ಸರಳ ಬಹುಮತ ಪಡೆದ ತೆನೆಹೊತ್ತ ಮಹಿಳೆ

Team Udayavani, May 1, 2021, 11:50 AM IST

Untitled-1

ಚನ್ನಪಟ್ಟಣ: ನಗರಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, 31 ಸ್ಥಾನಗಳ ಪೈಕಿ ಜೆಡಿಎಸ್‌ 16 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಳಬಹುಮತ ಪಡೆದುಕೊಂಡಿವೆ. ಬಿಜೆಪಿ ಹಾಗೂ ಕಾಂಗ್ರೆಸ್‌ ತಲಾ 7 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿವೆ.

ಮೊದಲ ವಾರ್ಡ್‌ನಲ್ಲಿ ಜೆಡಿಎಸ್‌ ಗೆಲುವು ಸಾಧಿಸುವ ಮೂಲಕ ಗೆಲುವಿನ ಪಯಣ ಆರಂಭಿಸಿತು. ಕಾಂಗ್ರೆಸ್‌ಮೊದಲ ಸುತ್ತಿನಲ್ಲೇ 17ನೇ ವಾರ್ಡ್‌ನಲ್ಲಿ ಗೆಲುವುಸಾಧಿಸುವ ಮೂಲಕ ಗೆಲುವಿನ ಖಾತೆ ತೆರೆದರೆ, ಬಿಜೆಪಿ ಗೆಲುವಿನ ಖಾತೆಗೆ 6ನೇ ವಾರ್ಡ್‌ ಫಲಿತಾಂಶದ ವರೆಗೆ ಕಾಯ ಬೇಕಾಯಿತು. ನಗರದ 31 ವಾರ್ಡ್‌ಗಳ ಮತಗಟ್ಟೆಯ ಎರಡು ಕೊಠಡಿಗಳಲ್ಲಿ ಏಣಿಕ ಆರಂಭಿಸಲಾಯಿತು. ಮೊದಲ 15 ವಾರ್ಡ್‌ಗಳು ಒಂದು ಕೊಠಡಿಯಲ್ಲಿ, 16 ರಿಂದ 31ನೇ ವಾರ್ಡ್‌ ವರಗಿನ ಮತಯಂತ್ರಗಳನ್ನು ಇನ್ನೊಂದು ಕೊಠಡಿಯಲ್ಲಿ ಏಣಿಕೆಗೆ ವ್ಯವಸ್ಥೆ ಮಾಡಲಾಗಿತ್ತು.

ಮಾಜಿಗಳಲ್ಲಿ ‌ ಗೆದ್ದವರು, ಬಿದ್ದವರು: ಈ ಬಾರಿಯನಗರಸಭಾ ಚುನಾವಣೆಯಲ್ಲಿ 2ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಗರಸಭಾ ಮಾಜಿ ಅಧ್ಯಕ್ಷ ಕೃಷ್ಣಪ್ಪ ಮೂರನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ. ಇತ್ತ 22ನೇ ವಾರ್ಡ್‌ನಿಂದ ಸ್ಪರ್ಧೆ ಮಾಡಿದ್ದ ಮಾಜಿ ಅಧ್ಯಕ್ಷ ಜಭಿವುಲ್ಲಾಖಾನ್‌ ಘೋರಿ ಪರಾಜಿತಗೊಂಡಿದ್ದಾರೆ. ಇನ್ನು 26ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ನಗರಸಭಾ ಮಾಜಿ ಸದಸ್ಯ ಬೋರಲಿಂಗಯ್ಯ,19ನೇ ವಾರ್ಡ್‌ನಿಂದ ಸ್ಪರ್ಧೆ ಮಾಡಿದ್ದ ಜ‌ಕಿ ಅಹ್ಮದ್‌ ಪರಾಜಿತಗೊಂಡಿದ್ದಾರೆ. ಇನ್ನು 9ನೇ ವಾರ್ಡ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸದಸ್ಯ ವಿಠಲೇನಹಳ್ಳಿ ಕೃಷ್ಣೇಗೌಡ ಪರಾಭವಗೊಂಡಿದ್ದಾರೆ.

17ನೇ ವಾರ್ಡ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ನಗರಸಭಾ ಮಾಜಿ ಉಪಾಧ್ಯಕ್ಷ ವಾಸೀಲ್‌ ಆಲಿಖಾನ್‌, 18ನೇ ವಾರ್ಡ್‌ನಿಂದ ಸ್ಪರ್ಧೆ ಮಾಡಿದ್ದ ಲಿಯಾಖತ್‌ ಆಲಿಖಾನ್‌ ಗೆಲುವು ಸಾಧಿಸಿದ್ದಾರೆ.

ನಗರಸಭಾ ಮಾಜಿ ಸದಸ್ಯ ಉಮಾಶಂಕರ್‌ ಪತ್ನಿ ರೇಖಾ ಉಮಾಶಂಕರ್‌ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ  ಗೆಲ್ಲುವನಂಬಿಕೆ ಇರಿಸಿಕೊಂಡಿದ್ದ ಒಂದನೇ ವಾರ್ಡ್‌ ಮತ್ತು 12ನೇ ವಾರ್ಡ್‌ ಜೆಡಿಎಸ್‌ ಪಾಲಾಗಿದೆ. ಇನ್ನು 8ನೇ ವಾರ್ಡ್‌ನ ಅಭ್ಯರ್ಥಿ ಸರ್ವಮಂಗಳ ಲೋಕೇಶ್‌ ಅಚ್ಚರಿಯ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಪಾಲಿಗೆ ಈ ಮೂರು ವಾರ್ಡ್ ಗಳಲ್ಲಿನ ಪರಾ ಜಯ ಗೆಲುವಿನ ವೇಗವನ್ನು ತಗ್ಗಿಸಿದೆ.

ಟಾಪ್ ನ್ಯೂಸ್

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

ಕೈದಿಗಳಿಗೆ ಬಿಡುಗಡೆ ಭಾಗ್ಯ: ಕೇಂದ್ರ ಸರಕಾರದ ನಿರ್ಧಾರ

ಕೈದಿಗಳಿಗೆ ಬಿಡುಗಡೆ ಭಾಗ್ಯ: ಕೇಂದ್ರ ಸರಕಾರದ ನಿರ್ಧಾರ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

ಭಾರತೀಯ ವಾಯುಪಡೆಯಲ್ಲಿ ಮೊದಲನೇ ಬಾರಿಗೆ ಅಪ್ಪ-ಮಗಳ ಸಾಧನೆ

ಭಾರತೀಯ ವಾಯುಪಡೆಯಲ್ಲಿ ಮೊದಲನೇ ಬಾರಿಗೆ ಅಪ್ಪ-ಮಗಳ ಸಾಧನೆ

ನಾಯಿಗಳ ಮೂಲ ಯಾವುದು ಎಂಬುದು ಗೊತ್ತಾ?

ನಾಯಿಗಳ ಮೂಲ ಯಾವುದು ಎಂಬುದು ಗೊತ್ತಾ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೊಂಬೆನಗರಿಯಲ್ಲಿ ಜೆಡಿಎಸ್‌ನಿಂದ ಪ್ರತಿಭಟನೆ

ಬೊಂಬೆನಗರಿಯಲ್ಲಿ ಜೆಡಿಎಸ್‌ನಿಂದ ಪ್ರತಿಭಟನೆ

ಉಚಿತ ವಿದ್ಯುತ್‌ ಯೋಜನೆ ಜಾರಿಗೆ ಅಸಡ್ಡೆ

ಉಚಿತ ವಿದ್ಯುತ್‌ ಯೋಜನೆ ಜಾರಿಗೆ ಅಸಡ್ಡೆ

ವೈದ್ಯರ ಅವಿರತ ನಿಸ್ವಾರ್ಥ ಸೇವೆ ಅನನ್ಯವಾದದು

ವೈದ್ಯರ ಅವಿರತ ನಿಸ್ವಾರ್ಥ ಸೇವೆ ಅನನ್ಯವಾದದು

ಮಿಂಚಿನ ಕಾರ್ಯಾಚರಣೆ: ಬೈಕ್‌, ಪಂಪ್‌ಸೆಟ್‌ ಕಳ್ಳರ ಬಂಧನ

ಮಿಂಚಿನ ಕಾರ್ಯಾಚರಣೆ: ಬೈಕ್‌, ಪಂಪ್‌ಸೆಟ್‌ ಕಳ್ಳರ ಬಂಧನ

ನಾಗರಿಕರ ಸುಲಿಗೆಗೆ ನಿಂತ ನಗರಸಭೆ

ನಾಗರಿಕರ ಸುಲಿಗೆಗೆ ನಿಂತ ನಗರಸಭೆ

MUST WATCH

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

udayavani youtube

ವಿಟ್ಲ ಸಾರಡ್ಕ ಬಳಿ ಕುಸಿದ ಗುಡ್ಡ : ಕರ್ನಾಟಕ – ಕೇರಳ ಸಂಚಾರ ಬಂದ್

ಹೊಸ ಸೇರ್ಪಡೆ

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

ಕೈದಿಗಳಿಗೆ ಬಿಡುಗಡೆ ಭಾಗ್ಯ: ಕೇಂದ್ರ ಸರಕಾರದ ನಿರ್ಧಾರ

ಕೈದಿಗಳಿಗೆ ಬಿಡುಗಡೆ ಭಾಗ್ಯ: ಕೇಂದ್ರ ಸರಕಾರದ ನಿರ್ಧಾರ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.