Udayavni Special

ರಾಮಮಂದಿರ ನಿರ್ಮಾಣದ ಕನಸು ನನಸು: ಸ್ವಾಮೀಜಿ

ಸಾಯಿರಾಮನ್‌ ಪ್ರಜ್ವಲ್‌ ಮಕ್ಕಳು ತಾವು ಕೂಡಿಟ್ಟ 4,023 ರೂ. ಗಳನ್ನು ಶ್ರೀರಾಮಟ್ರಸ್ಟ್‌ ನಿಧಿಗೆ ಸಲ್ಲಿಸಿದರು

Team Udayavani, Feb 1, 2021, 6:37 PM IST

ರಾಮಮಂದಿರ ನಿರ್ಮಾಣದ ಕನಸು ನನಸು: ಸ್ವಾಮೀಜಿ

ಲಿಂಗಸುಗೂರು: ರಾಮಮಂದಿರ ನಿರ್ಮಾಣವಾಗ ಬೇಕೆಂಬುದು ಶತಮಾನಗಳಿಂದ ಇರುವ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದು ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯ ಹೇಳಿದರು. ಪಟ್ಟಣದ ದೊಡ್ಡ ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ರಾಮಮಂದಿರ ನಿರ್ಮಾಣಕ್ಕಾಗಿ
ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಮಪಠಣದಿಂದ 360ಕ್ಕೂ ರೋಗಗಳು ನಿವಾರಣೆಯಾಗುವ ಶಕ್ತಿ ರಾಮಮಂತ್ರಕ್ಕೆ ಇದೆ.

ರಾಮಮಂದಿರ ನಿರ್ಮಾಣ ಶತಮಾನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. 500 ವರ್ಷಗಳ ಸತತ ಪ್ರಯತ್ನ ಹಾಗೂ ನಾಲ್ಕ ಲಕ್ಷಕ್ಕೂ ಅಧಿಕ ಜನರ ಜೀವ ತ್ಯಾಗದ ಫಲವೇ ಇಂದು ರಾಮಮಂದಿರ ನಿರ್ಮಾಣವಾಗುತ್ತಿದೆ. ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರು ದೇಣಿಗೆ ನೀಡುವ ಮೂಲಕ ಅಳಿಲು ಸೇವೆ ಮಾಡಬೇಕು. ನಾಲ್ಕು ಪ್ರಮುಖ ಕಾವ್ಯ ರಾಮಾಯಣವಾಗಿದೆ. ಮಹರ್ಷಿ ವಾಲ್ಮೀಕಿಯವರು ರಾಮ ಹುಟ್ಟುವ ಪೂರ್ವದಲ್ಲಿ ರಾಮಾಯಣ ಬರೆದಿದ್ದಾರೆ ಎಂದರು.

ಮಾತೆ ಮಾಣಿಕೇಶ್ವರಿ ಮಠದ ನಂದಿಕೇಶ್ವರಿ, ಆರ್‌ಎಸ್‌ಎಸ್‌ ಜಿಲ್ಲಾ ಕಾರ್ಯವಾ ಡಾ.ಪಾಂಡುರಂಗ ಆಪ್ಟೆ, ಮನೋಜ ಭಟ್‌, ಅನಂತದಾಸ್‌, ಅಯ್ಯಪ್ಪ ವಕೀಲರು, ಭೀಮಸೇನ್‌ ಜೋಶಿ, ಚೆನ್ನಬಸವ ಹಿರೇಮಠ ಹಾಗೂ ಇನ್ನಿತರಿದ್ದರು.

ಮಕ್ಕಳು ಕೂಡಿದ್ದ ಹಣ ಶ್ರೀರಾಮ ಮಂದಿರ ಟ್ರಸ್ಟ್‌ಗೆ ದೇಣಿಗ ಮಕ್ಕಳು ಕೂಡಿಟ್ಟ ಹಣವನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಮರ್ಪಿಸಲಾಯಿತು. ಚಾರ್ವಿ, ಸಾಯಿರಾಮನ್‌ ಪ್ರಜ್ವಲ್‌ ಮಕ್ಕಳು ತಾವು ಕೂಡಿಟ್ಟ 4,023 ರೂ. ಗಳನ್ನು ಶ್ರೀರಾಮಟ್ರಸ್ಟ್‌ ನಿಧಿಗೆ ಸಲ್ಲಿಸಿದರು. ಪರಿಷತ್‌ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಸರ್ವೇಶ್ವರರಾವ್‌ ಅವರ ಮೊಮಕ್ಕಳು ದೇಣಿಗೆ ಸಲ್ಲಿಸಿದಾಗ ಶ್ರೀರಾಮ ಟ್ರಸ್ಟ್‌ ಶ್ರದ್ಧಾ ನಿಧಿ  ಸಂಗ್ರಹಣೆ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿತು. ತಿಂಡಿ, ತಿನಿಸಿಗೆ ಕೊಟ್ಟ ಹಣವನ್ನೇ ಉಳಿತಾಯ ಪುಟ್ಟ ಕಂದಮ್ಮಗಳು ದೇಣಿಗೆ ನೀಡುತ್ತಿರುವುದರಿಂದ ಭವ್ಯ ಶ್ರೀರಾಮಮಂದಿರ ನಿರ್ಮಾಣದ ಕನಸು ನನಸಾಗುವುದರಲ್ಲಿ ಅನುಮಾನವೇ ಇಲ್ಲವೆಂದು ಸಂಚಾಲಕ ಪ್ರಹ್ಲಾದ್‌ ಆಚಾರ್‌ ಕೆಂಗಲ್‌ ಹೇಳಿದರು.

ವಿಜಯಕುಮಾರ್‌, ಉಮಾದೇವಿ ಅವರು, ತಮ್ಮ ಮಕ್ಕಳ ಸ್ವಯಂ ಪ್ರೇರಿತ ನಿರ್ಧಾರ ಕೇಳಿ ಸಂತಸ ವ್ಯಕ್ತಪಡಿಸಿದರು. ಮುಖಂಡರಾದ ಶ್ರೀನಿವಾಸರಾವ್‌, ಸತ್ಯನಾರಾಯಣ, ದೇವಿವರಪ್ರಸಾದ್‌, ಶೇಷಗಿರಿರಾವ್‌, ಸಿಂಹಾದ್ರಿ ಶ್ರೀನಿವಾಸರಾವ್‌,ಸರ್ವೇಶ್ವರರಾವ್‌, ದೇಣಿಗೆ ಸಂಗ್ರಹ ಅಭಿಯಾನದ ತಾಲೂಕ ಸಂಯೋಜಕ ಹನುಮಂತ ಹಟ್ಟಿ, ಜಿಲ್ಲಾ ಸಹ ಸಂಯೋಜಕ ಪ್ರಾಣೇಶ ವಕೀಲರು, ಬಸವರಾಜ ಬಂಗಾರಶೆಟ್ಟಿ, ರಾಮನಗೌಡ ಹಾರಾಪುರ ವಕೀಲರು, ಪುನೀತ್‌, ವೀರೇಶ ಇತರರಿದ್ದರು.

ಟಾಪ್ ನ್ಯೂಸ್

ಹಣಕಾಸಿನ ವಿಚಾರ : ನಡುರಸ್ತೆಯಲ್ಲೇ ಮಹಿಳೆಯ ಕತ್ತು ಕೊಯ್ದು ಭೀಕರ ಹತ್ಯೆ

ಹಣಕಾಸಿನ ವಿಚಾರ : ನಡುರಸ್ತೆಯಲ್ಲೇ ಮಹಿಳೆಯ ಕತ್ತು ಕೊಯ್ದು ಭೀಕರ ಹತ್ಯೆ

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

vinesh

ವಿಶ್ವ ಚಾಂಪಿಯನ್ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತೀಯ ಕುಸ್ತಿ ಪಟು ವಿನೇಶ್ ಪೋಗಟ್

ಅಂಬಾನಿ ನಿವಾಸದ ಬಳಿ ಜಿಲೆಟಿನ್‌ ತುಂಬಿದ ಕಾರು ನಿಲ್ಲಿಸಿದ್ದು ನಾವೇ ಎಂದ ಜೈಶ್‌-ಉಲ್‌-ಹಿಂದ್‌

ಅಂಬಾನಿ ನಿವಾಸದ ಬಳಿ ಜಿಲೆಟಿನ್‌ ತುಂಬಿದ ಕಾರು ನಿಲ್ಲಿಸಿದ್ದು ನಾವೇ ಎಂದ ಜೈಶ್‌-ಉಲ್‌-ಹಿಂದ್‌

ಬ್ರಾಹ್ಮಣರಿಂದ ಅರ್ಚಕ ವೃತ್ತಿ ಕಿತ್ತುಕೊಳ್ಳುವ ಪ್ರಯತ್ನ ಸರ್ಕಾರ ಮಾಡುತ್ತಿದೆ :ಪೇಜಾವರ ಶ್ರೀ

ಬ್ರಾಹ್ಮಣರಿಂದ ಅರ್ಚಕ ವೃತ್ತಿ ಕಿತ್ತುಕೊಳ್ಳುವ ಪ್ರಯತ್ನ ಸರ್ಕಾರ ಮಾಡುತ್ತಿದೆ :ಪೇಜಾವರ ಶ್ರೀ

Shubha Punja

ಬಿಗ್ ಬಾಸ್ ಮನೆಗೆ ನಟಿ ಶುಭಾ ಪೂಂಜಾ ಜತೆ ಎಂಟ್ರಿ ಕೊಟ್ರು ಕನ್ನಡದ ನಟ…ಯಾರವರು ?

Bajarangi 2 features song on Dhanvantari gods, says Dr V Nagendra Prasad

ಧನ್ವಂತರಿ ದೇವರ ಹಾಡು ‘ಭಜರಂಗಿ 2’ ಸಿನಿಮಾದಲ್ಲಿ ವಿಶೇಷ : ನಾಗೇಂದ್ರ ಪ್ರಸಾದ್







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

27-12

ಮಾದಿಗ ಸಮುದಾಯದ ಚುನಾಯಿತರಿಗೆ ಸನ್ಮಾನ

600 ಕೋಟಿ ಪ್ರಸ್ತಾವನೆ; 100 ಕೋಟಿ ನಿರೀಕ್ಷೆ

600 ಕೋಟಿ ಪ್ರಸ್ತಾವನೆ; 100 ಕೋಟಿ ನಿರೀಕ್ಷೆ

ರಾಯಚೂರು: ಮನೆ ಮುಂದೆ ಪಟಾಕಿ ಸಿಡಿಸಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಹಾಕಿದ ಖದೀಮರು!

ರಾಯಚೂರು: ಮನೆ ಮುಂದೆ ಪಟಾಕಿ ಸಿಡಿಸಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಹಾಕಿದ ಖದೀಮರು!

ಗಬ್ಬೂರು ಬೂದಿಬಸವೇಶ್ವರ ಅದ್ಧೂರಿ ಮಹಾರಥೋತ್ಸವ

ಗಬ್ಬೂರು ಬೂದಿಬಸವೇಶ್ವರ ಅದ್ಧೂರಿ ಮಹಾರಥೋತ್ಸವ

ಮಸ್ಕಿಯಲ್ಲಿ 40 ಪರ್ಸಂಟೇಜ್‌ ಆಡಳಿತ

ಮಸ್ಕಿಯಲ್ಲಿ 40 ಪರ್ಸಂಟೇಜ್‌ ಆಡಳಿತ

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

ಹಣಕಾಸಿನ ವಿಚಾರ : ನಡುರಸ್ತೆಯಲ್ಲೇ ಮಹಿಳೆಯ ಕತ್ತು ಕೊಯ್ದು ಭೀಕರ ಹತ್ಯೆ

ಹಣಕಾಸಿನ ವಿಚಾರ : ನಡುರಸ್ತೆಯಲ್ಲೇ ಮಹಿಳೆಯ ಕತ್ತು ಕೊಯ್ದು ಭೀಕರ ಹತ್ಯೆ

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

Alemari Jananga 06

ಅಲೆಮಾರಿ ಜನಾಂಗದ ಬದುಕಿನ ಯಾತನೆ

vinesh

ವಿಶ್ವ ಚಾಂಪಿಯನ್ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತೀಯ ಕುಸ್ತಿ ಪಟು ವಿನೇಶ್ ಪೋಗಟ್

Manasi Joshi

ಮಹಾ ಸಾಧಕಿ ಮಾನಸಿ ಜೋಶಿ; ಕಾಲು ಕಳೆದುಕೊಂಡರೂ ಆತ್ಮವಿಶ್ವಾಸ ಅಡ್ಡಿಯಾಗಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.