Udayavni Special

ನಷ್ಟದ ಮಾರ್ಗದಲ್ಲೆ ಸಾಗಿದ ಈಶಾನ್ಯ ಸಾರಿಗೆ!


Team Udayavani, Apr 26, 2021, 8:46 PM IST

ಹಗದಸ಻ಆ

ರಾಯಚೂರು: ಕಳೆದ ಒಂದು ವರ್ಷದಿಂದ ಈಶಾನ್ಯ ಸಾರಿಗೆ ನಿಗಮ ನಷ್ಟದಲ್ಲೇ ಸಾಗುತ್ತಿದ್ದು, ಒಂದರ ಮೇಲೊಂದರಂತೆ ನಷ್ಟ ಬರೆ ಬೀಳುತ್ತಲೇ ಇದೆ. ಸಾರಿಗೆ ನೌಕರರ ಮುಷ್ಕರದಿಂದ ಚೇತರಿಕೆ ಕಾಣುವ ಮುನ್ನವೇ ಮತ್ತೆ ಕರ್ಫ್ಯೂ ಮಂಕು ಕವಿದಿದೆ.

ನಿತ್ಯ 50 ಲಕ್ಷಕ್ಕಿಂತ ಅಧಿ ಕ ಲಾಭದ ಮುಖ ನೋಡುತ್ತಿದ್ದ ರಾಯಚೂರು ಸಾರಿಗೆ ನಿಗಮಕ್ಕೀಗ ನಿತ್ಯ ಲಕ್ಷ ಆದಾಯ ಬಂದರೂ ಹೆಚ್ಚು ಎನ್ನುವಂತಾಗಿದೆ. ಜಿಲ್ಲೆಯಲ್ಲಿ 7 ಡಿಪೋಗಳಿದ್ದು, 600ಕ್ಕೂ ಅಧಿ ಕ ಬಸ್‌ಗಳಿವೆ. ಈಗ ಮಾತ್ರ ಅಬ್ಬಬ್ಟಾ ಎಂದರೆ 100ಕ್ಕಿಂತ ಕಡಿಮೆ ಬಸ್‌ಗಳ ಓಡಿಸಲಾಗುತ್ತಿದೆ. ಇದರಿಂದ ನಿಗಮಕ್ಕೆ ಬರುತ್ತಿದ್ದ ಆದಾಯದಲ್ಲಿ ಶೇ.90ರಷ್ಟು ಕೊಕ್ಕೆ ಬಿದ್ದಿದೆ.

ಮೇಲಿಂದ ಮೇಲೆ ಆಘಾತ: ಸಾರಿಗೆ ಅಗತ್ಯ ಸೇವೆಗಳಲ್ಲಿ ಒಂದಾಗಿದೆ. ಆದರೆ, ನಾನಾ ಕಾರಣಗಳಿಂದ ಸಾರಿಗೆ ನಿಗಮಕ್ಕೆ ಮೇಲಿಂದ ಮೇಲೆ ಆಘಾತಗಳು ಎದುರಾಗುತ್ತಿವೆ. ಕಳೆದ ವರ್ಷ ಲಾಕ್‌ ಡೌನ್‌ ಜಾರಿಗೊಳ್ಳುತ್ತಿದ್ದಂತೆ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಶುರುವಾಯಿತು. ಹಲವು ತಿಂಗಳು ಬಸ್‌ಗಳು ರಸ್ತೆಗೆ ಇಳಿಯದ ಕಾರಣ ನಷ್ಟದ ಪ್ರಮಾಣ ಶತಕೋಟಿ ದಾಟಿ ಹೋಗಿತ್ತು.

ಲಾಕ್‌ಡೌನ್‌ ತಿಳಿಯಾಗಿ ಮೊದಲಿನಂತೆ ಎಲ್ಲೆಡೆ ಬಸ್‌ ಸಂಚಾರ ಶುರುವಾಗುತ್ತಿದ್ದಂತೆ ಡಿಸೆಂಬರ್‌ ನಲ್ಲಿ ಸಾರಿಗೆ ನೌಕರರ ಮುಷ್ಕರ ನಡೆಯಿತು. ಆದರೆ, ಅಲ್ಲಿಗಾಗಲೇ ಪೂರ್ಣ ಪ್ರಮಾಣದ ಸೇವೆ ಶುರುವಾಗಿರಲಿಲ್ಲ. ಕಳೆದ ಕೆಲ ತಿಂಗಳಿಂದ ಹಳ್ಳಿಗಳಿಗೂ ಬಸ್‌ ಓಡಾಟ ಶುರುವಾಗಿ ಜನ ಸಂಚಾರ ಮೊದಲಿನಂತೆ ಆಗಿದೆ ಎನ್ನುವಷ್ಟರಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿ ಮತ್ತೆ ಸಂಕಷ್ಟ ಶುರುವಾಯಿತು.

ಈ ವೇಳೆ ಶ್ರೀಶೈಲಕ್ಕೆ ನೀಡುತ್ತಿದ್ದ ವಿಶೇಷ ಸೇವೆಯೂ ಕಲ್ಪಿಸಲಾಗದ್ದಕ್ಕೆ ನಿಗಮಕ್ಕೆ ಕೋಟ್ಯಂತರ ರೂ. ನಷ್ಟವಾಯಿತು. ಈಗ ಸರ್ಕಾರ ಮತ್ತೆ ವೀಕೆಂಡ್‌, ಆಫ್‌ ಡೆ ಕರ್ಫ್ಯೂಗಳನ್ನು ಜಾರಿ ಮಾಡಿದ್ದು, ಸಾರಿಗೆ ಆದಾಯದ ಮೇಲೆ ಮತ್ತೆ ಬರೆ ಬಿದ್ದಂತಾಗಿದೆ.

ಟಾಪ್ ನ್ಯೂಸ್

covid Task Force Committee Meeting

ಮೂಡುಬಿದಿರೆ: ಕೋವಿಡ್ ಟಾಸ್ಕ್ ಫೊರ್ಸ್ ಸಮಿತಿ ಸಭೆ

ಚಂದ್ರನಲ್ಲಿ ಉಂಟಾಗಿದೆ ಭೂಕುಸಿತ : ನಾಸಾ ಸಂಶೋಧನೆಯಲ್ಲಿ ಕಂಡು ಬಂದಿದೆ ಅಚ್ಚರಿ ಅಂಶ

ಚಂದ್ರನಲ್ಲಿ ಉಂಟಾಗಿದೆ ಭೂಕುಸಿತ : ನಾಸಾ ಸಂಶೋಧನೆಯಲ್ಲಿ ಕಂಡು ಬಂದಿದೆ ಅಚ್ಚರಿ ಅಂಶ

Parul Yadav Positive Talk

ಪಾರುಲ್‌ ಯಾದವ್‌ ಪಾಸಿಟಿವ್‌ ಟಾಕ್‌

m

ಕೋವಿಡ್ ರೋಗಿಯ ಮೇಲೆ ಅತ್ಯಾಚಾರ-ಸಂತ್ರಸ್ತೆ ಸಾವು : ತಿಂಗಳ ನಂತರ ಪ್ರಕರಣ ಬೆಳಕಿಗೆ

ಒಂದೇ ಕುಟುಂಬದ 11 ಮಂದಿ ಮನೆಯಲ್ಲೇ ಇದ್ದು ಕೋವಿಡ್ -19 ಗೆದ್ದರು!

ಒಂದೇ ಕುಟುಂಬದ 11 ಮಂದಿ ಮನೆಯಲ್ಲೇ ಇದ್ದು ಕೋವಿಡ್ -19 ಗೆದ್ದರು!

bವಚಷಸದ್ಗವ

ಗೋವಾದಲ್ಲಿ ಮತ್ತೊಂದು ದುರಂತ : ಆಕ್ಸಿಜನ್ ಕೊರತೆಯಿಂದ 15 ಮಂದಿ ಸಾವು

ಎರಡನೇ ಡೋಸ್‌ ಯಾವಾಗ? ಆಗದಿದ್ದರೆ ಹಾಗೇ ಹೇಳಿ : ಸರಕಾರದ ವಿರುದ್ಧ ಹೈಕೋರ್ಟ್‌ ಗರಂ

ಎರಡನೇ ಡೋಸ್‌ ಯಾವಾಗ? ಆಗದಿದ್ದರೆ ಹಾಗೇ ಹೇಳಿ : ಸರಕಾರದ ವಿರುದ್ಧ ಹೈಕೋರ್ಟ್‌ ಗರಂಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fghjhgfghjh

ವ್ಯಾಪಾರ ವಲಯಕ್ಕೆ ಕರ್ಫ್ಯೂ ಕಾರ್ಮೋಡ!

jjjjjjjjjjjjjjjjjjjjjjjjjjjjjjjjjj

ಆಂಬ್ಯುಲೆನ್ಸ್ ಸೇವೆ ನೀಡಿದ ಖಂಡ್ರೆ

rrrrrrrrrrrrrrrrrrrrrrrrrrrrrrrrrrrrrrrrrrr

ಬೇಕಾಬಿಟ್ಟಿ ವ್ಯಾಪಾರಕ್ಕೆ ಪೊಲೀಸರ ಕಡಿವಾಣ

gfdfghgf

ಸ್ಮೈಲ್ ಪ್ಲೀಸ್ ಎನ್ನುವವರ ನಗು ಕಸಿದ ಕೋವಿಡ್!

jhgfdfgh

ಕಾಂಗ್ರೆಸ್‌ ನಿಂದ ಸೋಂಕಿತರಿಗೆ ಪೌಷ್ಟಿ ಕ ಆಹಾರ ವಿತರಣೆ

MUST WATCH

udayavani youtube

ತನ್ನ ಮದುವೆಗೆ ತಾನೇ ಬ್ಯಾಂಡ್ ಬಾರಿಸಿದ ಮದುಮಗ

udayavani youtube

ಸರ್ವಾಧಿಕಾರಿ ಧೋರಣೆಗೆ ಆಕ್ರೋಶ : ಉನ್ನಾವ್ನಲ್ಲಿ ವೈದ್ಯರಿಂದ ಸಾಮೂಹಿಕ ರಾಜೀನಾಮೆ

udayavani youtube

ಬೆಂಗಳೂರು: ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

udayavani youtube

ಕರಾವಳಿಯಲ್ಲಿ ಚಂಡಮಾರುತ ವಾರ್ನಿಂಗ್!

ಹೊಸ ಸೇರ್ಪಡೆ

covid Task Force Committee Meeting

ಮೂಡುಬಿದಿರೆ: ಕೋವಿಡ್ ಟಾಸ್ಕ್ ಫೊರ್ಸ್ ಸಮಿತಿ ಸಭೆ

The only hope is light

ಭರವಸೆಯೊಂದೇ ಬೆಳಕು

ಚಂದ್ರನಲ್ಲಿ ಉಂಟಾಗಿದೆ ಭೂಕುಸಿತ : ನಾಸಾ ಸಂಶೋಧನೆಯಲ್ಲಿ ಕಂಡು ಬಂದಿದೆ ಅಚ್ಚರಿ ಅಂಶ

ಚಂದ್ರನಲ್ಲಿ ಉಂಟಾಗಿದೆ ಭೂಕುಸಿತ : ನಾಸಾ ಸಂಶೋಧನೆಯಲ್ಲಿ ಕಂಡು ಬಂದಿದೆ ಅಚ್ಚರಿ ಅಂಶ

Parul Yadav Positive Talk

ಪಾರುಲ್‌ ಯಾದವ್‌ ಪಾಸಿಟಿವ್‌ ಟಾಕ್‌

m

ಕೋವಿಡ್ ರೋಗಿಯ ಮೇಲೆ ಅತ್ಯಾಚಾರ-ಸಂತ್ರಸ್ತೆ ಸಾವು : ತಿಂಗಳ ನಂತರ ಪ್ರಕರಣ ಬೆಳಕಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.