Udayavni Special

ಮದ್ಯಕ್ಕಾಗಿ ಕಾಲ್ನಡಿಗೆಯಲ್ಲೇ ಕಪಿಲಾ ನದಿ ದಾಟುವ ಕೇರಳಿಗರು!

Team Udayavani, Jun 10, 2021, 10:00 PM IST

mysore news

ಎಚ್‌.ಡಿ.ಕೋಟೆ: ಮದ್ಯದ ಅಮಲಿಗೆ ಬಿದ್ದವರು ಹೇಗಾದರೂ ಮಾಡಿ ಅದನ್ನು ಧಕ್ಕಿಸಿಕೊಂಡು ನಶೆ ಏರಿಸಿಕೊಳ್ಳುತ್ತಾರೆ. ಈ ನಡಯವೆ, ಕಾಲ್ನಡಿಗೆಯಲ್ಲಿನದಿಯನ್ನೇ ದಾಟಿಕೊಂಡು ಮದ್ಯ ಖರೀದಿಗೆ ಜನರು ದುಂಬಾಲು ಬೀಳುತ್ತಿದ್ದಾರೆ. ಈ ದೃಶ್ಯಗಳು ಕೇರಳಗಡಿಗೆ ಹೊಂದಿಕೊಂಡಿರುವ ಎಚ್‌.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಕಂಡು ಬರುತ್ತಿವೆ.

ಕೇರಳದಲ್ಲಿ ಮದ್ಯವನ್ನು ಸಂಪೂರ್ಣ ನಿಷೇಧಿಸಲಾಗಿದೆ. 2 ರಾಜ್ಯಗಳನ್ನು ಬೇರ್ಪಡಿಸುವಂತೆ ಕಪಿಲಾ ನದಿ ಹರಿಯುತ್ತಿದೆ. ಕೇರಳ ಗಡಿಯಲ್ಲಿರುವ ಗ್ರಾಮಗಳಜನರು ಕಪಿಲಾ ನದಿಯನ್ನು ದಾಟಿದರೆ ಕರ್ನಾಟಕದನೆಲ ಸಿಗುತ್ತದೆ. ಹೀಗಾಗಿ ಅಲ್ಲಿನ ಜನರು ಕಾಲ್ನಡಿಗೆಯಲ್ಲಿ ನದಿ ದಾಟಿ ಡಿ.ಕೆ.ಕುಪ್ಪೆಗೆ ಬಂದು ಮದ್ಯ ಖರೀದಿಸಿ ನದಿಮೂಲಕವೇ ಹಿಂದಿರುಗುತ್ತಿದ್ದಾರೆ.ಇದೀಗ ಕಪಿಲಾ ನದಿ ಹರಿವು ಕ್ಷೀಣಿಸಿದ್ದು, ಮೊಣಕಾಲು ಮಟ್ಟದಲ್ಲಿ ಹರಿಯುತ್ತಿರುವ ನದಿಯನ್ನುಕಾಲ್ನಡಿಗೆಯಲ್ಲಿ ಸುಲಭವಾಗಿ ದಾಟಬಹುದಾಗಿದೆ.ಪ್ರತಿದಿನ ಕೇರಳಿಗರು ಸುಮಾರು ಕಾಲು ಕಿ.ಮೀ.(ಮೂರು ಪರ್ಲಾಂಗ್‌) ಕಾಲ್ನಡಿಗೆಯಲ್ಲಿ ನದಿಯನ್ನುದಾಟಿ ಡಿ.ಕೆ.ಕುಪ್ಪೆಗೆ ಬಂದು ಮದ್ಯ ಖರೀದಿಸುತ್ತಿದ್ದಾರೆ.

ಎಚ್‌.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಹಾಗೂಕೇರಳದ ಪುಲ್ಪಳ್ಳಿ ಪೆರಿಯಕಲ್ಲೂರು ಸೇರಿದಂತೆ ಇನ್ನಿತಗ್ರಾಮಗಳ ನಡುವೆ ಕಪಿಲ ನದಿ ಹರಿಯುತ್ತಿದೆ. ಕಪಿಲನದಿಯ ಈ ದಡ ಕರ್ನಾಟಕ ರಾಜ್ಯದಡಿ.ಬಿ.ಕುಪ್ಪೆಯಾದರೆ ನದಿ ದಾಟಿ ಆ ಕಡೆ ದಡ ಸೇರಿದರೆಕೇರಳ ರಾಜ್ಯವಾಗಿದೆ. ಡಿ.ಬಿ.ಕುಪ್ಪೆಯಿಂದ ಕಪಿಲಾನದಿ ದಾಟಲು ಮಾನವ ಕೈ ಚಾಲಿತ ದೋಣಿಗಳನ್ನುಬಳಸಲಾಗುತ್ತಿತ್ತು. ಇದೀಗ ಕೊರೊನಾ, ಲಾಕ್‌ಡೌನ್‌ಹಿನ್ನೆಲೆಯಲ್ಲಿ 2 ತಿಂಗಳಿನಿಂದ ದೋಣಿ ಸಂಚಾರ ನಿಷೇಧಿಸಲಾಗಿದೆ.

ಹೀಗಾಗಿ ಕೇರಳ ಗಡಿ ಗ್ರಾಮಗಳಜನರು ಕಾಲ್ನಡಿಗೆಯಲ್ಲೇ ನದಿಯನ್ನು ದಾಟಿ ಕರ್ನಾಟಕಪ್ರವೇಶಿಸಿ, ಮದ್ಯದಂಗಡಿಗಳಿಗೆ ಆಗಮಿಸಿ ತಮಗೆಬೇಕಾದ ಬ್ರ್ಯಾಂಡ್‌ಗಳ ಮದ್ಯವನ್ನು ಸಾಕಾಗುವಷ್ಟು ಖರೀಸುತ್ತಿದ್ದಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಳಗ್ಗೆ7ರಿಂದ 10 ಗಂಟೆ ತನಕ ಮಾತ್ರ ಮದ್ಯ ಮಾರಾಟಕ್ಕೆಅವಕಾಶ ನೀಡಲಾ ಗಿದೆ. ಆದರೆ ರಾತ್ರಿಯ ತನಕವೂ ರಾಜಾರೋಷವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಕೇರಳ ವ್ಯಾಪ್ತಿಗೆ ಸೇರುವ ಪುಲ್ಪಳ್ಳಿ, ಪೆರಿಯ ಕಲ್ಲೂರುಸೇರಿದಂತೆ ಹತ್ತಾರು ಹಳ್ಳಿಗಳ ಮದ್ಯವ್ಯಸನಿಗಳುಬೆಳಗ್ಗೆಯಿಂದ ಸಂಜೆಯವರೆಗೂ ಕಪಿಲಾ ನದಿಯನ್ನುದಾಟಿ ಕರ್ನಾಟಕ ಪ್ರವೇಶಿಸಿ ಅಗತ್ಯವಿರುಷ್ಟು ಮದ್ಯ ಖರೀದಿಸಿ ತಮ್ಮ ಕೇರಳ ರಾಜ್ಯಕ್ಕೆ ಹಿಂತಿರುಗುತ್ತಿದ್ದಾರೆ. ಪ್ರಸ್ತುತ ಕಪಿಲಾ ನದಿಯ ನೀರಿನ ಹರಿವಿನ ಪ್ರಮಾಣ ಕ್ಷೀಣಿಸಿದೆ.

ಮಳೆಗಾಲ ಕೂಡ ಆರಂಭಗೊಂಡಿದ್ದು,ಒಳಹರಿವಿನಲ್ಲಿ ಯಾವಾಗ ಏರಿಕೆಯಾಗುತ್ತದೆ ಎಂಬುದು ತಿಳಿಯುವುದಿಲ್ಲ.ನದಿ ದಾಟುವಾಗ ನೀರಿನ ಪ್ರಮಾಣ ಏರಿಕೆಯಾದರೆ,ಅಥವಾ ಕಲ್ಲು ಬಂಡೆಗಳಿಗೆ ಸಿಲುಕಿದರೆ ಜನರು ಜೀವ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ತಾಲೂಕುಆಡಳಿತ ಕೂಡಲೇ ಕ್ರಮ ವಹಿಸಿ, ಅಕ್ರಮ ಮದ್ಯಮಾರಾಟ ಹಾಗೂ ಕಾಲ್ನಡಿಗೆ ಸಂಚಾರವನ್ನು ನಿಲ್ಲಿಸಬೇಕಿದೆ.

ಎಚ್‌.ಬಿ.ಬಸವರಾಜು

ಟಾಪ್ ನ್ಯೂಸ್

ಮಾನ್ವಿತಾ ಕಣ್ಣಲ್ಲಿ ಹೊಸ ಕನಸು: ಹಳ್ಳಿ ಹುಡುಗಿ ಆದ ಟಗರು ಪುಟ್ಟಿ!

ಮಾನ್ವಿತಾ ಕಣ್ಣಲ್ಲಿ ಹೊಸ ಕನಸು: ಹಳ್ಳಿ ಹುಡುಗಿ ಆದ ಟಗರು ಪುಟ್ಟಿ!

ಮಾರುತಿ ಸುಝುಕಿಯ ಹೊಸ ಸೆಲೆರಿಯೊ ಬಿಡುಗಡೆಗೆ ಸಿದ್ಧ

ಮಾರುತಿ ಸುಝುಕಿಯ ಹೊಸ ಸೆಲೆರಿಯೊ ಬಿಡುಗಡೆಗೆ ಸಿದ್ಧ

fgdg

ಕಂದನ ಜೊತೆಗಿನ ಮುದ್ದಾದ ಫೋಟೊ ಹಂಚಿಕೊಂಡ ನಟಿ ಮೇಘನಾ ರಾಜ್

ಹೇಗಿತ್ತು ಆಸೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ಆ ಗೋಲು: ವಿಡಿಯೋ ನೋಡಿ

ಹೇಗಿತ್ತು ಆಸೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ಆ ಗೋಲು: ವಿಡಿಯೋ ನೋಡಿ

Curfew Extended In Goa

ಆ. 09 ರ ತನಕ ಕೋವಿಡ್ ಕರ್ಫ್ಯೂ ವಿಸ್ತರಣೆ ಮಾಡಿದ ಗೋವಾ ಸರ್ಕಾರ

dfgh

ಸ್ಯಾಂಡಲ್ವುಡ್ ನಟಿ ನೇಹಾ ಶೆಟ್ಟಿ ತಂದೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

‘Centre ceded thousands of km of Indian land to China’, alleges Rahul Gandhi

ಮೋದಿ, ಮತ್ತವರ ಗುಲಾಮರು ದೇಶದ ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ :  ರಾಹುಲ್ ಕಿಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

surjewala

ಬಿಜೆಪಿಯಲ್ಲಿ ಕೇವಲ ಭ್ರಷ್ಟಾಚಾರ ಮಾಡುವವರಿಗೆ ಮಾತ್ರ ಅವಕಾಶ : ಸುರ್ಜೆವಾಲಾ ಕಿಡಿ

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

ಹುಣಸೂರು: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ದನಗಾಹಿಗಳ ದಾರುಣ ಸಾವು

ಹುಣಸೂರು: ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ದನಗಾಹಿಗಳ ದಾರುಣ ಸಾವು

Mysore News, Piriyapattana Udayavani

ಕರಡಿಲಕ್ಕನ ಕೆರೆ ಏತನೀರಾವರಿ ಘಟಕದಿಂದ  ನೀರು ಬಿಡುವ ಕಾರ್ಯಕ್ಕೆ ಶಾಸಕ ಕೆ.ಮಹದೇವ್ ಚಾಲನೆ

ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸಾವು; ಮತ್ತೊರ್ವನಿಗೆ ಗಾಯ: ಗ್ರಾಮಸ್ಥರ ಆಕ್ರೋಶ

ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸಾವು; ಮತ್ತೊರ್ವನಿಗೆ ಗಾಯ: ಗ್ರಾಮಸ್ಥರ ಆಕ್ರೋಶ

MUST WATCH

udayavani youtube

ಮಸ್ಕಿಯಲ್ಲೊಬ್ಬ ವಾನರ ಪ್ರೇಮಿ : ಮಸ್ಕಿ‌ ಪಟ್ಟಣದಲ್ಲಿ‌ ನಿತ್ಯವೂ ನಡೆಯುತ್ತಿರುವ ದೃಶ್ಯವಿದು

udayavani youtube

ರಸ್ತೆ ಮಧ್ಯೆಯೇ ಕಾರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿ

udayavani youtube

ಟೋಕಿಯೋ ಒಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಪಿವಿ ಸಿಂಧೂ!

udayavani youtube

ಜೋಗ ಜಲಪಾತಕ್ಕೆ ಹರಿದು ಬಂದ ಜನ ಸಾಗರ

udayavani youtube

ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ! |

ಹೊಸ ಸೇರ್ಪಡೆ

ಮಾನ್ವಿತಾ ಕಣ್ಣಲ್ಲಿ ಹೊಸ ಕನಸು: ಹಳ್ಳಿ ಹುಡುಗಿ ಆದ ಟಗರು ಪುಟ್ಟಿ!

ಮಾನ್ವಿತಾ ಕಣ್ಣಲ್ಲಿ ಹೊಸ ಕನಸು: ಹಳ್ಳಿ ಹುಡುಗಿ ಆದ ಟಗರು ಪುಟ್ಟಿ!

fgdf

ಯಡಿಯೂರಪ್ಪನವರ ಪಾಪದ ಕೆಲಸಗಳನ್ನು ಬೊಮ್ಮಾಯಿ ಮುಂದುವರಿಸಲೇಬೇಕಾಗಿದೆ : ಸಿದ್ದರಾಮಯ್ಯ

ಮಾರುತಿ ಸುಝುಕಿಯ ಹೊಸ ಸೆಲೆರಿಯೊ ಬಿಡುಗಡೆಗೆ ಸಿದ್ಧ

ಮಾರುತಿ ಸುಝುಕಿಯ ಹೊಸ ಸೆಲೆರಿಯೊ ಬಿಡುಗಡೆಗೆ ಸಿದ್ಧ

fgdg

ಕಂದನ ಜೊತೆಗಿನ ಮುದ್ದಾದ ಫೋಟೊ ಹಂಚಿಕೊಂಡ ನಟಿ ಮೇಘನಾ ರಾಜ್

ಹೇಗಿತ್ತು ಆಸೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ಆ ಗೋಲು: ವಿಡಿಯೋ ನೋಡಿ

ಹೇಗಿತ್ತು ಆಸೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ಆ ಗೋಲು: ವಿಡಿಯೋ ನೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.