ದಸರಾ ಗಜಪಡೆ ಆಯ್ಕೆ ಪ್ರಕ್ರಿಯೆ ಶುರು

ದಸರಾ ಆನೆ ಆಯ್ಕೆ ಸಂಬಂಧ ಅಧಿಕಾರಿಗಳ ತಂಡದಿಂದ ಪರಿಶೀಲನೆ

Team Udayavani, Sep 11, 2020, 12:57 PM IST

ದಸರಾ ಗಜಪಡೆ ಆಯ್ಕೆ ಪ್ರಕ್ರಿಯೆ ಶುರು

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧಾರ ಮಾಡಿದ ಬೆನ್ನಲ್ಲೆ ಅರಣ್ಯ ಇಲಾಖೆ ದಸರಾ ಗಜಪಡೆ ಆಯ್ಕೆ ಪ್ರಕ್ರಿಯೆ ಆರಂಭಿಸಿದ್ದು, ಬುಧವಾರ ಆನೆಶಿಬಿರಗಳಿಗೆ ಅಧಿಕಾರಿಗಳ ತಂಡ ತೆರಳಿ ಪರಿಶೀಲನೆ ನಡೆಸಿದೆ.

ದಸರಾ ಮಹೋತ್ಸವದ ಗಜಪಡೆ ಆಯ್ಕೆ,ಅವುಗಳ ಕಾಳಜಿ ಸೇರಿದಂತೆ ಆನೆಗಳ ಜವಾ ಬ್ದಾರಿ ಮೈಸೂರು ವನ್ಯಜೀವಿ ವಿಭಾಗಕ್ಕೆ ಸೇರಿರುವ ಹಿನ್ನೆಲೆ ಡಿಸಿಎಫ್ ಅಲೆಗ್ಸಾಂಡರ್ ಗುರುವಾರ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪಶುವೈದ್ಯ ಡಾ.ಮುಜೀಬ್‌ ಹಾಗೂ ಇತರೆ ಸಿಬ್ಬಂದಿಯೊಂದಿಗೆ ಮತ್ತಿಗೂಡು, ಆನೆಕಾಡು, ದುಬಾರೆ ಆನೆ ಶಿಬಿರಕ್ಕೆ ಹೋಗಿ ದಸರಾ ಆನೆಗಳ ಆರೋಗ್ಯ ಸ್ಥಿತಿಗತಿಯನ್ನು ಪರಿಶೀಲಿಸಿದರು.

ಅಂಬಾರಿ ಜವಾಬ್ದಾರಿ: ಕಳೆದ ಬಾರಿ ಅಂಬಾರಿಹೊತ್ತಿದ್ದ ಅರ್ಜುನ 63 ವರ್ಷ ದಾಟಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಈ ಬಾರಿ ಭಾರ ಹೊರಿಸದಿರಲುಅರಣ್ಯಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದು, ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿ ಕೂಂಬಿಂಗ್‌ ಸ್ಪೆಷಲಿಸ್ಟ್‌ ಎಂದೆ ಹೆಸರಾಗಿರುವಅಭಿಮನ್ಯು ಹೆಗಲಿಗೆ ವರ್ಗಾಯಿಸಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ.ಅರ್ಜುನನ ಮೇಲೆ ಅಂಬಾರಿ ಹೊರಿಸಿದ್ದೇ ಆದಲ್ಲಿ ವನ್ಯಜೀವಿ ಸಂರಕ್ಷಣಾ ಹೋರಾಟಗಾರರು, ಪ್ರಾಣಿ ದಯಾ ಸಂಘಟನೆ ಹಾಗೂವಿವಿಧ ಸಂಘ-ಸಂಸ್ಥೆಗಳು ನ್ಯಾಯಾಲಯದಮೆಟ್ಟಿಲೇರಬಹುದೆಂಬ ಆತಂಕ ಅರಣ್ಯಇಲಾಖೆ ಮುಂದಿದೆ.

ಅಲ್ಲದೇ ಕಳೆದ ವರ್ಷವೇ ದೆಹಲಿ ಹಾಗೂ ಬೆಂಗಳೂರಿನ ಪೀಠದ ಕಾರ್ಯಕರ್ತರು ಅಂಬಾರಿಯ 750 ಕೇಜಿ ಭಾರ ಆನೆ ಮೇಲೆ ಹೊರಿಸದಂತೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕಾನೂನಿನ ನಿಯಮ ಪಾಲಿಸಿ ಅರ್ಜುನನಿಗೆ ಅಂಬಾರಿ ಹೊರುವ ಜವಾಬ್ದಾರಿಯಿಂದ ವಿನಾಯಿತಿ ನೀಡಿ, ಉಂಟಾಗಲಿರುವ ಕಾನೂನುಸಮಸ್ಯೆಯಿಂದ ತಪ್ಪಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಗುರವಾರ ಬೆಳಗ್ಗೆ ಡಿಸಿಎಫ್ ಅಲೆಗಾÕಂಡರ್‌ ನೇತೃತ್ವದ ತಂಡ ಮತ್ತಿಗೂಡು ಆನೆ ಶಿಬಿರಕ್ಕೆ ತೆರಳಿಅಭಿಮನ್ಯು (53)ಆನೆಯ ಆರೋಗ್ಯ, ಸ್ವಭಾವ ಹಾಗೂ ಮದ ಬಂದಿದೆಯಾಎನ್ನುವುದನ್ನು ಪರಿಶೀಲಿಸಿದರು.

ಬಳಿಕ ಆನೆಕಾಡು ಕ್ಯಾಂಪ್‌ನಲ್ಲಿರುವ ಪಟ್ಟದ ಆನೆವಿಕ್ರಮ, ಕುಮ್ಕಿ ಆನೆ ವಿಜಯ, ದುಬಾರೆಕ್ಯಾಂಪ್‌ನಲ್ಲಿರುವ ಗೋಪಿ, ಹಾಗೂ ಮತ್ತೂಂದು ಕುಮ್ಕಿ ಆನೆ ಕಾವೇರಿಯನ್ನುಪರಿಶೀಲಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಮಾತ್ರ ಸೀಮಿತಗೊಳಿಸಿರುವುದರಿಂದ ಕೇವಲ 5 ಅಥವಾ 6 ಆನೆಗಳನ್ನಷ್ಟೇ ಬರುವ ನಿರೀಕ್ಷೆ ಇದೆ.

ಟಾಪ್ ನ್ಯೂಸ್

Congress; Gaurav Gogoi appointed as Deputy Leader of Lok Sabha

Congress; ಲೋಕಸಭೆಯ ಉಪ ನಾಯಕರಾಗಿ ಗೌರವ್ ಗೊಗೊಯ್ ನೇಮಕ

Team India; ಶ್ರೀಶಾಂತ್‌ ವಿರುದ್ಧ ಧೋನಿ ಸಿಟ್ಟು: ಆತ್ಮಚರಿತ್ರೆಯಲ್ಲಿ ಅಶ್ವಿ‌ನ್‌ ಉಲ್ಲೇಖ

Team India; ಶ್ರೀಶಾಂತ್‌ ವಿರುದ್ಧ ಧೋನಿ ಸಿಟ್ಟು: ಆತ್ಮಚರಿತ್ರೆಯಲ್ಲಿ ಅಶ್ವಿ‌ನ್‌ ಉಲ್ಲೇಖ

8-breast-cancer

Breast Cancer: ಸ್ತನ ಕ್ಯಾನ್ಸರ್‌ನಲ್ಲಿ ವಂಶವಾಹಿಯ ಪಾತ್ರ

Vijayapura; ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹುನ್ನಾರ: ಗಣಿಹಾರ

Vijayapura; ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹುನ್ನಾರ: ಗಣಿಹಾರ

Yash:  ರೀ- ರಿಲೀಸ್‌ ಆಗಲಿದೆ ಯಶ್‌ ವೃತ್ತಿ ಬದುಕಿನ ಸೂಪರ್‌ ಹಿಟ್‌ ಸಿನಿಮಾ ʼರಾಜಾಹುಲಿʼ

Yash: ರೀ- ರಿಲೀಸ್‌ ಆಗಲಿದೆ ಯಶ್‌ ವೃತ್ತಿ ಬದುಕಿನ ಸೂಪರ್‌ ಹಿಟ್‌ ಸಿನಿಮಾ ʼರಾಜಾಹುಲಿʼ

US;ಕೇವಲ 2 ಸೆ.ಮೀ ಅಂತರದಲ್ಲಿ ತಪ್ಪಿತು ಟ್ರಂಪ್ ಹತ್ಯೆ; ಸೀಕ್ರೆಟ್ ಸರ್ವಿಸ್ ಕೆಲಸ ಹೇಗಿತ್ತು?

US;ಕೇವಲ 2 ಸೆ.ಮೀ ಅಂತರದಲ್ಲಿ ತಪ್ಪಿತು ಟ್ರಂಪ್ ಹತ್ಯೆ; ಸೀಕ್ರೆಟ್ ಸರ್ವಿಸ್ ಕೆಲಸ ಹೇಗಿತ್ತು?

7-chaddi-gang

Chaddi Gang; ಬಿಜೈ: ಮನೆ ಬಾಗಿಲು ಒಡೆದು ಕಳವು; ಚಡ್ಡಿಗ್ಯಾಂಗ್‌ನ ಮತ್ತೊಂದು ಕೃತ್ಯ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-hunsur

Hunsur: ಕೂಂಬಿಂಗ್‌ಗೂ ಪತ್ತೆಯಾಗದ ಚಾಣಾಕ್ಷ ಹುಲಿ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

Mysuru ಬಿಜೆಪಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

Mysuru ಬಿಜೆಪಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

CM ರಾಜೀನಾಮೆ ನೀಡುವವರೆಗೆ ಹೋರಾಟ ನಿಲ್ಲಲ್ಲ: ಆರ್‌. ಅಶೋಕ್‌

CM ರಾಜೀನಾಮೆ ನೀಡುವವರೆಗೆ ಹೋರಾಟ ನಿಲ್ಲಲ್ಲ: ಆರ್‌. ಅಶೋಕ್‌

Mysore; ಮುಡಾ ಹಗರಣ ವಿರೋಧಿಸಿ ಬಿಜೆಪಿ ಪ್ರತಿಭಟನೆ: ಯದುವೀರ್,ಶ್ರೀವತ್ಸ ಪೊಲೀಸ್ ವಶಕ್ಕೆ

Mysore; ಮುಡಾ ಹಗರಣ ವಿರೋಧಿಸಿ ಬಿಜೆಪಿ ಪ್ರತಿಭಟನೆ: ಯದುವೀರ್,ಶ್ರೀವತ್ಸ ಪೊಲೀಸ್ ವಶಕ್ಕೆ

There was no illegality in allotment of land: Minister K Venkatesh

Muda; ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿಲ್ಲ: ಸಚಿವ ಕೆ ವೆಂಕಟೇಶ್

MUST WATCH

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

ಹೊಸ ಸೇರ್ಪಡೆ

Congress; Gaurav Gogoi appointed as Deputy Leader of Lok Sabha

Congress; ಲೋಕಸಭೆಯ ಉಪ ನಾಯಕರಾಗಿ ಗೌರವ್ ಗೊಗೊಯ್ ನೇಮಕ

Team India; ಶ್ರೀಶಾಂತ್‌ ವಿರುದ್ಧ ಧೋನಿ ಸಿಟ್ಟು: ಆತ್ಮಚರಿತ್ರೆಯಲ್ಲಿ ಅಶ್ವಿ‌ನ್‌ ಉಲ್ಲೇಖ

Team India; ಶ್ರೀಶಾಂತ್‌ ವಿರುದ್ಧ ಧೋನಿ ಸಿಟ್ಟು: ಆತ್ಮಚರಿತ್ರೆಯಲ್ಲಿ ಅಶ್ವಿ‌ನ್‌ ಉಲ್ಲೇಖ

8-breast-cancer

Breast Cancer: ಸ್ತನ ಕ್ಯಾನ್ಸರ್‌ನಲ್ಲಿ ವಂಶವಾಹಿಯ ಪಾತ್ರ

Vijayapura; ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹುನ್ನಾರ: ಗಣಿಹಾರ

Vijayapura; ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹುನ್ನಾರ: ಗಣಿಹಾರ

Yash:  ರೀ- ರಿಲೀಸ್‌ ಆಗಲಿದೆ ಯಶ್‌ ವೃತ್ತಿ ಬದುಕಿನ ಸೂಪರ್‌ ಹಿಟ್‌ ಸಿನಿಮಾ ʼರಾಜಾಹುಲಿʼ

Yash: ರೀ- ರಿಲೀಸ್‌ ಆಗಲಿದೆ ಯಶ್‌ ವೃತ್ತಿ ಬದುಕಿನ ಸೂಪರ್‌ ಹಿಟ್‌ ಸಿನಿಮಾ ʼರಾಜಾಹುಲಿʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.