Udayavni Special

ಎಲ್ಲಾ ಸಮುದಾಯದ ಅಭಿವೃದ್ಧಿಗೆ ಬದ್ಧ


Team Udayavani, Aug 12, 2018, 11:20 AM IST

m4-yella.jpg

ಪಿರಿಯಾಪಟ್ಟಣ: ಪ್ರತಿ ಸಮುದಾಯಗಳಿಗೂ ರಾಜಕೀಯ ಸ್ಥಾನಮಾನ ಕಲ್ಪಿಸಲು ಸದಾ ಸಿದ್ಧ ಎಂದು ಶಾಸಕ ಕೆ.ಮಹದೇವ ಹೇಳಿದರು. ಪಟ್ಟಣದ ದೇವೇಗೌಡನ ಕೊಪ್ಪಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಸಮಾಜದಲ್ಲಿ ಪ್ರತಿ ಸಮುದಾಯಗಳೂ ಕೂಡ ಅಭಿವೃದ್ಧಿ ಹೊಂದಬೇಕು ಎಂಬುವುದು ನನ್ನ ಕನಸಾಗಿದೆ.

ಇದನ್ನು ಸಾಕಾರಗೊಳಿಸಲು ಅವಿರತವಾಗಿ ಶ್ರಮಿಸುತ್ತೇನೆ. ಮಾಜಿ ಶಾಸಕ ಕೆ.ವೆಂಕಟೇಶ್‌ ಎಷ್ಟೇ ಹಣಬಲ ಪ್ರದರ್ಶಿಸಿದರೂ ಕೂಡ ತಾಲೂಕಿನ ಜನತೆ ನನಗೆ ಮತ ನೀಡಿ ಶಾಸಕನಾಗಿ ಆಯ್ಕೆ ಮಾಡಿರುವುದರಿಂದ  ಜನತೆಯ ಋಣ ತೀರಿಸಲು ಪಣತೂಟ್ಟಿದ್ದೇನೆ. ಜನತೆ ಇಂದು ಬದಲಾವಣೆ ಬಯಸಿ ಮತ ನೀಡಿದ್ದಾರೆ.

ಅದೇ ರೀತಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಕೂಡ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿ ಮಾಡಬೇಕು ಎಂದರಲ್ಲದೆ ತಾಲೂಕಿನಲ್ಲಿ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ಜೆಡಿಎಸ್‌ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಪಿ.ಕೆ.ಕುಮಾರ್‌ ಮಾತನಾಡಿ, ತಾಲೂಕಿನ ಉಪ್ಪಾರ ಸಮಾಜದವರು ಈ ಬಾರಿ ಶಾಸಕ ಕೆ.ಮಹದೇವರನ್ನು ಕೈ ಹಿಡಿದಿದ್ದು ಪಟ್ಟಣದಲ್ಲಿ ನಮ್ಮ ಸಮಾಜದ ಬಾಂಧವರಿಗೆ ಭಗೀರಥ ಸಮುದಾಯವನ್ನು ನಿರ್ಮಾಣ ಮಾಡಿಕೊಡಬೇಕು ಪಟ್ಟಣದ ಸಮೀಪ ಬಿ.ಎಂ.ರಸ್ತೆಯಲ್ಲಿದ್ದ ಜಾಗವನ್ನು ಅಂದಿನ ಶಾಸಕರು ಬೇರೆ ಸಮಾಜಕ್ಕೆ ನೀಡಿದ್ದು ಇದು ನಮಗೆ ಅನ್ಯಾಯವಾಗಿದೆ.
 
ಇದಕ್ಕಾಗಿ ಸಮಾರಂಭಗಳಿಗೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಭವನವನ್ನು ನಿರ್ಮಿಸಿಕೊಡಬೇಕು ಮುಂದಿನ ದಿನಗಳಲ್ಲಿ ನಿಮ್ಮೊಟ್ಟಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿತ್ತೇವೆ ಎಂದು ತಿಳಿಸಿದರು.ಪ್ರಧಾನ ಕಾರ್ಯದರ್ಶಿ ಸಿ.ಎನ್‌.ರವಿ, ಮುಖಂಡರಾದ ಎಲೆ ಮಂಜು, ರಘುನಾಥ್‌, ಸುರೇಶ್‌, ಲಕ್ಕಪ್ಪ, ದೇವಪ್ಪ, ನಲ್ಲೂರೆಗೌಡ, ನಿಂಗಪ್ಪಣ್ಣ, ಲಕ್ಕಪ್ಪಣ್ಣ, ಶಿವಣ್ಣ, ಪುಟ್ಟಣ್ಣಪ್ಪ, ಲಕ್ಷೆಗೌಡ, ದಾಸೆಗೌಡ, ಮತ್ತಿತರರು ಹಾಜರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಐಪಿಎಲ್ ಕಲರವ : ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 163 ಗೆಲುವಿನ ಗುರಿ

ಐಪಿಎಲ್ ಕಲರವ : ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 163ರನ್ ಗೆಲುವಿನ ಗುರಿ

ಪವರ್‌ ಹಿಟ್ಟಿಂಗ್‌ ಪಂಜಾಬ್‌ ವರ್ಸಸ್‌ ಸ್ಪಿನ್‌ ಶಕ್ತಿಯ ಡೆಲ್ಲಿ

ಪವರ್‌ ಹಿಟ್ಟಿಂಗ್‌ ಪಂಜಾಬ್‌ ವರ್ಸಸ್‌ ಸ್ಪಿನ್‌ ಶಕ್ತಿಯ ಡೆಲ್ಲಿ

00

Covid19: ಸೆಪ್ಟೆಂಬರ್ ಅಂತ್ಯದವರೆಗೂ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಭೇಟಿಗೆ ಅವಕಾಶವಿಲ್ಲ !

river

ಬೀದರ್: ಆಟವಾಡಲು ಹೋಗಿ, ಕೆರೆಯಲ್ಲಿ ಬಿದ್ದು ಅಕ್ಕ-ತಮ್ಮ ಸಾವು

coviid-stater

ಕೋವಿಡ್-19 ಕಳವಳ – ಸೆ.19: 8364 ಹೊಸ ಪ್ರಕರಣ ; 10,815 ಡಿಸ್ಚಾರ್ಜ್; 114 ಸಾವು

chamarajnagar

ಚಾಮರಾಜನಗರ: ಇಂದು 72 ಕೋವಿಡ್ ಪ್ರಕರಣ ದೃಢ: ಇಬ್ಬರ ಸಾವು

ಸುರೇಶ್‌ ರೈನಾ ಶುಭ ಸಂದೇಶ

ಸುರೇಶ್‌ ರೈನಾ ಶುಭ ಸಂದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭೂ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

ಭೂ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ

mysuru-tdy-2

ಮೈಸೂರು: ಸತತ 2ನೇ ದಿನವೂ 17 ಸಾವು

ಪಾರಂಪರಿಕ ಶೈಲಿಯ ಕೇಂದ್ರ ಗ್ರಂಥಾಲಯ ಉದ್ಘಾಟನೆ

ಪಾರಂಪರಿಕ ಶೈಲಿಯ ಕೇಂದ್ರ ಗ್ರಂಥಾಲಯ ಉದ್ಘಾಟನೆ

ಮೈಸೂರು: ಸಚಿವ ಎಸ್.ಟಿ. ಸೋಮಶೇಖರ್ ಗೆ ರೈತರಿಂದ ಘೇರಾವ್!

ಮೈಸೂರು: ಸಚಿವ ಎಸ್.ಟಿ. ಸೋಮಶೇಖರ್ ಗೆ ರೈತರಿಂದ ಘೇರಾವ್!

ಗಾಂಜಾ ಸಾಗಾಣಿಕೆ: ಇಬ್ಬರು ಆರೋಪಿಗಳಿಂದ 2ಕೆಜಿ.200 ಗ್ರಾಂ ಗಾಂಜಾ ವಶ

ಗಾಂಜಾ ಸಾಗಾಣಿಕೆ: ಇಬ್ಬರು ಆರೋಪಿಗಳಿಂದ 2ಕೆಜಿ.200 ಗ್ರಾಂ ಗಾಂಜಾ ವಶ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಐಪಿಎಲ್ ಕಲರವ : ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 163 ಗೆಲುವಿನ ಗುರಿ

ಐಪಿಎಲ್ ಕಲರವ : ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 163ರನ್ ಗೆಲುವಿನ ಗುರಿ

ಸ್ಮಿತ್‌, ಆರ್ಚರ್‌, ಬಟ್ಲರ್‌ ಫ‌ಲಿತಾಂಶ ನೆಗೆಟಿವ್‌

ಸ್ಮಿತ್‌, ಆರ್ಚರ್‌, ಬಟ್ಲರ್‌ ಫ‌ಲಿತಾಂಶ ನೆಗೆಟಿವ್‌

ಪವರ್‌ ಹಿಟ್ಟಿಂಗ್‌ ಪಂಜಾಬ್‌ ವರ್ಸಸ್‌ ಸ್ಪಿನ್‌ ಶಕ್ತಿಯ ಡೆಲ್ಲಿ

ಪವರ್‌ ಹಿಟ್ಟಿಂಗ್‌ ಪಂಜಾಬ್‌ ವರ್ಸಸ್‌ ಸ್ಪಿನ್‌ ಶಕ್ತಿಯ ಡೆಲ್ಲಿ

ಕೋವಿಡ್‌ ಹಾಟ್‌ಸ್ಪಾಟ್‌ ಆಗುತ್ತಿರುವ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್

ಕೋವಿಡ್‌ ಹಾಟ್‌ಸ್ಪಾಟ್‌ ಆಗುತ್ತಿರುವ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್

00

Covid19: ಸೆಪ್ಟೆಂಬರ್ ಅಂತ್ಯದವರೆಗೂ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಭೇಟಿಗೆ ಅವಕಾಶವಿಲ್ಲ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.