Udayavni Special

ಹೆಲಿಟೂರಿಸಂಗೆ ಮರ ಹನನ ವಿರೋಧಿಸಿ ಭಿತ್ತಿ ಪತ್ರ


Team Udayavani, Apr 19, 2021, 3:21 PM IST

programme at mysore

ಮೈಸೂರು: ನಗರದ ಲಲಿತಮಹಲ್‌ಆವರಣದಲ್ಲಿ ಹೆಲಿ ಟೂರಿಸಂ ಹೆಸರಿನಲ್ಲಿಮರಗಳನ್ನು ಕಡಿಯಲು ಹೊರಟಿರುವಪ್ರವಾಸೋದ್ಯಮ ಇಲಾಖೆಯಯತ್ನವನ್ನು ಖಂಡಿಸಿ ಪರಿಸರ ಬಳಗದಸದಸ್ಯರು ವಿವಿಧ ಭಿತ್ತಿ ಪತ್ರಗಳನ್ನುಹಿಡಿದು ವಿಶೇಷ ಜಾಗೃತಿ ಕಾರ್ಯಕ್ರಮನಡೆಸಿದರು.

“ವೃಕ್ಷೋ ರಕ್ಷತಿ ರಕ್ಷಿತಃ’, “ಪರಿಸರಉಳಿವು-ನಮ್ಮ ಉಳಿವು ಪರಿಸರದಅಳಿವು ನಮ್ಮ ಅಳಿವು'”ನಿಲ್ಲಲಿ ಮರಗಳಹನನ ಬೆಳೆಸಲಿ ಅಲ್ಲಲ್ಲಿ ಕಾನನ’, ,””ಪ್ರಕೃತಿ ಮಾತೆ, ನಿಜವಾದ ಅನ್ನದಾತೆ’,”ಮರಗಳನ್ನು ಬೆಳೆಸೋಣ ಕಡಿಯುವುದನ್ನು ನಿಲ್ಲಿಸೋಣ, ಕಡಿದರೆ ಮರಬರುವುದು ಬರ ಮುಂತಾದ ಘೋಷಣೆಗಳನ್ನು ಹೊತ್ತ ಫ‌ಲಕ ಪ್ರದರ್ಶಿಸಲಾಯಿತು.ಪರಿಸರ ಆಸಕ್ತರು ವಿವಿಧಭಿತ್ತಿಪತ್ರಗಳನ್ನು ಹಿಡಿದು ಅರಿವುಮೂಡಿಸಿದರು.

ಗಾಯಕ ನಾರಾಯಣಸ್ವಾಮಿ ತಂಡದ ಕಲಾವಿದರು ಪರಿಸರಗೀತೆಗಳನ್ನು ಹಾಡಿ ಮರಗಳ ಹನನಕ್ಕೆವಿರೋಧ ವ್ಯಕ್ತಪಡಿಸಿದರು.ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳಚನ್ನೇಗೌಡ ಮಾತನಾಡಿ, ಲಲಿತಮಹಲ್‌ ಮುಂಭಾಗ ಪ್ರಾಣಿಪಕ್ಷಿಗಳಸಂಕುಲಕ್ಕೆ ನೆಲೆಯಾಗಿದೆ. ಅಲ್ಲದೆ,ಸಾಕಷ್ಟು ಮಂದಿ ನಿತ್ಯ ವಾಯುವಿಹಾರಕ್ಕಾಗಿ ಇಲ್ಲಿಗೆ ಬರುತ್ತಾರೆ.

ನೂರಾರು ಯುವಕರ ಕ್ರೀಡಾಭ್ಯಾಸಕ್ಕೂಈ ತಾಣ ಆಧಾರವಾಗಿದ್ದು, ಇಲ್ಲಿನವಾತಾವರಣ ಹೀಗೆ ಇರಬೇಕುಎನ್ನುವುದು ಎಲ್ಲರ ಆಶಯ. ಆದ್ದರಿಂದಇಲ್ಲಿನ ಮರಗಳನ್ನು ಕಡಿಯುವುದುಸೂಕ್ತವಲ್ಲ ಎಂದರು. ಅಲ್ಲದೆ, ಕೊರೊನಾಎರಡನೇ ಅಲೆ ಇದೀಗ ಎಲ್ಲೆಡೆವೇಗವಾಗಿ ಹಬ್ಬುತ್ತಿದೆ. ಹಾಗಾಗಿಏ.23ರಂದು ಅರಣ್ಯ ಭವನದಲ್ಲಿಆಯೋಜಿಸಿರುವ ಸಾರ್ವಜನಿಕಅಹವಾಲು ಸಭೆಯನ್ನು ಮುಂದೂಡಬೇಕು ಎಂದು ಅರಣ್ಯಾಧಿಕಾರಿಗಳುಹಾಗೂ ಜಿಲ್ಲಾಧಿಕಾರಿಗೆ ಮನವಿಮಾಡಿದರು.

ಪರಿಸರ ಬಳಗದ ಪರಶುರಾಮೇಗೌಡ, ಅಂಕಣಗಾರ್ತಿ ಕುಸುಮಾಆಯರಹಳ್ಳಿ, ಹಿರಿಯ ರಂಗಕರ್ಮಿಜನಾರ್ದನ್‌ (ಜನ್ನಿ), ಗಾಯಕರಾದಡಾ.ನಿಂಗರಾಜು, ವಿಶ್ವನಾಥ್‌,ದೇವಾನಂದ ವರಪ್ರಸಾದ್‌, ರಮೇಶ್‌,ಹೊಸಳ್ಳಿ ಶಿವು, ಕ್ರೆಡಿಟ್‌ ಐ ಸಂಸ್ಥೆಯ ಡಾ.ಎಂ.ಪಿ. ವರ್ಷಾ ಇತರರಿದ್ದರು.

ಟಾಪ್ ನ್ಯೂಸ್

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

Udaya Garudachar Statement On war Room and Bed Blocking

ಬಿಬಿಎಂಪಿ ವಾರ್ ರೂಂನಲ್ಲಿ ಒಂದು ಕೋಮಿನ ವಿರುದ್ಧ ದುರ್ವತನೆ ತೋರಿಲ್ಲ: ಉದಯ್ ಗರುಡಾಚಾರ್

covid effect

ಜಿಲ್ಲೆಯಲ್ಲಿ 1,550ಕ್ಕೂ ಹೆಚ್ಚು ಜನ ಘರ್‌ ವಾಪ್ಸಿ

battele-ground

ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್ ಆಡಲು ಈ ನಿಯಮಗಳನ್ನು ಪಾಲಿಸಲೇಬೇಕು !

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

COVID-19: Why India is Pfizer’s shot at redemption

ಜಗತ್ತಿನ ದುಬಾರಿ  ಕೋವಿಡ್ ಲಸಿಕೆ  ಫೈಜರ್..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GT Devegowda barrage

ಸರ್ಕಾರದ ವಿರುದ್ಧ ಜಿ.ಟಿ.ದೇವೇಗೌಡ ವಾಗ್ದಾಳಿ

Opening of the 250 bed capacity Super Specialty Hospital

250 ಬೆಡ್‌ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ

Nomad

30 ವರ್ಷ ಬಳಿಕ ಅಲೆಮಾರಿಗಳಿಗೆ ನಿವೇಶನ ಹಕ್ಕುಪತ್ರ ಭಾಗ್ಯ

vishwanath

ಬೆಳಗಾವಿಯ ಸುವರ್ಣಸೌಧವನ್ನು ಕೋವಿಡ್ ಕೇರ್‌ಗೆ ಬಳಸಿಕೊಳ್ಳಿ: ಎಂಎಲ್ ಸಿ ವಿಶ್ವನಾಥ್

ಘಃಃ‍್್ಘಧ‍್್ಶಧ

ಬಡ ಜನರಿಗೆ ಊಟ ವಿತರಣೆ ಮಾಡಿದ ನಗರಸಭಾ ಅಧ್ಯಕ್ಷೆ ಅನುಷಾ

MUST WATCH

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

udayavani youtube

ಮಂಗಳೂರಿನ ಪದವಿನಂಗಡಿಯಲ್ಲಿ ಬೈಕ್ ಗಳ ನಡುವೆ ಅಪಘಾತಭೀಕರ ಅಪಘಾತದ ದೃಶ್ಯ

udayavani youtube

ಹೋಂ ಐಸೋಲೇಷನ್ ಸಂದರ್ಭ ನಾವು ಹೇಗಿರಬೇಕು ?

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

ಹೊಸ ಸೇರ್ಪಡೆ

7-18

ಬೆಡ್‌-ಆಕ್ಸಿಜನ್‌ ಪೂರೈಕೆಗೆ ಕ್ರಮ ಕೈಗೊಳ್ಳಿ

7-17

ಎಲ್ಲರೂ ಒಟ್ಟಾಗಿ ಶ್ರಮಿಸಿ ಕೊರೊನಾ ತಡೆಯೋಣ

7-16

ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ಲಮಾಣಿ

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

7-15

ಕೊರೊನಾ ಸೋಂಕಿತರಿಗೆ ಸೌಲಭ್ಯ ಕಲ್ಪಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.