Udayavni Special

ಅಭಿಷೇಕ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರತಂಡಕ್ಕೆ ಶುಭ ಕೋರಿದ ನಟ ದರ್ಶನ್


Team Udayavani, Jan 15, 2021, 7:45 PM IST

abhishek

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಟ ಅಭಿಷೇಕ್‌ ಅಂಬರೀಷ್ ನಟಿಸುತ್ತಿರುವ `ಬ್ಯಾಡ್ ಮ್ಯಾನರ್ಸ್’ ಸಿನಿಮಾ ಶೂಟಿಂಗ್ ಸ್ಥಳಕ್ಕೆ ನಟ ದರ್ಶನ್ ಆಗಮಿಸಿ ಶುಭ ಹಾರೈಸಿದರು.

ನಗರದ ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ಸಿನಿಮಾ ಶೂಟಿಂಗ್ ಶುರುವಾಗಿದ್ದು, ಸಂಸದೆ ಸುಮಲತಾ ಅಂಬರೀಷ್ ಹಾಗೂ ನಟ ದರ್ಶನ್ ಭೇಟಿ ನೀಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಅಭಿಷೇಕ್, ಕಳೆದ ವರ್ಷವೇ ಸಿನಿಮಾ ಶುರುವಾಗಬೇಕಿತ್ತು. ಆದರೆ ಕೋವಿಡ್ ನಿಂದ  ಲಾಕ್‌ಡೌನ್ ಇದ್ದ ಕಾರಣ ಸಿನಿಮಾ ಚಿತ್ರೀಕರಣ ತಡವಾಯಿತು. ಸಂಕ್ರಾಂತಿ ಹಬ್ಬಕ್ಕೆ ಒಂದು ಒಳ್ಳೆಯ ಗಿಫ್ಟ್ ನೀಡಿದಂತಾಗಿದೆ. ಸಂಸದೆ ಸುಮಲತಾ ಅಂಬರೀಷ್ ಹಾಗೂ ನನ್ನ ಅಣ್ಣ ದರ್ಶನ್ ಇಬ್ಬರೂ ಒಂದೇ ದಿನ ಬಂದು ಶುಭ ಹಾರೈಸಿದ್ದು, ಸಂತಸ ತಂದಿದೆ ಎಂದರು.

ಇದನ್ನೂ ಓದಿ:  ಸಲಾರ್‌ ಚಿತ್ರಕ್ಕೆ ಮುಹೂರ್ತ; ಹೈದರಾಬಾದ್‌ನಲ್ಲಿ ಕನ್ನಡ-ತೆಲುಗು ಚಿತ್ರರಂಗಗಳ ಮಹಾ ಸಮ್ಮಿಲನ

ದರ್ಶನ್ ಅಣ್ಣ ಮಾತು ಕೊಟ್ಟ ಹಾಗೇ ಇವತ್ತು ಬಂದಿದ್ದರು. ಅವರು ಬಂದರೆ ನಮಗೆ ಒಂದು ಧೈರ್ಯ ಹಾಗೂ ಸಂತೋಷ. ಮಂಡ್ಯದಲ್ಲೇ ಮೊದಲ ಚಿತ್ರೀಕರಣ ನಡೆಯುತ್ತೆ ಎಂದು ಅಂದುಕೊಂಡಿರಲಿಲ್ಲ. ಮೊನ್ನೆ ನಿರ್ಮಾಪಕರು ಮಂಡ್ಯದ ಮೈಷುಗರ್ ಕಾರ್ಖಾನೆಯಲ್ಲಿ ಚಿತ್ರೀಕರಣ ನಡೆಯುತ್ತೆ ಎಂದು ಹೇಳಿದ್ದರು ಎಂದು ಸಂತಸ ವ್ಯಕ್ತಪಡಿಸಿದರು.

ಸಂಸದರು ಅವರ ಕೆಲಸ ಮಾಡುತ್ತಿದ್ದಾರೆ. ಅವರ ಹೋರಾಟ ಬೇರೆ, ನಮ್ಮ ಸಿನಿಮಾ ಬೇರೆ. ಎರಡೂ ಕೂಡ ಯಶಸ್ವಿಯಾಗಬೇಕು ಎಂದ ಅವರು, ಸಿನಿಮಾದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುವ ವಿಚಾರದಲ್ಲಿ ನೀವು ಅವರನ್ನೇ ಕೇಳಬೇಕು ಎಂದು ದರ್ಶನ್ ಚಿತ್ರದಲ್ಲಿ ನಟಿಸುತ್ತಾರೆ ಎಂಬ ನಗುವಿನಲ್ಲೇ ಸುಳಿವು ಬಿಟ್ಟುಕೊಟ್ಟರು.

ಇದನ್ನೂ ಓದಿ: ನಾನು ಹಿಂದೂ-ಮುಸ್ಲಿಂ ಪರ, ದೇಶದ್ರೋಹಿಗಳ ಪರ ಅಲ್ಲ: ಸತೀಶಗೆ ಸಹೋದರ ರಮೇಶ್ ತಿರುಗೇಟು

ಟಾಪ್ ನ್ಯೂಸ್

ವಿವಾದದ ಅಂಕಣವಾದ ಮೊಟೆರಾದ ಕ್ರೀಡಾಂಗಣ!

ವಿವಾದದ ಅಂಕಣವಾದ ಮೊಟೆರಾದ ಕ್ರೀಡಾಂಗಣ!

pooja gandhi

ನಾನು ಕೇವಲ ನಟಿಯಲ್ಲ, ಉದ್ಯಮಿಯೂ ಆಗಿದ್ದೇನೆ:  ಪೂಜಾ ಗಾಂಧಿ

ರೇಣು @ 59 : ಸರಳತೆಯ ಸಾಕಾರಮೂರ್ತಿ ಕ್ಷೇತ್ರ ಮೆಚ್ಚಿದ ಸೇವಕ

ರೇಣು @ 59 : ಸರಳತೆಯ ಸಾಕಾರಮೂರ್ತಿ ಕ್ಷೇತ್ರ ಮೆಚ್ಚಿದ ಸೇವಕ

ರೇಣು @ 59 : ರಾಜಕೀಯ ಚತುರ ಅಭಿವೃದ್ಧಿ ಹರಿಕಾರ

ರೇಣು @ 59 : ರಾಜಕೀಯ ಚತುರ ಅಭಿವೃದ್ಧಿ ಹರಿಕಾರ

ರೇಣು @ 59 :  ಹೋರಾಟವೇ ಉಸಿರು ಜನರೇ ದೇವರು

ರೇಣು @ 59 : ಹೋರಾಟವೇ ಉಸಿರು ಜನರೇ ದೇವರು

horo

ಇಂದಿನ ಗ್ರಹಬಲ: ಈ ರಾಶಿಯ ನಿರುದ್ಯೋಗಿಗಳಿಗೆ ಇಂದು ಹಲವು ಅವಕಾಶಗಳು ಕೂಡಿ ಬರಲಿದೆ

ರೇಣು@ 59 ಜನ ಸೇವಕ ನಾಯಕ

ರೇಣು@ 59 ಜನ ಸೇವಕ ನಾಯಕ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೇಣು @ 59 : ಸರಳತೆಯ ಸಾಕಾರಮೂರ್ತಿ ಕ್ಷೇತ್ರ ಮೆಚ್ಚಿದ ಸೇವಕ

ರೇಣು @ 59 : ಸರಳತೆಯ ಸಾಕಾರಮೂರ್ತಿ ಕ್ಷೇತ್ರ ಮೆಚ್ಚಿದ ಸೇವಕ

ರೇಣು @ 59 : ರಾಜಕೀಯ ಚತುರ ಅಭಿವೃದ್ಧಿ ಹರಿಕಾರ

ರೇಣು @ 59 : ರಾಜಕೀಯ ಚತುರ ಅಭಿವೃದ್ಧಿ ಹರಿಕಾರ

ರೇಣು @ 59 :  ಹೋರಾಟವೇ ಉಸಿರು ಜನರೇ ದೇವರು

ರೇಣು @ 59 : ಹೋರಾಟವೇ ಉಸಿರು ಜನರೇ ದೇವರು

ರೇಣು@ 59 ಜನ ಸೇವಕ ನಾಯಕ

ರೇಣು@ 59 ಜನ ಸೇವಕ ನಾಯಕ

ಕೋವಿಡ್ ಲಸಿಕೆ: ಸ್ವಯಂ ನೋಂದಣಿ ಹೇಗೆ? ಇಲ್ಲಿದೆ ವಿವರ

ಕೋವಿಡ್ ಲಸಿಕೆ: ಸ್ವಯಂ ನೋಂದಣಿ ಹೇಗೆ? ಇಲ್ಲಿದೆ ವಿವರ

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

ವಿವಾದದ ಅಂಕಣವಾದ ಮೊಟೆರಾದ ಕ್ರೀಡಾಂಗಣ!

ವಿವಾದದ ಅಂಕಣವಾದ ಮೊಟೆರಾದ ಕ್ರೀಡಾಂಗಣ!

pooja gandhi

ನಾನು ಕೇವಲ ನಟಿಯಲ್ಲ, ಉದ್ಯಮಿಯೂ ಆಗಿದ್ದೇನೆ:  ಪೂಜಾ ಗಾಂಧಿ

ರೇಣು @ 59 : ಸರಳತೆಯ ಸಾಕಾರಮೂರ್ತಿ ಕ್ಷೇತ್ರ ಮೆಚ್ಚಿದ ಸೇವಕ

ರೇಣು @ 59 : ಸರಳತೆಯ ಸಾಕಾರಮೂರ್ತಿ ಕ್ಷೇತ್ರ ಮೆಚ್ಚಿದ ಸೇವಕ

ರೇಣು @ 59 : ರಾಜಕೀಯ ಚತುರ ಅಭಿವೃದ್ಧಿ ಹರಿಕಾರ

ರೇಣು @ 59 : ರಾಜಕೀಯ ಚತುರ ಅಭಿವೃದ್ಧಿ ಹರಿಕಾರ

ರೇಣು @ 59 :  ಹೋರಾಟವೇ ಉಸಿರು ಜನರೇ ದೇವರು

ರೇಣು @ 59 : ಹೋರಾಟವೇ ಉಸಿರು ಜನರೇ ದೇವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.