Udayavni Special

ಕೊವ್ಯಾಕ್ಸಿನ್‌ ಇರುವುದು 10 ಡೋಸ್‌ ಮಾತ್ರ


Team Udayavani, May 6, 2021, 6:13 PM IST

covacsin is only 10 doses

ರಾಮನಗರ: ಜಿಲ್ಲೆ ಯಲ್ಲಿ ಕೊವ್ಯಾಕ್ಸಿನ್‌ ಕೇವಲ 10 ಡೋಸ್‌ಗಳಿದ್ದು, ಎರಡನೇ ಡೋಸ್‌ ಪಡೆ ಯಲು 17,120 ಮಂದಿ ಕಾಯುತ್ತಿ ದ್ದಾರೆ. ರಾಮ ನಗರ ಜಿಲ್ಲೆಗೆ ಕೊವ್ಯಾಕ್ಸಿನ್‌ಗಿಂತ ಕೋವಿ ಶೀಲ್ಡ್‌ ಲಸಿಕೆಗಳೇ ಹೆಚ್ಚಾಗಿ ಪೂರೈ ಕೆಯಗಿದ್ದು, ಈ ಲಸಿಕೆಯ ಪ್ರಮಾಣ ಸದ್ಯ ಕೇವಲ 8000 ಡೋಸ್‌ಗಳಿವೆ. ರಾಮ ನಗರ ಜಿಲ್ಲೆಗೆ ಈವರೆಗೆ 23900 ಕೊವ್ಯಾಕ್ಸಿನ್‌ ಡೋಸ್‌ಗಳು ಬಂದಿವೆ. ಎಲ್ಲಾ ವಿತರಣೆಯಾಗಿ 10 ಡೋಸ್‌ಗಳು ಬಾಕಿ ಉಳಿ ದಿವೆ. 17120 ಮಂದಿ ಎರಡನೇ ಡೋಸ್‌ಗಾಗಿ ಕಾಯುತ್ತಿದ್ದಾರೆ. ಅಗತ್ಯವಿರುವ ಡೋಸ್‌ಗಳನ್ನು ಪೂರೈಸುವಂತೆ ಜಿಲ್ಲಾಡಳಿತ ಈಗಾ ಗಲೆ ಸರ್ಕಾರದಗಮನ ಸೆಳೆದಿದೆ.

ಒಂದೆ ರೆಡು ದಿನಗಳಲ್ಲಿ ಈ ವ್ಯಾಕ್ಸಿನ್‌ ಪೂರೈ ಸುವ ವಿಶ್ವಾಸ ಜಿಲ್ಲಾಡಳಿತ ವ್ಯಕ್ತಪಡಿಸಿದೆ. ಎರಡನೇ ಡೋಸ್‌ ಪಡೆಯಲು ಇನ್ನುಸಮಯ ಇರುವುದರಿಂದ ಆತಂಕ ಪಡುವ ಅವ ಶ್ಯ ಕತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಶೀಲ್ಡ್‌ ಲಸಿಕೆ: ಜಿಲ್ಲೆಗೆ ಈವ ರೆಗೆ 194450 ಡೋಸ್‌ಗಳು ಪೂರೈಕೆಯಾಗಿವೆ. ಮೊದಲನೆ, ಎರ ಡನೆ ಡೋಸ್‌ಗಳ ನಂತರ ಸದ್ಯ ಕೇವಲ 8000ಡೋಸ್‌ಗಳ ದಾಸ್ತಾನು ಮಾತ್ರ ಇದೆ. ಇನ್ನು 132084 ಮಂದಿಗೆ 2ನೇಡೋಸ್‌ಗೆ ಲಸಿಕೆ ಬೇಕಾ ಗಿದೆ.

ಮೊದಲ ಡೋಸ್‌ ಎಷ್ಟು ಯಶಸ್ಸು?: ಜಿಲ್ಲೆ ಯಲ್ಲಿ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ಕೊಡುವ ವಿಚಾ ರ ದಲ್ಲಿ ಮೇ 5ರ ಅಂಕಿ ಅಂಶದಪ್ರಕಾರ ಶೇ 55 ಸಾಧ ನೆ ಯಾ ಗಿದೆ. 45 ವರ್ಷ ಮೇಲ್ಪಟ್ಟ ವಯೋಮಾನದ1,95,366 ಮಂದಿಯ ಪೈಕಿ 80,653 ಮಂದಿಗೆ ಮೊದ ಲನೆ ಡೋಸ್‌ಲಸಿಕೆ ಸಿಕ್ಕಿದ್ದು ಶೇ 41 ಸಾಧ ನೆ ಯಾ ಗಿದೆ. 60 ವರ್ಷ ಮೇಲ್ಪಟ್ಟ 1,12,593ಮಂದಿಯ ಪೈಕಿ 88,375 ಮಂದಿಗೆ ಮೊದಲ ಡೋಸ್‌ ಕೊಡ ಲಾ ಗಿದ್ದುಈ ವರ್ಗ ದಲ್ಲಿ ಶೇ 78 ಸಾಧ ನೆ ಯಾ ಗಿದೆ.

ಎರಡನೇ ಡೋಸ್‌ ಎಷ್ಟು ಯಶಸ್ಸು?: ಮೇ 5 ಅಂಕಿ ಅಂಶದ ಪ್ರಕಾರಜಿಲ್ಲೆ ಯಲ್ಲಿ 45 ರಿಂದ 60 ವರ್ಷ ವಯೋ ಮಾ ನದ 51,542 ಮಂದಿಯಪೈಕಿ 8936 ಮಂದಿಗೆ ಎರ ಡನೇ ಡೋಸ್‌ ಲಸಿಕೆ ಸಿಕ್ಕಿದೆ. ಶೇ 20 ಸಾಧ ನೆಯಾ ಗಿದೆ. 60 ವರ್ಷ ಮೇಲ್ಪಟ್ಟ ವಯೋ ಮಾ ನ 74,033 ಮಂದಿಯಪೈಕಿ 15,857 ಮಂದಿಗೆ ಎರ ಡನೇ ಡೋಸ್‌ ಲಸಿಕೆ ಸಿಕ್ಕಿದ್ದು ಶೇ. 21 ಸಾಧನೆ ಯಾ ಗಿದೆ.

ಟಾಪ್ ನ್ಯೂಸ್

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

Chamarajanagara covid case

ಚಾಮರಾಜನಗರದಲ್ಲಿ ಎರಡಂಕಿಗಿಳಿದ ಕೋವಿಡ್ ಕೇಸ್‌ಗಳು : ಇಂದು 93 ಪ್ರಕರಣಗಳು ದೃಢ

3654566666666666666666666

ಹಾನಗಲ್ ಉಪ ಚುನಾವಣೆ ದಿನಾಂಕ ಘೋಷಣೆ ಮುನ್ನವೆ ಅಭ್ಯರ್ಥಿ ಪ್ರಕಟಿಸಿದ ಜೆಡಿಎಸ್

ದ.ಆಫ್ರಿಕಾದ ಹಳ್ಳಿಯಲ್ಲಿ ಸಿಗುತ್ತಿದೆಯಂತೆ ವಜ್ರ! ವಜ್ರಕ್ಕಾಗಿ ನೆಲ ಅಗೆಯುತ್ತಿದ್ದಾರೆ ಜನ

ದ.ಆಫ್ರಿಕಾದ ಹಳ್ಳಿಯಲ್ಲಿ ಸಿಗುತ್ತಿದೆಯಂತೆ ವಜ್ರ! ಹಳ್ಳಿಯ ಜನರಿಂದ ವಜ್ರಕ್ಕಾಗಿ ಶೋಧ

delta-plus-coronavirus-covid19-vaccination-to-speed-up-in-coming-weeks-says-vk-paul

ಎವೈ.1 ಸೋಂಕನ್ನು ಗಂಭೀರವಾಗಿ ಗಮನದಲ್ಲಿಟ್ಟುಕೊಂಡು ಲಸಿಕಾ ಅಭಿಯಾನಕ್ಕೆ ಚುರುಕು : ಪೌಲ್

ಕುಡಿದ ಅಮಲಿನಲ್ಲಿ ತಮ್ಮನನ್ನೇ ಕಲ್ಲಿನಿಂದ ಹೊಡೆದು ಕೊಂದ ಅಣ್ಣ

ಕುಡಿದ ಅಮಲಿನಲ್ಲಿ ತಮ್ಮನನ್ನೇ ಕಲ್ಲಿನಿಂದ ಹೊಡೆದು ಕೊಂದ ಅಣ್ಣ

WhatsApp Image 2021-06-15 at 8.18.32 PM

ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JDS activist outrage

ಮಾಜಿ ಸಚಿವ ಜಮೀರ್‌ ವಿರುದ್ಧ ಜೆಡಿಎಸ್‌ ಕಾರ್ಯಕರ್ತ ಆಕ್ರೋಶ

The servant of the people

ಜನ ನಾಯಕನಲ್ಲ, ಜನರ ಸೇವಕ

ramanagara news

ಸಹಾಯ ಮಾಡುವುದೇ ಧರ್ಮ

ramanagara news

ಸಮಾಜದ ಬಗ್ಗೆ  ಕಾಂಗ್ರೆಸ್ ಗೆ ಕಾಳಜಿ ಇದೆ: ಸುರೇಶ್

ramanagara news

ಸಾವಯವ  ಬೆಳೆಗೆ ಹೆಚ್ಚಿನ ಆದ್ಯತೆ ನೀಡಿ: ಶಂಕರ್

MUST WATCH

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

udayavani youtube

ವಿಶಿಷ್ಟವಾಗಿ DRAGON FRUIT ಬೆಳೆದ ಕಾರ್ಕಳದ ರೈತನಿಗೆ ಭೇಷ್ ಎಂದ ಮಂಗಳೂರು ಕಮೀಷನರ್

udayavani youtube

ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಹೊಸ ಸೇರ್ಪಡೆ

15-12

ಆಕ್ಸಿಜನ್‌ ಬ್ಯಾಂಕ್‌-ಸ್ಯಾನಿಟೈಸರ್‌ ಟ್ಯಾಂಕ್‌ಗೆ ಚಾಲನೆ

15-12

ಲಾಕ್‌ಡೌನ್‌ ಸಡಿಲ; ಎಲ್ಲೆಲ್ಲೂವಾಹನ-ಜನ

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

15-11

ಸ್ವಯಂ ಜಾಗೃತಿಯಿಂದ ಕೊರೊನಾ ನಿಯಂತ್ರಣ: ಸ್ವಾಮೀಜಿ

Chamarajanagara covid case

ಚಾಮರಾಜನಗರದಲ್ಲಿ ಎರಡಂಕಿಗಿಳಿದ ಕೋವಿಡ್ ಕೇಸ್‌ಗಳು : ಇಂದು 93 ಪ್ರಕರಣಗಳು ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.