ಶ್ರೀರಂಗಪಟ್ಟಣ:ಕಲ್ಲು ತುಂಬಿದ ಟ್ರ್ಯಾಕ್ಟರ್‌ ಪಲ್ಟಿ;ಮೂವರ ದುರ್ಮರಣ 

Team Udayavani, May 29, 2018, 4:22 PM IST

ಶ್ರೀರಂಗಪಟ್ಟಣ: ತಾಲೂಕಿನ ನೇರಲಕೆರೆ ಬಳಿ ಕಲ್ಲು ತುಂಬಿದ ಟ್ರ್ಯಾಕ್ಟರ್‌ ರಸ್ತೆ ಬದಿಯ ಹಳ್ಳಕ್ಕೆ  ಪಲ್ಟಿ  ಯಾಗಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ಅವಘಡ ಮಂಗಳವಾರ ಸಂಭವಿಸಿದೆ. 

ನಿಖೀಲ್‌ ಪ್ರವೀಣ್‌ , ಪ್ರಮೋದ್‌ ಎನ್ನುವವರು ಟ್ರ್ಯಾಕ್ಟರ್‌ನಲ್ಲಿದ್ದ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. 

ಕಿರಿದಾದ ರಸ್ತೆ ರಸ್ತೆ ಅಲೀಕರಣಕ್ಕಾಗಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ ಎಂದು ಹೇಳಲಾಗಿದೆ. 

ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

  • ಮಂಡ್ಯ: ಮಾನಸಿಕ ರೋಗದ ಬಗ್ಗೆ ಗ್ರಾಮೀಣರಿಗೆ ಜಾಗೃತಿ ಅವಶ್ಯ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಿ.ಶಿವಪ್ರಕಾಶ್‌ ದೇವರಾಜು ತಿಳಿಸಿದರು. ನಗರದ ಮಿಮ್ಸ್‌ನ ಸಭಾಂಗಣದಲ್ಲಿ...

  • ನಾಗಮಂಗಲ: ತಾಲೂಕಾದ್ಯಂತ ಸುಡು ಬಿಸಿಲಿಗೆ ಕಂಗಾಲಾಗಿದ್ದ ರೈತರು ಮಳೆರಾಯನಿಗಾಗಿ ಹಂಬಲಿಸುತ್ತಿದ್ದರು. ಆದರೆ ಗುರುವಾರ ಸಂಜೆ ಗುಡುಗು-ಸಿಡಿಲು, ಆಲಿಕಲ್ಲು ಮತ್ತು...

  • ಮಂಡ್ಯ: ಜೆಡಿಎಸ್‌ ಭದ್ರಕೋಟೆಯನ್ನು ಮತ್ತಷ್ಟು ಸುಭದ್ರಗೊಳಿಸಿಕೊಳ್ಳುವ ಜೊತೆಗೆ ಪುತ್ರನ ರಾಜಕೀಯ ಪಟ್ಟಾಭಿಷೇಕದ ಹೊಂಗನಿಸಿನೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ...

  • ಮಂಡ್ಯ: ಅಂಬರೀಶ್‌ ಸಾವಿನ ಅನುಕಂಪದ ಅಲೆಯ ಜೊತೆಗೆ ಜಿಲ್ಲೆಯ ಮಹಿಳಾ ಮತದಾರರು ಕೈ ಹಿಡಿದ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪ್ರಚಂಡ ಜಯ ಸಾಧಿಸಲು ಸಾಧ್ಯವಾಯಿತು. ಮಂಡ್ಯ...

  • ಮಂಡ್ಯ: ಕೊನೆಗೂ ಮಂಡ್ಯದಲ್ಲಿ ಸ್ವಾಭಿಮಾನಕ್ಕೆ ಅಂತಿಮವಾಗಿ ಗೆಲುವು ಸಿಕ್ಕಿದೆ. ಜೆಡಿಎಸ್‌ ಮೇಲಿನ ಅಭಿಮಾನ ನೆಲಕಚ್ಚಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಗೆ...

ಹೊಸ ಸೇರ್ಪಡೆ