Udayavni Special

20 ಅಡಿ ಆಳದ ಸುರಂಗ ಪತ್ತೆ

Team Udayavani, May 22, 2018, 2:05 PM IST

m6-durasti.jpg

ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರದಿಂದ ಕುಶಾಲನಗರ ಮಾರ್ಗದಲ್ಲಿ ತಾವರೆ ಕೆರೆಯ ಸಮೀಪ ಪುರಾತನ ಕಾಲದ 20 ಅಡಿ ಆಳದ ಸುರಂಗ ಪತ್ತೆಯಾಗಿದೆ. ಜೆಸಿಬಿಯಿಂದ ದೂರವಾಣಿ ಸಂಪರ್ಕದ ದುರಸ್ತಿ ಕಾರ್ಯ ಮಾಡುತ್ತಿರುವಾಗ ಸುರಂಗ ಪತ್ತೆಯಾಗಿದೆ. ಈ ವಿಚಾರವನ್ನು ಸ್ಥಳೀಯ ಪೊಲೀಸ್‌ ಠಾಣೆಗೆ ತಿಳಿಸಲಾಗಿದೆ.

ಸೋಮವಾರ ಬೆಳಿಗ್ಗೆ ಬೆಟ್ಟದಪುರ ಮತ್ತು ಕುಶಾಲನಗರ ರಸ್ತೆಯಲ್ಲಿ ದೂರವಾಣಿ ಸಂಪರ್ಕದ ಕೇಬಲ್‌ ಕೆಲಸಕ್ಕಾಗಿ ಜೆಸಿಬಿ ಮೂಲಕ ಕೆಲಸ ಮಾಡಲಾಗುತಿತ್ತು. ಈ ಸಂದರ್ಭದಲ್ಲಿ ಸುರಂಗ ಪತ್ತೆಯಾಗಿದೆ. ಈ ಪ್ರಾಚೀನ ಕಾಲದ ಸುರಂಗದಲ್ಲಿ ಏನಿವೆ ಎಂಬ ಕೂತಹಲದಿಂದ ಸುತ್ತಮುತ್ತಲ ಹಳ್ಳಿಯ ಜನರು ಸೇರಿದ್ದು, ಜನರಲ್ಲಿ ಕುತೂಹಲ ಮನೆ ಮಾಡಿತ್ತು.

ಈ ಸಂದರ್ಭದಲ್ಲಿ ಪಿರಿಯಾಪಟ್ಟಣ ಪ್ರಭಾರ ತಹಶೀಲ್ದಾರ್‌ ಪ್ರಕಾಶ್‌ ಮತ್ತು ಸರ್ಕಲ್‌ ಇನ್ಸ್‌ಪೆಕ್ಟರ್‌ ಪ್ರದೀಪ್‌  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಇದು ಪುರಾತತ್ವ ಇಲಾಖೆಗೆ ಬರುವುದರಿಂದ ಅವರಿಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ಗವಿ ಸಿದ್ದಯ್ಯ ಮತ್ತು ಎನ್‌.ಎಲ್‌.ಗೌಡ ಸ್ಥಳಕ್ಕೆ ಆಗಮಿಸಿ ನಂತರ ಇವರು ಪತ್ರಿಕೆಯೊಂದಿಗೆ ಮಾತನಾಡಿ, ಇದು ಹಳೆ ಕಾಲದ ಸುರಂಗವಾಗಿದೆ. ಇಳಿದು ಪರಿಶೀಲಿಸಲು ಆಗ್ನಿಶಾಮಕ ಇಲಾಖೆಯವರು ಇಂತಹ ಸುರಂಗಗಳಿಗೆ ನಾವು ಇಳಿಯುವ ಅಧಿಕಾರ ಇಲ್ಲವೆಂದು ಹೇಳುತ್ತಿದ್ದಾರೆ.

ನಮ್ಮ ಇಲಾಖೆಯಲ್ಲಿ ಯಾವುದೇ ಪರಿಕರಗಳಿಲ್ಲದ ಕಾರಣ ಈ ಸುರಂಗವನ್ನು ಮುಚ್ಚಬೇಕೋ ಬೇಡವೋ ಎಂಬ ನಿರ್ಧಾರವನ್ನು ನಮ್ಮ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಅವರಿಂದ ಉತ್ತರ ಬಂದ ನಂತರ ಈ ಸುರುಂಗ ಮಾರ್ಗವನ್ನು ಹೆಚ್ಚಿನ ತಜ್ಞರ ತಂಡದೊಂದಿಗೆ ಬಂದು ಪರಿಶೀಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಸುರಂಗ ಮಾರ್ಗವನ್ನು ಕೆಲವರು ಟಿಪ್ಪು ಸುಲ್ತಾನ್‌ ಕಾಲದ ಸುರಂಗ ಮಾರ್ಗವೆನ್ನುತ್ತಾರೆ. ಆದರೆ ಟಿಪ್ಪು$ ಪಿರಿಯಾಪಟ್ಟಣ ತಾಲೂಕಿನ ಇತಿಹಾಸದಲ್ಲಿ ಎಂದೂ ಗೋಚರಿಸಿಲ್ಲ. ಆದರೆ ಬೆಟ್ಟದಪುರ ಮತ್ತು ಪಿರಿಯಾಪಟ್ಟಣವನ್ನು ಚಂಗಾಳ್ವರು ಮತ್ತು ಪಾಳೇಗಾರರು ಆಳಿದ ಬಗ್ಗೆ ಬೆಟ್ಟದಪುರ ಸುತ್ತಾಮುತ್ತಲ ಗ್ರಾಮಗಳಲ್ಲಿ ಇತಿಹಾಸ ಕಲ್ಲುಗಳು ಪತ್ತೆಯಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಪಿರಿಯಾಪಟ್ಟಣ ತಾಲೂಕಿನ ಹಲವಾರು ಗ್ರಾಮಗಳು ಒಂದೊಂದು ಇತಿಹಾಸವನ್ನು ಹೊಂದಿರುವುದಕ್ಕೆ ಆ ಗ್ರಾಮಗಳಲ್ಲಿ ಇತಿಹಾಸ ಕಲ್ಲುಗಳೆ ಸಾಕ್ಷಿ.

ಈ ಸಂದರ್ಭದಲ್ಲಿ ಉಪತಹಶಿಲ್ದಾರ್‌ ಕುಬೇರ್‌ ಮತ್ತು ವಿ.ಎಗಳಾದ ಶ್ರೀಧರ್‌, ಹೇಮಂತ್‌, ಬೆಟ್ಟದಪುರ ಪೊಲೀಸ್‌ ಠಾಣೆಯ ಪಿಎಸ್‌ಐ ಜಯಸ್ವಾಮಿ, ಎಎಸ್‌ಐ ರುದ್ರೆಗೌಡ ಹಾಗೂ ನಟರಾಜು ಮತ್ತು ಸಿಬ್ಬಂದಿ ಮಧು, ಸ್ವಾಮಿ ಸ್ಥಳಕ್ಕೆ ಆಗಮಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

instagrma

Instagram Reels ನಿಂದ 3 ಹೊಸ ಫೀಚರ್: ವಿಡಿಯೋ ರೆಕಾರ್ಡ್ ಈಗ ಮತ್ತಷ್ಟು ಸುಲಭ !

500ರೂ. ಕಳ್ಳತನ ಮಾಡಿದ್ದಾನೆ ಎಂದು ಸ್ನೇಹಿತನ ತಾಯಿಯೇ 14ವರ್ಷದ ಹುಡುಗನನ್ನು ಹೊಡೆದು ಕೊಂದಳು

500ರೂ. ಕಳ್ಳತನ ಮಾಡಿದ್ದಾನೆ ಎಂದು ಸ್ನೇಹಿತನ ತಾಯಿಯೇ 14ವರ್ಷದ ಹುಡುಗನನ್ನು ಹೊಡೆದು ಕೊಂದಳು

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಆರೋಗ್ಯ ಸ್ಥಿತಿ ಗಂಭೀರ: ICUಗೆ ದಾಖಲು

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಆರೋಗ್ಯ ಸ್ಥಿತಿ ಗಂಭೀರ: ICUಗೆ ದಾಖಲು

ಆರೋಪ ಸಾಬಿತಾದರೆ ರಾಜಕೀಯ ನಿವೃತ್ತಿ : ಆಂಜನೇಯ ಹೇಳಿಕೆಗೆ ಸಚಿವ ಪ್ರಭು ಚವ್ಹಾಣ್ ತಿರುಗೇಟು

ಮಾಜಿ ಸಚಿವ ಆಂಜನೇಯ ಮಾಡಿರುವ ಆರೋಪ ಸಾಬಿತಾದರೆ ರಾಜಕೀಯ ನಿವೃತ್ತಿ : ಸಚಿವ ಪ್ರಭು ಚವ್ಹಾಣ್

ಆಸೀಸ್ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ

ಆಸೀಸ್ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ

ಯಮ ಯಾರಿಗೂ ಕರುಣೆ ತೋರುವುದಿಲ್ಲ, ಸುರೇಶ್ ಅಂಗಡಿ ಸಾವು ಅನ್ಯಾಯ: ಡಿ.ಕೆ ಶಿವಕುಮಾರ್

ಯಮ ಯಾರಿಗೂ ಕರುಣೆ ತೋರುವುದಿಲ್ಲ, ಸುರೇಶ್ ಅಂಗಡಿ ಸಾವು ಅನ್ಯಾಯ: ಡಿ.ಕೆ ಶಿವಕುಮಾರ್

ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಕೋವಿಡ್ ಸೋಂಕಿನಿಂದ ಬಲಿ

ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಕೋವಿಡ್ ಸೋಂಕಿಗೆ ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೋಂಕು ತಡೆಗೆ ಕೋವಿಡ್ ಪರೀಕ್ಷೆ ಹೆಚ್ಚಿಸಿ

ಸೋಂಕು ತಡೆಗೆ ಕೋವಿಡ್ ಪರೀಕ್ಷೆ ಹೆಚ್ಚಿಸಿ

ಕಾಯ್ದೆಯಿಂದ ರೈತರಿಗೆ ಹೆಚ್ಚು ಅನುಕೂಲ

ಕಾಯ್ದೆಯಿಂದ ರೈತರಿಗೆ ಹೆಚ್ಚು ಅನುಕೂಲ

ಹುಣಸೂರು: ಕೊಟ್ಟಿಗೆಗೆ ದಾಳಿ ಮಾಡಿ ಕುರಿಯನ್ನು ಕೊಂದ ಚಿರತೆ

ಹುಣಸೂರು: ಕೊಟ್ಟಿಗೆಗೆ ದಾಳಿ ಮಾಡಿ ಕುರಿಯನ್ನು ಕೊಂದ ಚಿರತೆ

ಇಳಿಕೆಯತ್ತ ಸಕ್ರಿಯ ಸೋಂಕಿತರ ಸಂಖ್ಯೆ-

ಇಳಿಕೆಯತ್ತ ಸಕ್ರಿಯ ಸೋಂಕಿತರ ಸಂಖ್ಯೆ

ಸಂಗೀ ತವಿವಿಯಲ್ಲಿ ಕಲಿತವರು ನಿರುದ್ಯೋಗಿ ಆಗಿಲ್ಲ

ಸಂಗೀ ತವಿವಿಯಲ್ಲಿ ಕಲಿತವರು ನಿರುದ್ಯೋಗಿ ಆಗಿಲ್ಲ

MUST WATCH

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavaniಹೊಸ ಸೇರ್ಪಡೆ

Nagararjuna

ದೇಶದ ಮೂರನೇ ಅತಿದೊಡ್ಡ ಸರೋವರ ನಾಗಾರ್ಜುನ ಸಾಗರ್‌

instagrma

Instagram Reels ನಿಂದ 3 ಹೊಸ ಫೀಚರ್: ವಿಡಿಯೋ ರೆಕಾರ್ಡ್ ಈಗ ಮತ್ತಷ್ಟು ಸುಲಭ !

500ರೂ. ಕಳ್ಳತನ ಮಾಡಿದ್ದಾನೆ ಎಂದು ಸ್ನೇಹಿತನ ತಾಯಿಯೇ 14ವರ್ಷದ ಹುಡುಗನನ್ನು ಹೊಡೆದು ಕೊಂದಳು

500ರೂ. ಕಳ್ಳತನ ಮಾಡಿದ್ದಾನೆ ಎಂದು ಸ್ನೇಹಿತನ ತಾಯಿಯೇ 14ವರ್ಷದ ಹುಡುಗನನ್ನು ಹೊಡೆದು ಕೊಂದಳು

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಆರೋಗ್ಯ ಸ್ಥಿತಿ ಗಂಭೀರ: ICUಗೆ ದಾಖಲು

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಆರೋಗ್ಯ ಸ್ಥಿತಿ ಗಂಭೀರ: ICUಗೆ ದಾಖಲು

ಯೋಜನೆಗಳ ಸದುಪಯೋಗಿಸಿಕೊಳ್ಳಿ

ಯೋಜನೆಗಳ ಸದುಪಯೋಗಿಸಿಕೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.