Udayavni Special

ಸಮರ್ಪಕ ನೀರು ಹರಿಸದಿದ್ದ ರೆ ಉಗ್ರ ಹೋರಾಟ

ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದು, ಈಗಾಗಲೇ ರೈತರು ಬೆಳೆದ ಬೆಳೆ ಅರ್ಧಕ್ಕೆ ಬಂದು ನಿಂತಿದೆ.

Team Udayavani, Mar 8, 2021, 7:13 PM IST

ಸಮರ್ಪಕ ನೀರು ಹರಿಸದಿದ್ದ ರೆ ಉಗ್ರ ಹೋರಾಟ

ಸಿರವಾರ: ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ಡಿಸ್ಟ್ರಿಬ್ಯೂಟರ್‌ 85 ರಿಂದ 92 ರವರೆಗಿನ ಕಾಲುವೆ ಗಳಿಗೆ ಸಮರ್ಪಕ ನೀರು ಹರಿಸಲು ಹತ್ತು ಹಲವು ಬಾರಿ ಹೋರಾಟ, ರಸ್ತಾ ರೋಖೋಗಳನ್ನು ಮಾಡಿದರೂ ಇವತ್ತಿಗೂ ಮುಖ್ಯ ಕಾಲುವೆಗೆ 6 ಅಡಿ ಇರಬೇಕಾದ ನೀರು 2 ಅಡಿಗಿಂತ ಹೆಚ್ಚು ಹರಿಸಿಲ್ಲ. ಇದೇ ರೀತಿ ನೀರಿನ ಹರಿವು ಮುಂದುವರೆದರೆ ಮಾ.9ರಂದು ಪಕ್ಷಾತೀತವಾಗಿ ರೈತರೊಂದಿಗೆ ಹೋರಾಟ ಮಾಡಲಾಗುವುದು ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ
ಎನ್‌.ಎಸ್‌. ಭೋಸರಾಜು ಎಚ್ಚರಿಕೆ ನೀಡಿದರು.

ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳ ನಡೆದ ಹೋರಾಟದ ಸಂದರ್ಭದಲ್ಲಿ ಜಿಲ್ಲಾ ಧಿಕಾರಿಗಳು ಮುಖ್ಯ ಕಾಲುವೆಗಳ ಮೇಲೆ ಸೂಕ್ತ ಪೊಲೀಸ್‌ ಬಂದ್‌ ಒದಗಿಸಿ, ನಾಕಾ ಬಂದಿ ಹಾಕಿ, ಹಗಲು-ರಾತ್ರಿ ಗಸ್ತು ತಿರುಗಿ ನೀರೊದಗಿಸುವ ಭರವಸೆ ನೀಡಿದ್ದಕ್ಕಾಗಿ ಧರಣಿ ಹಿಂಪಡೆಯಲಾಯಿತು.

ಆದರೆ, ಇಂದಿನವರೆಗೂ ಸತತವಾಗಿ ಸಮಪ್ರಮಾಣದ ಗೇಜ್‌ನ ನೀರು ಕೆಳಭಾಗದ ರೈತರಿಗೆ ಸಿಗುತ್ತಿಲ್ಲ. ನೀರಿನ ಗೇಜ್‌ ಅನ್ನು ಕಾಪಾಡುವಲ್ಲಿ ನೀರಾವರಿ ಅಧಿ ಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಮಾಜಿ ಶಾಸಕ ಬಿಜೆಪಿ ಮುಖಂಡ ಗಂಗಾಧರ ನಾಯಕ, ಅಧಿ ಕಾರಿಗಳು ಪ್ರತಿ ಬಾರಿಯೂ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದು, ಈಗಾಗಲೇ ರೈತರು ಬೆಳೆದ ಬೆಳೆ ಅರ್ಧಕ್ಕೆ ಬಂದು ನಿಂತಿದೆ.

ನೀರಿನ ಕೊರತೆ ಇದೆ ರೀತಿ ಮುಂದುವರಿದರೆ ರೈತರ ಜೀವನ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು. ಮುಖಂಡ ಜೆ.ಶರಣಪ್ಪಗೌಡ ಮಾತನಾಡಿದರು. ಮಾಜಿ ಶಾಸಕ ಹಂಪಯ್ಯ ನಾಯಕ, ದೊಡ್ಡ ಬಸಪ್ಪಗೌಡ ಭೋಗಾವತಿ, ಶರಣಯ್ಯ ಗುಡದಿನ್ನಿ, ಚುಕ್ಕಿ ಶಿವಕುಮಾರ, ಎಂ.ಶ್ರೀನಿವಾಸ, ಮಾಕಂìಡೇಯ ಜಾಲಾಪುರ ಕ್ಯಾಂಪ್‌, ಶಿವಶರಣಗೌಡ ಲಕ್ಕಂದಿನ್ನಿ, ಎಸ್‌. ದಾನನಗೌಡ, ನರಸಿಂಹರಾವ್‌ ಕುಲಕರ್ಣಿ, ರಮೇಶ ದರ್ಶನಕರ್‌, ಚಂದ್ರು ಕಳಸ, ಕಲ್ಲೂರು ಬಸವರಾಜ ನಾಯಕ, ಸೂರಿ ದುರುಗಣ್ಣ ನಾಯಕ, ಬಸವರಾಜ ದಳಪತಿ ಜಾಲಾಪುರ, ಮಹಿಬೂಬ್‌ ಬಡೇಗರ್‌, ಕಡದಿನ್ನಿ ಬೀರಪ್ಪ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಸಿದ್ಧರಾಮಯ್ಯ ಸ್ವಾಮಿ, ಬೈನೇರ್‌ ರಾಮಯ್ಯ, ಪಪಂ ಸದಸ್ಯರು, ಕೆಳ ಭಾಗದ ರೈತ ಮುಖಂಡರು ಇದ್ದರು.

ಟಾಪ್ ನ್ಯೂಸ್

government-has-no-plan-to-impose-nationwide-lockdown-says-nirmala-sitharaman

ದೇಶದಾದ್ಯಂತ ಮತ್ತೆ ಲಾಕ್ ಡೌನ್ ಹೇರುವ ಮಾತೇ ಇಲ್ಲ : ನಿರ್ಮಲಾ ಸೀತಾರಾಮನ್

ಕೋವಿಡ್ ಆತಂಕ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1000 ಅಂಕ ಕುಸಿತ, ಹೂಡಿಕೆದಾರರಿಗೆ ನಷ್ಟ

ಕೋವಿಡ್ ಆತಂಕ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1000 ಅಂಕ ಕುಸಿತ, ಹೂಡಿಕೆದಾರರಿಗೆ ನಷ್ಟ

if-you-are-a-victim-of-a-online-fraud-you-can-call-on-this-number

ಸೈಬರ್ ವಂಚನೆಗೊಳಗಾದಲ್ಲಿ ಪರಿಹಾರ ಒದಗಿಸಲಿದೆ ಗೃಹ ಸಚಿವಾಲಯದ ಈ ಸಹಾಯವಾಣಿ  

ಬಜಪೆ ವ್ಯವಸಾಯ ಸಹಕಾರಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ರೈತ ಸಾವು: ಕರಕಲಾಗಿ ಬೇರ್ಪಟ್ಟ ರುಂಡ!

ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ರೈತ ಸಾವು:ಕರಕಲಾಗಿ ಬೇರ್ಪಟ್ಟ ರುಂಡ!

ರಾಷ್ಟ್ರಪ್ರಶಸ್ತಿ ವಿಜೇತೆ, ಮರಾಠಿ ಚಿತ್ರರಂಗದ ಖ್ಯಾತ ನಿರ್ದೇಶಕಿ ಸುಮಿತ್ರಾ ಭಾವೆ ಇನ್ನಿಲ್ಲ

ರಾಷ್ಟ್ರಪ್ರಶಸ್ತಿ ವಿಜೇತೆ, ಮರಾಠಿ ಚಿತ್ರರಂಗದ ಖ್ಯಾತ ನಿರ್ದೇಶಕಿ ಸುಮಿತ್ರಾ ಭಾವೆ ಇನ್ನಿಲ್ಲ

tourisum place in shivamogga

ಗುಳ್ಳೆಗಳ ಕೆರೆ ಈ ಗೌರಿತೀರ್ಥ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮನಬವ್‍‍ರ

ಇನ್ನೇನಿದ್ದರೂ ಫಲಿತಾಂಶದತ್ತ ಎಲ್ಲರ ಚಿತ್ತ

ಹ್ಜಜ

ಜನಾಕರ್ಷಿಸಿದ “ಸಖೀ’ ಮತಗಟ್ಟೆ ಕೇಂದ್ರ

dgdte

ಭತ್ತದ ಬೆಳೆಗೆ ಆಲಿಕಲ್ಲು; ಬೆಳೆಗಾರ ಕಂಗಾಲು

kacheri

ಕಚೇರಿ ಪಕ್ಕದಲ್ಲೇ “ತೋಟ’ಗಾರಿಕೆ ಬೀಳು

Alikallu

ಭತ್ತದ ಬೆಳೆಗೆ ಆಲಿಕಲ್ಲು; ಬೆಳೆಗಾರ ಕಂಗಾಲು

MUST WATCH

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

ಹೊಸ ಸೇರ್ಪಡೆ

government-has-no-plan-to-impose-nationwide-lockdown-says-nirmala-sitharaman

ದೇಶದಾದ್ಯಂತ ಮತ್ತೆ ಲಾಕ್ ಡೌನ್ ಹೇರುವ ಮಾತೇ ಇಲ್ಲ : ನಿರ್ಮಲಾ ಸೀತಾರಾಮನ್

ಕೋವಿಡ್ ಆತಂಕ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1000 ಅಂಕ ಕುಸಿತ, ಹೂಡಿಕೆದಾರರಿಗೆ ನಷ್ಟ

ಕೋವಿಡ್ ಆತಂಕ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1000 ಅಂಕ ಕುಸಿತ, ಹೂಡಿಕೆದಾರರಿಗೆ ನಷ್ಟ

if-you-are-a-victim-of-a-online-fraud-you-can-call-on-this-number

ಸೈಬರ್ ವಂಚನೆಗೊಳಗಾದಲ್ಲಿ ಪರಿಹಾರ ಒದಗಿಸಲಿದೆ ಗೃಹ ಸಚಿವಾಲಯದ ಈ ಸಹಾಯವಾಣಿ  

ಬಜಪೆ ವ್ಯವಸಾಯ ಸಹಕಾರಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ರೈತ ಸಾವು: ಕರಕಲಾಗಿ ಬೇರ್ಪಟ್ಟ ರುಂಡ!

ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ರೈತ ಸಾವು:ಕರಕಲಾಗಿ ಬೇರ್ಪಟ್ಟ ರುಂಡ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.