ಮಲ್ಲಿಕಾರ್ಜುನ ದೇಗುಲದ ಬಂಡೆ ಮೇಲೆ ಗ್ರಹಣ ಗೋಚರ
Team Udayavani, Jun 22, 2020, 7:23 AM IST
ಮಸ್ಕಿ: ಇಲ್ಲಿನ ಆರಾಧ್ಯದೈವ, ಪಟ್ಟಣದ ತೇರ ಬಜಾರ ಹತ್ತಿರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಆವರಣದ ಒಳಗಿನ ಬಂಡೆ ಮೇಲೆ ರವಿವಾರ ಸೂರ್ಯಗ್ರಹಣ ಗೋಚರವಾಗಿದೆ.
ದೇವಸ್ಥಾನ ಮೇಲಿರುವ ಕಿಟಕಿಯ ಮೂಲಕ ಗರ್ಭಗುಡಿಯ ಮುಂದೆ ಒಳಗಿನ ಬಂಡೆಯ ಮೇಲೆ ಗ್ರಹಣದ ನೆರಳು ಗೋಚರವಾಗಿದ್ದು ಅಚ್ಚರಿ ಮೂಡಿಸಿದೆ. ಯಾವುದೇ ತಾಂತ್ರಿಕ ಸಲಕರಣೆಗಳನ್ನು ಬಳಸದಿದ್ದರೂ ಗ್ರಹಣ ಗೋಚರವಾಗಿದ್ದು ವಿಶೇಷವಾಗಿದೆ. ಈ ಹಿಂದೆ ಈ ರೀತಿ ಗೋಚರವಾಗಿರಲಿಲ್ಲ. ಈ ರೀತಿಯ ಸೂರ್ಯಗ್ರಹಣ ಬಂಡೆಯ ಮೇಲೆ ಗೊಚರವಾಗಿರುವುದು ಭಕ್ತರಲ್ಲಿ ಕೂತೂಹಲ ಮೂಡಿಸಿತು. ಬಂಡೆಯ ಮೇಲೆ ಗೋಚರವಾದ ಸೂರ್ಯಗ್ರಹಣವನ್ನು ಭಕ್ತರು ವೀಕ್ಷಿಸಿ ಆಶ್ಚರ್ಯ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು
ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!