ಬಿಡದಿ: ವಂಡರ್ಲಾದಲ್ಲಿಟಾರಾಂಟುಲಾ ರೈಡ್ಗೆ ಚಾಲನೆ
Team Udayavani, Apr 2, 2022, 8:10 PM IST
ರಾಮ ನಗರ: ಮನರಂಜನಾ ತಾಣವಾದವಂಡರ್ಲಾ ಜನರನ್ನು ಇನ್ನಷ್ಟು ರಂಜಿಸಲುಟಾರಾಂಟುಲಾ ಹೊಸ ರೈಡ್- ಪರಿಚಯಿಸಿದ್ದು, ಚಿತ್ರ ನಟ ಡಾರ್ಲಿಂಗ್ ಕೃಷ್ಣ ಈಹೊಸ ರೈಡನ್ನು ಉದ್ಘಾ ಟಿ ಸಿ ದರು.
ಗುರು ವಾರ ಟಾರಾಂಟುಲಾ ಎಂಬ ಹೊಸರೈಡನ್ನು ಉದ್ಘಾ ಟಿಸಿ ರೈಡ್ ಮಾಡಿ ಅನು ಭವಪಡೆದ ನಂತರ ಸುದ್ದಿ ಗಾ ರ ರೊಂದಿಗೆ ಮಾತನಾ ಡಿದ ಅವರು ವಂಡರ್ಲಾಪರಿಚಯಿಸಿರುವ ಹೊಸ ರೈಡ್ ಹೊಸ ಅನುಭವ ನೀಡಿದೆ. ಬೇಸಿಗೆ ರಜೆಗಳು ಒಂದಿವೆ.ಮಕ್ಕಳು ಹೆಚ್ಚು ಖುಷಿಯಿಂದ ವಂಡರ್ಲಾಗೆಭೇಟಿ ನೀಡುತ್ತಾರೆ. ಅವರಿಗೆ ಈ ರೈಡ್ಇಷ್ಟವಾಗಲಿದೆ ಎಂದರು.