ಕಬಡ್ಡಿ: ಹುಳ್ಳೇನಹಳ್ಳಿ ತಂಡ ಪ್ರಥಮ
Team Udayavani, May 24, 2022, 5:51 PM IST
ಮಂಡ್ಯ: ನಗರದ ಹೊಸಹಳ್ಳಿ ಶ್ರೀ ರಾಮಮಂದಿರದ ಆವರಣದಲ್ಲಿ ಮಾರಿಗುಡಿಗೆಳೆಯರ ಬಳಗ, ರಾಮನಹಳ್ಳಿ ಮತ್ತುಹೊಸಹಳ್ಳಿ ಗ್ರಾಮಸ್ಥರ ವತಿಯಿಂದ ಶ್ರೀಬಿಸಿಲು ಮಾರಮ್ಮ ದೇವಿ ಹಬ್ಬದಅಂಗವಾಗಿ ನಡೆದ ವಿಶ್ವೇಶ್ವರಯ್ಯ ಕಪ್2022 ಪ್ರಥಮ ವರ್ಷದ ವಿಭಾಗ ಮಟ್ಟದಪುರುಷರ ಕಬಡ್ಡಿ ಪಂದ್ಯದಲ್ಲಿ ಹುಳ್ಳೇನಹಳ್ಳಿತಂಡ ಪ್ರಥಮ ಬಹುಮಾನ ಪಡೆಯಿತು.
ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ:ಪ್ರೋತ್ಸಾಹ ಧನ ವಿತರಿಸಿ ಮಾತನಾಡಿದಕಾಂಗ್ರೆಸ್ ಮುಖಂಡ ಡಾ.ಕೃಷ್ಣ, ದೇಸಿಕ್ರೀಡೆ ಕಬಡ್ಡಿ ಎಲ್ಲರ ಮನಗೆದ್ದಿದೆ. ಇದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಲುಸಾಧ್ಯವಾಗುತ್ತದೆ ಎಂದು ಸಲಹೆನೀಡಿದರು.
ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, ಮೈಸೂರುವಿಭಾಗ ಮಟ್ಟದಲ್ಲಿ 50 ತಂಡಆಗಮಿಸಿರುವುದು ಮಂಡ್ಯದ ಹೆಮ್ಮೆಯವಿಷಯ. ಯಾವುದೇ ಕ್ರೀಡಾಪಟುಗಳಿಗೆಸೋಲು ಗೆಲುವು ಮುಖ್ಯವಾಗದೆಭಾಗವಹಿಸುವಿಕೆ ಮುಖ್ಯವಾಗಬೇಕುಎಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭೂ ಪರಿಹಾರ ನೀಡಲು ನಿರ್ಲಕ್ಷ್ಯ: ಉಪವಿಭಾಗಾಧಿಕಾರಿ ವಾಹನ ಜಪ್ತಿ
30 ನಿಮಿಷದಲ್ಲಿ 3.5 ಕೆ.ಜಿ.ರಾಗಿ ಮುದ್ದೆ ತಿಂದ ಶಿವಲಿಂಗುಗೆ ಬಹುಮಾನ
ಕೆ.ಆರ್.ಪೇಟೆ: ದೇವಸ್ಥಾನದ ಆವರಣದಲ್ಲೇ ಹರಿದ ನೆತ್ತರು; ರೌಡಿ ಶೀಟರ್ ಬರ್ಬರ ಹತ್ಯೆ
ಮಂಡ್ಯ : ಲಾರಿ – ಕಾರು ನಡುವೆ ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು, ಓರ್ವ ಗಂಭೀರ
ಹೆರಾಲ್ಡ್ ಪ್ರಕರಣ: ಕಾಂಗ್ರೆಸ್ ಪ್ರತಿಭಟನೆ ಸರಿಯಲ್ಲ