ತಂಬಾಕು ಬೆಲೆಕುಸಿತ: ಬೆಳೆಗಾರರ ಆಕ್ರೋಶ

Team Udayavani, Oct 20, 2020, 3:20 PM IST

mysuru-tdy-2

ಹುಣಸೂರು: ತಾಲೂಕಿನ ಚಿಲ್ಕುಂದ ತಂಬಾಕು ಮಾರುಕಟ್ಟೆಯಲ್ಲಿ ಸೋಮವಾರ ತಂಬಾಕು ಬೆಲೆ ದಿಢೀರ್‌ಕುಸಿತದಿಂd ‌ಆಕ್ರೋಶಗೊಂಡಬೆಳೆಗಾರರು ಹರಾಜು ಸ್ಥಗಿತಗೊಳಿಸಿದರು.

ಮಾರುಕಟ್ಟೆಯಲ್ಲಿ ಹನಗೋಡು ಹೋಬಳಿಯ ಅಬ್ಬೂರು ಕ್ಲಸ್ಟರ್‌ ಸುತ್ತಮುತ್ತಲ ಹಳ್ಳಿಗಳ ತಂಬಾಕುಹರಾಜು ಪ್ರಕ್ರಿಯೆ ಇತ್ತು. ಮಾರುಕಟ್ಟೆಗೆ 1200ಕ್ಕೂಹೆಚ್ಚು ಬೇಲ್‌ಗ‌ಳು ಬಂದಿತ್ತು. ಬೆಳಗ್ಗೆ ಎರಡು ಲೈನ್‌ನಹರಾಜಿನಲ್ಲಿ ಉತ್ತಮ ತಂಬಾಕಿಗೆ ಬೆಲೆ ಕಡಿಮೆ ಮಾಡಿ, ಕಡಿಮೆ ದರ್ಜೆಯ ತಂಬಾಕು ಸೇರಿದಂತೆ ಸರಾಸರಿ ಬೆಲೆ ಸಿಗುವಂತೆ ಕಂಪನಿಗಳು ಹರಾಜು ಕೂಗುತ್ತಿದ್ದರು. ಈ ವೇಳೆ ಗುಣಮಟ್ಟದ ತಂಬಾಕಿಗೆ ಬೆಲೆ ದಿಢೀರ್‌ ಕುಸಿತಗೊಂಡಿದ್ದರಿಂದ ಆಕ್ರೋಶಗೊಂಡ ಬೆಳೆಗಾರರು ಹರಾಜನ್ನು ನಿಲ್ಲಿಸಿ ಉತ್ತಮ ಬೆಲೆ ನೀಡುವಂತೆ ಆಗ್ರಹಿಸಿ ಕೆಲ ಹೊತ್ತು ಬಾಗಿಲು ಬಂದ್‌ ಮಾಡಿದರು.

ಸಂಧಾನ ಬಳಿಕ ಹ‌ರಾಜು ಶುರು: ಈ ವೇಳೆ ಹರಾಜು ಅಧೀಕ್ಷಕ ಸಿದ್ಧ ಹರಾಜು ಬೆಳೆಗಾರರನ್ನು ಮನವೊಲಿಸಿದರಾದರೂ ಪ್ರಯೋಜನವಾಗಿಲ್ಲ. ಈಬಗ್ಗೆ ಮಾಹಿತಿ ಪಡೆದ ತಂಬಾಕು ಮಂಡಳಿಯಪ್ರಾದೇಶಿಕ ವ್ಯವಸ್ಥಾಪಕ ಮಂಜುರಾಜ್‌, ಬೆಳೆಗಾರನ್ನು ಸಮಾಧಾನಪಡಿಸಿದರಾದರೂ ರೈತರು ಸ್ಪಂದಿಸಲಿಲ್ಲ.

ಕಡಿಮೆ ದರ್ಜೆ ತಂಬಾಕಿಗೆ ಸಾಕಷ್ಟು ಕಡಿಮೆ ಬೆಲೆ ನೀಡುತ್ತಿದ್ದಾರೆ. ಅದೇ ರೀತಿ ಉತ್ತಮ ತಂಬಾಕಿಗೆ ‌ಬೆಲೆಯೂ ಏರಿಳಿತವಾಗುತ್ತಿದೆ. ಕೋವಿಡ್  ಸಂಕಷ್ಟದಲ್ಲೂ ಈ ಬಾರಿ ಉತ್ಕೃಷ್ಟ ತಂಬಾಕುಬೆಳೆದಿದ್ದೇವೆ. ಇಂಥ ಸಮಯದಲ್ಲಿ ಕಂಪನಿಗಳು ಬೆಳೆಗಾರರ ನೆರವಿಗೆ ಬರುವ ಬದಲು ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿವೆ ಎಂದು ಬೆಳೆಗಾರರು ದೂರಿದರು. ಪ್ರಾದೇಶಿಕ ವ್ಯವಸ್ಥಾಪಕರು ಕಂಪನಿ ಬೈಯರ್‌ ಗಳೊಂದಿಗೆ ಚರ್ಚಿಸಿ ಉತ್ತಮ ಬೆಲೆ ಕೊಡಿಸುವ ಭರವಸೆ ಮೇರೆಗೆ ಮಧ್ಯಾಹ್ನದ ನಂತರ ಹರಾಜು ಆರಂಭಗೊಂಡು ಸಂಜೆವರೆಗೂ ನಡೆಯಿತು.

ಸರಾಸರಿ ಬೆಲೆ 144 ರೂ: ತಂಬಾಕು ಮಾರುಕಟ್ಟೆ ಉತ್ತಮವಾಗಿ ನಡೆಯುತ್ತಿದೆ. ಕಡಿಮೆ ದರ್ಜೆ ತಂಬಾಕು ಹೆಚ್ಚಿದ್ದರಿಂದ ಬೆಲೆ ಕಡಿಮೆಯಾಗಿತ್ತು. ಗುಣಮಟ್ಟಕ್ಕೆ ತಕ್ಕಂತೆ ಖರೀದಿದಾರರು ಬೆಲೆ ನೀಡುತ್ತಿದ್ದಾರೆ. ಉತ್ಕೃಷ್ಠ ತಂಬಾಕಿಗೆ ಸರಾಸರಿ ಬೆಲೆ 172.44 ರೂ ಇದ್ದರೆ, ಮಾರುಕಟ್ಟೆ ಸರಾಸರಿ ದರ 143.98 ರೂ. ಇದೆ. ರೈತರು ಆತಂಕಗೊಳ್ಳದೇ ಸಕಾಲದಲ್ಲಿ ತಂಬಾಕನ್ನು ಮಾರಾಟ ಮಾಡಬೇಕೆಂದು ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆ ಹರಾಜು ಅಧೀಕ್ಷಕ ಸಿದ್ದರಾಜು ತಿಳಿಸಿದ್ದಾರೆ.

ಟಾಪ್ ನ್ಯೂಸ್

23jds

ಕಾಂಗ್ರೆಸ್, ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಎಫೆಕ್ಟ್ ಆಗುವುದಿಲ್ಲ: ಸಚಿವ ಹಾಲಪ್ಪ ಆಚಾರ್

ಅಕ್ರಮ ಆಸ್ತಿ ಪ್ರಕರಣವನ್ನು ಮರೆಮಾಚಲು ಡಿಕೆಶಿ ಏನೇನೋ ಮಾತಾನಾಡುತ್ತಿದ್ದಾರೆ:  ಸಿ.ಟಿ. ರವಿ

ಅಕ್ರಮ ಆಸ್ತಿ ಪ್ರಕರಣವನ್ನು ಮರೆಮಾಚಲು ಡಿಕೆಶಿ ಏನೇನೋ ಮಾತಾನಾಡುತ್ತಿದ್ದಾರೆ: ಸಿ.ಟಿ. ರವಿ

ತನ್ನಿಷ್ಟದಂತೆ ಬ್ಲೌಸ್ ಯಾಕೆ ಹೊಲಿದಿಲ್ಲ ಎಂದು ಪತಿ ಬೈದಿದ್ದಕ್ಕೆ ನೇಣಿಗೆ ಶರಣಾದ ಪತ್ನಿ!

ತನ್ನಿಷ್ಟದಂತೆ ಬ್ಲೌಸ್ ಯಾಕೆ ಹೊಲಿದಿಲ್ಲ ಎಂದು ಪತಿ ಬೈದಿದ್ದಕ್ಕೆ ನೇಣಿಗೆ ಶರಣಾದ ಪತ್ನಿ!

ಪರಿಷತ್ ನಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲವಿಲ್ಲ: ಹೆಚ್ ಡಿಕೆ ಮಾತಿಗೆ ನೋ ಕಮೆಂಟ್ ಎಂದ ಸಿಎಂ

ಪರಿಷತ್ ನಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲವಿಲ್ಲ: ಹೆಚ್ ಡಿಕೆ ಮಾತಿಗೆ ನೋ ಕಮೆಂಟ್ ಎಂದ ಸಿಎಂ

21BJP

ಮೇಲ್ಮನೆಗೆ ಬಿಜೆಪಿಯದ್ದೇ ಬಹುಮತ: ಪ್ರಮೋದ

ಸಂಸತ್ ಕಲಾಪಕ್ಕೆ ಗೈರು;ನಿಮ್ಮ ನಡವಳಿಕೆ ಮಕ್ಕಳೂ ಇಷ್ಟಪಡಲ್ಲ:ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ

ಸಂಸತ್ ಕಲಾಪಕ್ಕೆ ಗೈರು;ನಿಮ್ಮ ನಡವಳಿಕೆ ಮಕ್ಕಳೂ ಇಷ್ಟಪಡಲ್ಲ:ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ

20deer

ಜಿಂಕೆ ಮಾಂಸ ಹಂಚುವ ವೇಳೆ ಅರಣ್ಯಾಧಿಕಾರಿಗಳ ದಾಳಿ; ಓರ್ವ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death of soldeir

ನಿಂತಿದ್ದ ಕಾರಲ್ಲಿ ಮಾಜಿ ಸೈನಿಕ ಶವಪತ್ತೆ!

Untitled-1

ಸಿದ್ದರಾಮಯ್ಯ – ಜಿ.ಟಿ ದೇವೇಗೌಡ ದೋಸ್ತಿ ಹಾಸ್ಯಾಸ್ಪದ: ಸಂಸದ ವಿ. ಶ್ರೀನಿವಾಸಪ್ರಸಾದ್

ಬೋವಿ ಸಮಾಜದ ವತಿಯಿಂದ ಹಿಮ್ಮಡಿ ಸಿದ್ದರಾಮೇಶ್ವರ ಶ್ರಿಗಳಿಗೆ ಗೌರವ ಸಮರ್ಪಣೆ

ಬೋವಿ ಸಮಾಜದ ವತಿಯಿಂದ ಹಿಮ್ಮಡಿ ಸಿದ್ದರಾಮೇಶ್ವರ ಶ್ರಿಗಳಿಗೆ ಗೌರವ ಸಮರ್ಪಣೆ

ದೇವಾಲಯ ಕಟ್ಟಲು ಖಾಸಗಿ ವ್ಯಕ್ತಿಗಳ ಕಿರುಕುಳ: ಪಿಡಿಒಗೆ ಗ್ರಾಮಸ್ಥರಿಂದ ದೂರು

ದೇವಾಲಯ ಕಟ್ಟಲು ಖಾಸಗಿ ವ್ಯಕ್ತಿಗಳ ಕಿರುಕುಳ: ಪಿಡಿಒಗೆ ಗ್ರಾಮಸ್ಥರಿಂದ ದೂರು

ಅರಣ್ಯ ಇಲಾಖೆ ಬೋನಿಗೆ ಬಿದ್ದ  ಚಿರತೆ ಮರಿಗಳು

ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ ಮರಿಗಳು

MUST WATCH

udayavani youtube

ದಾಂಡೇಲಿ : ಅರಣ್ಯ ಇಲಾಖೆಯಿಂದ ಏಕಾಏಕಿ ಬ್ರಿಟಿಷ್ ರಸ್ತೆ ಬಂದ್, ವ್ಯಾಪಕ ಆಕ್ರೋಶ

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ಪುನೀತ್ ರಾಜ್ ಕುಮಾರ್ ಕನಸಿನ ‘ಗಂಧದಗುಡಿ’ ಟೀಸರ್ ಬಿಡುಗಡೆ

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

ಹೊಸ ಸೇರ್ಪಡೆ

23jds

ಕಾಂಗ್ರೆಸ್, ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಎಫೆಕ್ಟ್ ಆಗುವುದಿಲ್ಲ: ಸಚಿವ ಹಾಲಪ್ಪ ಆಚಾರ್

ಅಕ್ರಮ ಆಸ್ತಿ ಪ್ರಕರಣವನ್ನು ಮರೆಮಾಚಲು ಡಿಕೆಶಿ ಏನೇನೋ ಮಾತಾನಾಡುತ್ತಿದ್ದಾರೆ:  ಸಿ.ಟಿ. ರವಿ

ಅಕ್ರಮ ಆಸ್ತಿ ಪ್ರಕರಣವನ್ನು ಮರೆಮಾಚಲು ಡಿಕೆಶಿ ಏನೇನೋ ಮಾತಾನಾಡುತ್ತಿದ್ದಾರೆ: ಸಿ.ಟಿ. ರವಿ

22protocol

ಮುದ್ದೇಬಿಹಾಳ: ಯೋಧನ ಅಂತ್ಯಕ್ರಿಯೆ; ಪಾಲನೆಯಾಗದ ಸರ್ಕಾರಿ ಪ್ರೋಟೊಕಾಲ್

ತನ್ನಿಷ್ಟದಂತೆ ಬ್ಲೌಸ್ ಯಾಕೆ ಹೊಲಿದಿಲ್ಲ ಎಂದು ಪತಿ ಬೈದಿದ್ದಕ್ಕೆ ನೇಣಿಗೆ ಶರಣಾದ ಪತ್ನಿ!

ತನ್ನಿಷ್ಟದಂತೆ ಬ್ಲೌಸ್ ಯಾಕೆ ಹೊಲಿದಿಲ್ಲ ಎಂದು ಪತಿ ಬೈದಿದ್ದಕ್ಕೆ ನೇಣಿಗೆ ಶರಣಾದ ಪತ್ನಿ!

ಪರಿಷತ್ ನಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲವಿಲ್ಲ: ಹೆಚ್ ಡಿಕೆ ಮಾತಿಗೆ ನೋ ಕಮೆಂಟ್ ಎಂದ ಸಿಎಂ

ಪರಿಷತ್ ನಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲವಿಲ್ಲ: ಹೆಚ್ ಡಿಕೆ ಮಾತಿಗೆ ನೋ ಕಮೆಂಟ್ ಎಂದ ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.