Udayavni Special

ಉದ್ಯಾನದಲ್ಲಿ ಮರಗಳಿಗೆ ತಿರಂಗ ಬಣ್ಣ


Team Udayavani, Sep 20, 2021, 2:44 PM IST

madya news

ಎಚ್‌.ಶಿವರಾಜು

ಮಂಡ್ಯ: ಒಳಗೆ ಹೋದರೆ ಕಾಡಿಗೆ ಬಂದಂಥ ಅನುಭವ, ತಂಪಾದ ವಾತಾವರಣ, ಸುತ್ತಲೂ ನೆರಳು, ವಿಶ್ರಾಂತಿ ತಾಣ…ಇದು ಮಂಡ್ಯ ನಗರದ ಹೌಸಿಂಗ್‌ ಬೋರ್ಡ್‌ನಲ್ಲಿರುವ ಉದ್ಯಾನದ ದೃಶ್ಯ.ಹೌದು, ಮೊದಲು ನಟ ಅಂಬ ರೀ ಶ್‌ಉದ್ಯಾನವನ ಎಂದೇ ಖ್ಯಾತಿಯಾಗಿದ್ದಪಾರ್ಕ್‌ ನಂತರ ಹೊಸಳ್ಳಿ ಬೋರೇಗೌಡ ಎಂದು ಹಿರಿಯ ನಾಗರಿಕರು ನಾಮಕರಣ ಮಾಡಿ, ನಂತರ ನಗರಸಭೆಯಲ್ಲೂ ಅನುಮೋದನೆಗೊಂಡಿದೆ.

ಅದನ್ನು ಹಿರಿಯನಾಗರಿಕರು ಸಮಿತಿ ರಚಿಸಿಕೊಂಡು ಉತ್ತಮಉದ್ಯಾನವನ್ನಾಗಿ ರೂಪಿಸುವ ಮೂಲಕ ಮಾದರಿಯಾಗಿದ್ದಾರೆ.ಅಭಿವೃದ್ಧಿ ಸಮಿತಿ ರಚನೆ: ಬೋರೇಗೌಡಪಾರ್ಕ್‌ನ ಹಿರಿಯ ನಾಗರಿಕರ ಅಭಿವೃದ್ಧಿಸಮಿತಿ ರಚಿಸಿಕೊಂಡಿರುವ ಹಿರಿಯ ನಾಗ ರಿಕರು ಉದ್ಯಾನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಸಮಿತಿಯಲ್ಲಿ ಒಟ್ಟು 140ಕ್ಕೂ ಹೆಚ್ಚು ಮಂದಿ ಕೈಜೋಡಿಸಿದ್ದಾರೆ.

ಎಲ್ಲರೂ 100 ರೂ. ನಿಂದ500 ರೂ.ವರೆಗೆ ದೇಣಿಗೆ ಸಂಗ್ರಹಿಸಿಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದಾರೆ.ನಿತ್ಯ 150ಕ್ಕೂ ಹೆಚ್ಚು ಮಂದಿವಾಯುವಿಹಾರ: ಯಾವುದೇ ಸರ್ಕಾರಿಉದ್ಯಾನಕ್ಕೂ ಕಡಿಮೆ ಇಲ್ಲದಂತೆಮರಗಿಡಗಳನ್ನು ಪೋಷಿಸುತ್ತಿದ್ದಾರೆ.ಇದರಿಂದ ಹೌಸಿಂಗ್‌ ಬೋರ್ಡ್‌ನಹಿರಿಯರು, ವಯಸ್ಸಾದವರು, ಯುವಕರು,ಯುವತಿ ಯರು, ಮಕ್ಕಳು, ರೋಗಿಗಳುಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಮಂದಿಬೆಳಗ್ಗೆ ಸಂಜೆ ವಾಯು ವಿಹಾರ ನಡೆಸಿ ವಿಶ್ರಾಂತಿಪಡೆಯುತ್ತಿದ್ದಾರೆ.ಔಷಧ ಸಸ್ಯ, ಮರಗಳು: ಈ ಉದ್ಯಾನದಲ್ಲಿಔಷಧ ಹಾಗೂ ವಿವಿಧ ರೀತಿಯ ಮರಗಳನ್ನುನೆಡಲಾಗಿದೆ.

ರಕ್ತದೊತ್ತಡ ಹಾಗೂಮಧುಮೇಹಕ್ಕೆ ಅನುಕೂಲವಾಗುವಮಧುನಾಶಿನಿ ಸಸ್ಯಗಳನ್ನು ಬೆಳೆಸಲಾಗಿದೆ.ಇದರ ಜತೆಗೆ ಆಯುರ್ವೇದ ಗಿಡಗಳು ಇವೆ.ಬಿಲ್ವಪತ್ರೆ, ಚಕ್ರಮುನಿ, ಆಡುಸೋಗೆ,ಮುಟ್ಟಿದರೆ ಮುನಿ, ಸಂಪಾರಿ, ಇನ್ಸುಲಿನ್‌,ಬೆಟ್ಟದನೆಲ್ಲಿ, ದೊಡ್ಡಪತ್ರೆ ಸೇರಿದಂತೆ ವಿವಿಧಸಸ್ಯ ಗಿಡಗಳಿವೆ. ಅದರ ಜತೆಗೆ ತೇಗ, ಹೊಂಗೆ,ಬೇವು, ಸಂಪಿಗೆ, ಅರಳೀಮರ, ಮಾವಿನಮರ ಸೇರಿದಂತೆ 150ಕ್ಕೂ ಹೆಚ್ಚುಮರಗಿಡಗಳನ್ನು ಬೆಳೆಸಲಾಗಿದೆ.ಸ್ವತ್ಛತೆಗೆ ಆದ್ಯತೆ: ಉದ್ಯಾನಅಭಿವೃದ್ಧಿಗೆ ಶ್ರಮಿಸುತ್ತಿರುವಹಿರಿಯ ನಾಗ ರಿ ಕರುಸ್ವತ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಬರುವವಾಯು ವಿಹಾರಿ ಗಳಿಗೆತೊಂ ದರೆಯಾಗ ಬಾರದು ಎಂಬ ಉದ್ದೇಶದಿಂದ ತಾವೇಸ್ವತ್ಛಗೊಳಿಸುವ ಕೆಲಸಮಾಡುತ್ತಾರೆ. ನಗರಸಭೆಯಿಂದಲೂ ಸ್ವತ್ಛತೆನಡೆಸಿದರೆ, ಪ್ರತಿನಿತ್ಯ ಕಸವನ್ನುಎಲ್ಲೆಂದರಲ್ಲಿ ಎಸೆಯದಂತೆಜಾಗೃತಿ ಮೂಡಿಸಲಾಗುತ್ತಿದೆ

ವಿದ್ಯುತ್‌ ಸೌಲಭ್ಯಕ್ಕೆ ಮನವಿ

ಉದ್ಯಾನದಲ್ಲಿ ಒಂದು ಹೈಮಾಸ್ಟ್‌ದೀಪ ಅಳವಡಿಸಲಾಗಿದೆ. ಆದರೆಅದು ಎತ್ತರದಲ್ಲಿರುವುದರಿಂದಮರಗಳ ಹೆಚ್ಚುಬೆಳೆದಿರುವುದರಿಂದ ಅದರ ಮೇಲೆಬೀಳುವುದರಿಂದ ಪಾರ್ಕ್‌ನಲ್ಲಿಕತ್ತಲು ಆವರಿಸುತ್ತದೆ. ಆದ್ದರಿಂದಉದ್ಯಾನದ ಸುತ್ತ ಅಲಂಕಾರಿಕ ವಿದ್ಯುತ್‌ದೀಪಗಳನ್ನು ಅಳವಡಿಸುವ ಅವಶ್ಯಕತೆ ಇದೆ.

ಟಾಪ್ ನ್ಯೂಸ್

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಉ.ಪ್ರ.ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮಾಯಿ ಆರೋಪ

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮ್ಮಾಯಿ ಆರೋಪ

ವಿಜಯಪುರ: ನೀರು ಕೊಟ್ಟ ಶಾಸಕರಿಗೆ ಹಣ್ಣು ಕೊಟ್ಟ ರೈತ

ವಿಜಯಪುರ: ನೀರು ಕೊಟ್ಟ ಶಾಸಕರಿಗೆ ಹಣ್ಣು ಕೊಟ್ಟ ರೈತ

incident held at vijayapura news

ಪತಿಯ ಹತ್ಯೆಗೆ 8 ಲಕ್ಷ ರೂ. ಸುಪಾರಿ ನೀಡಿದ ಪತ್ನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

ಫಸಲ್‌ ಬಿಮಾ ಯೋಜನೆ ಅನುಷ್ಠಾನ

4 feet of KRS filling

ಕೆಆರ್‌ಎಸ್‌ ಭರ್ತಿಗೆ 4 ಅಡಿ ಬಾಕಿ

Untitled-1

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ವಾಹನ ಢಿಕ್ಕಿ: ಯುವಕ ಸಾವು

madya news

ಪ್ರವಾಸಿ ತಾಣಗಳಿಗೆ ಹರಿದು ಬಂದ ಜನಸಾಗರ

ಸರಕಾರಿ ಆಸ್ತಿ ಉಳಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಉ.ಪ್ರ.ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು

muddebihala news

ಚನ್ನವೀರ ದೇವರು ಅವರಿಗೆ ಗೌರವ ಡಾಕ್ಟರೇಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.