Udayavni Special

ಗೆಣಸು ಪಾರಂಪರಿಕ ಆಹಾರ ಉತ್ಪನ್ನವಾಗಲಿ


Team Udayavani, Feb 7, 2021, 1:17 PM IST

2r (2)

ಮೈಸೂರು: ನಗರದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಆಯೋಜಿಸಿರುವ ಎರಡು ದಿನಗಳ ಗೆಡ್ಡೆ ಗೆಣಸು ಮೇಳಕ್ಕೆ ಭಾನುವಾರ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಒಡೆಯರ್‌ ಚಾಲನೆ ನೀಡಿದರು.

ಸಹಜ ಸಮೃದ್ಧಿ ಮತ್ತು ರೋಟರಿ ಕ್ಲಬ್‌ ಆಫ್ ಮೈಸೂರು ವೆಸ್ಟ್‌ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಗೆಡ್ಡೆ ಗೆಣಸು ಮೇಳಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೇಳ  ಉದ್ಘಾಟನೆ ಯಾಗುವ ಮುನ್ನಾ ಗೆಡ್ಡೆ-ಗೆಣಸು ಖರೀದಿಗೆ ಜನರು ಮುಗಿಬಿದ್ದರು. ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಒಡೆಯರ್‌, ನಾವು ತಿನ್ನುವ ಆಹಾರಕ್ಕೂ,  ಆರೋಗ್ಯಕ್ಕೂ ನೇರ ಸಂಬಂಧವಿದೆ. ನಿಸರ್ಗ ದತ್ತವಾಗಿ ಬೆಳೆಯುವ ಗೆಡ್ಡೆ ಗೆಣಸುಗಳ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗಲಿದೆ. ರೋಗ ರುಜಿನುಗಳನ್ನು ಎದುರಿಸಲು ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದರು.

ಮನುಷ್ಯನ ಕೃಷಿ ಚಟುವಟಿಕೆ ಆರಂಭವಾಗುವ ಮುನ್ನ ಗೆಡ್ಡೆ,ಗೆಣಸು ಮನುಕುಲದ ಆಹಾರವಾಗಿತ್ತು.  ಇಂಥ ಗೆಡ್ಡೆ ಗೆಣಸು ಈಗಿನ ಕೃಷಿಯ ಭಾಗಬೇಕು. ಪ್ರಾಕೃತಿಯ ಕೊಂಡಿಗೆಯಾಗಿರುವ ಇವು ರೈತರ ಜೊತೆ ಗ್ರಾಹಕರ ಹಿತಕಾಯಲಿವೆ. ಪುರಾತನ ಮತ್ತು ಪಾರಂಪರಿಕ ಆಹಾರ ಪದ್ಧತಿಯಾಗಿರುವ ಇವುಗಳನ್ನು  ಪಾರಂಪರಿಕ ಉತ್ಪನ್ನ ವೆಂದು ಬ್ರಾಂಡಿಂಗ್‌ ಮಾಡಬೇಕಿದೆ ಎಂದು ತಿಳಿಸಿದರು.

ಬಳಿಕ ನವದೆಹಲಿಯ ಅಗ್ರಿಕಲ್ಚರಲ್‌ ವರ್ಲ್ಡ್ ಸಂಪಾದಕಿ ಡಾ.ಲಕ್ಷ್ಮೀ ಉನ್ನಿತಾನ್‌ ಅವರು “ಮರೆತ  ಹೋದ ಆಹಾರ’ ಎಂಬ ಕ್ಯಾಲೆಂಡರ್‌ ಬಿಡುಗಡೆಗೊಳಿಸಿದರು. ಗೆಡ್ಡೆ-ಗೆಣಸು ಸಂರಕ್ಷಣೆಯಲ್ಲಿ ಸಾಧನೆ ಮಾಡಿರುವ ಎಚ್‌.ಡಿ.ಕೋಟೆ ಎಲ್‌.ಸಿ.ಚೆನ್ನರಾಜು, ಮಜ್ಜನಕುಪ್ಪೆ ಗಿರಿ ಜನ ಹಾಡಿಯ ದೇವಮ್ಮ, ಪಿರಿಯಾಪಟ್ಟಣ ಅಡಗೂರಿನಸುಪ್ರೀತ್‌ ಮತ್ತು ಕೇರಳದ ಮಾನಂದವಾಡಿಯಲ್ಲಿ ನೂರಾರು ಬಗೆಯ ಗೆಡ್ಡೆ ಗೆಣಸು ಬೆಳೆದು ಪುರಾತನ ತಳಿಗಳ ಸಂರಕ್ಷಣೆ ಮಾಡುತ್ತಿರುವ ಎನ್‌.ಎಂ.ಶಾಜಿ ಅವರನ್ನು ಸನ್ಮಾನಿಸಲಾಯಿತು.

 ಇದನ್ನೂಓದಿ :ಕೆದೂರು: ಹತ್ತು ಎಕರೆ ಜಾಗದಲ್ಲಿ ಅಗ್ನಿ ಅವಘಡ

ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ ಮೈಸೂರು ಪಶ್ಚಿಮಅಧ್ಯಕ್ಷ ಡಾ.ರಾಘವೇಂದ್ರ ಪ್ರಸಾದ್‌, ಡಿ.ಕೆ.ದಿನೇಶ್‌ಕುಮಾರ್‌, ಸಹಜ ಸಮೃದ್ಧಿಯ ಕೃಷ್ಣಪ್ರಸಾದ್‌, ಸೀಮಾ ಪ್ರಸಾದ್‌ ಇತರರಿದ್ದರು.

ಟಾಪ್ ನ್ಯೂಸ್

Untitled-1

ಮಹದಾಯಿ ವಿಚಾರದಲ್ಲಿ ಸರಕಾರ ಯಾವುದೇ ಕಾನೂನು ನಿಯಮ ಉಲ್ಲಂಘನೆ ಮಾಡಿಲ್ಲ – ರಮೇಶ ಜಾರಕಿಹೊಳಿ

erettyhtyt

ಗೋವಾದಲ್ಲಿ ಮಡದಿ ಜೊತೆ ‘ಪೊಗರು’ ಬಾಯ್ ಧ್ರುವ ಸರ್ಜಾ

ರಾಜ್ಯದಲ್ಲಿ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಒಪ್ಪಿಗೆ : ಸಚಿವ ನಾರಾಯಣಗೌಡ 

ರಾಜ್ಯದಲ್ಲಿ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಒಪ್ಪಿಗೆ : ಸಚಿವ ನಾರಾಯಣಗೌಡ 

Jaggesh

ಕಾಲೇಜಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ …ಪೋಷಕರಿಗೆ ಕಿವಿಮಾತು ಹೇಳಿದ ನಟ ಜಗ್ಗೇಶ್

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ|ಬಿ.ಆರ್‌.ಶೆಟ್ಟಿ

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ|ಬಿ.ಆರ್‌.ಶೆಟ್ಟಿ

Rahul Gandhi Takes Up “Push-Up” Challenge In Tamil Nadu. Watch

ತಮಿಳುನಾಡು :  ಬಾರಿ ಸುದ್ದಿ ಮಾಡುತ್ತಿದೆ ರಾಹುಲ್ ಗಾಂಧಿ ಪುಷ್ ಅಪ್ಸ್ ..!

ಎರಡನೇ ಹಂತದ ಕೋವಿಡ್ ಲಸಿಕೆ ವಿತರಣೆ; ಹತ್ತು ಲಕ್ಷಕ್ಕೂ ಅಧಿಕ ಮಂದಿ ನೋಂದಣಿ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖರೀದಿಗೆ ಮುಂದಾದರೂ ಕೈಗೆ ಸಿಗದ ಕಡಲೆ

ಖರೀದಿಗೆ ಮುಂದಾದರೂ ಕೈಗೆ ಸಿಗದ ಕಡಲೆ

ರಿಂಗ್‌ ರಸ್ತೆಗೆ ಅನುದಾನದ್ದೇ ಅಡಚಣೆ

ರಿಂಗ್‌ ರಸ್ತೆಗೆ ಅನುದಾನದ್ದೇ ಅಡಚಣೆ!

Untitled-1

ಮಹದಾಯಿ ವಿಚಾರದಲ್ಲಿ ಸರಕಾರ ಯಾವುದೇ ಕಾನೂನು ನಿಯಮ ಉಲ್ಲಂಘನೆ ಮಾಡಿಲ್ಲ – ರಮೇಶ ಜಾರಕಿಹೊಳಿ

ವಡಗೇರಾದಲ್ಲಿ ಶಾಸಕ ಡಾ| ಅಜಯಸಿಂಗ್‌ ಗ್ರಾಮ ವಾಸ್ತವ್ಯ

ವಡಗೇರಾದಲ್ಲಿ ಶಾಸಕ ಡಾ| ಅಜಯಸಿಂಗ್‌ ಗ್ರಾಮ ವಾಸ್ತವ್ಯ

ರಾಜ್ಯದಲ್ಲಿ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಒಪ್ಪಿಗೆ : ಸಚಿವ ನಾರಾಯಣಗೌಡ 

ರಾಜ್ಯದಲ್ಲಿ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಒಪ್ಪಿಗೆ : ಸಚಿವ ನಾರಾಯಣಗೌಡ 

MUST WATCH

udayavani youtube

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್‌.ಶೆಟ್ಟಿ

udayavani youtube

30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

ಹೊಸ ಸೇರ್ಪಡೆ

ಖರೀದಿಗೆ ಮುಂದಾದರೂ ಕೈಗೆ ಸಿಗದ ಕಡಲೆ

ಖರೀದಿಗೆ ಮುಂದಾದರೂ ಕೈಗೆ ಸಿಗದ ಕಡಲೆ

ರಿಂಗ್‌ ರಸ್ತೆಗೆ ಅನುದಾನದ್ದೇ ಅಡಚಣೆ

ರಿಂಗ್‌ ರಸ್ತೆಗೆ ಅನುದಾನದ್ದೇ ಅಡಚಣೆ!

Untitled-1

ಮಹದಾಯಿ ವಿಚಾರದಲ್ಲಿ ಸರಕಾರ ಯಾವುದೇ ಕಾನೂನು ನಿಯಮ ಉಲ್ಲಂಘನೆ ಮಾಡಿಲ್ಲ – ರಮೇಶ ಜಾರಕಿಹೊಳಿ

ವಡಗೇರಾದಲ್ಲಿ ಶಾಸಕ ಡಾ| ಅಜಯಸಿಂಗ್‌ ಗ್ರಾಮ ವಾಸ್ತವ್ಯ

ವಡಗೇರಾದಲ್ಲಿ ಶಾಸಕ ಡಾ| ಅಜಯಸಿಂಗ್‌ ಗ್ರಾಮ ವಾಸ್ತವ್ಯ

erettyhtyt

ಗೋವಾದಲ್ಲಿ ಮಡದಿ ಜೊತೆ ‘ಪೊಗರು’ ಬಾಯ್ ಧ್ರುವ ಸರ್ಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.