ಆನ್‌ಲೈನ್‌ ಶಿಕ್ಷಣ ವಿರೋಧಿಸಿ ಪ್ರತಿಭಟನೆ


Team Udayavani, Jul 11, 2020, 6:34 AM IST

nline-vatal

ರಾಮನಗರ: ಆನ್‌ಲೈನ್‌ ಶಿಕ್ಷಣ ಯಾವ ತರಗತಿಗೂ ಬೇಡವೇ ಬೇಡ ಎಂದು ಆಗ್ರಹಿಸಿ, ಕನ್ನಡಪರ ಹೋರಾಟ ಗಾರ ವಾಟಾಳ್‌ ನಾಗರಾಜ್‌ ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಆನ್‌ಲೈನ್‌ ಶಿಕ್ಷಣ ಭೂತದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಆನ್‌ ಲೈನ್‌ ಶಿಕ್ಷಣ ಜಾರಿಗೆ ತರಲು ಸರ್ಕರ ಯತ್ನ ಮಾಡುತ್ತಿದೆ. ತಜ್ಞರ ವರದಿಯನ್ನು ಸರ್ಕಾರ ತರಿಸಿಕೊಂಡಿದೆ. ತಜ್ಞರು ಆರಾಮವಾಗಿ  ಮನೆಯಲ್ಲಿ ಕುಳಿತು ವರದಿ ಕೊಟ್ಟುಬಿಟ್ಟಿದ್ದಾರೆ. ಆನ್‌ಲೈನ್‌ ಶಿಕ್ಷಣ ಬೇಕೇ ಬೇಕು ಎನ್ನುವುದು ಸರಿಯಲ್ಲ. ಗ್ರಾಮೀಣ ಪ್ರದೇಶದ ವಿದ್ಯಾ ರ್ಥಿಗಳ ಬಗ್ಗೆ ತಜ್ಞರಿಗೆ ಅರಿವಿಲ್ಲ ಎಂದು ತಮ್ಮ ಅಸಮಾ ಧಾನ ಹೊರ ಹಾಕಿದರು.

ಆನ್‌ಲೈನ್‌  ಶಿಕ್ಷಣಕ್ಕೆ ಅತ್ಯಗತ್ಯವಾಗಿರುವ ಲ್ಯಾಪ್‌ ಟಾಪ್‌ ಮತ್ತು ವ್ಯವಸ್ಥೆಗೆ 50 ಸಾವಿರ ರೂ. ವೆಚ್ಚವಾಗುತ್ತ ದೆ. ಕೋವಿಡ್‌-19 ಸೋಂಕು ಹಿನ್ನೆಲೆಯಲ್ಲಿ 5 ರೂ. ಗಳಿಗೂ ಜನ ಒದ್ದಾಡುತ್ತಿದ್ದಾರೆ. ಇನ್ನು ಲ್ಯಾಪ್‌ಟಾಪ್‌ ತರೋದಾದರೂ ಎಲ್ಲಿಂದ? ಗ್ರಾಮೀಣ  ಪ್ರದೇಶಗಳಲ್ಲಿ ಕರೆಂಟ್‌, ಇಂಟರ್‌ನೆಟ್‌ ಸರಿಯಾಗಿ ಇರೋಲ್ಲ. ಸಮಸ್ಯೆ ಗಳು ಬಹಳಷ್ಟಿದೆ. ಹೀಗಾಗಿ ಆನ್‌ಲೈನ್‌ ಶಿಕ್ಷಣ ಸರಿ ಯಲ್ಲ ಎಂದು ತಮ್ಮ ವಾದಿಸಿದರು.

ಶನಿವಾರದಿಂದ ಪ್ರಾಣ ಉಳಿಸಿ ಚಳವಳಿ: ಸರ್ಕಾರ ಆನ್‌ಲೈನ್‌ ಶಿಕ್ಷಣ ಜಾರಿ ಮಾಡುವುದನ್ನು ಬಿಟ್ಟು ಮೊದಲು ಜನರ ಪ್ರಾಣ ಉಳಿಸಲಿ. ಈ ವಿಚಾರದಲ್ಲಿ ಸರ್ಕಾರವನ್ನು ಎಚ್ಚರಗೊಳಿಸಲು ಜುಲೈ 11ರ ಶನಿವಾರ ದಿಂದ ಪ್ರಾಣ ಉಳಿಸಿ  ಚಳವಳಿಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ರಾಜ್ಯದಲ್ಲಿ ವೈದ್ಯರ ಕೊರತೆಯಿದೆ, ಸರ್ಕಾರ ಮೊದಲು ಅದನ್ನು ನೀಗಿಸ ಬೇಕು ಎಂದರು.ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್‌, ಜಿಲ್ಲಾ ಮಹಿಳಾ ಘಟಕದ  ಅಧ್ಯಕ್ಷೆ ಗಾಯತ್ರಿ ಬಾಯಿ, ಪ್ರಮುಖ ಸಿ.ಎಸ್‌.ಜಯಕುಮಾರ್‌, ಕೆ.ಜಯರಾಮು, ತ್ಯಾಗರಾಜ್‌, ಲೋಕೇಶ್‌ (ಎಸ್‌ಬಿಎಂ), ಮರಿಸ್ವಾಮಿ, ಪಾರ್ಥಸಾರಥಿ, ಸುರೇಶ್‌ ಕೊತ್ತಿಪುರ, ನಾರಾಯಣ ಸ್ವಾಮಿ ಹಾಜರಿದ್ದರು.

ಟಾಪ್ ನ್ಯೂಸ್

18

ಹಿಮಾಚಲ ಪ್ರದೇಶದಲ್ಲಿ ಮೋದಿ ರೋಡ್‌ ಶೋ ಫ್ಲಾಪ್‌ ಯಾಕೆ?: ಕಾಂಗ್ರೆಸ್‌

ಗುಜರಾತ್‌ ಫ‌ಲಿತಾಂಶ ಪ್ರಭಾವ ಬೀರಲ್ಲ: ಹೆಚ್‌ ಡಿಕೆ

ಗುಜರಾತ್‌ ಫ‌ಲಿತಾಂಶ ಪ್ರಭಾವ ಬೀರಲ್ಲ: ಹೆಚ್‌ ಡಿಕೆ

ದತ್ತಪೀಠಕ್ಕೆ ಪೂರ್ಣಕಾಲಿಕ ಅರ್ಚಕರ ನೇಮಕಕ್ಕೆ ಕ್ರಮ

ದತ್ತಪೀಠಕ್ಕೆ ಪೂರ್ಣಕಾಲಿಕ ಅರ್ಚಕರ ನೇಮಕಕ್ಕೆ ಕ್ರಮ

tdy-10

ದತ್ತ ಜಯಂತಿಗೆ ಶಾಂತಿಯುತ ತೆರೆ

ಫ‌ಲಿತಾಂಶ ಪ್ರಕಟವಾಗುತ್ತಲೇ ನಿಂತ “ಕೈ’ ಗಡಿಯಾರ!

ಫ‌ಲಿತಾಂಶ ಪ್ರಕಟವಾಗುತ್ತಲೇ ನಿಂತ “ಕೈ’ ಗಡಿಯಾರ!

ರಾಜ್ಯದಲ್ಲಿ ಕಾಂಗ್ರೆಸ್‌ ಗಂಟು ಮೂಟೆ ಕಟ್ಟುವ ಕಾಲ ಬಂದಿದೆ: ಸಚಿವ ಆರ್‌.ಅಶೋಕ್‌

ರಾಜ್ಯದಲ್ಲಿ ಕಾಂಗ್ರೆಸ್‌ ಗಂಟು ಮೂಟೆ ಕಟ್ಟುವ ಕಾಲ ಬಂದಿದೆ: ಸಚಿವ ಆರ್‌.ಅಶೋಕ್‌

1-asdsadsad

ಖರ್ಗೆ ಅವರಿಗೆ ರಾವಣ ಯಾರು ಎಂದು ಗೊತ್ತಾಗಿದೆ ಎಂದು ಭಾವಿಸುತ್ತೇನೆ: ಸಿ.ಟಿ.ರವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರವಾಸಿ ಮಂದಿರಕ್ಕೆ  ಬೇಕಿದೆ ಕಾಯಕಲ್ಪ

ಪ್ರವಾಸಿ ಮಂದಿರಕ್ಕೆ  ಬೇಕಿದೆ ಕಾಯಕಲ್ಪ

tdy-15

ಸಮಸ್ಯೆ ಕೇಳಬೇಕಾದ ಜನಪ್ರತಿನಿಧಿಗಳೇ ನಾಪತ್ತೆ

ಎಚ್‌ಡಿಕೆ ಹೇಳಿಕೆ ಖಂಡಿಸಿ ಪ್ರತಿಭಟನೆ

ಎಚ್‌ಡಿಕೆ ಹೇಳಿಕೆ ಖಂಡಿಸಿ ಪ್ರತಿಭಟನೆ

ವಿದ್ಯುತ್‌ ಕಂಬಗಳಲ್ಲಿ ಕಬ್ಬಿಣ ರಾಡು ಕಳ್ಳತನ

ವಿದ್ಯುತ್‌ ಕಂಬಗಳಲ್ಲಿ ಕಬ್ಬಿಣ ರಾಡು ಕಳ್ಳತನ

ಚಕ್ರಬಾವಿ ಕೆರೆ ಮಣ್ಣಿಗೆ ಕನ್ನ: ಕ್ರಮಕ್ಕೆ ಆಗ್ರಹ

ಚಕ್ರಬಾವಿ ಕೆರೆ ಮಣ್ಣಿಗೆ ಕನ್ನ: ಕ್ರಮಕ್ಕೆ ಆಗ್ರಹ

MUST WATCH

udayavani youtube

ಅಘೋರಿಗಳ ವಿಭಿನ್ನ ಜೀವನ ಹೇಗಿದೆ ನೋಡಿ !

udayavani youtube

ಬೆಳ್ತಂಗಡಿ… ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ… ಕಾರ್ಮಿಕ ಸಾವು

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

ಹೊಸ ಸೇರ್ಪಡೆ

18

ಹಿಮಾಚಲ ಪ್ರದೇಶದಲ್ಲಿ ಮೋದಿ ರೋಡ್‌ ಶೋ ಫ್ಲಾಪ್‌ ಯಾಕೆ?: ಕಾಂಗ್ರೆಸ್‌

ಪ್ರೊ ಕಬಡ್ಡಿ: ಡೆಲ್ಲಿ – ಬಂಗಾಲ ಪಂದ್ಯ ಟೈ

ಪ್ರೊ ಕಬಡ್ಡಿ: ಡೆಲ್ಲಿ – ಬಂಗಾಲ ಪಂದ್ಯ ಟೈ

1-asdsadas

ಬಂಗಾರ ಪಲ್ಕೆ ಟ್ರಾಕ್ಟರ್ ಪಲ್ಟಿಯಾಗಿ ಮೃತಪಟ್ಟ ಅಪರಿಚಿತ ಕಾರ್ಮಿಕನ ಗುರುತು ಪತ್ತೆಗೆ ಮನವಿ

ಗುಜರಾತ್‌ ಫ‌ಲಿತಾಂಶ ಪ್ರಭಾವ ಬೀರಲ್ಲ: ಹೆಚ್‌ ಡಿಕೆ

ಗುಜರಾತ್‌ ಫ‌ಲಿತಾಂಶ ಪ್ರಭಾವ ಬೀರಲ್ಲ: ಹೆಚ್‌ ಡಿಕೆ

ದತ್ತಪೀಠಕ್ಕೆ ಪೂರ್ಣಕಾಲಿಕ ಅರ್ಚಕರ ನೇಮಕಕ್ಕೆ ಕ್ರಮ

ದತ್ತಪೀಠಕ್ಕೆ ಪೂರ್ಣಕಾಲಿಕ ಅರ್ಚಕರ ನೇಮಕಕ್ಕೆ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.