Udayavni Special

ರಾಯರ 347ನೇ ಆರಾಧನಾ ಮಹೋತ್ಸವ


Team Udayavani, Aug 28, 2018, 12:07 PM IST

m1-rayara.jpg

ಮೈಸೂರು: ನಗರದೆಲ್ಲೆಡೆ ಶ್ರೀ ಗುರು ರಾಘವೇಂದ್ರ ರಾಯರ 347ನೇ ಆರಾಧನಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಗರದ  ವಿವಿಧ ರಾಯರ ಮಠದಲ್ಲಿ ಧಾರ್ಮಿಕ ಕೈಂಕರ್ಯ ನಡೆಯಿತು. 

ಗುರು ರಾಯರ ಮಠಕ್ಕೆ ತೆರಳಿದ ಭಕ್ತಾದಿಗಳು ರಾಯರ ದರ್ಶನ ಪಡೆದು ವಿಶೇಷ ಪೂಜೆ  ಸಲ್ಲಿಸಿದರು. ಪ್ರಾತಃಕಾಲ 5ರಿಂದ 5.30ರವರೆಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಪಾದಪೂಜೆ ಮಾಡಲಾಯಿತು. ಬಳಿಕ  ತುಳಸಿ ಅರ್ಚನೆ, ಕನಕಾಭಿಷೇಕ ನೇರವೇರಿಸಿ, ನೈವೇದ್ಯ, ಹಸ್ತೋದಕದ ಬಳಿಕ ರಾಯರಿಗೆ ಮಹಾ ಮಂಗಳಾರತಿ ಮಾಡಲಾಯಿತು.

ನಗರದ ಟಿ.ಕೆ. ಬಡಾವಣೆಯಲ್ಲಿರುವ ರಾಯರ ಮಠದಲ್ಲಿ ಶ್ರೀ ಗುರು  ರಾಘವೇಂದ್ರ ಸೇವಾ ಟ್ರಸ್ಟ್‌ ವತಿಯಿಂದ ಧಾರ್ಮಿಕ ವಿಧಿವಿಧಾನ ಮೂಲಕ ಪೂಜೆ ನಡೆಯಿತು. ಆರಾಧನೆ ಅಂಗವಾಗಿ ಸ್ನೇಹ ಭಾರತೀ ಭಜನಾ ಮಂಡಳಿಯಿಂದ ಭಜನೆ ಮತ್ತು ದೇವರ ನಾಮ ಹಾಗೂ ಶ್ರೀನಿವಾಸ ಭಜನಾ ಮಂಡಳಿಯಿಂದ ಭಜನೆ  ಮತ್ತು ದೇವರನಾಮ ಗಾಯನ ನಡೆಯಿತು.

ಇನ್ನು ದಟ್ಟಗಳ್ಳಿಯ ಸೋಮನಾಥನಗರದ ರಾಯರ ಸನ್ನಿಧಾನದಲ್ಲಿ ಶ್ರೀ ಗುರು ರಾಘವೇಂದ್ರ ಆರಾಧನಾ  ಸಮಿತಿಯಿಂದ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪಕ್ಷದ ಭರವಸೆಯಂತೆ ಮುನಿರತ್ನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ : ಡಾ.ಕೆ. ಸುಧಾಕರ್‌

ಪಕ್ಷದ ಭರವಸೆಯಂತೆ ಮುನಿರತ್ನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ : ಡಾ.ಕೆ. ಸುಧಾಕರ್‌

babri1

ಬಾಬರಿ ಮಸೀದಿ ಪ್ರಕರಣ ನಾಳೆ ತೀರ್ಪು; ಒಟ್ಟಾರೆ ಘಟನೆಯ ಪಿನ್‌ ಟು ಪಿನ್‌ ಡಿಟೇಲ್ಸ್‌ ಇಲ್ಲಿದೆ

ಬಿಹಾರ: ಚುನಾವಣೆಗೂ ಮುನ್ನ ಮೈತ್ರಿಪಕ್ಷದಲ್ಲಿ ಒಡಕು, ನಿತೀಶ್ ವಿರುದ್ಧ LJP ಅಭ್ಯರ್ಥಿ?

ಬಿಹಾರ: ಚುನಾವಣೆಗೂ ಮುನ್ನ ಮೈತ್ರಿಪಕ್ಷದಲ್ಲಿ ಒಡಕು, ನಿತೀಶ್ ವಿರುದ್ಧ LJP ಅಭ್ಯರ್ಥಿ?

ಮುಂದಿನ ಮೂರು ವರ್ಷ ಬಿಎಸ್ ವೈ ಅವರೇ ಮುಖ್ಯಮಂತ್ರಿ: ನಳೀನ್ ಕುಮಾರ್ ಕಟೀಲ್

ಮುಂದಿನ ಮೂರು ವರ್ಷ ಬಿಎಸ್ ವೈ ಅವರೇ ಮುಖ್ಯಮಂತ್ರಿ: ನಳೀನ್ ಕುಮಾರ್ ಕಟೀಲ್

ಸುಶಾಂತ್ ಸಾವಿನ ಪ್ರಕರಣ: ಫೋರೆನ್ಸಿಕ್ ವರದಿಯಲ್ಲೇನಿದೆ? ಯಾರಿಗೂ ಕ್ಲೀನ್ ಚಿಟ್ ಇಲ್ಲ

ಸುಶಾಂತ್ ಸಾವಿನ ಪ್ರಕರಣ: ಫೋರೆನ್ಸಿಕ್ ವರದಿಯಲ್ಲೇನಿದೆ? ಯಾರಿಗೂ ಕ್ಲೀನ್ ಚಿಟ್ ಇಲ್ಲ

ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್

ಶಾಲೆ ತೆರೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ: ಸುರೇಶ್ ಕುಮಾರ್

ವಿಪಕ್ಷಗಳ ಬಣ್ಣ ಬಯಲಿಗೆಳೆದ ಪ್ರಧಾನಿ ಮೋದಿ; ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಪುರಾವೆ ಕೇಳಿದ್ರು

ವಿಪಕ್ಷಗಳ ಬಣ್ಣ ಬಯಲಿಗೆಳೆದ ಪ್ರಧಾನಿ ಮೋದಿ; ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಪುರಾವೆ ಕೇಳಿದ್ರು






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysuru-tdy-2

ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ‌ಕೊರತೆ ಇಲ್ಲ

Mysuru-tdy-1

ಕೆ.ಆರ್‌.ನಗರ: ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಮತ್ತೆ ರೋಹಿಣಿ ಸಿಂಧೂರಿ ವರ್ಗಾವಣೆ: ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ

ಮತ್ತೆ ರೋಹಿಣಿ ಸಿಂಧೂರಿ ವರ್ಗಾವಣೆ: ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ

ಜಂಬೂಸವಾರಿಗೆ 2 ಸಾವಿರ ಮಂದಿಗಷ್ಟೇ ಅವಕಾಶ

ಜಂಬೂಸವಾರಿಗೆ 2 ಸಾವಿರ ಮಂದಿಗಷ್ಟೇ ಅವಕಾಶ

ಇಲ್ಲಿ ರಾತ್ರಿ ಚಿರತೆ ಸಂಚಾರ ! ಹಟ್ಟಿಯಲ್ಲಿದ್ದ ಕರು ಸಾವು, ಆತಂಕದಲ್ಲಿ ಗ್ರಾಮಸ್ಥರು

ರಾತ್ರಿ ವೇಳೆ ಚಿರತೆ ಸಂಚಾರ! ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ, ಆತಂಕದಲ್ಲಿ ಗ್ರಾಮಸ್ಥರು

MUST WATCH

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani



ಹೊಸ ಸೇರ್ಪಡೆ

ರೈತ ವಿರೋಧಿ ಸರ್ಕಾರಕ್ಕೆ ಬುದ್ಧಿ  ಕಲಿಸಿ

ರೈತ ವಿರೋಧಿ ಸರ್ಕಾರಕ್ಕೆ ಬುದ್ಧಿ ಕಲಿಸಿ

ಕರಾವಳಿ ಮೀನುಗಾರಿಕೆಯ ಕುರಿತು ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಚಿತ್ರಕಲಾವಿದರ ತಂಡ

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

ಬಳ್ಳಾರಿಯಲ್ಲಿ 4ಕ್ಕೆಶಿಕ್ಷಕರ ಅರ್ಹತಾ ಪರೀಕ್ಷೆ

ಬಳ್ಳಾರಿಯಲ್ಲಿ 4ಕ್ಕೆ ಶಿಕ್ಷಕರ ಅರ್ಹತಾ ಪರೀಕ್ಷೆ

ಪಕ್ಷದ ಭರವಸೆಯಂತೆ ಮುನಿರತ್ನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ : ಡಾ.ಕೆ. ಸುಧಾಕರ್‌

ಪಕ್ಷದ ಭರವಸೆಯಂತೆ ಮುನಿರತ್ನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ : ಡಾ.ಕೆ. ಸುಧಾಕರ್‌

babri1

ಬಾಬರಿ ಮಸೀದಿ ಪ್ರಕರಣ ನಾಳೆ ತೀರ್ಪು; ಒಟ್ಟಾರೆ ಘಟನೆಯ ಪಿನ್‌ ಟು ಪಿನ್‌ ಡಿಟೇಲ್ಸ್‌ ಇಲ್ಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.