ಹುಂಡಿ ಹಣ ಅರ್ಚಕರು, ಯಜಮಾನರ ಪಾಲು?

Team Udayavani, Nov 29, 2022, 2:58 PM IST

ಹುಂಡಿ ಹಣ ಅರ್ಚಕರು, ಯಜಮಾನರ ಪಾಲು?

ಶ್ರೀರಂಗಪಟ್ಟಣ: ಕಳೆದ 10 ವರ್ಷಗಳಿಂದಲೂ ಮುಜರಾಯಿ ಇಲಾಖೆಗೆ ಸೇರಿದ ದೇಗುಲದ ಹುಂಡಿ ಹಣವನ್ನು ಅರ್ಚಕರು, ಗ್ರಾಮದ ಯಜಮಾನರೇ ದುರುಪಯೋಗಪಡಿಸಿಕೊಂಡಿದ್ದು ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರೇ ಎಂಬ ಅನುಮಾನ ಕಾಡುತ್ತಿದೆ.

ತಾಲೂಕಿನ ಹುರುಳಿಕ್ಯಾತನಹಳ್ಳಿ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಶಂಭುಲಿಂಗೇಶ್ವರ, ಬಂಧುಕಾರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಅಕ್ರಮವಾಗಿ ಹುಂಡಿ ಎಣಿಕೆ, ಜತೆಗೆ ಹಣವನ್ನು ತಾವೇ ಪೂಜೆಗೆ ಉತ್ಸವಕ್ಕೆಂದು ಹತ್ತಾರು ವರ್ಷಗಳಿಂದ ಖರ್ಚಿನ ಲೆಕ್ಕವಿಲ್ಲದೇ, ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಶ್ರೀ ಶಂಭುಲಿಂಗೇಶ್ವರ ಹಾಗೂ ಬಂಧುಕಾರಲಿಂಗೇಶ್ವರ ಸ್ವಾಮಿ ದೇವಾಲಯ ಪುರಾತನ ದೇವಾಲಯವಾಗಿದ್ದು, ಗ್ರಾಮಲ್ಲಿ ವಿಶೇಷ ಪೂಜೆ ನಡೆದು ಬಂದಿದೆ. ಕಳೆದ 10 ವರ್ಷಗಳಿಂದ ಗ್ರಾಮದ ಅರ್ಚಕರೊಬ್ಬರು ಪೂಜೆ ಮಾಡುತ್ತಿದ್ದಾರೆ. ಗ್ರಾಮದ ಪ್ರಮುಖರು ಉಸ್ತುವಾರಿ ಮಾಡಿಕೊಂಡು ಅರ್ಚಕರ ಹೆಸರಿನಲ್ಲಿರುವ ಖಾತೆಗೆ ಭಕ್ತರು ನೀಡಿದ ಹಣ, ಹುಂಡಿ ಎಣಿಕೆ ಹಣ ಜಮೆ ಮಾಡುತ್ತಿದ್ದಾರೆ. ಆದರೆ, ಲೆಕ್ಕವನ್ನು ಯಾರಿಗೂ ತಿಳಿಸಿಲ್ಲ.  ಇನ್ನು ದೇವಾಲಯ ಮುಜರಾಯಿ ಇಲಾಖೆಯ 3 ದರ್ಜೆಗೆ ಸೇರಿದರೂ ಇದರ ಪರಿವಿಲ್ಲದ ಅಧಿಕಾರಿಗಳ ನಿರ್ಲಕ್ಷ್ಯತೆ ಕಂಡು ಬಂದಿದೆ.

ಕಳೆದ ವರ್ಷ ದೇವಾಲಯದ ಹುಂಡಿಯನ್ನೇ ಕಳವು ಮಾಡಲಾಗಿತ್ತು. ಆದರೆ, ಬಹಿರಂಗಪಡಿಸದೆ ಪೊಲೀಸರಿಗೂ ದೂರು ನೀಡದೆ ಮುಚ್ಚಿಟ್ಟರು. ಇದರಿಂದ ಸತ್ಯಾಂಶ ದೂರವಾಗಿದೆ. ದೇಗುಲ ಹಣ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದ ಅಧಿಕಾರಿಗಳು ಶಾಮೀಲಾಗಿದ್ದು ತಹಶೀಲ್ದಾರ್‌ ಅವರು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಬೇಕಿದೆ.

ಬುದ್ಧಿ ಹೇಳಿದ್ದೇವೆ: ದೇಗುಲ ಹುಂಡಿ ಎಣಿಕೆಯಿಂದ ಬಂದಿರುವ ಹಣದ ಬಗ್ಗೆ ಪರಿಶೀಲನೆ ನಡೆದಿದೆ. ಅಕ್ರಮವೆಸಗಿರುವ ಗ್ರಾಮದ ಮುಖಂಡರಿಗೂ ಬುದ್ಧಿವಾದ ಹೇಳಲಾಗಿದೆ. ಅಲ್ಲದೇ, ದೇವಾಲಯದ ಹೆಸರಿನಲ್ಲಿರುವ ಖಾತೆಗೆ ಹಣ ಜಣೆ ಮಾಡುವಂತೆ ಸೂಚಿಸಲಾಗಿದೆ. ಇನ್ನು ಮುಂದೆ ಈ ರೀತಿ ಘಟನೆ ನಡೆಯದಂತೆ ನಮ್ಮ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಮಸ್ಥರ ಮುಖಾಂತರ ಸಮಿತಿ ಮಾಡಿ ಪೂಜೆ ನಡೆಯುವಂತೆ ಸೂಚಿಸಲಾಗುವುದು ಎಂದು ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ ತಿಳಿಸಿದರು.

ಪರಿಶಿಷ್ಟರಿಗೆ ಪ್ಲಾಸ್ಟಿಕ್‌ ಕವರ್‌ನಲ್ಲಿ ಪೂಜೆ ಸಾಮಗ್ರಿ ತರಲು ಹೇಳುತ್ತಾರೆ. ಉತ್ಸವ ಬೀದಿಗೆ ಬರಲ್ಲ. 10 ವರ್ಷ ದಿಂದ ದುರ್ಬಳಕೆ ಆದ, ಅರ್ಚಕರ ಖಾತೆ ಹಣ ಪರಿಶೀಲಿಸಿ. – ಶಿವಕುಮಾರ್‌, ಗುತ್ತಿಗೆದಾರ ಹುರುಳಿಕ್ಯಾತನಹಳ್ಳಿ

-ಗಂಜಾಂ ಮಂಜು

ಟಾಪ್ ನ್ಯೂಸ್

ಬಿಹಾರ: ಪಿಎಫ್ಐಗೆ ಸೇರಿದ ಇಬ್ಬರನ್ನು ಬಂಧಿಸಿದ ಎನ್‌ಐಎ

ಬಿಹಾರ: ಪಿಎಫ್ಐಗೆ ಸೇರಿದ ಇಬ್ಬರನ್ನು ಬಂಧಿಸಿದ ಎನ್‌ಐಎ

1-sadsad

ಪಾಕ್ ಗೆ ಹೋಗುವವರಿಗೆ ಫ್ರೀ ಟಿಕೆಟ್: ಶರಣ್ ಪಂಪ್ ವೆಲ್

1-weqwq

ಸವದತ್ತಿ ರೇಣುಕಾ ಯಲ್ಲಮ್ಮಳ ಸನ್ನಿಧಾನದಲ್ಲಿ ಭರತ ಹುಣ್ಣಿಮೆ ಸಂಪನ್ನ

ಭದ್ರಾವತಿ ಕಾರ್ಖಾನೆ ಗುಜರಾತ್‌ನ ಮಾರ್ವಾಡಿಗಳಿಗೆ ಮಾರಲು ಹುನ್ನಾರ

ಭದ್ರಾವತಿ ಕಾರ್ಖಾನೆ ಗುಜರಾತ್‌ನ ಮಾರ್ವಾಡಿಗಳಿಗೆ ಮಾರಲು ಹುನ್ನಾರ

ಎನ್‌ಎಸ್‌ಎ ಸಭೆಗೆ ಬಂದ ಬ್ರಿಟನ್‌ ಪಿಎಂ ರಿಷಿ ಸುನಕ್‌

ಎನ್‌ಎಸ್‌ಎ ಸಭೆಗೆ ಬಂದ ಬ್ರಿಟನ್‌ ಪಿಎಂ ರಿಷಿ ಸುನಕ್‌

“ಆರಗ ಮತ್ತೂಮ್ಮೆ’ ಬಾಳೆ ಹಣ್ಣಲ್ಲಿ ಬರೆದು ರಥಕ್ಕೆ ಎಸೆದ ಅಭಿಮಾನಿ

‘ಆರಗ ಮತ್ತೊಮ್ಮೆ’ ಬಾಳೆ ಹಣ್ಣಲ್ಲಿ ಬರೆದು ರಥಕ್ಕೆ ಎಸೆದ ಅಭಿಮಾನಿ

arrest-25

ಅಗರ್ತಲಾ ರೈಲು ನಿಲ್ದಾಣದಲ್ಲಿ 8 ರೋಹಿಂಗ್ಯಾ, 4 ಬಾಂಗ್ಲಾದೇಶಿಗಳ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐತಿಹಾಸಿಕ ಸಿಡಿಹಬ್ಬಕ್ಕೆ ಕೊಂಡೋತ್ಸವದ ತೆರೆ

ಐತಿಹಾಸಿಕ ಸಿಡಿಹಬ್ಬಕ್ಕೆ ಕೊಂಡೋತ್ಸವದ ತೆರೆ

tdy-16

ಕುಟುಂಬ ರಾಜಕಾರಣಕೆ ಬೇಸತ್ತು ಕೈಗೆ ಬೆಂಬಲ

tdy-15

ಹೆದ್ದಾರಿ ಸಂಚಾರಕ್ಕೆ ಮುಕ್ತವಾದರೂ ವಾಹನ ದಟ್ಟಣೆ

ಸುಮಲತಾ ರಾಜ್ಯ ರಾಜಕಾರಣಕ್ಕೆ? ಬೆಂಬಲಿಗರ ಸಭೆಯಲ್ಲಿ ನಿರ್ಣಯ

ಸುಮಲತಾ ರಾಜ್ಯ ರಾಜಕಾರಣಕ್ಕೆ? ಬೆಂಬಲಿಗರ ಸಭೆಯಲ್ಲಿ ನಿರ್ಣಯ

TDY-14

ನಿರಂತರ ವಿದ್ಯುತ್‌ ನೀಡಲು ವಿಫ‌ಲ

MUST WATCH

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

ಹೊಸ ಸೇರ್ಪಡೆ

ಬಿಹಾರ: ಪಿಎಫ್ಐಗೆ ಸೇರಿದ ಇಬ್ಬರನ್ನು ಬಂಧಿಸಿದ ಎನ್‌ಐಎ

ಬಿಹಾರ: ಪಿಎಫ್ಐಗೆ ಸೇರಿದ ಇಬ್ಬರನ್ನು ಬಂಧಿಸಿದ ಎನ್‌ಐಎ

1-sadsad

ಪಾಕ್ ಗೆ ಹೋಗುವವರಿಗೆ ಫ್ರೀ ಟಿಕೆಟ್: ಶರಣ್ ಪಂಪ್ ವೆಲ್

1-weqwq

ಸವದತ್ತಿ ರೇಣುಕಾ ಯಲ್ಲಮ್ಮಳ ಸನ್ನಿಧಾನದಲ್ಲಿ ಭರತ ಹುಣ್ಣಿಮೆ ಸಂಪನ್ನ

ಭದ್ರಾವತಿ ಕಾರ್ಖಾನೆ ಗುಜರಾತ್‌ನ ಮಾರ್ವಾಡಿಗಳಿಗೆ ಮಾರಲು ಹುನ್ನಾರ

ಭದ್ರಾವತಿ ಕಾರ್ಖಾನೆ ಗುಜರಾತ್‌ನ ಮಾರ್ವಾಡಿಗಳಿಗೆ ಮಾರಲು ಹುನ್ನಾರ

ಎನ್‌ಎಸ್‌ಎ ಸಭೆಗೆ ಬಂದ ಬ್ರಿಟನ್‌ ಪಿಎಂ ರಿಷಿ ಸುನಕ್‌

ಎನ್‌ಎಸ್‌ಎ ಸಭೆಗೆ ಬಂದ ಬ್ರಿಟನ್‌ ಪಿಎಂ ರಿಷಿ ಸುನಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.