ಅನಧಿಕೃತ ಕೈಗಾರಿಕಾ ಶೆಡ್‌ ನಿರ್ಮಾಣಕ್ಕೆ ವಿರೋಧ

ಅನಧಿಕೃತ ಕೈಗಾರಿಕೆ ಶೆಡ್‌ ತಡೆಗಾಗಿ ಗ್ರಾಪಂಗೆ ಮನವಿ ಮಾಡಿದ್ದರೂ ಪ್ರಯೋಜನವಿಲ್ಲ: ಆರೋಪ

Team Udayavani, Aug 19, 2021, 4:55 PM IST

ಅನಧಿಕೃತ ಕೈಗಾರಿಕಾ ಶೆಡ್‌ ನಿರ್ಮಾಣಕ್ಕೆ ವಿರೋಧ

ಕುದೂರು: ಪಟ್ಟಣದ ನಿಶಬ್ದ ನಗರದಲ್ಲಿ ಇಲಾಖೆ ಪರವಾನಗಿ ಇಲ್ಲದೇ ಭೂ ಪರಿವರ್ತನೆ ಮಾಡಿಸದೇ ಅನಧಿಕೃತ ಕೈಗಾರಿಕಾ ಶೆಡ್‌ ನಿರ್ಮಾಣವಾಗುತ್ತಿದ್ದರೂ, ಕುದೂರು ಗ್ರಾಪಂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಕೆ .ಬಿ ಚಂದ್ರಶೇಖರ್‌ ಕುದೂರು ಗ್ರಾಪಂ ವಿರುದ್ಧ ಆರೋಪ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುದೂರು ಗ್ರಾಪಂ ವ್ಯಾಪ್ತಿಯ ನಿಶಬ್ದನಗರದಲ್ಲಿ ಬೆಂಗಳೂರಿನ ಖಾಸಗಿ ವ್ಯಕ್ತಿ ಈಗಾಗಲೇ ಅನಧೀಕೃತವಾಗಿ ಎಸ್‌.ಎಲ್‌.ಆರ್‌ ಎಂಬ ಕೈಗಾರಿಕೆ ನಡೆಸುತ್ತಿದ್ದು, ಅದನ್ನು ತೆರೆಯಲು ಸಣ್ಣ ಕೈಗಾರಿಕೆ ಇಲಾಖೆ ಅಥವಾ ಯಾವುದೇ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಅಲ್ಲದೆ, ಪಕ್ಕದಲ್ಲೇ ಮತ್ತೊಂದು ಕೈಗಾರಿಕೆ ಪ್ರಾರಂಭಿಸಲು ಅನಧಿಕೃತವಾಗಿ ಕಟ್ಟಡ ನಿರ್ಮಾಣಕ್ಕೆ ಮಾಲೀಕರು ಮುಂದಾಗಿದ್ದು, ಗ್ರಾಪಂಗೆ ಅನಧಿಕೃತ ಕೈಗಾರಿಕೆ ಶೆಡ್‌ ನಿರ್ಮಾಣ ತಡೆಗೆ ಅರ್ಜಿಸಲ್ಲಿಸಿದ್ದು, ಗ್ರಾಪಂ ಸಂಬಂಧಪಟ್ಟ ಮಾಲೀಕರಿಗೆ ನೋಟಿಸ್‌ ನೀಡಿ, ಕಾಮಗಾರಿಯನ್ನು ನಿಲ್ಲಿಸದಿದ್ದರೆ ಗ್ರಾಪಂ ಮುಂಭಾಗ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಭಾರತದಲ್ಲಿ 2ನೇ ಡೋಸ್ ಬಳಿಕ 87 ಸಾವಿರ ಕೋವಿಡ್ ಸೋಂಕು ಪ್ರಕರಣ ಪತ್ತೆ: ವರದಿ

ಜಿಪಂ ಮಾಜಿ ಅಧ್ಯಕ್ಷರಿಂದ ಪತ್ರ: ಈಗಾಗಲೇ ಕುದೂರಿನ ಸರ್ವೆ ನಂ.62/4 ಮತ್ತು 62/5ರಲ್ಲಿ ಎಸ್‌ಎಲ್‌ಆರ್‌ ಶೀಟ್‌ ಫ್ಯಾಕ್ಟರಿ ನಡೆಸಲು ಜನರಲ್‌ ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾಗ, ಈ ಹಿಂದೆ ಇದ್ದ ಪಿಡಿಒ ಲೈಸನ್ಸ್‌ ನೀಡಲು ಸಾಧ್ಯವಿಲ್ಲ ಎಂದಾಗ, ಅಂದಿನ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಗ್ರಾಪಂ ಸದಸ್ಯರು ಗ್ರಾಪಂಗೆ ಸಂಪನ್ಮೂಲ ಕ್ರೋಢಿಕರಣ, ಕೈಗಾರಿಕೆ ಬೆಳೆವಣಿಗೆ ಎಂಬ ಕುಂಟುನೆಪವೊಡ್ಡಿ ಪಿಡಿಒ ಮೇಲೆ ಒತ್ತಡ ಹೇರಿ ಕಾನೂನು ಬಾಹಿರವಾಗಿ ಜನರಲ್‌ ಲೈಸನ್ಸ್‌ ನೀಡಿದ್ದರೂ, ಈ ಸಂಬಂಧ ರಾಮನಗರ ಜಿಪಂ ಅಧ್ಯಕ್ಷರಾದ ಎಚ್‌.ಎನ್‌.ಅಶೋಕ್‌ ಕಾನೂನು ಬಾಹಿರವಾಗಿ ಅನಧಿಕೃತವಾಗಿ ನಡೆಸುತ್ತಿರುವ ಎಸ್‌.ಎಲ್‌. ಆರ್‌ ಶೀಟ್‌ ಫ್ಯಾಕ್ಟರಿಯಾ ಸರ್ವೆ ನಂಗೆ ನೀಡಿರುವ ಡಿಮ್ಯಾಂಡ್‌ ರಿಜಿಸ್‌ರ್‌ ಹಾಗೂ ಎನ್‌ಒಸಿ ರದ್ದುಗೊಳಿಸಬೇಕು ಎಂದು ಗ್ರಾಪಂಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ ಎಂದು ಕಾಂಗ್ರೆಸ್‌ ಮುಖಂಡ ದಯಾನಂದ್‌ ಆರೋಪಿಸಿದರು.ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ನರಸಿಂಹಮೂರ್ತಿ, ಹೇಮಾ ಚಂದ್ರಬಾಬು, ರಂಗನಾಥ್‌ ಹಾಜರಿದ್ದರು.

ಈಗಾಗಲೇ ಲೈಸನ್ಸ್‌ ನೀಡಿದೆ. ನಾವು ಕಟ್ಟಡ ಕಟ್ಟಿಕೊಳ್ಳುತ್ತಿದ್ದೇವೆ. ಆನಂತರ ಪಂಚಾಯಿತಿಗೆ ಏನು ನೀಡಬೇಕು ಅವನ್ನು ನೀಡಿ,ಕಟ್ಟಡ
ಆರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ.
-ಲೋಕೇಶ್‌, ಪಿಡಿಒ, ಕುದೂರು ಗ್ರಾಪಂ

ಟಾಪ್ ನ್ಯೂಸ್

ಭಾರತಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ತಂಡ; ಪದ್ಮನಾಭಸ್ವಾಮಿ ದೇಗುಲಕ್ಕೆ ಭೇಟಿಯಿತ್ತ ಮಹಾರಾಜ್‌

ಭಾರತಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ತಂಡ; ಪದ್ಮನಾಭಸ್ವಾಮಿ ದೇಗುಲಕ್ಕೆ ಭೇಟಿಯಿತ್ತ ಮಹಾರಾಜ್‌

ಭಾರತದಲ್ಲಿ ಐಫೋನ್ 14 ಉತ್ಪಾದನೆಗೆ ಆ್ಯಪಲ್‌ ಕಂಪನಿ ನಿರ್ಧಾರ

ಭಾರತದಲ್ಲಿ ಐಫೋನ್ 14 ಉತ್ಪಾದನೆಗೆ ಆ್ಯಪಲ್‌ ಕಂಪನಿ ನಿರ್ಧಾರ

ಇಂದಿನಿಂದ ತಿರುಪತಿಯಲ್ಲಿ ಬ್ರಹ್ಮೋತ್ಸವ ಶುರು

ಇಂದಿನಿಂದ ತಿರುಪತಿಯಲ್ಲಿ ಬ್ರಹ್ಮೋತ್ಸವ ಶುರು

ಪಾಸ್‌ಪೋರ್ಟ್‌ಗೆ ಪೊಲೀಸ್‌ ಅನುಮತಿ: ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ

ಪಾಸ್‌ಪೋರ್ಟ್‌ಗೆ ಪೊಲೀಸ್‌ ಅನುಮತಿ: ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ

ಸುಳ್ಳು ಸುದ್ದಿಗಳು ಹರಡುತ್ತಿದ್ದ 45 ವಿಡಿಯೋಗಳಿಗೆ ನಿರ್ಬಂಧ

ಸುಳ್ಳು ಸುದ್ದಿಗಳು ಹರಡುತ್ತಿದ್ದ 45 ವಿಡಿಯೋಗಳಿಗೆ ನಿರ್ಬಂಧ

ಹುಮನಾಬಾದ್ ನಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ದಾಳಿ : PFI, SDPI ಮುಖಂಡರ ಬಂಧನ

ಹುಮನಾಬಾದ್ ನಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ದಾಳಿ : PFI, SDPI ಮುಖಂಡರ ಬಂಧನ

ಡಾಲರ್‌ ಎದುರು ಪೌಂಡ್‌ ಸ್ಟರ್ಲಿಂಗ್‌ ದಾಖಲೆ ಕುಸಿತ

ಡಾಲರ್‌ ಎದುರು ಪೌಂಡ್‌ ಸ್ಟರ್ಲಿಂಗ್‌ ದಾಖಲೆ ಕುಸಿತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-11

ಪತನದಂಚಿನ ಪತಂಗ ಪ್ರತ್ಯಕ್ಷ! 

ಸಹಕಾರ ಸಂಘದಿಂದ ರೈತರ ಏಳಿಗೆ

ಸಹಕಾರ ಸಂಘದಿಂದ ರೈತರ ಏಳಿಗೆ

tdy-8

ಕೃಷಿಯಲ್ಲಿ  ವೈಜ್ಞಾನಿಕ ಮಾದರಿ ಅನಿವಾರ್ಯ

15-ravi

ಬೈಕ್‌ ತಡವಾಗಿ ಹಿಂದಿರುಗಿಸಿದ್ದಕ್ಕಾಗಿ ಸ್ನೇಹಿತನಿಗೆ ಚೂರಿ ಇರಿತ: ಯುವಕ ಸಾವು

ಸಹಕಾರ ಸಂಘದಲ್ಲಿ 71 ಲಕ್ಷ ರೂ. ದುರ್ಬಳಕೆ

ಸಹಕಾರ ಸಂಘದಲ್ಲಿ 71 ಲಕ್ಷ ರೂ. ದುರ್ಬಳಕೆ

MUST WATCH

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

ಹೊಸ ಸೇರ್ಪಡೆ

ಭಾರತಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ತಂಡ; ಪದ್ಮನಾಭಸ್ವಾಮಿ ದೇಗುಲಕ್ಕೆ ಭೇಟಿಯಿತ್ತ ಮಹಾರಾಜ್‌

ಭಾರತಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ತಂಡ; ಪದ್ಮನಾಭಸ್ವಾಮಿ ದೇಗುಲಕ್ಕೆ ಭೇಟಿಯಿತ್ತ ಮಹಾರಾಜ್‌

ಭಾರತದಲ್ಲಿ ಐಫೋನ್ 14 ಉತ್ಪಾದನೆಗೆ ಆ್ಯಪಲ್‌ ಕಂಪನಿ ನಿರ್ಧಾರ

ಭಾರತದಲ್ಲಿ ಐಫೋನ್ 14 ಉತ್ಪಾದನೆಗೆ ಆ್ಯಪಲ್‌ ಕಂಪನಿ ನಿರ್ಧಾರ

ಇಂದಿನಿಂದ ತಿರುಪತಿಯಲ್ಲಿ ಬ್ರಹ್ಮೋತ್ಸವ ಶುರು

ಇಂದಿನಿಂದ ತಿರುಪತಿಯಲ್ಲಿ ಬ್ರಹ್ಮೋತ್ಸವ ಶುರು

ಪಾಸ್‌ಪೋರ್ಟ್‌ಗೆ ಪೊಲೀಸ್‌ ಅನುಮತಿ: ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ

ಪಾಸ್‌ಪೋರ್ಟ್‌ಗೆ ಪೊಲೀಸ್‌ ಅನುಮತಿ: ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ

ಸುಳ್ಳು ಸುದ್ದಿಗಳು ಹರಡುತ್ತಿದ್ದ 45 ವಿಡಿಯೋಗಳಿಗೆ ನಿರ್ಬಂಧ

ಸುಳ್ಳು ಸುದ್ದಿಗಳು ಹರಡುತ್ತಿದ್ದ 45 ವಿಡಿಯೋಗಳಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.