Udayavni Special

ಆಕಸ್ಮಿಕ ಬೆಂಕಿ: ಐದು ಗುಡಿಸಲು ಭಸ್ಮ


Team Udayavani, Feb 13, 2021, 2:52 PM IST

ಆಕಸ್ಮಿಕ ಬೆಂಕಿ: ಐದು ಗುಡಿಸಲು ಭಸ್ಮ

ಚನ್ನಪಟ್ಟಣ: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಐದು ಗುಡಿಸಲುಗಳು ಭಸ್ಮವಾಗಿರುವ ಘಟನೆ ಎಂ.ಕೆ.ದೊಡ್ಡಿ ಠಾಣೆ ವ್ಯಾಪ್ತಿಯ ಬೇವೂರು ಗ್ರಾಮದಲ್ಲಿ ನಡೆದಿದೆ.

ತಿಮ್ಮಮ್ಮ, ವೆಂಕಟಲಕ್ಷ್ಮಮ್ಮ, ವೆಂಕಟೇಶ್‌, ಸಾಕಮ್ಮ ಎಂಬವರಿಗೆ ಸೇರಿದ ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಗುಡಿಸಲಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಮಂದಿಯೆಲ್ಲಾ ಊಟ ಮಾಡಿ ಮಲ ಗುವ ಸಮಯದಲ್ಲಿ ಇದ್ದಕ್ಕಿದ್ದಂತೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿನಾಲ್ಕು ಗುಡಿಸಲುಗಳಿಗೂ ಆವರಿಸಿಕೊಂಡು, ನೋಡು ನೋಡುತ್ತದ್ದಂತೆ ದಹಿಸಿ ಹೋಗಿವೆ. ಬೇಸಿಗೆಯ ಸಂದರ್ಭ ಹಾಗೂ ನಾಲ್ಕುಗುಡಿಸಲು ಹೊಂದಿಕೊಂಡಂತಿದ್ದುದರಿಂದಬೆಂಕಿ ಬೇಗನೆ ಗುಡಿಸಲುಗಳಿಗೆ ಆವರಿಸಿಕೊಂಡು ಉರಿಯಲಾರಂಭಿಸಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಶಿವಕುಮಾರ್‌ ಹಾಗೂ ಎಂ.ಕೆ. ದೊಡ್ಡಿ ಠಾಣೆಯ ಪಿಎಸ್‌ಐ ಸದಾನಂದ,ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಗುಡಿಸಲು ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬಕ್ಕೆ ಸೂರು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಆಶ್ರಯವಿಲ್ಲದೇ ನಿರಾಶ್ರಿತರಾಗಿರುವ ಕುಟುಂಬಗಳಿಗೆ ತಾಲೂಕು ಆಡಳಿತ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಸತಿ ರಹಿತರ ನಿವೇಶನಕ್ಕೆ  ಆಗ್ರಹಿಸಿ ಪ್ರತಿಭಟನೆ :

ರಾಮ ನಗರ: ತಾಲೂ ಕಿನ ರಾಜೀವ್‌ಗಾಂಧಿಪುರದ ಸರ್ಕಾರಿ ಗೋಮಾಳದಲ್ಲಿ ಟೆಂಟ್‌ಗಳಲ್ಲಿ ವಾಸ ವಾ ಗಿ ರುವ ವಸತಿ ರಹಿತ ರಿಗೆ ಅದೇ ಸ್ಥಳದಲ್ಲಿ ನಿವೇಶನ ವಿಂಗ ಡಿಸಿ, ಮನೆ ನಿರ್ಮಿ ಸಿ ಕೊ ಡಬೇಕು ಎಂದು ಆಗ್ರಹಿಸಿ ಧಮ್ಮ ದೀವಿಗೆ ನಾಗರೀಕ ಹೋರಾಟ ವೇದಿಕೆ ಮತ್ತು ವಿವಿಧ ಸಂಘ ಟ ನೆ ನೇತೃ ತ್ವ ದಲ್ಲಿ ವಸತಿ ರಹಿತ ರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿರ್ಣ ಆವರಣದಲ್ಲಿ ನಡೆದ ಪ್ರತಿ ಭಟನೆಯಲ್ಲಿ ನಿವಾಸಿಗಳು ತಮಗೆ ವಸತಿ ಕಲ್ಪಿಸುವಂತೆ ಒತ್ತಾಯಿಸಿದರು.

ಮೂಲಕ ಸೌಕರ್ಯ ಒದಗಿಸಿ: ಧಮ್ಮ ದೀವಿಗೆ ನಾಗರೀಕರ ಹೋರಾಟ ವೇದಿಕೆ ಅಧ್ಯಕ್ಷ ಮಲ್ಲಿ ಕಾ ರ್ಜುನ ಮಾತನಾಡಿ, ರಾಜೀವ್‌ ಗಾಂಧಿಪುರದ ಗೋಮಾಳ ಸರ್ವೆ ನಂ.37/38ರಲ್ಲಿ ಹಲ ವಾರು ನಿವೇ ಶನ, ಮನೆ ರಹಿತ ನಿರ್ಗತಿಕ ಕುಟುಂಬ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾ ರೆ. ಇವರು ನೆಮ್ಮದಿ ಜೀವನ ನಡೆಸಲು ಅನುಕೂಲವಾಗು ವಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಕನಿಷ್ಟ ಮೂಲಕ ಸೌಕರ್ಯ ಒದಗಿಸಬೇಕು ಎಂದರು.

ಸರ್ಕಾರಿ ಗೋಮಾಳದಲ್ಲಿ ವಾಸವಾಗಿರುವ ಅಷ್ಟು ನಿರ್ಗತಿಕ ಕುಟುಂಬ ಗ ಳಿಗೆ ಸರ್ಕಾರ ಶೀಘ್ರ ಹಕ್ಕು ಪತ್ರ ಒದಗಿಸಬೇಕು. ಶೌಚಾಲಯ, ವಿದ್ಯುತ್‌ ಸೌಲಭ್ಯ ಮತ್ತು ಮಕ್ಕಳಿಗೆ ಶಾಲೆ ನಿರ್ಮಿಸಬೇಕು. ಜೊತೆಗೆ ವಸತಿ ಕಟ್ಟಡ ನಿರ್ಮಾಣ ಮಾಡಿಕೊಡಬೇಕು ಎಂದರು.

ಪ್ರತಿಭಟನೆಗೂ ಮುನ್ನ ಸಂಘಟನೆ ಪದಾಧಿಕಾರಿಗಳು, ನಿವಾಸಿಗಳು ಆಂಜ ನೇ ಯ ಸ್ವಾಮಿ ಆರ್ಚ್‌ ಬಳಿಯಿಂದ ಜಿಲ್ಲಾ ಸರ್ಕಾರಿ ಕಚೇ ರಿಗಳ ಸಂಕಿರ್ಣ ದವರೆಗೆ ಪ್ರತಿ ಭ ಟನಾ ಮೆರವಣಿಗೆ ನಡೆಸಿದರು. ಸರಸ್ವತಿ ಹಾಜರಿದ್ದರು.

ಟಾಪ್ ನ್ಯೂಸ್

ಸಂಸದ ಓವೈಸಿ ವಿಜಯಪುರ ಪ್ರವೇಶಕ್ಕೆ ನಿರ್ಬಂಧ

redmi

ರೆಡ್ ಮಿ ನೋಟ್‍-10 ಸರಣಿಯ 3 ಫೋನ್‍ಗಳ ಬಿಡುಗಡೆ: ಏನಿವುಗಳ ವಿಶೇಷ? ರೇಟ್‍ ಎಷ್ಟು?

gfgfgxcfdsfsdfds

ನಂದಿ ಗಿರಿಧಾಮಕ್ಕೆ ರೋಪ್ ವೇ ಪ್ಲಾನ್: ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲು ನಿರ್ಧಾರ

ಹದಗಹಗಹಗ

ಲಂಚದ ಆರೋಪ : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಲಿಂಗರಾಜು ಅಮಾನತು

Chikkaballapura

ಕನಸಿನಲ್ಲಿ ಹೇಳಿದಂತೆ ಬಾಲಕನಿಗೆ ವಿಗ್ರಹ ಸಿಕ್ಕಿದೆಯೇ? ವಿಸ್ಮಯಯೋ, ವದಂತಿಯೋ?

ಲಾಕ್ ಡೌನ್ ನಲ್ಲಿ ಮಹಿಳೆಯರ ದೂರು ಹೆಚ್ಚಳ : ಪ್ರಮೀಳಾ ನಾಯ್ಡು

Here’s a simple solution for toothache

ಹಲ್ಲು ನೋವಿಗೆ ಇಲ್ಲಿದೆ ಸರಳ ಪರಿಹಾರ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

robery

ಒಡವೆ ಅಡವಿಟ್ಟು ತಂದ ಹಣ ಸಿನಿಮೀಯ ರೀತಿಯಲ್ಲಿ ದರೋಡೆ

Securuty to Kallagalli house

ದಿನೇಶ್‌ ಕಲ್ಲಹಳ್ಳಿ ನಿವಾಸಕ್ಕೆ ಖಾಕಿ ಕಾವಲು

Nandini gouda

ಜಾರಕಿಹೊಳಿ ಮೇಲಿನ ಆರೋಪದಲ್ಲಿ ಹುರುಳಿಲ್ಲ

Dinesh Kalahalli

ರಮೇಶ್‌ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕಷ್ಟೇ ಹೋರಾಟ ನಿಲ್ಲುವುದಿಲ್ಲ

Untitled-1

ಅನುದಾನ ಮೀಸಲಿಟ್ಟು ಕಲೆ ಪ್ರೋತ್ಸಾಹಿಸಿ

MUST WATCH

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

udayavani youtube

ಜೂನಿಯರ್ ಮೇಲೆ ರ‍್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು

udayavani youtube

ಕಾರುಗಳ ಢಿಕ್ಕಿ : ಗುದ್ದಿದ ರಭಸಕ್ಕೆ ಕಳಚಿಹೋದ ಚಕ್ರ

udayavani youtube

ಮಂಗಳೂರು : ಗಡ್ಡ, ಮೀಸೆ ಬೋಳಿಸುವಂತೆ ರ್ಯಾಗಿಂಗ್ : ಆರೋಪಿಗಳ ಬಂಧನ

udayavani youtube

ಅಮೆರಿಕಾದ ಮೇಲೆ ಭಾರತೀಯ ಅಮೆರಿಕನ್ನರು ಹಿಡಿತ ಸಾಧಿಸುತ್ತಿದ್ದಾರೆ : ಬೈಡನ್ | Udayavani

ಹೊಸ ಸೇರ್ಪಡೆ

Mango

ಮಾವಿಗೆ ಬೆಂಕಿ ಸುರಿದ ಇಬ್ಬನಿ !ಇಬ್ಬನಿಗೆ ಕಮರಿದ ಆಲ್ಫೋನ್ಸೋ|

Hubballi

ಪಾಲಿಕೆಯಿಂದ ಅನಧಿಕೃತ ಡಬ್ಬಾ ಅಂಗಡಿ ತೆರವು

TP

ಬಲ ಕೊಡಿ; ಇಲ್ಲವೇ ರದ್ದು ಮಾಡಿ

a

2ಎ ಮೀಸಲಿಗೆ ಒತ್ತಾಯಿಸಿ ತಹಶೀಲ್ದಾರ್‍ ಗೆ ಮನವಿ

Ramesh Protest

ಮುಂದುವರಿದ ರಮೇಶ ಬೆಂಬಲಿಗರ ಆಕ್ರೋಶ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.