ಮುದಗಲ್ಲ ಕ್ವಾರಿಗೂ ಕೋವಿಡ್ ಕಂಟಕ

ಕೆಲಸವಿಲ್ಲದೇ ತೊಂದರೆಗೆ ಸಿಲುಕಿದ ಸಾವಿರಾರು ಕಾರ್ಮಿಕರು

Team Udayavani, May 29, 2020, 7:30 AM IST

ಮುದಗಲ್ಲ ಕ್ವಾರಿಗೂ ಕೋವಿಡ್ ಕಂಟಕ

ಮುದಗಲ್ಲ: ಕೋವಿಡ್ ಹಾವಳಿಯಿಂದ ಮುದಗಲ್ಲ ಗ್ರಾನೈಟ್‌ ಕ್ವಾರಿ ಸ್ತಬ್ಧಗೊಂಡಿದೆ. ಇದರಿಂದ ಕೋಟ್ಯಂತರ ರೂ.ಬೆಲೆಬಾಳುವ ಕಲ್ಲು ದಿಮ್ಮಿಗಳು ಅನಾಥವಾಗಿ ಬಿದ್ದಿವೆ. ಮತ್ತೂಂದೆಡೆ ಗ್ರಾನೈಟ್‌ ಕ್ವಾರಿಯಲ್ಲಿ ದುಡಿದು ಬದುಕು ಕಂಡುಕೊಂಡಿದ್ದ ಸಾವಿರಾರು ಕಾರ್ಮಿಕರು ಕೆಲಸ ಇಲ್ಲದೆ ತೊಂದರೆಗೆ ಸಿಲುಕಿದ್ದಾರೆ.

ಮುದಗಲ್ಲದಿಂದ ಕೇವಲ ಎರಡು ಕಿಮೀ ದೂರದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಗ್ರಾನೈಟ್‌ ಕ್ವಾರಿಗಳಿವೆ. ಈ ಕಂಪನಿಗಳು ಶ್ವೇತ ಮತ್ತು ಗೆù ಗ್ರಾನೈಟ್‌ ಶಿಲೆಯನ್ನು ಹೊರತೆಗೆದು ಹೊರ ರಾಷ್ಟ್ರಗಳಿಗೆ ರಫ್ತು ಮಾಡುವ ಮೂಲಕ ಲಕ್ಷಾಂತರ ರೂ.ಆದಾಯ ಗಳಿಸುವ ಪ್ರಮುಖ ಕ್ವಾರಿಗಳಾಗಿವೆ. ಮುದಗಲ್ಲ ಭಾಗದಲ್ಲಿ ದೊರೆಯುವ ಎಂಡಿ-5 (ಮುದಗಲ್‌ ಗ್ರೈ), ಬೆಕ್ಕಿನ ಕಣ್ಣು (ಕ್ಯಾಟ್‌ ಐ) ಮತ್ತು ಹಿಮಾಲಯ ಬ್ಲೂ ಎಂಬ ಹೆಸರಿನ ಗ್ರಾನೈಟ್‌ ಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಪ್ರತಿ ತಿಂಗಳು ತೈವಾನ್‌, ಚೀನ, ಜಪಾನ್‌ದಿಂದ ಖರೀದಿದಾರರು (ಬಯರ್) ಬಂದು ಸಾವಿರಾರು ಘನ ಮೀಟರ್‌ ಗ್ರಾನೈಟ್‌ ಖರಿದಿಸುತ್ತಾರೆ. ಆದರೆ ಚೀನದಲ್ಲಿ ನೂರಾರು ಜನರ ಸಾವಿಗೆ ಕಾರಣವಾಗಿರುವ ಕೋವಿಡ್ ವೈರಸ್‌ದಿಂದಾಗಿ ಯಾವುದೇ ವಿದೇಶಿ ಖರೀದಿದಾರರು ಬಾರದೆ ಲಕ್ಷಾಂತರ ರೂ. ಬೆಲೆಯ ಕಲ್ಲು ದಿಮ್ಮಿಗಳು ಹಾಗೆ ಬಿದ್ದಿವೆ. ಇದರಿಂದ ಲಕ್ಷಾಂತರ ರೂ. ಕಳೆದುಕೊಂಡಿರುವ ಕ್ವಾರಿ ಮಾಲೀಕರು ಅನೇಕ ಕಾರ್ಮಿಕರಿಗೆ ರಜೆ ನೀಡಿ ಕ್ವಾರಿಯನ್ನು ಸ್ತಬ್ಧ ಮಾಡಿದ್ದಾರೆ. ಕಳೆದ ಆರೇಳು ವರ್ಷಗಳ ಹಿಂದೆ ಮುದಗಲ್ಲ ಭಾಗದ ಗ್ರಾನೈಟ್‌ ಬೆಲೆ ಒಂದು ಘನ ಮೀಟರ್‌ಗೆ 1000 ದಿಂದ 1100 ಡಾಲರ್‌ಗೆ ಮಾರಾಟವಾಗುತ್ತಿತ್ತು. ನಂತರ ಕೆಲ ಮಾರುಕಟ್ಟೆಯಲ್ಲಿ ಕಾಂಪಿಟೇಷನ್‌ದಿಂದಾಗಿ 800 ಡಾಲರ್‌ಗೆ ಕುಸಿತ ಕಂಡಿತ್ತು. ಆದರೆ ಇತ್ತೀಚೆಗೆ ಗ್ರಾನೈಟ್‌ ವಿದೇಶಕ್ಕೆ ಮಾರಾಟವಾಗದಿರುವುದರಿಂದ ಸಾವಿರ ರೂಪಾಯಿಗೂ ಮಾರಾಟವಾಗದೆ ನಷ್ಟ ಅನುಭವಿಸುವಂತಾಗಿದೆ ಎಂಬುದು ಗ್ರಾನೈಟ್‌ ಮಾಲೀಕರ ಅಳಲಾಗಿದೆ.

ಮುದಗಲ್ಲ ಗ್ರಾನೈಟ್‌ ವಿದೇಶಗಳಲ್ಲಿ ಬಾರಿ ಬೇಡಿಕೆ ಇತ್ತು. ಪ್ರತಿ ತಿಂಗಳು ನೂರಾರು ಘನ ಮೀ.ದಷ್ಟು ಕಲ್ಲು ವಿದೇಶಕ್ಕೆ ರಫ್ತು ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಚೀನದಲ್ಲಿ ಸೃಷ್ಟಿಯಾದ ಕೋವಿಡ್  ವೈರಸ್‌ ಹಾವಳಿಯಿಂದ ಕ್ವಾರಿಗಳನ್ನು ಬಂದ್‌ ಮಾಡಲಾಗಿದೆ. –ಸತೀಶ್‌ ಭೋವಿ, ಗ್ರಾನೈಟ್‌ ಮಾಲೀಕರು.

ಕಲ್ಲು ಕ್ವಾರಿಯಲ್ಲಿ ಮ್ಯಾನೇಜರ್‌ ಆಗಿ ಮತ್ತು ಕಲ್ಲು ಟ್ರಾನ್ಸ್‌ ಪೋರ್ಟ್‌ ಮಾಡಿ ದಿನಕ್ಕೆ ಸಾವಿರಾರು ರೂ. ದುಡಿಯುತ್ತಿದ್ದೆ. ಆದರೆ ಈಗ ಕ್ವಾರಿಗಳೆಲ್ಲ ಬಂದಾಗಿದ್ದು, ಕೆಲಸ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ.  – ರಜ್ಜಬಲ್ಲಿ ಟಿಂಗ್ರಿ ಹಳೆಪೇಟೆ.

 

 – ದೇವಪ್ಪ ರಾಠೋಡ

ಟಾಪ್ ನ್ಯೂಸ್

Ankola-Cm

Hill Slide: ಶಿರೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ, ರಕ್ಷಣಾ ಕಾರ್ಯ ಪರಿಶೀಲನೆ

1—ddsdsa

1 Second ಮಹತ್ವ!; ಚಿಕ್ಕಮಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಬಿದ್ದ ಬೃಹತ್ ಮರ

13

Guru Purnima Spcl: ತಾಯಿ ಜನ್ಮ ಕೊಟ್ಟಳು, ಗುರು ಪುನರ್ಜನ್ಮಕೊಟ್ಟರು!

Tharun Sudhir:‌ ತನ್ನ ಜೀವನದ ಹೀರೋಯಿನ್ ಪರಿಚಯಿಸಲು ರೆಡಿಯಾದ ತರುಣ್‌ ಸುಧೀರ್

Tharun Sudhir:‌ ತನ್ನ ಜೀವನದ ಹೀರೋಯಿನ್ ಪರಿಚಯಿಸಲು ರೆಡಿಯಾದ ತರುಣ್‌ ಸುಧೀರ್

Nipha

Nipah virus; ನಿಫಾ ಸೋಂಕಿಗೆ 14 ವರ್ಷದ ಕೇರಳ ಬಾಲಕ ಮೃತ್ಯು

ರಿಲೀಸ್‌ಗೂ ಮುನ್ನವೇ ಟೊವಿನೋ ಥಾಮಸ್ ʼAjayante Randam Moshanamʼ ಚಿತ್ರಕ್ಕೆ ಕಾನೂನು ಕಂಟಕ

ರಿಲೀಸ್‌ಗೂ ಮುನ್ನವೇ ಟೊವಿನೋ ಥಾಮಸ್ ʼAjayante Randam Moshanamʼ ಚಿತ್ರಕ್ಕೆ ಕಾನೂನು ಕಂಟಕ

CM Siddaramaiah resorting to blackmail strategy is ridiculous: V Sunil Kumar

CM Siddaramaiah ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ: ಸುನೀಲ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wffsdf

Maski: ಭೂವಿವಾದದಿಂದ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಗ್ರಹಣ

2-raichur

Theft: ಸಿಂಧನೂರು ಶಾಸಕ ಬಾದರ್ಲಿ ಮನೆಯಲ್ಲಿ ಕಳವು

14-maski

Maski: ವ್ಯಕ್ತಿ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವು

6-maski

ವಾಮಚಾರಕ್ಕೆ ಇಟ್ಟ ತೆಂಗಿನಕಾಯಿ ತಿಂದು ಮೌಢ್ಯತೆ ಜಾಗೃತಿ ಮೂಡಿಸಿದ ಸರ್ಕಾರಿ ಕಾಲೇಜು ಉಪನ್ಯಾಸಕ

Maski ಅಲಾಯಿ ಕುಣಿಯ ಬೆಂಕಿಯಲ್ಲಿ ಆಯತಪ್ಪಿ ಬಿದ್ದು ವ್ಯಕ್ತಿ ಸಾವು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Ankola-Cm

Hill Slide: ಶಿರೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ, ರಕ್ಷಣಾ ಕಾರ್ಯ ಪರಿಶೀಲನೆ

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

1—ddsdsa

1 Second ಮಹತ್ವ!; ಚಿಕ್ಕಮಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಬಿದ್ದ ಬೃಹತ್ ಮರ

13

Guru Purnima Spcl: ತಾಯಿ ಜನ್ಮ ಕೊಟ್ಟಳು, ಗುರು ಪುನರ್ಜನ್ಮಕೊಟ್ಟರು!

Guru Purnima: ಅವರ ಜೀವನವೇ ನನಗೊಂದು ಸಂದೇಶ

Guru Purnima: ಅವರ ಜೀವನವೇ ನನಗೊಂದು ಸಂದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.