ದಸರಾ: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

Team Udayavani, Aug 1, 2019, 3:00 AM IST

dasara

ಮೈಸೂರು: ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ ಜಂಬೂ ಸವಾರಿಗೆ ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಲವು ಆನೆ ಕ್ಯಾಂಪ್‌ಗ್ಳಿಗೆ ಭೇಟಿ ನೀಡಿ ಆನೆಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲನೆ ನಡೆಸಿದರು.

ಮೈಸೂರು ವೈಲ್ಡ್‌ಲೈಫ್ ವಿಭಾಗದ ಡಿಸಿಎಫ್ ಅಲೆಕ್ಸಾಂಡರ್‌ ನೇತೃತ್ವದಲ್ಲಿ ಪಶು ವೈದ್ಯ ಡಾ.ಡಿ.ಎನ್‌.ನಾಗರಾಜು ಹಾಗೂ ಇನ್ನಿತರ ಸಿಬ್ಬಂದಿ ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಗೆ ಒಳಪಡುವ ಬಳ್ಳೆ, ತಿತಿಮತಿ, ದುಬಾರೆ ಆನೆ ಕ್ಯಾಂಪ್‌ಗೆ ತೆರಳಿ ದಸರಾ ಮಹೋತ್ಸವದಲ್ಲಿ ಕರೆತರಲು ಉದ್ದೇಶಿಸಿರುವ ಆನೆಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ನಾಗರಹೊಳೆ ಅರಣ್ಯ ಪ್ರದೇಶ ವ್ಯಾಪ್ತಿಯ ಪಶುವೈದ್ಯ ಡಾ.ಮುಜೀಬ್‌ ಆನೆಗಳ ಚಲನವಲಗಳ ಬಗ್ಗೆ ಮಾಹಿತಿ ನೀಡಿದರು.

ಈ ಬಾರಿಯ ದಸರಾ ಮಹೋತ್ಸವ ಸೆ.29ರಿಂದ ಆರಂಭವಾಗಲಿದ್ದು, ಅಕ್ಟೋಬರ್‌ 8ರಂದು ಜಂಬೂ ಸವಾರಿ ನೆರವೇರಲಿದ್ದು, ಈ ಹಿನ್ನೆಲೆ ವಿವಿಧ ಆನೆ ಕ್ಯಾಂಪ್‌ಗ್ಳಿಂದೆರಡು 50ದಿನಗಳ ಮುನ್ನವೇ ಆನೆಗಳನ್ನು ಮೈಸೂರು ಅರಮನೆ ಅಂಗಳಕ್ಕೆ ಕರೆತರುವ ಸಂಪ್ರದಾಯ. ಈ ನಿಟ್ಟಿನಲ್ಲಿ ಅಧಿಕಾರಿಗಳ ಬಳ್ಳೆ, ತಿತಿಮತಿ, ದುಬಾರೆ ಆನೆ ಕ್ಯಾಂಪ್‌ಗೆ ತೆರಳಿ ಎಂಟು ಆನೆಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಾಯಿತು.

ಬಳ್ಳೆ ಶಿಬಿರದಲ್ಲಿರುವ ಅರ್ಜುನ, ತಿತಿಮತಿ ಕ್ಯಾಂಪ್‌ನಲ್ಲಿ ಬಲರಾಮ, ದುಬಾರೆ ಕ್ಯಾಂಪ್‌ನಿಂದ ವಿಜಯ, ಹರ್ಷ, ವಿಕ್ರಮ, ಕಾವೇರಿ, ಧನಂಜಯ ಹಾಗೂ ಈಶ್ವರ ಆನೆಗಳ ಚಲನವಲನ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಾಯಿತು.

ನಾಗರಹೊಳೆ ವ್ಯಾಪ್ತಿಯ ಹಾಗೂ ದುಬಾರೆ ಆನೆ ಕ್ಯಾಂಪ್‌ಗ್ಳಲ್ಲಿರುವ ಆನೆಗಳ ಆರೋಗ್ಯ ಸ್ಥಿತಿ ಪರಿಶೀಲಿಸಲಾಗಿದೆ. ಆನೆಗಳ ಆರೋಗ್ಯ ಸ್ಥಿತಿ, ಮದ ಬಂದಿರುವ ಬಗ್ಗೆ, ಅನಾರೋಗ್ಯಕ್ಕೀಡಾಗಿರುವ ಬಗ್ಗೆ, ಹೆಣ್ಣಾನೆಗಳು ಗರ್ಭಿಣಿಯಾಗಿದೆಯಾ ಎಂದು ಪರಿಶೀಲಿಸಲಾಗಿದೆ. ಸಧ್ಯಕ್ಕೆ ಎಲ್ಲಾ ಆನೆಗಳ ಆರೋಗ್ಯ ಸ್ಥಿತಿ ಉತ್ತಮವಾಗಿದೆ.
-ಡಾ.ಡಿ.ಎನ್‌.ನಾಗರಾಜು, ಪಶುವೈದ್ಯ

ಟಾಪ್ ನ್ಯೂಸ್

1-sadsadsad

ಒಂದೇ ಬದಿ ಕುಳಿತು ಬೈಕ್ ಸ್ಟಂಟ್‌ ; ಸವಾರನಿಗೆ ಪೊಲೀಸರ ಶಾಕ್

1-ewe-wr-we

ಪಿಒಕೆ ಕುರಿತು 1971ರಲ್ಲೇ ನಿರ್ಧಾರ ತೆಗೆದುಕೊಳ್ಳಬೇಕಿತ್ತು: ರಾಜನಾಥ್ ಸಿಂಗ್

32 ವರ್ಷದ ಸೂರ್ಯಕುಮಾರ್‌ ನನ್ನು “ಮಗು” ಎಂದ ಖ್ಯಾತ ಮಾಜಿ ಆಲೌ ರೌಂಡರ್; ನೆಟ್ಟಿಗರಿಂದ ಟ್ರೋಲ್

32 ವರ್ಷದ ಸೂರ್ಯಕುಮಾರ್‌ ಗೆ “ಮಗು” ಎಂದ ಖ್ಯಾತ ಮಾಜಿ ಆಲೌ ರೌಂಡರ್; ನೆಟ್ಟಿಗರಿಂದ ಟ್ರೋಲ್

ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

web exxclusive diet exclusive

ಉಪವಾಸ ವ್ರತ ಆಚರಣೆ ಮಾಡುವುದರ ಮಹತ್ವ, ಪ್ರಯೋಜನಗಳು  

ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ಮುರ್ಮು

ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

1-asds-dsad

ವಕ್ಫ್ ಬೋರ್ಡ್ ಅಕ್ರಮ: ಎಎಪಿ ಶಾಸಕ ಅಮಾನತುಲ್ಲಾ ಗೆ 14 ದಿನಗಳ ನ್ಯಾಯಾಂಗ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Murugesh-s-nirani

ಮೈಸೂರಿನಲ್ಲಿ ಐಎಸ್‍ಎಂಸಿಯಿಂದ  23 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆ: ಸಚಿವ ನಿರಾಣಿ

12

ಹುಣಸೂರು: ಭಾರತ್ ಜೋಡೋ ಯಾತ್ರೆಗೆ ಹುಣಸೂರಿನಿಂದ 8 ಸಾವಿರ ಕಾರ್ಯಕರ್ತರು ಭಾಗಿ

ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯುಟ್ಟು ದಸರೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯುಟ್ಟು ದಸರೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಕನ್ನಡ ನಾಡನ್ನು ಎಲ್ಲಾ ರಂಗದಲ್ಲಿಯೂ ಸರ್ವ ಶ್ರೇಷ್ಠವಾಗಿಸಬೇಕು: ಸಿಎಂ ಬೊಮ್ಮಾಯಿ

ಕನ್ನಡ ನಾಡನ್ನು ಎಲ್ಲಾ ರಂಗದಲ್ಲಿಯೂ ಸರ್ವ ಶ್ರೇಷ್ಠವಾಗಿಸಬೇಕು: ಸಿಎಂ ಬೊಮ್ಮಾಯಿ

ದಸರಾ ವೈಭವ ಆರಂಭ: ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದ ರಾಷ್ಟ್ರಪತಿ

ದಸರಾ ವೈಭವ ಆರಂಭ: ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದ ರಾಷ್ಟ್ರಪತಿ

MUST WATCH

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

ಹೊಸ ಸೇರ್ಪಡೆ

1-sdsdasd

ಸ್ಥಳೀಯರಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಒಗ್ಗಟ್ಟಿನಿಂದ ಕೆಲಸ : ಬಿಜೆಪಿ ಆಕಾಂಕ್ಷಿಗಳು

1-sadsadsad

ಒಂದೇ ಬದಿ ಕುಳಿತು ಬೈಕ್ ಸ್ಟಂಟ್‌ ; ಸವಾರನಿಗೆ ಪೊಲೀಸರ ಶಾಕ್

1-ewe-wr-we

ಪಿಒಕೆ ಕುರಿತು 1971ರಲ್ಲೇ ನಿರ್ಧಾರ ತೆಗೆದುಕೊಳ್ಳಬೇಕಿತ್ತು: ರಾಜನಾಥ್ ಸಿಂಗ್

32 ವರ್ಷದ ಸೂರ್ಯಕುಮಾರ್‌ ನನ್ನು “ಮಗು” ಎಂದ ಖ್ಯಾತ ಮಾಜಿ ಆಲೌ ರೌಂಡರ್; ನೆಟ್ಟಿಗರಿಂದ ಟ್ರೋಲ್

32 ವರ್ಷದ ಸೂರ್ಯಕುಮಾರ್‌ ಗೆ “ಮಗು” ಎಂದ ಖ್ಯಾತ ಮಾಜಿ ಆಲೌ ರೌಂಡರ್; ನೆಟ್ಟಿಗರಿಂದ ಟ್ರೋಲ್

ಹೊಸ ವರ್ಷಕ್ಕೆ ಮಸ್ಕಿಯಲ್ಲಿ ಪ್ರತ್ಯೇಕ ಕೋರ್ಟ್‌

ಹೊಸ ವರ್ಷಕ್ಕೆ ಮಸ್ಕಿಯಲ್ಲಿ ಪ್ರತ್ಯೇಕ ಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.