Udayavni Special

ಮೈಸೂರಲ್ಲಿ ಮೋಟಾರ್‌ ಕೋಚ್‌ ವ್ಹೀಲ್‌ ಸೆಟ್‌ ತಯಾರಿಕೆ


Team Udayavani, Aug 31, 2020, 12:52 PM IST

ಮೈಸೂರಲ್ಲಿ ಮೋಟಾರ್‌ ಕೋಚ್‌ ವ್ಹೀಲ್‌ ಸೆಟ್‌ ತಯಾರಿಕೆ

ಮೈಸೂರು: ರೈಲ್ವೆ ಕಾರ್ಯಾಗಾರ ಮೆಮು ರೈಲು ಮೋಟಾರ್‌ಗೆ ಕೋಚ್‌ ವ್ಹೀಲ್‌ ಸೆಟ್‌ ತಯಾರು ಮಾಡುವಲ್ಲಿ ಯಶಸ್ವಿಯಾಗಿದೆ. ಭಾರತೀಯ ರೈಲ್ವೆಯಲ್ಲಿ ಮೆಮು ರೈಲುಗಾಡಿಯ ವ್ಹೀಲ್‌ ಸೆಟ್‌ ತಯಾರಿಸಿದ ಮೊದಲ ಕಾರ್ಯಾಗಾರ ಎಂಬ ಹೆಗ್ಗಳಿಗೆ ಮೈಸೂರು ರೈಲ್ವೆ ಕಾರ್ಯಾಗಾರ ಪಾತ್ರವಾಗಿದೆ.

ಮೂರು ಪೇಸ್‌ನ ಮೆಮು ರೈಲುಗಾಡಿಗೆ ಈ ಉಪಕರಣ ಬಳಕೆಯಾಗಲಿದ್ದು, ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ರೈಲಿಗಿದೆ. ಸಧ್ಯಕ್ಕೆ 06 ಚಕ್ರದ ಸೆಟ್‌ ಮೊದಲ ಹಂತದಲ್ಲಿ ತಯಾರಾಗಿದ್ದು, ಇವನ್ನು ಬೆಮೆಲ್‌ಗೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಬೆಮೆಲ್‌ ಸಂಸ್ಥೆ ಮೈಸೂರು ವರ್ಕ್‌ಶಾಪ್‌ ಬಳಿ 225 ಟ್ರೈಲರ್‌ ಕೋಚ್‌ ಕಾರ್‌ಗೆ 900 ಟ್ರೈಲರ್‌ ಕೋಚ್‌ ವ್ಹೀಲ್‌ಸೆಟ್‌ಗಳು ಮತ್ತು 75 ಮೋ ಟಾರ್‌ ಕೋಚ್‌ ಕಾರ್‌ಗೆ 300 ಮೋಟಾರ್‌ ಕೋಚ್‌ ವ್ಹೀಲ್‌ ಸೆಟ್‌ಗಳನ್ನು ತಯಾರಿಸಿಕೊಡಲು ಬೇಡಿಕೆ ನೀಡಿತ್ತು. ಬೆಮೆಲೆ ಸಂಸ್ಥೆಯು ಘಾಜಿಯಾಬಾದ್‌ ಮತ್ತು ದೆಹಲಿಯಲ್ಲಿ ಸಂಚರಿಸುವ ಮೆಮು ಕೋಚ್‌ಗಳಿಗೆ 08ಮ ಕಾರ್‌ ಫಾರ್‌ ಮೇಷನ್‌ (ಬಿಪಿಎಸ್‌ ಸಹಿತ) ತಯಾರಿಸುತ್ತಿದೆ. ಇದಕ್ಕೆ ಬೇಕಾಗುವ ಎಲ್ಲಾ ವಸ್ತುಗಳನ್ನು ಬೆಮೆಲ್‌ ಸಂಸ್ಥೆಯು ತನ್ನ ಖರ್ಚಿನಿನಲ್ಲೆ ಪೂರೈಕೆ ಮಾಡಬೇಕಾಗಿದೆ.

ಈ ವಸ್ತುಗಳನ್ನು ಬಳಿಸಿ ಮೈಸೂರು ರೈಲ್ವೆ ವರ್ಕ್‌ಶಾಪ್‌ ಮೆಮು ಮೋಟಾರ್‌ ಕೋಚ್‌ ವ್ಹೀಲ್‌ ಸೆಟ್‌ಗಳನ್ನು ತಯಾರಿಸಿದೆ. 188 ಟ್ರೈಲರ್‌ ಕೋಚ್‌ ವ್ಹೀಲ್‌ಗ‌ಳು ಮತ್ತು 52 ಮೋಟಾರ್‌ ಕೋಚ್‌ ವ್ಹೀಲ್‌ ಗಳು ಈಗಾಗಲೇ ಉತ್ಪಾದನೆಯಾಗಿವೆ. ವರ್ಕ್‌ಶಾಪ್‌ನ ಮುಖ್ಯ ನಿರ್ವಹಕ ಟಿ. ಶ್ರೀನಿವಾಸು ಅವರು ಪಿಸಿಎಂಇ ರವಿಕುಮಾರ್‌ ಅವರ ನಿರ್ದೇಶನದಂತೆ ಈ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಈ ಕಾರ್ಯಕ್ಕೆ ನೈರುತ್ಯ ರೈಲ್ವೆಯ ಜನರಲ್‌ ಮ್ಯಾನೇಜರ್‌ ಅಜಯ್‌ ಕುಮಾರ್‌ ಸಿಂಗ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

babri

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಇಂದು ತೀರ್ಪು ಪ್ರಕಟ

hatras

ನಮ್ಮ ಅನುಮತಿಯಿಲ್ಲದೆ, ಪೊಲೀಸರಿಂದ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ: ಕುಟುಂಬಸ್ಥರ ಆರೋಪ

matu

ಪ್ರವಾಹದಿಂದ ಹಾನಿಯಾದ ಮಟ್ಟುಗುಳ್ಳ ಬೆಳೆಗೆ ಪರಿಹಾರ ನೀಡಲು ಪ್ರಾಮಾಣಿಕಪ್ರಯತ್ನ: ಶಾಸಕ ಮೆಂಡನ್

ಲಂಕಾದಲ್ಲಿಗೋಹತ್ಯೆ ನಿಷೇಧ

ಲಂಕಾದಲ್ಲಿ ಗೋಹತ್ಯೆ ನಿಷೇಧ

ಸಂದರ್ಶನ: ಅಗತ್ಯ ಬಿದ್ದರೆ ಹೆಚ್ಚಿನ ಉತ್ತೇಜನ ಪ್ಯಾಕೇಜ್‌: ನಿರ್ಮಲಾ ಸೀತಾರಾಮನ್‌

ಸಂದರ್ಶನ: ಅಗತ್ಯ ಬಿದ್ದರೆ ಹೆಚ್ಚಿನ ಉತ್ತೇಜನ ಪ್ಯಾಕೇಜ್‌: ನಿರ್ಮಲಾ ಸೀತಾರಾಮನ್‌

ಪುರುಷ, ಮಹಿಳೆಯರ ಮಾದರಿ ತೂಕ ಹೆಚ್ಚಳ: ರಾಷ್ಟ್ರೀಯ ಪೌಷ್ಟಿಕ ಸಂಸ್ಥೆಯ ನೂತನ ಮಾನದಂಡ

ಪುರುಷ, ಮಹಿಳೆಯರ ಮಾದರಿ ತೂಕ ಹೆಚ್ಚಳ: ರಾಷ್ಟ್ರೀಯ ಪೌಷ್ಟಿಕ ಸಂಸ್ಥೆಯ ನೂತನ ಮಾನದಂಡ

ಮಾಸ್ಕ್ ಧರಿಸದಿದ್ದರೆ ಕ್ರಮ; ದಂಡ ಪ್ರಯೋಗಕ್ಕೆ ರಾಜ್ಯ ಸರಕಾರದ ಸಿದ್ಧತೆ

ಮಾಸ್ಕ್ ಧರಿಸದಿದ್ದರೆ ಕ್ರಮ; ದಂಡ ಪ್ರಯೋಗಕ್ಕೆ ರಾಜ್ಯ ಸರಕಾರದ ಸಿದ್ಧತೆ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysuru-tdy-2

ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ‌ಕೊರತೆ ಇಲ್ಲ

Mysuru-tdy-1

ಕೆ.ಆರ್‌.ನಗರ: ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಮತ್ತೆ ರೋಹಿಣಿ ಸಿಂಧೂರಿ ವರ್ಗಾವಣೆ: ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ

ಮತ್ತೆ ರೋಹಿಣಿ ಸಿಂಧೂರಿ ವರ್ಗಾವಣೆ: ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ

ಜಂಬೂಸವಾರಿಗೆ 2 ಸಾವಿರ ಮಂದಿಗಷ್ಟೇ ಅವಕಾಶ

ಜಂಬೂಸವಾರಿಗೆ 2 ಸಾವಿರ ಮಂದಿಗಷ್ಟೇ ಅವಕಾಶ

ಇಲ್ಲಿ ರಾತ್ರಿ ಚಿರತೆ ಸಂಚಾರ ! ಹಟ್ಟಿಯಲ್ಲಿದ್ದ ಕರು ಸಾವು, ಆತಂಕದಲ್ಲಿ ಗ್ರಾಮಸ್ಥರು

ರಾತ್ರಿ ವೇಳೆ ಚಿರತೆ ಸಂಚಾರ! ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ, ಆತಂಕದಲ್ಲಿ ಗ್ರಾಮಸ್ಥರು

MUST WATCH

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ



ಹೊಸ ಸೇರ್ಪಡೆ

babri

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಇಂದು ತೀರ್ಪು ಪ್ರಕಟ

hatras

ನಮ್ಮ ಅನುಮತಿಯಿಲ್ಲದೆ, ಪೊಲೀಸರಿಂದ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ: ಕುಟುಂಬಸ್ಥರ ಆರೋಪ

matu

ಪ್ರವಾಹದಿಂದ ಹಾನಿಯಾದ ಮಟ್ಟುಗುಳ್ಳ ಬೆಳೆಗೆ ಪರಿಹಾರ ನೀಡಲು ಪ್ರಾಮಾಣಿಕಪ್ರಯತ್ನ: ಶಾಸಕ ಮೆಂಡನ್

ಲಂಕಾದಲ್ಲಿಗೋಹತ್ಯೆ ನಿಷೇಧ

ಲಂಕಾದಲ್ಲಿ ಗೋಹತ್ಯೆ ನಿಷೇಧ

ಸಂದರ್ಶನ: ಅಗತ್ಯ ಬಿದ್ದರೆ ಹೆಚ್ಚಿನ ಉತ್ತೇಜನ ಪ್ಯಾಕೇಜ್‌: ನಿರ್ಮಲಾ ಸೀತಾರಾಮನ್‌

ಸಂದರ್ಶನ: ಅಗತ್ಯ ಬಿದ್ದರೆ ಹೆಚ್ಚಿನ ಉತ್ತೇಜನ ಪ್ಯಾಕೇಜ್‌: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.