ಗಾಂಧಿ ಶತಮಾನದ ತೋಟಕ್ಕೆ 51 ವರ್ಷ

180 ಎಕರೆ ಪ್ರದೇಶದಲ್ಲಿ ತೋಟ ನಿರ್ಮಾಣ, ಅಧ್ಯಯನ, ಮಾಹಿತಿಗಾಗಿ ಸಾರ್ವಜನಿಕರಿಂದ ನಿತ್ಯ ಭೇಟಿ

Team Udayavani, Oct 2, 2020, 12:33 PM IST

rn-tdy-2

ಮಾಗಡಿ ತಾಲೂಕಿನ ತಿಪ್ಪಸಂದ್ರ ಹ್ಯಾಂಡ್‌ಪೋಸ್ಟ್‌ ಬಳಿ ಇರುವ ಗಾಂಧೀ ಶತಮಾನದ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವಯುವಕರು.

ಕುದೂರು: ರಾಷ್ಟಪಿತ ಮಹಾತ್ಮ ಗಾಂಧೀಜಿಯ 100ನೇ ಜಯಂತಿ ಪ್ರಯುಕ್ತ ಮಾಗಡಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಬೆಂಗಳೂರು ಮಂಗಳೂರು ರಸ್ತೆಯ ತಿಪ್ಪಸಂದ್ರ ಹ್ಯಾಂಡ್‌ಪೋಸ್ಟ್‌ ಬಳಿ 180 ಎಕರೆ ವಿಸ್ತೀರ್ಣದಲ್ಲಿ 1970 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್‌ ಚಾಲನೆ ನೀಡಿದ್ದ ಸಪೋಟ ತೋಟ ಪ್ರಾರಂಭವಾಗಿ ಇಂದಿಗೆ 51 ವರ್ಷವಾಗಿದೆ.

ಗಾಂಧಿ ಶತಮಾನ ತೋಟ ಎಂದು ಹೆಸರಿಡಲು ಕಾರಣ, ಮಹಾತ್ಮ ಗಾಂಧೀಜಿಯ 100ನೇ ಜಯಂತಿ ಅಂಗವಾಗಿ ರಾಜ್ಯಾದ್ಯಂತ ಗಾಂಧೀಜಿ ಹೆಸರಲ್ಲಿ 100 ತೋಟಗಳನ್ನು ಪ್ರಾರಂಭಿಸಲಾಗಿತ್ತು. ಅದರಲ್ಲಿ ಮಾಗಡಿ ತಾಲೂಕಿನ ತಿಪ್ಪಸಂದ್ರದ ತೋಟವು ಒಂದು.

ಸಪೋಟ ಮರಗಳು: 180 ಎಕರೆ ಪ್ರದೇಶದಲ್ಲಿ ತೋಟದಲ್ಲಿ ಒಟ್ಟು625 ಸಪೋಟ ಮರಗಳಿದ್ದು, ಸುತ್ತ ನೋಡಿದ ಕಡೆಯೆಲ್ಲಾ. ಸಪೋಟ ಗಿಡಗಳೆ ಕಾಣ ಸಿಗುತ್ತವೆ. ವರ್ಷವಿಡೀ ಈ ಪ್ರದೇಶವು ಸಪೋಟ ಹಾಗು ಇತರೆ ಹಣ್ಣುಗಳಿಂದ ತುಂಬಿರುತ್ತದೆ. 1,750 ವಿವಿಧ ತಳಿಯ ಮಾವಿನ ಮರ, 200 ಸೀಬೆ ಗಿಡ, 100 ಹಲಸಿನ ಮರ, 100 ತೆಂಗಿನ ಮರ,100 ಗೋಡಂಬಿ ಗಿಡಗಳು ಈ ಪ್ರದೇಶದಲ್ಲಿ ಕಾಣ ಸಿಗುತ್ತವೆ.

ವಿದ್ಯಾರ್ಥಿಗಳು ಭೇಟಿ: ತೋಟಗಾರಿಕೆ ಕ್ಷೇತ್ರದಲ್ಲಿ ನರ್ಸರಿ ಸಸಿಗಳನ್ನು ತಯಾರಿಸಿ ರೈತರಿಗೆ ಉತ್ತಮ ತಳಿ ಹಣ್ಣಿನ ಸಸಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವು ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದು, ಲಾಭ ದಾಯಕ ಕೃಷಿ ಮಾಡುವಲ್ಲಿ ಆಸಕ್ತರಾಗಿದ್ದಾರೆ. ಈ ತೋಟಗಾರಿಗೆ ಕ್ಷೇತ್ರಕ್ಕೆ ಕಾಲೇಜು ವಿದ್ಯಾರ್ಥಿಗಳು , ಆಸಕ್ತ ಯುವ ಸಮುದಾಯದಕೃಷಿಕರು ಭೇಟಿ ನೀಡಿ ಮಾರ್ಗದರ್ಶನ ಮತ್ತು ಸಲಹೆ ಪಡೆಯುತ್ತಾರೆ.

ಹಣ್ಣುಗಳ ಮಾರಾಟ: ಈ ಪ್ರದೇಶದಲ್ಲಿ ಬೆಳೆಯುವ ಸಪೋಟ ಹಣ್ಣುಗಳನ್ನು ಮೈಸೂರು , ಕೇರಳ , ತಮಿಳು ನಾಡು , ಮುಂಬೈ ಸೇರಿದದಂತೆ ಇತರೆ ಪ್ರದೇಶಗಳಿಗೆ ವ್ಯಾಪಾರಸ್ಥರು ಕೊಂಡೊಯ್ಯುತ್ತಾರೆ. ಮತ್ತು ಇಲ್ಲಿನ ಸಪೋಟ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗಾಂಧಿ ಶತಮಾನ ತೋಟಗಾರಿಕೆ 51 ವರ್ಷ ಪೂರೈಸುತ್ತಿರುವುದು ಸಂತೋ ಷದಾಯಕ. ತೋಟದಿಂದಕರ್ತವ್ಯದ ಜೊತೆ ಪರಿಸರ ಸೇವೆಯೂ ಆಗುತ್ತಿದೆ. ಸಿದ್ದರಾಜು, ಸಹಾಯಕ ತೋಟಗಾರಿಕಾ ನಿರ್ದೇಶಕರು ತಿಪ್ಪಸಂದ್ರ,

ತಿಪ್ಪಸಂದ್ರದ ಗಾಂಧೀ ಶತಮಾನದ ತೋಟ ಅಧ್ಯಯನಕ್ಕೆ ಸೂಕ್ತವಾದ ಸ್ಥಳವಾಗಿದೆ. ರಾಮು, ಉಪನ್ಯಾಸಕರು ಕುದೂರು

ಟಾಪ್ ನ್ಯೂಸ್

Budget ಮಹಿಳಾ ಕಲ್ಯಾಣಕ್ಕೆ ಭರಪೂರ ಕಾಂಚಾಣ; ಇದು ಮಹಿಳಾ ಕೇಂದ್ರಿತ ಬಜೆಟ್‌

Budget ಮಹಿಳಾ ಕಲ್ಯಾಣಕ್ಕೆ ಭರಪೂರ ಕಾಂಚಾಣ; ಇದು ಮಹಿಳಾ ಕೇಂದ್ರಿತ ಬಜೆಟ್‌

Budget 2024; ಸಂಬಳದಾರರಿಗೆ ಭಾರಿ ನೆರವು ಒದಗಿಸಿದ ಬಜೆಟ್‌

Budget 2024; ಸಂಬಳದಾರರಿಗೆ ಭಾರಿ ನೆರವು ಒದಗಿಸಿದ ಬಜೆಟ್‌

ಶಿಕ್ಷಣದ ದೃಷ್ಟಿಯಲ್ಲಿ ಇದು ತೃಪ್ತಿಕರ ಬಜೆಟ್‌; ಕೌಶಲ್ಯ ಸಾಲದಿಂದ ಅಭ್ಯರ್ಥಿಗಳಿಗೆ ನೆರವು

Education ದೃಷ್ಟಿಯಲ್ಲಿ ಇದು ತೃಪ್ತಿಕರ ಬಜೆಟ್‌; ಕೌಶಲ್ಯ ಸಾಲದಿಂದ ಅಭ್ಯರ್ಥಿಗಳಿಗೆ ನೆರವು

ದೂರಗಾಮಿ ಸತ್ಪರಿಣಾಮಗಳ ನಿರ್ಮಲಾ “ಸಪ್ತಮ’ ಬಜೆಟ್‌

Union Budget; ದೂರಗಾಮಿ ಸತ್ಪರಿಣಾಮಗಳ ನಿರ್ಮಲಾ “ಸಪ್ತಮ’ ಬಜೆಟ್‌

Will the old tax system be abolished next year?

Income Tax; ಮುಂದಿನ ವರ್ಷ ಹಳೇ ತೆರಿಗೆ ಪದ್ದತಿ ರದ್ದು?

Budget 2024; Promotion of fishing, cruise tourism

Budget 2024; ಮೀನುಗಾರಿಕೆ, ಕ್ರೂಸ್‌ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ

aUnion Budget ಸ್ವಾವಲಂಬಿ ಭಾರತ ನಿರ್ಮಾಣದ ಕನಸು ; ನಿರುದ್ಯೋಗ ಹಣಿಯಲು ಕೇಂದ್ರ ಪಣ

Union Budget ಸ್ವಾವಲಂಬಿ ಭಾರತ ನಿರ್ಮಾಣದ ಕನಸು ; ನಿರುದ್ಯೋಗ ಹಣಿಯಲು ಕೇಂದ್ರ ಪಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Magadi; Mother-son passed away due to gas leak from geyser

Magadi; ಗೀಸರ್ ನಿಂದ ಅನಿಲ ಸೋರಿಕೆಯಿಂದ ಮೃತಪಟ್ಟ ತಾಯಿ – ಮಗ

Ramanagara: ಮಳೆಗೆ ಗವಿಯ ಆಸರೆ ಪಡೆದಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ

Ramanagara: ಮಳೆಗೆ ಗವಿಯ ಆಸರೆ ಪಡೆದಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ

Lokayukta Raids: ಹಾರೋಹಳ್ಳಿ ತಹಸೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

Lokayukta Raids: ಹಾರೋಹಳ್ಳಿ ತಹಸೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

1-train

Train;ಬೆಂಗಳೂರು-ಮೈಸೂರು ಮಾರ್ಗದ ಎಲ್ಲಾ ರೈಲುಗಳು ಸ್ಥಗಿತ: ಪ್ರಯಾಣಿಕರಿಗೆ ಅನಾನುಕೂಲ

HD-Kumaraswamy

Bengaluru South; ನಾನು ಅಧಿಕಾರಕ್ಕೆ ಬಂದಾಗ ಇವರಿಟ್ಟ ಹೆಸರು ಕಿತ್ತೆಸೆಯುವೆ: ಎಚ್‌ಡಿಕೆ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Budget ಮಹಿಳಾ ಕಲ್ಯಾಣಕ್ಕೆ ಭರಪೂರ ಕಾಂಚಾಣ; ಇದು ಮಹಿಳಾ ಕೇಂದ್ರಿತ ಬಜೆಟ್‌

Budget ಮಹಿಳಾ ಕಲ್ಯಾಣಕ್ಕೆ ಭರಪೂರ ಕಾಂಚಾಣ; ಇದು ಮಹಿಳಾ ಕೇಂದ್ರಿತ ಬಜೆಟ್‌

Budget 2024; ಸಂಬಳದಾರರಿಗೆ ಭಾರಿ ನೆರವು ಒದಗಿಸಿದ ಬಜೆಟ್‌

Budget 2024; ಸಂಬಳದಾರರಿಗೆ ಭಾರಿ ನೆರವು ಒದಗಿಸಿದ ಬಜೆಟ್‌

ಶಿಕ್ಷಣದ ದೃಷ್ಟಿಯಲ್ಲಿ ಇದು ತೃಪ್ತಿಕರ ಬಜೆಟ್‌; ಕೌಶಲ್ಯ ಸಾಲದಿಂದ ಅಭ್ಯರ್ಥಿಗಳಿಗೆ ನೆರವು

Education ದೃಷ್ಟಿಯಲ್ಲಿ ಇದು ತೃಪ್ತಿಕರ ಬಜೆಟ್‌; ಕೌಶಲ್ಯ ಸಾಲದಿಂದ ಅಭ್ಯರ್ಥಿಗಳಿಗೆ ನೆರವು

ದೂರಗಾಮಿ ಸತ್ಪರಿಣಾಮಗಳ ನಿರ್ಮಲಾ “ಸಪ್ತಮ’ ಬಜೆಟ್‌

Union Budget; ದೂರಗಾಮಿ ಸತ್ಪರಿಣಾಮಗಳ ನಿರ್ಮಲಾ “ಸಪ್ತಮ’ ಬಜೆಟ್‌

Will the old tax system be abolished next year?

Income Tax; ಮುಂದಿನ ವರ್ಷ ಹಳೇ ತೆರಿಗೆ ಪದ್ದತಿ ರದ್ದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.