ಹೈಕಮಾಂಡ್‌ಗೆ ಸುಮಲತಾ, ರವಿಕುಮಾರ್ ಹೆಸರು?
Team Udayavani, Mar 31, 2018, 6:35 AM IST
ಮಂಡ್ಯ: ಶಾಸಕ ಅಂಬರೀಶ್ ಅವರಿಗೆ ಅನಾರೋಗ್ಯ ಕಾಡುತ್ತಿರುವ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಪಕ್ಷದ ವಲಯದಲ್ಲಿ ಚಿಂತನೆ ನಡೆದಿದೆ.
ಸುಮಲತಾ ಹೆಸರಿನ ಜೊತೆಯಲ್ಲೇ ರವಿಕುಮಾರ್ ಗಣಿಗ ಹೆಸರನ್ನೂ ಹೈಕಮಾಂಡ್‌ಗೆ ಶಿಫಾರಸು ಮಾಡಿರುವುದಾಗಿ ಪಕ್ಷದ ವಲಯಗಳಿಂದ ತಿಳಿದು ಬಂದಿದೆ.