ತಂಬಾಕು ಎಲೆ ಮೇಲೆ ಶೇ.2 ಪೊಟ್ಯಾಶಿಯಂ ನೈಟ್ರೇಟ್‌ ಸಿಂಪಡಿಸಿ

Team Udayavani, Aug 6, 2017, 12:19 PM IST

mys3.jpg

ಹುಣಸೂರು: ತಂಬಾಕು ಸಸಿ ನಾಟಿ ಮಾಡಿದ 45-55 ದಿನಗಳ ನಂತರ ಎಲೆಗಳ ಮೇಲೆ ಪೊಟ್ಯಾಶಿಯಂ ನೈಟ್ರೇಟ್‌ ಶೇ.2 ಪ್ರಮಾಣ ಸಿಂಪಡಿಸಬೇಕೆಂದು ಹರಾಜು ಅಧೀಕ್ಷಕ ಕಾಶೀರಾಂ ನಾಯ್ಕ ಹೇಳಿದರು.

ತಾಲೂಕಿನ ರಂಗಯ್ಯನ ಕೊಪ್ಪಲಿನಲ್ಲಿ ಕಟ್ಟೆಮಳಲವಾಡಿಯ ತಂಬಾಕು ಮಂಡಳಿ ಫ್ಲಾಟ್‌ ಫಾರಂ 3ರ ವತಿಯಿಂದ ತಂಬಾಕು ಬೆಳೆಗಾರರಿಗಾಗಿ ಏರ್ಪಡಿಸಿದ್ದ ತಂಬಾಕು ಬೆಳೆಯ ಕ್ಷೇತ್ರೋತ್ಸವದಲ್ಲಿ ಬರ ನಿರ್ವಹಣೆ ಮತ್ತು ಗುಣಮಟ್ಟದ ತಂಬಾಕು ಉತ್ಪಾದನೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ತಂಬಾಕು ಸಸಿಗೆ ಸಾರಜನಕ ಮತ್ತು ಪೊಟ್ಯಾಶ್‌ ಒದಗಿಸಬೇಕು. ಆಗ ಬರದಲ್ಲಿಯೂ ಉತ್ತಮ ತಂಬಾಕು ಸಸಿ ಬೆಳೆಯಲು ಸಹಕಾರಿಯಾಗುತ್ತದೆ. ಈ ಬಗ್ಗೆ ಸಂಶೋಧನಾ ಕೇಂದ್ರದಿಂದ ತಾಂತ್ರಿಕ ಸಲಹೆ ಪಡೆಯಬೇಕೆಂದು ಸಲಹೆ ನೀಡಿದರು.

ಎಚ್ಚರ ವಹಿಸಿ: ನಗರದ ಕೇಂದ್ರೀಯ ಹೊಗೆಸೊಪ್ಪ ಸಂಶೋಧನಾ ಕೇಂದ್ರ (ಸಿಟಿಆರ್‌ಐ) ವಿಜ್ಞಾನಿ ರಾಮಕೃಷ್ಣ ತಂಬಾಕು ಬೆಳೆ ಬಗ್ಗೆ ಮಾತನಾಡಿ, ಹೊಗೆಸೊಪ್ಪು ಬೆಳೆಯ ಕುಡಿ, ಕಂಕುಳಕುಡಿ ನಿರ್ವಹಣೆ, ಎಲೆ ಕಟಾವು, ತಂಬಾಕು ಹದಗೊಳಿಸಿವುದು, ಗ್ರೇಡಿಂಗ್‌, ಶೇಖರಣೆ ವಿಧಾನ ಮತ್ತು ತಂಬಾಕು ಬೇಲ್‌ಗ‌ಳಲ್ಲಿ ಅನ್ಯ ಪದಾರ್ಥಗಳು ಸೇರದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.

ಐಟಿಸಿ ಕಂಪನಿಯ ವ್ಯವಸ್ಥಾಪಕ ಸುನಿಲ್‌, ಕ್ಷೇತ್ರಾಧಿಕಾರಿ ಧನರಾಜ್‌, ಮೀನಾ, ರೈತ ಮುಖಂಡ ಶ್ರೀಕಂಠೇಗೌಡ, ಶಿವಣ್ಣ, ಸತ್ಯನಾರಾಯಣ, ರಮೇಶ ಸೇರಿದಂತೆ 80ಕ್ಕೂ ಹೆಚ್ಚು ತಂಬಾಕು ಬೆಳೆಗಾರರು ಭಾಗವಹಿಸಿದ್ದರು.

ಟಾಪ್ ನ್ಯೂಸ್

s-t-somashekhar

ಬೆಂಗಳೂರು ಉಸ್ತುವಾರಿ ಸಿಎಂ ಬೊಮ್ಮಾಯಿ ಬಳಿಯೇ ಇರಲಿ: ಸಚಿವ ಸೋಮಶೇಖರ್

ಹೂಡಿಕೆದಾರರಿಗೆ ಲಕ್ಷಾಂತರ ರೂ. ನಷ್ಟ; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,158 ಅಂಕ ಕುಸಿತ

ಹೂಡಿಕೆದಾರರಿಗೆ ಲಕ್ಷಾಂತರ ರೂ. ನಷ್ಟ; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,158 ಅಂಕ ಕುಸಿತ

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್: ಕಿವೀಸ್ ವಿರುದ್ಧ ಆಡುವುದು ಬಹುತೇಕ ಖಚಿತ

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್: ಕಿವೀಸ್ ವಿರುದ್ಧ ಆಡುವುದು ಬಹುತೇಕ ಖಚಿತ

1-kk

ಕೊಡಗು:ಒಂದೇ ಶಾಲೆಯ 32 ವಿದ್ಯಾರ್ಥಿಗಳಲ್ಲಿ ಕೋವಿಡ್-19 ಪಾಸಿಟಿವ್

ರಾಜಕೀಯ ಜನ್ಮ ಕೊಟ್ಟ ಯಾರನ್ನೂ ಸಿದ್ದರಾಮಯ್ಯ ಬದುಕಿಸಿಲ್ಲ: ಛಲವಾದಿ ನಾರಾಯಣಸ್ವಾಮಿ

ರಾಜಕೀಯ ಜನ್ಮ ಕೊಟ್ಟ ಯಾರನ್ನೂ ಸಿದ್ದರಾಮಯ್ಯ ಬದುಕಿಸಿಲ್ಲ: ಛಲವಾದಿ ನಾರಾಯಣಸ್ವಾಮಿ

ಮಿತಿಮೀರಿದ ಕೋವಿಡ್ ಪ್ರಕರಣ ಮತ್ತು ಸಾವಿನ ಸಂಖ್ಯೆ; ಮಾಸ್ಕೋದಲ್ಲಿ ನ.7ರವರೆಗೆ ಲಾಕ್ ಡೌನ್

ಮಿತಿಮೀರಿದ ಕೋವಿಡ್ ಪ್ರಕರಣ ಮತ್ತು ಸಾವಿನ ಸಂಖ್ಯೆ; ಮಾಸ್ಕೋದಲ್ಲಿ ನ.7ರವರೆಗೆ ಲಾಕ್ ಡೌನ್

ಮೀನುಗಾರಿಕೆಗೆ ತೆರಳಿದ ವೇಳೆ ಸಮುದ್ರಕ್ಕೆ ಬಿದ್ದು ತಮಿಳುನಾಡಿನ ಯುವಕ ನಾಪತ್ತೆ

ಮಂಗಳೂರು : ಮೀನುಗಾರಿಕೆಗೆ ತೆರಳಿದ ವೇಳೆ ಬೋಟ್‌ನಿಂದ ಬಿದ್ದು ತಮಿಳುನಾಡು ಮೂಲದ ಯುವಕ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ !

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ !

ಎಚ್‌.ಡಿ.ಕೋಟೆಯಲ್ಲಿ ಬಿಡಾಡಿ ರಾಸುಗಳಿಗೆ ಸಿಗದ ಮುಕ್ತಿ

ಎಚ್‌.ಡಿ.ಕೋಟೆಯಲ್ಲಿ ಬಿಡಾಡಿ ರಾಸುಗಳಿಗೆ ಸಿಗದ ಮುಕ್ತಿ

h vishwanath and siddaramaiah

ಕುರುಬರಿಗೆ ಸಿದ್ದರಾಮಯ್ಯನ ನೋಡಿದ್ರೆ ಇಂಗ್ಲೀಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್

ಹುಣಸೂರಲ್ಲಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

ಹುಣಸೂರಲ್ಲಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

1-rrr

ಸೋಲಿಸಿದವನ ಬಳಿಯೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

MUST WATCH

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

udayavani youtube

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ

udayavani youtube

ಎತ್ತಿನಭುಜ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ

ಹೊಸ ಸೇರ್ಪಡೆ

s-t-somashekhar

ಬೆಂಗಳೂರು ಉಸ್ತುವಾರಿ ಸಿಎಂ ಬೊಮ್ಮಾಯಿ ಬಳಿಯೇ ಇರಲಿ: ಸಚಿವ ಸೋಮಶೇಖರ್

ಹೂಡಿಕೆದಾರರಿಗೆ ಲಕ್ಷಾಂತರ ರೂ. ನಷ್ಟ; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,158 ಅಂಕ ಕುಸಿತ

ಹೂಡಿಕೆದಾರರಿಗೆ ಲಕ್ಷಾಂತರ ರೂ. ನಷ್ಟ; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,158 ಅಂಕ ಕುಸಿತ

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್: ಕಿವೀಸ್ ವಿರುದ್ಧ ಆಡುವುದು ಬಹುತೇಕ ಖಚಿತ

ನೆಟ್ಸ್ ನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್: ಕಿವೀಸ್ ವಿರುದ್ಧ ಆಡುವುದು ಬಹುತೇಕ ಖಚಿತ

1-kk

ಕೊಡಗು:ಒಂದೇ ಶಾಲೆಯ 32 ವಿದ್ಯಾರ್ಥಿಗಳಲ್ಲಿ ಕೋವಿಡ್-19 ಪಾಸಿಟಿವ್

ಮೈಸೂರು ಮೃಗಾಲಯ

ಮೃಗಾಲಯದಲ್ಲಿ ಒರಾಂಗುಟಾನ್‌ ಮನೆ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.