Udayavni Special

ಮೈಸೂರು: ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೆಲ ನಿರ್ಬಂಧ

ಒಳಾಂಗಣ, ಹೊರಾಂಗಣ ಸಭೆ ಸಮಾರಂಭಗಳಿಗೆ ನಿಯಮಾವಳಿ

Team Udayavani, Nov 6, 2020, 5:13 PM IST

ಮೈಸೂರು: ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೆಲ ನಿರ್ಬಂಧ

ಮೈಸೂರು: ನಗರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವ ಸಲುವಾಗಿ ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಒಳಾಂಗಣ ಮತ್ತು ಹೊರಾಂಗಣ ಕಾರ್ಯಕ್ರಮಗಳಿಗೆ ಕೆಲ ನಿರ್ಬಂಧಗಳನ್ನು ವಿಧಿಸಿ ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರುಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೇ ಹಲವಾರು ಒಳಾಂಗಣ ಮತ್ತು ಹೊರಾಂಗಣ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಕಂಡು ಬಂದಿದೆ. ಕೋವಿಡ್ ತಡೆಗಟ್ಟುವ ಸಲುವಾಗಿ ಸರ್ಕಾರದ ಮಾರ್ಗ ಸೂಚಿಯಂತೆ ಒಳಾಂಗಣ ಸ್ಥಳ ಮತ್ತು ಹೊರಾಂಗಣ ಮೈದಾನದಲ್ಲಿ ಆಯೋಜಿಸುವ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ.

  1. ಒಳಾಂಗಣ ಮತ್ತು ಹೊರಾಂಗಣದಲ್ಲಿ ಆಯೋಜಿಸುವ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಕಾರ್ಯ ವ್ಯಾಪ್ತಿಯ ಸಹಾಯಕ ಪೊಲೀಸ್‌ ಆಯುಕ್ತರಿಂದ ಅನುಮತಿ ಪಡೆ ಯುವುದು ಕಡ್ಡಾಯವಾಗಿದೆ. ಆಯೋಜಿಸುವ ಕಾರ್ಯ ಕ್ರಮಕ್ಕೆ ಕೋವಿಡ್‌ -19 ಮಾರ್ಗಸೂಚಿಗಳನ್ನು ಅನುಷ್ಠಾನ ಗೊಳಿಸಲು ಒಬ್ಬರು ಜವಾಬ್ದಾರಿಯುತ ಪ್ರತಿನಿಧಿಯನ್ನು ಆಯೋಜಕರೇ ನೇಮಿಸಿ ಅವರ ಮುಖಾಂತರ ಅನುಮತಿಗಾಗಿ ಅರ್ಜಿಯನ್ನು ಸಲ್ಲಿಸುವುದು.
  2. ಒಳಾಂಗಣ ಸ್ಥಳಗಳಲ್ಲಿ200 ಜನರ ಗರಿಷ್ಠ ಮಿತಿ ಒಳಪಟ್ಟು ಸಭಾ ಭವನದ ಒಟ್ಟು ಸಾಮರ್ಥ್ಯದ ಗರಿಷ್ಠ ಶೇ.50 ರಷ್ಟಕ್ಕೆ ಹಾಗೂ ಹೊರಾಂಗಣ ಸ್ಥಳಗಳಲ್ಲಿ ಮೈದಾನ/ ಸ್ಥಳ ಗಮನದಲ್ಲಿಟ್ಟುಕೊಂಡು ಸಾಮಾಜಿಕ ಆಂತರದ ಕಟ್ಟುನಿಟ್ಟಿನ ಪಾಲನೆಯ ಅನುಗುಣವಾಗಿ ಅನುಮತಿ ನೀಡಲಾಗುವುದು.

3 .ಕೋವಿಡ್‌-19 ಮಾರ್ಗಸೂಚಿಗಳ ಅನುಷ್ಠಾನಕ್ಕಾಗಿ ವ್ಯಾಪಾರ ಮಳಿಗೆ, ಮಾರುಕಟ್ಟೆ, ವಾಣಿಜ್ಯಸಂಕೀರ್ಣ. ಆ ಸ್ಥಳ, ಸಿನಿಮಾ ಮಂದಿರ,ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಒಬ್ಬರು ಜವಾಬ್ದಾರಿಯುತ ಪ್ರತಿನಿಧಿಯನ್ನು ನೇಮಿಸಿ ಅವರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಸ್ಥಳೀಯ ಸ್ಥಳೀಯಪೊಲೀಸ್‌ಠಾಣೆಗೆಸಲ್ಲಿಸುವುದು. ಠಾಣಾಧಿಕಾರಿಗಳು ಈ ಪಟ್ಟಿಯನ್ನು ರಾಣಾವಾರು ನಿರ್ವಹಿಸಿ ಅನುಷ್ಠಾನ ಪ್ರತಿನಿಧಿಯೊಂದಿಗೆ ಸಮನ್ವಯ ಸಾಧಿಸುವುದು.

  1. ಕಾರ್ಯಕ್ರಮಗಳನ್ನು ಆಯೋಜಿಸುವ ಸಭಾಂಗಣ ಹಾಗೂಮೈದಾನಗಳ ಪ್ರವೇಶದ್ವಾರಗಳಲ್ಲಿ ಥರ್ಮಲ್‌ ಸ್ಕ್ರಿನಿಂಗ್‌ ಮತ್ತು ಸ್ಯಾನಿಟೈಜರ್‌ವ್ಯವಸ್ಥೆಕಲ್ಪಿಸುವುದುಹಾಗೂಶುಚಿತ್ವಕಾಪಾಡುವುದು. ಕೋವಿಡ್‌ 19 ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಅನುವಾಗುವಂತೆ ಸ್ವಯಂಸೇವಕರನ್ನು ತಾವೇ ಮಾಡುವುದುಹಾಗೂಈ ಕುರಿತು ಪೊಲೀಸರ ಸಹಾಯವನ್ನು ಪಡೆಯವುದು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದೇಶದ ಭದ್ರತೆಗೆ ಧಕ್ಕೆ: ಕೇಂದ್ರ ಸರ್ಕಾರದಿಂದ ಮತ್ತೆ ಚೀನಾದ 43 ಮೊಬೈಲ್ ಆ್ಯಪ್ ನಿಷೇಧ

ದೇಶದ ಭದ್ರತೆಗೆ ಧಕ್ಕೆ: ಕೇಂದ್ರ ಸರ್ಕಾರದಿಂದ ಮತ್ತೆ ಚೀನಾದ 43 ಮೊಬೈಲ್ ಆ್ಯಪ್ ನಿಷೇಧ

ಕಡಂದಲೆ: ಶಾಂಭವಿ ನದಿಯಲ್ಲಿ ಮುಳುಗಿ ನಾಲ್ವರು ಸಾವು

ಮೂಡುಬಿದಿರೆ: ಮದುವೆ ಸಮಾರಂಭಕ್ಕೆ ಬಂದ ನಾಲ್ವರು ಶಾಂಭವಿ ನದಿಯಲ್ಲಿ ಮುಳುಗಿ ಸಾವು

ವಿಶ್ವ ಚಿತ್ರ ಸಂತೆ…ಚಿಲ್ಡ್ರನ್‌ ಆಫ್‌ ಹೆವನ್‌: ಅಣ್ಣನ ಕಣ್ಣಿನಲ್ಲಿ ತಂಗಿಯ ಕನಸು

ವಿಶ್ವ ಚಿತ್ರ ಸಂತೆ…ಚಿಲ್ಡ್ರನ್‌ ಆಫ್‌ ಹೆವನ್‌: ಅಣ್ಣನ ಕಣ್ಣಿನಲ್ಲಿ ತಂಗಿಯ ಕನಸು

“ಬುಟ್ಟ ಬೊಮ್ಮ’ ಮತ್ತೆ ಟ್ರೆಂಡಿಂಗ್‌; ಟಾಲಿವುಡ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ

“ಬುಟ್ಟ ಬೊಮ್ಮ’ ಮತ್ತೆ ಟ್ರೆಂಡಿಂಗ್‌; ಟಾಲಿವುಡ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ

ಅಧಿಕಾರ ಎನ್ನುವುದು ನೀರ ಮೇಲಿನ ಗುಳ್ಳೆ ಇದ್ದಂತೆ, ಯಾವತ್ತೂ ಶಾಶ್ವತವಲ್ಲ : ಡಿಕೆಶಿ

ಅಧಿಕಾರ ಎನ್ನುವುದು ನೀರ ಮೇಲಿನ ಗುಳ್ಳೆ ಇದ್ದಂತೆ, ಯಾವತ್ತೂ ಶಾಶ್ವತವಲ್ಲ : ಡಿಕೆಶಿ

ಆಸೀಸ್ ಟೆಸ್ಟ್ ಸರಣಿಯಿಂದ ರೋಹಿತ್, ಇಶಾಂತ್ ಶರ್ಮಾ ಔಟ್! ವರದಿ

ಆಸೀಸ್ ಟೆಸ್ಟ್ ಸರಣಿಯಿಂದ ರೋಹಿತ್, ಇಶಾಂತ್ ಶರ್ಮಾ ಔಟ್! ವರದಿ

ನಿವಾರ್ ಚಂಡಮಾರುತ ಭೀತಿ: ತಮಿಳುನಾಡಿನಲ್ಲಿ ಹೈಅಲರ್ಟ್, ಕರ್ನಾಟಕದಲ್ಲೂ ಮಳೆ ಸಾಧ್ಯತೆ

ನಿವಾರ್ ಚಂಡಮಾರುತ ಭೀತಿ: ತಮಿಳುನಾಡಿನಲ್ಲಿ ಹೈಅಲರ್ಟ್, ಕರ್ನಾಟಕದಲ್ಲೂ ಮಳೆ ಸಾಧ್ಯತೆ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಧಿಕಾರಿಗಳ ವಿರುದ್ಧ ಮೇಯರ್‌ ಗರಂ

ಅಧಿಕಾರಿಗಳ ವಿರುದ್ಧ ಮೇಯರ್‌ ಗರಂ

ಸಂತಾನ ಹರಣ ಚಿಕಿತ್ಸೆಗೆ ಪುರುಷರ ಹಿಂದೇಟು

ಸಂತಾನ ಹರಣ ಚಿಕಿತ್ಸೆಗೆ ಪುರುಷರ ಹಿಂದೇಟು

ರೋಶನ್ ಬೇಗ್ ಬಿಜೆಪಿ ಪಕ್ಷ ನಂಬಿಕೊಂಡು ಬರಲಿಲ್ಲ: ಸಚಿವ ಸೋಮಶೇಖರ್

ರೋಶನ್ ಬೇಗ್ ಬಿಜೆಪಿ ಪಕ್ಷ ನಂಬಿಕೊಂಡು ಬರಲಿಲ್ಲ: ಸಚಿವ ಸೋಮಶೇಖರ್

ಮೈಕೊರೆಯುವ ಮಾಗಿ ಚಳಿ ಆರಂಭ

ಮೈಕೊರೆಯುವ ಮಾಗಿ ಚಳಿ ಆರಂಭ

ಎಲ್ಲೆಂದರಲ್ಲಿ ತ್ಯಾಜ್ಯ ಸುರಿದರೆ ವಾಟ್ಸಾಪ್‌ ಮಾಡಿ

ಎಲ್ಲೆಂದರಲ್ಲಿ ತ್ಯಾಜ್ಯ ಸುರಿದರೆ ವಾಟ್ಸಾಪ್‌ ಮಾಡಿ

MUST WATCH

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

udayavani youtube

ಸುರತ್ಕಲ್ ನ ಪ್ರಥಮ ರಿಕ್ಷಾ ಚಾಲಕಿ

udayavani youtube

ಭೂಲೋಕದ ಅಮೃತ ವಾದ ತುಪ್ಪವನ್ನು ಸರಿಯಾಗಿ ಬಳಸುವುದು ಹೇಗೆ ?

udayavani youtube

Nittur Swarna rice Brand ಶಾಲೆಯ ಮಕ್ಕಳು ಸಿದ್ಧಪಡಿಸಿದ ನಿಟ್ಟೂರು ಸ್ವರ್ಣ ಅಕ್ಕಿ ಬ್ರಾಂಡ್

ಹೊಸ ಸೇರ್ಪಡೆ

ವಾರ ಕಳೆದ್ರೂ ಏರಿಕೆಯಾಗದ ಹಾಜರಾತಿ

ವಾರ ಕಳೆದ್ರೂ ಏರಿಕೆಯಾಗದ ಹಾಜರಾತಿ

ಮಳೆ ನಂತರವೂ ಸುಧಾರಿಸದ ರೈತನ ಬದುಕು!

ಮಳೆ ನಂತರವೂ ಸುಧಾರಿಸದ ರೈತನ ಬದುಕು!

ದೇಶದ ಭದ್ರತೆಗೆ ಧಕ್ಕೆ: ಕೇಂದ್ರ ಸರ್ಕಾರದಿಂದ ಮತ್ತೆ ಚೀನಾದ 43 ಮೊಬೈಲ್ ಆ್ಯಪ್ ನಿಷೇಧ

ದೇಶದ ಭದ್ರತೆಗೆ ಧಕ್ಕೆ: ಕೇಂದ್ರ ಸರ್ಕಾರದಿಂದ ಮತ್ತೆ ಚೀನಾದ 43 ಮೊಬೈಲ್ ಆ್ಯಪ್ ನಿಷೇಧ

ಕಡಂದಲೆ: ಶಾಂಭವಿ ನದಿಯಲ್ಲಿ ಮುಳುಗಿ ನಾಲ್ವರು ಸಾವು

ಮೂಡುಬಿದಿರೆ: ಮದುವೆ ಸಮಾರಂಭಕ್ಕೆ ಬಂದ ನಾಲ್ವರು ಶಾಂಭವಿ ನದಿಯಲ್ಲಿ ಮುಳುಗಿ ಸಾವು

ಕಾಲುವೆ ಆಧುನೀಕರಣ ಕಾಮಗಾರಿ ನನೆಗುದಿಗೆ

ಕಾಲುವೆ ಆಧುನೀಕರಣ ಕಾಮಗಾರಿ ನನೆಗುದಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.