ಅರಮನೆ ಮಾಳ ದೇಗುಲದ ಸುಪರ್ದಿಗೆ

Team Udayavani, Oct 22, 2020, 1:46 PM IST

ಅರಮನೆ ಮಾಳ ದೇಗುಲದ ಸುಪರ್ದಿಗೆ

ನಂಜನಗೂಡು: ನಗರದ ರಥಬೀದಿಯಲ್ಲಿನ ಅರಮನೆ ಮಾಳದಲ್ಲಿ ಅತಿಕ್ರಮಿಸಿಕೊಂಡ ವರನ್ನು ತೆರವುಗೊಳಿಸಿ, ಆ ಜಾಗದಲ್ಲಿ ತಂತಿ ಬೇಲಿ ಹಾಕಿಸುವಲ್ಲಿ ತಹಶೀಲ್ದಾರ್‌ ಮಹೇಶ್‌ ಕುಮಾರ್‌ ಯಶಸ್ವಿಯಾಗಿದ್ದಾರೆ. ಹಲವು  ‌ದಶಕಗಳಿಂದ ಈ ಸ್ಥಳದಲ್ಲಿ ಬೀಡು ಬಿಟ್ಟಿದ್ದ ಅಂಗಡಿಗಳನ್ನು ಖಾಲಿ ಮಾಡಿಸಿ, ಅರಮನೆ ಮಾಳವನ್ನು ಶ್ರೀಕಂಠೇಶ್ವರ ದೇವಸ್ಥಾನದ ಸುಪರ್ದಿಗೆ ಒಪ್ಪಿಸಿದ್ದಾರೆ.

ಇಲ್ಲಿನ ರಥ ಬೀದಿಗೆ ಹೊಂದಿಕೊಂಡಂತೆ ಶ್ರೀಕಂಠೇಶ್ವರ ದೇವಾಲಯದ ವಾಹನಮಂಟಪದ ಮುಂಭಾಗದಲ್ಲಿನ 170 x 100 ವಿಶಾಲವಾದ ‌ ಜಾಗವನ್ನು ಖಾಸಗಿ ವ್ಯಕ್ತಿಗಳ ಹಲವು ದಶಕಗಳಿಂದ ಆಕ್ರಮಿಸಿಕೊಂಡಿದ್ದರು. ಸೋಮವಾರ ಜೆಸಿಬಿ ಯಂತ್ರ ಹಾಗೂ ಪೊಲೀಸರು, ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಬಂದಿದ್ದ ತಹಶೀಲ್ದಾರ್‌, ಅಂಗಡಿ ಹಾಗೂ ಮಳಿಗೆಗಳನ್ನು ತೆರವುಗೊಳಿಸಲುಮುಂದಾದಾಗ ಮಾಲೀಕರು ತಾವೇ ತೆರವು ಗೊಳಿಸುವುದಾಗಿ ಕಾಲಾವಕಾಶ ಕೇಳಿದ್ದರು. ಈ ವೇಳೆ, 42 ಗಂಟೆಯೊಳಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ತಹಶೀಲ್ದಾರ್‌ ಗಡುವುನೀಡಿದ್ದರು.

ಗಡುವು ಮುಗಿಯುತ್ತಿದ್ದಂತೆ ಬುಧವಾರ ಮಧ್ಯಾಹ್ನ ಸ್ಥಳಕ್ಕೆ ತಹಶೀಲ್ದಾರ್‌ ಹಾಗೂ ನಗರಸಭೆ ಆಯುಕ್ತ ಕರಿಬಸವಯ್ಯ ಧಾವಿಸಿದರು. ಅಷ್ಟರಲ್ಲಾಗಲೇ ಬಹುತೇಕ ಅಂಗಡಿಗಳು ಖಾಲಿಯಾಗಿದ್ದವು. ಇನ್ನುಳಿದ ‌ ಅಂಗಡಿಗಳು ಕೂಡ ‌ ಖಾಲಿಯಾದವು. ಬಳಿಕ ಈ ಜಾಗಕ್ಕೆ ತಂತಿ ಬೇಲಿ ಹಾಕಿ ಭೂಮಿಯನ್ನು ವಶಕ್ಕೆ ಪಡೆಯಲಾಯಿತು.

ಕೈಮುಗಿದು ಅಭಿನಂದನೆ: ತಾಲೂಕು ಆಡಳಿತ ವಶಪಡಿಸಿಕೊಂಡ ಈ ಅರಮನೆಮಾಳವನ್ನು ಶ್ರೀಕಂಠೇಶ್ವರ ದೇವಾಲಯದ ಸುಪರ್ದಿಗೆ ನೀಡಿದ ತಹಶೀಲ್ದಾರ್‌ಮಹೇಶ್‌ ಕುಮಾರ್‌ ಅವರಿಗೆದೇವಾಲಯದ ವ್ಯವ ಸ್ಥಾಪನಾ ಮಂಡಳಿಅಧ್ಯಕ್ಷ ಇಂಧನಬಾಬು, ಸದಸ್ಯರಾದ ಶ್ರೀಧರ್‌, ಗೀರೀಶ್‌, ಶಶಿರೇಖಾ, ಮಂಜುಳಾ,ಮಧು ಮತ್ತಿತರರು ಕೈ ಮಗಿದು ಅಭಿನಂದನೆ ಸಲ್ಲಿಸಿದರು.

ಕಾಂಪೌಂಡ್‌ ನಿರ್ಮಾಣ: ಈ ವೇಳೆ ಪ್ರತಿಕ್ರಿಯಿಸಿದ ಮಂಡಳಿ ಅಧ್ಯಕ್ಷ ಇಂಧನ ಬಾಬು, ಈ ಬಾರಿ ಈ ಜಾಗವನ್ನು ಯಾವ ಕಾರಣಕ್ಕೂ ಖಾಲಿ ಬಿಡುವ ಪ್ರಶ್ನೆಯೇ ಇಲ್ಲ. ವಾರದೊಳಗೆ ಕಾಂಪೌಂಡ್‌ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಲಕ್ಷ್ಮಣ, ಅರ್ಚನಾ, ಶ್ರೀನಿವಾಸ್‌, ಮಹೇಶ್‌, ದೇವಾಲಯದ ‌ಉಪವ್ಯವಸ್ಥಾಪಕ ‌ವೆಂಕಟೇಶ ‌ ಪ್ರಸಾದ್‌, ಎಂಜಿನಿಯರ್‌ ರವಿಕುಮಾರ, ಆರ್‌ಐ ಪ್ರಕಾಶ್‌, ಅರಕ್ಷಕರಾದ ‌ ರಾಚಪ್ಪ, ಬಿಜೆಪಿ ನಗರಾಧ್ಯಕ್ಷ ಶ್ರೀನಿವಾಸ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ:  ಹೆಚ್ ಡಿಕೆ ಸ್ಪಷ್ಟನೆ

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ: ಹೆಚ್ ಡಿಕೆ ಸ್ಪಷ್ಟನೆ

rAmbhat

ಸಕಲ ಸರಕಾರಿ ಗೌರವಗಳೊಂದಿಗೆ ರಾಮ ಭಟ್ಟರ ಅಂತಿಮ ಯಾತ್ರೆ

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

death of soldeir

ನಿಂತಿದ್ದ ಕಾರಲ್ಲಿ ಮಾಜಿ ಸೈನಿಕ ಶವಪತ್ತೆ!

ಬೆಳಗಾವಿಗೆ ಆಗಮಿಸಿದ ಸಿಎಂ ಬೊಮ್ಮಾಯಿ

ಬೆಳಗಾವಿಗೆ ಆಗಮಿಸಿದ ಸಿಎಂ ಬೊಮ್ಮಾಯಿ

Untitled-1

ಸಿದ್ದರಾಮಯ್ಯ – ಜಿ.ಟಿ ದೇವೇಗೌಡ ದೋಸ್ತಿ ಹಾಸ್ಯಾಸ್ಪದ: ಸಂಸದ ವಿ. ಶ್ರೀನಿವಾಸಪ್ರಸಾದ್

mantri mall

ಆಸ್ತಿ ತೆರಿಗೆ ಬಾಕಿ: ಮಂತ್ರಿಮಾಲ್‌ಗೆ ಬೀಗ..!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death of soldeir

ನಿಂತಿದ್ದ ಕಾರಲ್ಲಿ ಮಾಜಿ ಸೈನಿಕ ಶವಪತ್ತೆ!

Untitled-1

ಸಿದ್ದರಾಮಯ್ಯ – ಜಿ.ಟಿ ದೇವೇಗೌಡ ದೋಸ್ತಿ ಹಾಸ್ಯಾಸ್ಪದ: ಸಂಸದ ವಿ. ಶ್ರೀನಿವಾಸಪ್ರಸಾದ್

ಬೋವಿ ಸಮಾಜದ ವತಿಯಿಂದ ಹಿಮ್ಮಡಿ ಸಿದ್ದರಾಮೇಶ್ವರ ಶ್ರಿಗಳಿಗೆ ಗೌರವ ಸಮರ್ಪಣೆ

ಬೋವಿ ಸಮಾಜದ ವತಿಯಿಂದ ಹಿಮ್ಮಡಿ ಸಿದ್ದರಾಮೇಶ್ವರ ಶ್ರಿಗಳಿಗೆ ಗೌರವ ಸಮರ್ಪಣೆ

ದೇವಾಲಯ ಕಟ್ಟಲು ಖಾಸಗಿ ವ್ಯಕ್ತಿಗಳ ಕಿರುಕುಳ: ಪಿಡಿಒಗೆ ಗ್ರಾಮಸ್ಥರಿಂದ ದೂರು

ದೇವಾಲಯ ಕಟ್ಟಲು ಖಾಸಗಿ ವ್ಯಕ್ತಿಗಳ ಕಿರುಕುಳ: ಪಿಡಿಒಗೆ ಗ್ರಾಮಸ್ಥರಿಂದ ದೂರು

ಅರಣ್ಯ ಇಲಾಖೆ ಬೋನಿಗೆ ಬಿದ್ದ  ಚಿರತೆ ಮರಿಗಳು

ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ ಮರಿಗಳು

MUST WATCH

udayavani youtube

ದಾಂಡೇಲಿ : ಅರಣ್ಯ ಇಲಾಖೆಯಿಂದ ಏಕಾಏಕಿ ಬ್ರಿಟಿಷ್ ರಸ್ತೆ ಬಂದ್, ವ್ಯಾಪಕ ಆಕ್ರೋಶ

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ಪುನೀತ್ ರಾಜ್ ಕುಮಾರ್ ಕನಸಿನ ‘ಗಂಧದಗುಡಿ’ ಟೀಸರ್ ಬಿಡುಗಡೆ

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

ಹೊಸ ಸೇರ್ಪಡೆ

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ:  ಹೆಚ್ ಡಿಕೆ ಸ್ಪಷ್ಟನೆ

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ: ಹೆಚ್ ಡಿಕೆ ಸ್ಪಷ್ಟನೆ

19protection

ಬೇಡಿಕೆ ಈಡೇರಿಕೆಗೆ ಗುತ್ತಿಗೆದಾರರ ಆಗ್ರಹ

18election

ಪ್ರಥಮ ಪ್ರಾಶಸ್ತ್ಯದ ಮತ ನೀಡಲು ಮಲ್ಲಿಕಾರ್ಜುನ ಲೋಣಿ ಮನವಿ

rAmbhat

ಸಕಲ ಸರಕಾರಿ ಗೌರವಗಳೊಂದಿಗೆ ರಾಮ ಭಟ್ಟರ ಅಂತಿಮ ಯಾತ್ರೆ

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.