Udayavni Special

ಶಾಲೆ ಶಿಕ್ಷಕರಿಗೆ ಮೂಟೆ ಹೊರುವ ಕಾಯಕ


Team Udayavani, Jun 20, 2021, 6:17 PM IST

ramanagara news

ಕನಕಪುರ: ಕಾಯಕವೇ ಕೈಲಾಸ ಎಂದಬಸವಣ್ಣನವರ ತತ್ವದಂತೆ ಶಿಕ್ಷಕರೊಬ್ಬರುಕೊರೊನಾ ಕಷ್ಟಕಾಲದಲ್ಲಿ ಜೀವನನಿರ್ವಹಣೆಗೆ ಮೂಟೆ ಹೋರುವಕಾಯಕ ಮಾಡುತ್ತಿದ್ದಾರೆ.

ತಾಲೂಕಿನ ಸಾತನೂರಿನ ಹೋಬಳಿಯ ಗ್ರಾಮದ ನಿವಾಸಿ ಮಹೇಶ್‌,ಕಳೆದ 10 ವರ್ಷದಿಂದ ಸಾನತನೂರಿನಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದರು.ಆದರೆ, ಕೋವಿಡ್‌ನಿಂದಕಳೆದ ಒಂದು ವರ್ಷದಿಂದ ಉದ್ಯೋಗವಿಲ್ಲದೆ ಕಂಗಾಲಾಗಿದ್ದ ಮಹೇಶ್‌, ತಮ್ಮಕುಟುಂಬನಿರ್ವಹಣೆಗೆಅನಿವಾರ್ಯತೆಎದುರಾಗಿ ಮೂಟೆ ಹೋರುವಕಾಯಕ ಮಾಡುತ್ತಿದ್ದಾರೆ.

ಸರ್ಕಾರಿ ಉದ್ಯೋಗಕ್ಕಾಗಿ ಅಲೆದಾಟ: ಸಾತನೂರಿನ ಮಹೇಶ್‌ ಎಂಎ, ಬಿಎಡ್‌ಪದವಿ ಪಡೆದು ಸರ್ಕಾರಿ ಉದ್ಯೋಗಕ್ಕಾಗಿ ಅಲೆದು ಸಾಕಾಗಿ, ಕೊನೆಗೆ ತಮ್ಮಗ್ರಾಮದ ಸಾನತನೂರಿನ ಖಾಸಗಿಶಾಲೆಯೊಂದರಲ್ಲಿ ಕಳೆದ ಹತ್ತು ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.ಖಾಸಗಿ ಶಾಲೆಯಲ್ಲಿಬರುವ ಸಂಬಳದಲ್ಲಿಜೀವನ ನಡೆಯುತ್ತಿತ್ತು. ಆದರೆ, ಕಳೆದಒಂದುವರ್ಷದಹಿಂದೆಕೊರೊನಾದಿಂದ ಅನುದಾನ ರಹಿತ ಖಾಸಗಿ ಶಿಕ್ಷಕರಪಾಡು ಹೇಳತೀರದ್ದಾಗಿದೆ.

ಕಳೆದ ಒಂದುವರ್ಷದಿಂದ ಸಂಸ್ಥೆಯಿಂದ ಯಾವುದೇಸಂಬಳ ಮತ್ತು ಆರ್ಥಿಕ ಭದ್ರತೆ ಇಲ್ಲದೆಪರದಾಡುವಂತಾಯಿತು. ಕೊರೊನಾದಿಂದ ಬಹುತೇಕ ಪ್ರಾಥಮಿಕ ಹಂತದ1ರಿಂದ 9ನೇ ತರಗತಿವರೆಗೆ ಶಾಲೆಗಳುಪ್ರಾರಂಭವೇ ಆಗದೆ ಶಿಕ್ಷಕರಿಗೆಉದ್ಯೋಗವು ಇಲ್ಲದಂತಾಯಿತು. ತಾಲೂಕಿನಲ್ಲಿರುವ ಬಹುತೇಕ ಖಾಸಗಿಶಿಕ್ಷಕರ ಪಾಡು ಇದೆ ಆಗಿದೆ.

ಕೈಕಟ್ಟಿ ಕುಳಿತರೆ ಪ್ರಯೋಜನವಿಲ್ಲ:ಕೊರೊನಾದಿಂದ ಆನೇಕ ಶಿಕ್ಷಕರುಆರ್ಥಿಕ ಹೊಡೆತಕ್ಕೆ ಸಿಕ್ಕಿ ಕುಟುಂಬನಿರ್ವಹಣೆಗೆ ವಿಧಿಯಿಲ್ಲದೆ ತಳ್ಳು ಗಾಡಿಗಳಲ್ಲಿ ತರಕಾರಿ, ಹೂ, ಹಣ್ಣು ಮಾರಾಟಮಾಡುತ್ತಿದ್ದಾರೆ. ಇನ್ನೂಕೆಲವರುಕೂಲಿಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನುಕೆಲವರು ಶಿಕ್ಷಕನಾಗಿ ಕೂಲಿಮಾಡುವುದು ಹೇಗೆ ಎಂಬ ಮುಜುಗರದಿಂದ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

ಶಿಕ್ಷಕ ಮಹೇಶ್‌ ಅವರಿಗೂ ದಿನಕಳೆದಂತೆ ಕುಟುಂಬ ನಿರ್ವಾಹಣೆಹೋರೆಯಾಗಿ ಪರಿಣಮಿಸಿತ್ತು. ಇನ್ನುಕೈಕಟ್ಟಿ ಕುಳಿತರೆ ಪ್ರಯೋಜನವಿಲ್ಲಎಂಬುದನ್ನು ಮನಗಂಡ ಮಹೇಶ್‌,ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಅಲ್ಪಸ್ವಲ್ಪ ಕೃಷಿ ಜೊತೆಗೆ ಹೈನುಗಾರಿಕೆ ಮಾಡಿಕೊಂಡು ಬಿಡುವಿನ ಸಮಯದಲ್ಲಿಕೂಲಿಕೆಲಸ ಮಾಡುವುದು, ಮೂಟೆಹೋರುವ ಕಾಯಕ ಮಾಡುತ್ತ ಮಾದರಿಯಾಗಿದ್ದಾರೆ. ಸಮಾಜದ ಪ್ರತಿಯೊಬ್ಬಪ್ರಜೆಗೂ ಶಿಕ್ಷಣ ಕೊಡುವ ಶಿಕ್ಷಕರು ಕೂಲಿಕೆಲಸ ಮಾಡುವಂತಹ ಸಂದರ್ಭ ಸೃಷ್ಟಿಯಾಗಿರುವುದು ಮಾತ್ರ ವಿಪರ್ಯಾಸ.

ಟಾಪ್ ನ್ಯೂಸ್

Untitled-1

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಗಣನೀಯ ಏರಿಕೆ !

ಟಿಸಿ ಇಲ್ಲದೆ ಸರಕಾರಿ ಶಾಲೆಗೆ ಸೇರುತ್ತಿರುವ ಮಕ್ಕಳು!

ಟಿಸಿ ಇಲ್ಲದೆ ಸರಕಾರಿ ಶಾಲೆಗೆ ಸೇರುತ್ತಿರುವ ಮಕ್ಕಳು!

ಜಿ.ಪಂ. ತಾ.ಪಂ. ಚುನಾವಣೆ : ಶೀಘ್ರ ವೇಳಾಪಟ್ಟಿ ಪ್ರಕಟಿಸಿ: ಹೈಕೋರ್ಟ್‌

ಜಿ.ಪಂ. ತಾ.ಪಂ. ಚುನಾವಣೆ : ಶೀಘ್ರ ವೇಳಾಪಟ್ಟಿ ಪ್ರಕಟಿಸಿ: ಹೈಕೋರ್ಟ್‌

Untitled-1

ಸಮುದ್ರ ಪ್ರಯೋಗಕ್ಕೆ ವಿಕ್ರಾಂತ  

Untitled-1

ಉಡುಪಿ ಜಿಲ್ಲೆಯ ದಾಖಲೆ:  ಏಕಕಾಲದಲ್ಲಿ ಸಚಿವದ್ವಯರು

Untitled-1

ಒಬಿಸಿ ಪಟ್ಟಿ: ರಾಜ್ಯಗಳಿಗೆ ಅಧಿಕಾರ?

Untitled-1

ನಿಯಮ ಪಾಲಿಸದ ಕೇರಳಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagar-Covid

ಕೋವಿಡ್‌ 3ನೇ ಅಲೆ: ಜನರ ನಿರ್ಲಕ್ಷ್ಯ

Snake

ಸುರಕ್ಷಿತ ಸ್ಥಳಕ್ಕೆ ಹಾವು ಬಿಡುವುದು ಸವಾಲಿನ ಕೆಲಸ

Ramanagar

ಸಕಾಲಕ್ಕೆ ಲಸಿಕೆ ಸಿಗದೆ ಜನರಿಗೆ ಅತಂಕ

gkhyutyuty

ಸಿಎಂ ಬೊಮ್ಮಾಯಿ ರಬ್ಬರ್ ಸ್ಟಾೃಂಪೋ, ಐರನ್ ಸ್ಟಾೃಂಪೋ ಗೊತ್ತಿಲ್ಲ !

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆನೆ ದಾಳಿ : ವ್ಯಕ್ತಿ ಸಾವು

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆನೆ ದಾಳಿ : ವ್ಯಕ್ತಿ ಸಾವು

MUST WATCH

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

udayavani youtube

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ ದಿನಚರಿ

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

ಹೊಸ ಸೇರ್ಪಡೆ

Untitled-1

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಗಣನೀಯ ಏರಿಕೆ !

ಟಿಸಿ ಇಲ್ಲದೆ ಸರಕಾರಿ ಶಾಲೆಗೆ ಸೇರುತ್ತಿರುವ ಮಕ್ಕಳು!

ಟಿಸಿ ಇಲ್ಲದೆ ಸರಕಾರಿ ಶಾಲೆಗೆ ಸೇರುತ್ತಿರುವ ಮಕ್ಕಳು!

ತಂಡವಾಗಿ ಕಾರ್ಯ ನಿರ್ವಹಣೆ: ಸುನಿಲ್‌ ಕುಮಾರ್‌

ತಂಡವಾಗಿ ಕಾರ್ಯ ನಿರ್ವಹಣೆ: ಸುನಿಲ್‌ ಕುಮಾರ್‌

ಜಿ.ಪಂ. ತಾ.ಪಂ. ಚುನಾವಣೆ : ಶೀಘ್ರ ವೇಳಾಪಟ್ಟಿ ಪ್ರಕಟಿಸಿ: ಹೈಕೋರ್ಟ್‌

ಜಿ.ಪಂ. ತಾ.ಪಂ. ಚುನಾವಣೆ : ಶೀಘ್ರ ವೇಳಾಪಟ್ಟಿ ಪ್ರಕಟಿಸಿ: ಹೈಕೋರ್ಟ್‌

Untitled-1

ಸಮುದ್ರ ಪ್ರಯೋಗಕ್ಕೆ ವಿಕ್ರಾಂತ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.