯಿಂದ ಮಾತ್ರ ಸರ್ವ ಕ್ಷೇತ್ರ ಬದಲು: ರೆಡ್ಡಿ

MUST WATCH

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

udayavani youtube

Wheel Chair Romeo actor exclusive interview | RELEASING ON MAY 27TH

udayavani youtube

ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

udayavani youtube

ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?

ಹೊಸ ಸೇರ್ಪಡೆ

20

ಒತ್ತಡದ ಬದುಕಿನಿಂದ ಮಾನಸಿಕ ರೋಗ 

ಚಿಕ್ಕಮಗಳೂರು: ಆಸ್ಪತ್ರೆಯಿಂದ ಪರಾರಿಯಾದ ವಿಚಾರಣಾಧೀನ ಖೈದಿ

ಚಿಕ್ಕಮಗಳೂರು: ಆಸ್ಪತ್ರೆಯಿಂದ ಪರಾರಿಯಾದ ವಿಚಾರಣಾಧೀನ ಖೈದಿ

kirloskar

ಕಿರ್ಲೋಸ್ಕರ್‌ ಕಂಪನಿ ಜತೆ ಕುವೆಂಪು ವಿವಿ ಒಪ್ಪಂದ

1-sffsf

ಸುತ್ತಲೂ ಸ್ಫೂರ್ತಿ ಇದೆ, ನಿಮ್ಮ ಪ್ರೀತಿಗಾಗಿ ಧನ್ಯವಾದಗಳು : ಕೆ.ಎಲ್.ರಾಹುಲ್

19

ಬುದ್ದಿ ಶುದ್ಧವಾಗಿದ್ದರೆ ಸುಖ-ಶಾಂತಿ ಪ್ರಾಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.