24ರವರೆಗೆ ಲಾಕ್‌ಡೌನ್‌: ಎಲ್ಲರೂ ಸಹಕರಿಸಿ

Team Udayavani, May 10, 2021, 8:53 PM IST

Lockdown until 24: Everyone cooperates

ರಾಮನಗರ: ಇನ್ನಷ್ಟು ಬಿಗಿ ಕ್ರಮ ಗ ಳೊಂದಿ ಗೆಮೇ24ರವ ರೆಗೆ ರಾಜ್ಯ ಸರ್ಕಾರ ಕೋವಿಡ್‌ ಕರ್ಫ್ಯೂವಿಸ್ತ ರಿ ಸಿದ್ದು, ನಿಯ ಮ ಗಳ ಜಾರಿಗೆ ಜಿಲ್ಲಾ ಪೊಲೀ ಸರುಸಜ್ಜಾ ಗಿ ದ್ದಾರೆ. ಸುದ್ದಿ ಗಾ ರರೊಂದಿಗೆ ಮಾತ ನಾ ಡಿದ ಎಸ್ಪಿಎಸ್‌. ಗಿ ರೀ ಶ್‌, ಕೋವಿಡ್‌ಸೋಂಕು ಹರ ಡು ವು ದನ್ನುತಪ್ಪಿ ಸಲು ಸರ್ಕಾರ ಕರ್ಫ್ಯೂವಿಸ್ತ ರಿ ಸಿದ್ದು, ನಾಗ ರಿ ಕರು ಸಹಕ ರಿ ಸ ಬೇಕು ಎಂದು ವಿನಂತಿ ಸಿಕೊಂಡಿ ದ್ದಾರೆ.

ಅಗತ್ಯ ಸೇವೆಗಳಿಗಷ್ಟೇ ಅವಕಾಶ: ಸದ್ಯ ಇರುವ ಕೋವಿಡ್‌ ಕರ್ಫ್ಯೂ ನಿಬಂಧ ನೆಗಳು ಮುಂದು ವ ರಿಯ ಲಿವೆ. ಅಗತ್ಯ ವಸ್ತು ಗಳ ಖರೀದಿಗೆ ಜನ ರಿಗೆ ಅವ ಕಾಶ ಸಿಗ ಲಿದೆ. ಆದರೆ, ನಾಗ ರಿಕರುರಸ್ತೆ ಗೆ ಇಳಿ ಯು ವುದು ಬೇಡ, ತಮ್ಮ ಮನೆ ಗಳ ಹತ್ತಿರಇರುವ ಅಂಗ ಡಿ ಗ ಳಲ್ಲೇ ಅಗ ತ್ಯ ವ ಸ್ತು ಗ ಳನ್ನು ಖರೀದಿಸಿ. ವ್ಯಕ್ತಿ ಗತ ಅಂತರ ಕಾಪಾ ಡಿ ಕೊ ಳ್ಳು ವುದು, ಮಾಸ್ಕ್ಕಡ್ಡಾ ಯ ವಾಗಿ ಧರಿಸಿ ಎಂದು ಸಲಹೆ ನೀಡಿದರು.

ಅಸ್ತಿ ವಿಸರ್ಜನೆಗೆ ಅವಕಾಶವಿಲ್ಲ: ಜಿಲ್ಲೆ ಯಲ್ಲಿಮೃತಪಟ್ಟ ವ್ಯಕ್ತಿ ಗಳ ಆಸ್ತಿ ವಿಸ ರ್ಜ ನೆಗೆ ಬಹು ತೇ ಕರುಶ್ರೀರಂಗ ಪಟ್ಟ ಣದಲ್ಲಿ ಕಾವೇರಿ ನದಿ ವರೆಗೆ ಹೋಗು ವುದುಂಟು, ಕೆಲ ವರು ಬೇರೆಕಡೆಗೆ ಹೋಗು ವು ದುಂಟು,ಕೊರೊನಾ ಕರ್ಫ್ಯೂ ಇರುವ ಕಾರಣ ಮಂಡ್ಯ ಜಿಲ್ಲಾಪೊಲೀ ಸರು ಶ್ರೀರಂಗ ಪ ಟ್ಟ ಣದಲ್ಲಿ ಆಸ್ತಿ ವಿಸ ರ್ಜ ನೆಗೆಅವ ಕಾಶ ನಿಬಂì ಧಿ ಸಿ ದ್ದಾರೆ. ಹೀಗಾಗಿ ಈ ಕುಟುಂಬಗಳು ಕರ್ಫ್ಯೂ ಅವಧಿ ಮುಗಿದ ನಂತರ ಅಸ್ತಿ ವಿಸ ರ್ಜನೆಗೆ ಮುಂದಾ ಗ ಬೇಕು ಎಂದು ತಿಳಿ ಸಿ ದ್ದಾರೆ.

ಖರೀದಿಗೆ ಮುಗಿಬಿದ್ದ ಜನ: ಸೋಮ ವಾ ರ ದಿಂದಕೋವಿಡ್‌ ಕರ್ಫ್ಯೂ ಮತ್ತಷ್ಟು ಬಿಗಿ ಯಾ ಗ ಲಿ ರುವ ಹಿನ್ನೆಲೆ ಯಲ್ಲಿ ನಾಗ ರಿಕರು ಭಾನು ವಾರ ಅಗತ್ಯ ವಸ್ತು ಗಳಖರೀ ದಿಗೆ ಮುಗಿ ಬಿದ್ದರು.ಮಾಂಸ ಮಾರಾಟ ಅಂಗ ಡಿ ಗಳು, ಹೋಟೆಲ್‌ಗ‌ಳು,ಸ್ವೀಟ್ಸ್‌ ಮಾರಾ ಟದ ಅಂಗ ಡಿ ಗಳ ಮುಂದೆ ಜನಜಂಗುಳಿ ಇತ್ತು. ತರ ಕಾರಿ ಅಂಗ ಡಿ ಗಳಲ್ಲಿ ವ್ಯಕ್ತಿ ಗಳಅಂತರ ಮರೆ ಯಾ ಗಿತ್ತು. ಜಿಲ್ಲಾ ಕೇಂದ್ರ ರಾಮ ನ ಗರ,ಬಿಡದಿ ಪಟ್ಟ ಣ ಗ ಳ ಬಜಾರ್‌ ರಸ್ತೆ ಗ ಳಲ್ಲಿ ಜನ ಮತ್ತುವಾಹನ ದಟ್ಟಣೆ ಅಧಿಕವಾಗಿತ್ತು.ರಂಜಾನ್‌ ಹಬ್ಬದ ಹಿನ್ನೆ ಲೆ ಯಲ್ಲಿ ಬಟ್ಟೆ ಅಂಗ ಡಿ ಗಳಿಗೂ ಬೇಡಿಕೆ ಹೆಚ್ಚಾ ಗಿತ್ತು. ಕೋ ವಿಡ್‌ ಕರ್ಫ್ಯೂ ವೇಳೆಯಲ್ಲಿ ಇಷ್ಟು ದಿನ ಬಾಗಿಲು ಮುಚ್ಚಿ ಸಹ ಕ ರಿ ಸಿದ ಬಟ್ಟೆಅಂಗಡಿ ಮಾಲಿಕರು ಭಾನು ವಾರ ಅರ್ಧ ಬಾಗಿಲುತೆಗೆದು ಒಂದಿಷ್ಟು ವ್ಯಾಪಾರ ಮಾಡಿ ಕೊಂಡರು.

ಟಾಪ್ ನ್ಯೂಸ್

ಸ್ವಾತಂತ್ರ್ಯ ಹೋರಾಟಗಾರರಿಗೆ ರಾಜ್ಯಪಾಲರಿಂದ ಸನ್ಮಾನ

ಸ್ವಾತಂತ್ರ್ಯ ಹೋರಾಟಗಾರರಿಗೆ ರಾಜ್ಯಪಾಲರಿಂದ ಸನ್ಮಾನ

‘ಭಾರತ ಬಿಟ್ಟು ತೊಲಗಿ ಚಳುವಳಿ’ಗೆ 80 ವರ್ಷ: ಕ್ವಿಟ್‌ ಇಂಡಿಯಾ ಸ್ಮರಿಸಿದ ಪ್ರಧಾನಿ ಮೋದಿ

‘ಭಾರತ ಬಿಟ್ಟು ತೊಲಗಿ ಚಳುವಳಿ’ಗೆ 80 ವರ್ಷ: ಕ್ವಿಟ್‌ ಇಂಡಿಯಾ ಸ್ಮರಿಸಿದ ಪ್ರಧಾನಿ ಮೋದಿ

ರಾಜ್ಯದಲ್ಲಿ ಮಳೆ ಇಳಿಮುಖ, ಆ.13ರಿಂದ ಬಿಡುವು ಸಾಧ್ಯತೆ

ರಾಜ್ಯದಲ್ಲಿ ಮಳೆ ಇಳಿಮುಖ, ಆ.13ರಿಂದ ಬಿಡುವು ಸಾಧ್ಯತೆ

20-crime

ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಮಾರಾಮಾರಿ: ಓರ್ವ ಗಂಭೀರ

21 ಸಾವಿರ ಮಕ್ಕಳಿಗೆ ವಸತಿ ಸೌಲಭ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ

21 ಸಾವಿರ ಮಕ್ಕಳಿಗೆ ವಸತಿ ಸೌಲಭ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ

18-sunil

ಸಿಎಂ ಬದಲಾವಣೆ ವದಂತಿ: ಊಹಾಪೋಹಗಳ ಮೇಲೆ ಕಾಂಗ್ರೆಸ್ ರಾಜಕಾರಣ; ಸಚಿವ ಸುನಿಲ್‌ ಕುಮಾರ್‌

ಮೈದಾ, ರವೆ, ಗೋಧಿ ಹಿಟ್ಟು ರಫ್ತಿಗೆ ನಿರ್ಬಂಧ: ಆ.14ರಿಂದ ಜಾರಿ ಎಂದ ಕೇಂದ್ರ ಸರ್ಕಾರ

ಮೈದಾ, ರವೆ, ಗೋಧಿ ಹಿಟ್ಟು ರಫ್ತಿಗೆ ನಿರ್ಬಂಧ: ಆ.14ರಿಂದ ಜಾರಿ ಎಂದ ಕೇಂದ್ರ ಸರ್ಕಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭೂಸ್ವಾಧೀನ ಪ್ರಕ್ರಿಯೆ: ಸಚಿವರ ಕಾಲಿಗೆ ಬಿದ್ದ ರೈತರು!

ಭೂಸ್ವಾಧೀನ ಪ್ರಕ್ರಿಯೆ: ಸಚಿವರ ಕಾಲಿಗೆ ಬಿದ್ದ ರೈತರು!

ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ಭರ್ತಿ

ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ಭರ್ತಿ

ರಾಮನಗರ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಸಚಿವ ಅಶ್ವತ್ಥ ನಾರಾಯಣ ಭೇಟಿ

ರಾಮನಗರ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಸಚಿವ ಅಶ್ವತ್ಥ ನಾರಾಯಣ ಭೇಟಿ

tdy-9

ನರೇಗಾ ಯೋಜನೆ ಜನರಿಗೆ ತಲುಪಿಸಿ

ಶೆಡ್ ಮೇಲೆ ಪಕ್ಕದ ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳ ದಾರುಣ ಸಾವು, ಇಬ್ಬರು ಮಹಿಳೆಯರಿಗೆ ಗಾಯ

ಶೆಡ್ ಮೇಲೆ ಪಕ್ಕದ ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳ ದಾರುಣ ಸಾವು, ಇಬ್ಬರು ಮಹಿಳೆಯರಿಗೆ ಗಾಯ

MUST WATCH

udayavani youtube

3೦ವರ್ಷದಿಂದ ಕೃಷಿಯಲ್ಲಿ ಖುಷಿ ಮತ್ತು ಪ್ರೀತಿಯನ್ನು ಕಂಡಿದ್ದೇವೆ

udayavani youtube

ಬಿಹಾರದಲ್ಲಿ ಜೆಡಿಯು – ಬಿಜೆಪಿ ಮೈತ್ರಿ ಸರ್ಕಾರ ಪತನ

udayavani youtube

ಮರೆಯಾಗುತ್ತಿದೆ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೊಹರಂ ಹೆಜ್ಜೆ ಕುಣಿತ

udayavani youtube

ಪ್ರವಾಹದ ನೀರಿನಲ್ಲಿ ಕಾರು ಚಲಾಯಿಸಿ ಸಿಲುಕಿಕೊಂಡ ಯುವಕರು… ಕೊನೆಗೂ ಪಾರಾದರು

udayavani youtube

ಸೌಹಾರ್ದತೆಗೆ ಸಾಕ್ಷಿಯಾದ ನಾಲತವಾಡ : ಹಿಂದೂ ಮುಸ್ಲಿಂ ಸೇರಿ ಮೊಹರಂ ಆಚರಣೆ

ಹೊಸ ಸೇರ್ಪಡೆ

ಸ್ವಾತಂತ್ರ್ಯ ಹೋರಾಟಗಾರರಿಗೆ ರಾಜ್ಯಪಾಲರಿಂದ ಸನ್ಮಾನ

ಸ್ವಾತಂತ್ರ್ಯ ಹೋರಾಟಗಾರರಿಗೆ ರಾಜ್ಯಪಾಲರಿಂದ ಸನ್ಮಾನ

‘ಭಾರತ ಬಿಟ್ಟು ತೊಲಗಿ ಚಳುವಳಿ’ಗೆ 80 ವರ್ಷ: ಕ್ವಿಟ್‌ ಇಂಡಿಯಾ ಸ್ಮರಿಸಿದ ಪ್ರಧಾನಿ ಮೋದಿ

‘ಭಾರತ ಬಿಟ್ಟು ತೊಲಗಿ ಚಳುವಳಿ’ಗೆ 80 ವರ್ಷ: ಕ್ವಿಟ್‌ ಇಂಡಿಯಾ ಸ್ಮರಿಸಿದ ಪ್ರಧಾನಿ ಮೋದಿ

ರಾಜ್ಯದಲ್ಲಿ ಮಳೆ ಇಳಿಮುಖ, ಆ.13ರಿಂದ ಬಿಡುವು ಸಾಧ್ಯತೆ

ರಾಜ್ಯದಲ್ಲಿ ಮಳೆ ಇಳಿಮುಖ, ಆ.13ರಿಂದ ಬಿಡುವು ಸಾಧ್ಯತೆ

20-crime

ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಮಾರಾಮಾರಿ: ಓರ್ವ ಗಂಭೀರ

19-band

ಮಡಿಕೇರಿ – ಮಂಗಳೂರು ಹೆದ್ದಾರಿಯಲ್ಲಿ ಇಂದು ರಾತ್ರಿ ವಾಹನ  ಸಂಚಾರ ಬಂದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.